ಈ ಸೂಚನೆಗಳು ಕಂಡರೆ ದೇವರು ನಿಮ್ಮ ಮೇಲೆ ಕೃಪೆ ತೋರುತ್ತಿದ್ದಾನೆಂದು ಅರ್ಥ..ಈ ರೀತಿ ಅನುಭವ ನಿಮಗೆ ಆಗಿದ್ಯಾ

ಈ ಸೂಚನೆಗಳು ಕಂಡರೆ ದೇವರು ನಿಮ್ಮ ಮೇಲೆ ಕೃಪೆ ತೋರುತ್ತಿದ್ದಾನೆ ಎಂದು ಅರ್ಥ…. ದೇವರ ಕೃಪೆ ನಮ್ಮ ಮೇಲಾಗಿದೆ ಎಂಬುದಕ್ಕೆ ಜೀವನದಲ್ಲಿ ಅನೇಕ ಸಂಕೇತಗಳು ನಮಗೆ ಸಿಗುತ್ತವೆ ಆದರೆ ನಮಗೆ ಆದರೆ ಬಗ್ಗೆ ಗೊತ್ತಾಗುವುದಿಲ್ಲ ಕೆಲವೊಂದು ಸನ್ನಿವೇಶಗಳು ಘಟನೆಗಳು ನಮಗೆ ದೇವರ ಆಶೀರ್ವಾದ ಇದೆ ಎಂಬುದನ್ನು ತೋರಿಸಿ ಕೊಡುತ್ತದೆ ಹಾಗಾದರೆ.

WhatsApp Group Join Now
Telegram Group Join Now

ಆ ಸಂಕೇತಗಳು ಯಾವುವು ಎಂಬುದನ್ನು ನೋಡೋಣವೇ. ದೇವರ ಆಶೀರ್ವಾದ ಕೃಪೆ ಯಾರಿಗೆ ಬೇಡ ಹೇಳಿ? ದೇವರನ್ನು ನಂಬುವ ಪ್ರತಿಯೊಬ್ಬರಿಗೂ ಬೇಕು ಇದಕ್ಕಾಗಿ ಪ್ರತಿದಿನ ಪೂಜೆ ಪುನಸ್ಕಾರಗಳಲ್ಲಿ ತೊಡಗಿರುತ್ತೇವೆ ದೇವರ ಧ್ಯಾನ ಭಜನೆಗಳನ್ನು ಮಾಡುತ್ತೇವೆ. ಸಂಕಷ್ಟ ಬಂದಾಗ ದೇವರ ಮೊರೆಹೋಗುತ್ತವೆ, ಸುಖ ಸಮೃದ್ಧಿ ದೊರೆತರೆ ದೇವರ ದಯೆ ಎಂದು ಹೇಳುತ್ತೇವೆ,

ಜೀವನದ ಎಲ್ಲಾ ಹಂತಗಳಲ್ಲಿಯೂ ದೇವರ ಕೃಪಾಶೀರ್ವಾದ ಇರಬೇಕು ಎಂದು ಬಯಸುತ್ತೇವೆ, ಭಕ್ತಿಯಿಂದ ಪೂಜೆ ಮಾಡಿದರು ದೇವರು ದಯೆ ತೋರಿಸುತ್ತಿಲ್ಲ ಕಷ್ಟಗಳು ಮುಗಿದಿಲ್ಲ ಎಂದು ಹೇಳುವುದನ್ನು ಕೇಳಿರುತ್ತೇವೆ. ಪ್ರತಿಯೊಬ್ಬರ ಕರ್ಮದ ಫಲದ ಅನುಸಾರ ಎಲ್ಲವೂ ದೊರೆಯುತ್ತದೆ. ಯಾವಾಗ ಯಾವ ಸಂದರ್ಭದಲ್ಲಿ ಯಾರಿಗೆ ಏನು ಸಿಗುತ್ತದೆ ಎಂದು ಹೇಳುವುದೇ.

