ಮೇಷ ರಾಶಿ ಭವಿಷ್ಯ 2024 ಬರಲಿದೆ ಗುರು ಬಲ ದೈವನಲ ಅದೃಷ್ಟ ಲಾಭಗಳೆ ಹೆಚ್ಚು…

ನೋಡ್ತಾ ನೋಡ್ತಾ 2023 ಮುಗಿದೇ ಹೋಗ್ತಾ ಇದೆ 2024 ನಮ್ಮ ಕಣ್ಣ ಸನಿಹಕ್ಕೆ ಬಂದು ನಿಂತಿದೆ. ಯಾವುದನ್ನು ಮಾಡಬೇಕು? ಯಾವುದನ್ನು ಸೇರಿಸಿಕೊಳ್ಳಬೇಕು? ಯಾವುದನ್ನು ಬಿಡಬೇಕು? ತಪ್ಪಾಗಿದ್ದಲ್ಲಿ ಒಪ್ಪ ಆಗಿದ್ದಲ್ಲಿ. ಕಂಡುಕೊಂಡು ಜೀವನಸಾಗಿಸಿಕೊಂಡು ಹೋಗಲೇ ಬೇಕಲ್ವಾ? ನಮ್ಮೆಲ್ಲರಿಗೂ ಯುಗಾದಿ ಹಬ್ಬ ಹೊಸ ವರ್ಷ. ಅದು ಖಂಡಿತ ಯುಗಾದಿ ಭವಿಷ್ಯದ ತಿಳಿಸಬೇಕಾದ ಸಂದರ್ಭದಲ್ಲಿ ನಾನು ಖಂಡಿತ ತಿಳಿಸಿ ಕೊಡ್ತೀನಿ. ಆದ್ರೆ ಅವರ 2024 ಹೇಗಿರುತ್ತೆ ಅನ್ನುವಂತಹ ಸವಿವರವಾದ, ಮಾಹಿತಿ, ಆರ್ಥಿಕ ಜೀವನ, ವೈವಾಹಿಕ ಜೀವನ, ಆರೋಗ್ಯ ವಿದ್ಯಾರ್ಥಿಗಳ ಭವಿಷ್ಯ ಒಟ್ಟಾರೆ ನಿಮ್ಮ ಒಂದು ಗೋಚಾರದ ಫಲಾನು ಫಲಗಳು ಏನಿರುತ್ತೆ ಅನ್ನುವಂತಹ ಮಾಹಿತಿಯನ್ನು ತಿಳಿದುಕೊಳ್ಳೋಣ.

WhatsApp Group Join Now
Telegram Group Join Now

ಮೇಷ ರಾಶಿ. ನೋಡಿ ವೀಕ್ಷಕರಿಗೆ ನಾನು ಪ್ರತಿ ವಿಡಿಯೋನಲ್ಲೂ ಹೇಳ್ತಾ ಇರ್ತೀನಿ. ಇದು ಕೇವಲ ಗೋಚಾರದ ಸೂಚ್ಯ ಫಲಗಳೇ ಹೊರತು ನಿಮ್ಮ ನಿಮ್ಮ ವಯಕ್ತಿಕ ಜಾತಕದ ವಿಶ್ಲೇಷಣೆ ಅಲ್ಲ ಅಂತ. ಹಾಗಾಗಿ 2024 ಜನವರಿ ಒಂದನೇ ತಾರೀಖು 6:41 ಕ್ಕೆ ಸೂರ್ಯೋದಯವಾಗುತ್ತೆ ಅಲ್ಲಿನ ಲಗ್ನವನ್ನು ಹಿಡಿದ ಸಂದರ್ಭದೊಳಗೆ ಆ ಧನು ಲಗ್ನದಲ್ಲಿ ಏನು ಶುರುವಾಗಿದೆ? ಧನು ಲಗ್ನದಲ್ಲಿ ಮತ್ತು ಉಂಟಾಗಿರುತ್ತದೆ. ಸಿಂಹ ರಾಶಿಯಲ್ಲಿ ಚಂದ್ರನ ಸಂಚಾರ ಇವುಗಳ ಆಧಾರದ ಮೇಲೆ ಗ್ರಹ ಸ್ಥಿತಿ ಗಳ ಆಧಾರದ ಮೇಲೆ ಗೋಚಾರ ಯಾವ ರೀತಿಯಾಗಿ ನಿಮಗೆ ಶುಭ ಅಥವಾ ಅಶುಭ ಫಲಗಳನ್ನು ಕೊಡ ಬಹುದು ಅನ್ನೋದನ್ನ ನಾನು ತಿಳಿಸಿಕೊಡ್ತೀನಿ.