ಕಷ್ಟ ಎಲ್ಲದಕ್ಕೂ ಕಾಲ ಕೂಡಿ ಬರಬೇಕು ಭಗವಂತನ ಕೃಪೆ ಇರಬೇಕು ಎಂಬ ಮಾತಿನಂತೆ ಸುಖ ನೆಮ್ಮದಿ ಸಮೃದ್ಧಿ ಲಭಿಸುತ್ತದೆ ಹೀಗೆ ದೇವರ ಕೃಪೆ ನಮ್ಮ ಮೇಲೆ ಇದೆ ಎಂದು ತೋರಿಸಲು ಕೆಲವು ಸಂಕೇತಗಳು ನಮಗೆ ತಿಳಿಯುತ್ತದೆ ಕನಸಿನಲ್ಲಿ ಕೆಲವನ್ನು ಕಂಡರೆ ಮಧ್ಯ ಕೆಲವು ಘಟನೆಗಳು ಹೀಗೆ ಹಲವು ಸೂಚನೆಗಳು ದೇವರ ಆಶೀರ್ವಾದವನ್ನು ಮಾಡುತ್ತಿದ್ದಾನೆ.

See also  ಮುಕೇಶ್ ಅಂಬಾನಿ ಯವರ ಜಾತಕ ವಿಶ್ಲೇಷಣೆ ಈ ರೀತಿ ನಿಮ್ಮ ಜಾತಕ ಇದ್ದಲ್ಲಿ ನೀವು ಅತ್ಯಂತ ಶ್ರೀಮಂತರಾಗುವಿರಿ

ಎಂಬುದನ್ನು ಸೂಚಿಸುತ್ತದೆ ಅವುಗಳ ಬಗ್ಗೆ ತಿಳಿಯೋಣ. ಬ್ರಾಹ್ಮಿ ಮುಹೂರ್ತದಲ್ಲಿ ಎಚ್ಚರ ಬ್ರಾಹ್ಮಿ ಮುಹೂರ್ತ ಎಲ್ಲದಕ್ಕೂ ಶ್ರೇಷ್ಠ ಪುಣ್ಯ ಪ್ರಾಪ್ತಿ ಪಡೆಯಲು ಪ್ರಶಸ್ತ ಸಮಯ ಎಂದು ಶಾಸ್ತ್ರ ಹೇಳುತ್ತದೆ ಹಾಗೆಯೇ ಬ್ರಾಹ್ಮಿ ಮುಹೂರ್ತದ ಸಂದರ್ಭದಲ್ಲಿ ನಿದ್ರೆಯಿಂದ ಎಚ್ಚರವಾದರೆ ಶುಭ ಎಂದು ಹೇಳಲಾಗಿದೆ ಇದು ದೇವತೆಗಳು ಜಾಗೃತರಾಗಿರುವ ಸಮಯವಾದುದರಿಂದ ಇಂತಹ.

ವೇಳೆ ನಿದ್ದೆಯಿಂದ ಎಚ್ಚರವಾದರೆ ದೇವರ ಕೃಪೆಯ ಪ್ರಾಪ್ತಿಯಾಗಿದೆ ಎಂದೇ ಅರ್ಥ. ಕನಸಿನಲ್ಲಿ ದೇವರ ಕಂಡರೆ ದೇವರ ದರ್ಶನ ಆದಂತೆ ಕನಸಿನಲ್ಲಿ ಕಂಡರೆ ಅದು ಶುಭ ಸಂಕೇತ ಎಂದು ಸ್ವಪ್ನ ಶಾಸ್ತ್ರ ಹೇಳುತ್ತದೆ ದೇವರ ಕೃಪೆಯವರಿಗೆ ಕನಸಿನಲ್ಲಿ ದರ್ಶನ ಸಿಗುತ್ತದೆ ಎನ್ನಲಾಗಿದೆ ಇದು ಮುಂದಿನ ದಿನಗಳಲ್ಲಿ ಒಳ್ಳೆಯದಾಗಲಿದೆ ಎಂಬುದನ್ನು ತೋರಿಸಿ ಕೊಡುವ.

ಸಂಕೇತವಾಗಿದೆ. ಆಗಸದಲ್ಲಿ ಹಾರುತಿರುವಂತೆ ಕಂಡರೆ ಆಗಸದಲ್ಲಿ ತೇಲಾಡುತ್ತಿರುವಂತೆ ಯೋ ಇಲ್ಲವೇ ಹಾರಾಡುತ್ತಿರುವಂತೆ ಕನಸು ಕಂಡರೆ ಶುಭ ಸೂಚಕವಾಗಿದೆ ಹೀಗಾದರೆ ದೇವರು ನಿಮ್ಮ ಮೇಲೆ ಒಲವನ್ನು ಹೊಂದಿದ್ದಾನೆ ಎಂದು ಅರ್ಥ ಮನಸ್ಸು ಉಲ್ಲಸಿತವಾದರೆ ಕೆಲವು ಬಾರಿ ತುಂಬಾ ಬೇಸರಗೊಂಡಿರುತ್ತವೆ, ಅದಕ್ಕೆ ಕಾರಣ ತಿಳಿದಿರುವುದಿಲ್ಲ ಇನ್ನು ಕೆಲವು ಬಾರಿ.

ಕಾರಣವಿಲ್ಲದೆ ಖುಷಿಯನ್ನು ಹೊಂದುತ್ತೇವೆ ಹೀಗೆ ಯಾವ ಕಾರಣವೂ ಇಲ್ಲದೆ ಖುಷಿಗೊಂಡಿದ್ದರೆ ನಿಮ್ಮ ಮೇಲೆ ದೇವರ ಅನುಗ್ರಹವಾಗಿದೆ ಜೊತೆಗೆ ಶೀಘ್ರದಲ್ಲಿಯೇ ಒಳ್ಳೆಯದಾಗುತ್ತದೆ ಎಂಬುದರ ಸೂಚನೆ ಅದಾಗಿರುತ್ತದೆ. ಸಂಪತ್ತು ಬಂದರೆ ನಿಮಗೆ ಅರಿವೇ ಇಲ್ಲದೆ ಸಂಪತ್ತು ಲಭಿಸಿದರೆ ಶುಭ ಸಂಕೇತ ಹೀಗೆ.

See also  ಭಾನುವಾರ ಗುರು ಪೂರ್ಣಮಿ ಈ ಒಂದು ಕೆಲಸ ಮಾಡಿದರೆ ನಿಂತ ಕೆಲಸಗಳು ಶೀಘ್ರವಾಗಿ ನೆರವೇರುತ್ತದೆ.ಕನಸಿನ ಮನೆ ಕಂಕಲ ಎಲ್ಲವೂ

ನಿರೀಕ್ಷಿತವಾಗಿ ಧನ ಪ್ರಾಪ್ತಿಯಾದರೆ ದೇವರ ಒಲವು ನಿಮ್ಮ
ಮೇಲಿದೆ ಎಂದರ್ಥ ಕಷ್ಟಗಳು ನಿವಾರಣೆಯಾಗಿ ಸುಖ ನೆಮ್ಮದಿಯು ನಿಮ್ಮದಾಗುತ್ತದೆ. ಮನಸ್ಸಿನಲ್ಲಿ ಅಂದುಕೊಂಡಿದ್ದು ತಕ್ಷಣ ಈಡೇರಿದರೆ ನಾವು ಅಂದುಕೊಂಡ ವಿಷಯವನ್ನು ದಯಪಾಲಿಸು ಎಂದು ದೇವರ ಬಳಿ ಬೇಡಿಕೊಳ್ಳುತ್ತೇವೆ ಜೊತೆಗೆ.

ನಮಗೆ ಇಷ್ಟವಾದ ಒಂದು ಕೆಲಸ ನೆರವೇರಲಿ ಎಂದು ಮನಸ್ಸಿನಲ್ಲಿ ಅಂದುಕೊಂಡಿರುತ್ತೇವೆ ಆ ಕೆಲಸ ಶೀಘ್ರದಲ್ಲಿಯೇ ನೆರವೇರುತ್ತದೆ ನಿಮ್ಮ ಮನಸ್ಸಿನ ಕೋರಿಕೆಯನ್ನು ದೇವರು ತಕ್ಷಣವೇ ಅಸ್ತು ಎಂದು ಹೇಳಿರುವ ದ್ಯೋತಕವಾಗಿದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]


crossorigin="anonymous">