ಆದರೆ ಇದಕ್ಕೂ ಹೆಚ್ಚಿನ ಮಾಹಿತಿಗಳು ನಿಮಗೆ ಏನಾದ್ರೂ ಬೇಕಾದರೆ ನಿಮ್ಮ ನಿಮ್ಮ ಜನ್ಮ ಜಾತಕವನ್ನು ತೋರಿಸಿ ಕೊಳ್ಳಬೇಕಾಗುತ್ತೆ. ಕೆಲವೊಮ್ಮೆ ಇಲ್ಲಿರುವ ಫಲಾನು ಫಲಗಳಿಗೂ ನಿಮ್ಮ ಜನ್ಮ ಜಾತಕದ ಫಲಾನು ಫಲಗಳಿಗೂ ತುಂಬಾ ವ್ಯತ್ಯಾಸಗಳು ಬರುತ್ತವೆ. ಆ ಫಲಾನು ಫಲಗಳೇ ಬೇರೆ. ನಿಮ್ಮ ಜನ್ಮ ಜಾತಕದ ಫಲಾನು ಫಲಗಳೇ ಬೇರೆ. ಈ ಜನ್ಮ ಒಂದು ಗೋಚಾರದ ಫಲಾನುಫಲಗಳೇ ಬೇರೆ. ಹಾಗಾಗಿ ನಾನು ಈಗ ಗೋಚಾರದ ಫಲಾನುಫಲಗಳು ಮೇಷ ರಾಶಿಯವರಿಗೆ ಯಾವ ರೀತಿಯಾಗಿರುತ್ತೆ ಅಂತ ನೋಡಬಹುದು.

ಇಲ್ಲಿ ಶುರುವಾಗಿರುವಂತದ್ದು ಧನು ಲಗ್ನದಲ್ಲಿ ಲಗ್ನದಲ್ಲಿ ಕುಜ ಮತ್ತು ರವಿ. ಅದಾದ ನಂತರ ಇಲ್ಲಿ ರಾಹು ಮತ್ತು ಕೇತುಗಳು ನಿಮ್ಮ ಹಿಂದಿನ ರಾಶಿಯಲ್ಲಿ ಅಂದ್ರೆ ಮೀನ ರಾಶಿಯಲ್ಲಿ ರಾಹು ಇದ್ದು ಕೇತು. ಒಂದು ಕನ್ಯಾ ರಾಶಿಯಲ್ಲಿ ಇರ ತಕ್ಕಂತದ್ದು ನಿಮ್ಮ ರಾಶಿಯಲ್ಲಿಯೇ ಗುರು ಇರುತ್ತಾನೆ. ಎಲ್ಲಿಯವರೆಗೂ ಮೇವರೆಗೂ ಇರ್ತಾನೆ. ಅದಾದ ನಂತರ ಗುರು ಗೋಚಾರದ ಗೋಚಾರ ಬದಲಾವಣೆ ಆಗುತ್ತದೆ. ಅದರ ಫಲಾನುಫಲಗಳನ್ನು ಮುಂದೆ ನೋಡಿಕೊಂಡು ಹೋಗೋಣ.

ಪ್ರೆಸೆಂಟ್ ನಿಮಗೆ ವರ್ಷ ಶುರುವಾದ ಸಂದರ್ಭದಲ್ಲಿ ರಾಷ್ಟ್ರೀಯಲ್ಲಿ ನಿದ್ರೆ ನಿಮ್ಮ ಜನ್ಮ ರಾಶಿಯಲ್ಲಿಯೇ ಗುರು. ಆರನೇ ಮನೆಯಲ್ಲಿ ಕೇತು ಎಂಟನೇ ಮನೆಯಲ್ಲಿ ಬುಧ ಮತ್ತು ಶುಕ್ರರು ಭಾಗ್ಯ ಸ್ಥಾನದಲ್ಲಿ ಒಂಬತ್ತನೇ ಮನೆಯಲ್ಲಿ ಕುಜ ಮತ್ತು ರವಿಯು ಹನ್ನೊಂದನೇ ಮನೆಯಲ್ಲಿ ಶನಿಯು ಹನ್ನೆರಡನೇ ಮನೆಯಲ್ಲಿ ರಾಹುವು ಇರ್ತಾರೆ . ಈ ಗ್ರಹ ಸ್ಥಿತಿಗಳು ಬದಲಾವಣೆ ಬದಲಾವಣೆ ಆಗ್ತಾ ಹೋಗುತ್ತೆ. ಓವರ್‌ನಲ್ಲಿ ಇಂತಹ ಬದಲಾವಣೆಗಳಿಗೆ ಒಳಪಟ್ಟು ಯಾವ ರೀತಿ ಯಾದಂತ ಫಲಾನು ಫಲಗಳನ್ನು 2024 ರಲ್ಲಿ ಅನುಭವಿಸುತ್ತೀರಿ ಅನ್ನೋದು ನೋಡೋಣ. ಒಟ್ಟಾರೆ ಮೇಷ ರಾಶಿಯವರಿಗೆ ಈ ಗ್ರಹ ಸ್ಥಿತಿಗಳ ಆಧಾರದಲ್ಲಿ ಮೇ ನಂತರ ಗುರುಬಲ ಸಹ ಬೇಡುವಂಥದ್ದು. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ

[irp]