ವೀಕ್ಷಕರೇ ನಮಸ್ಕಾರ ನೀವು ನಿಮ್ಮ ಜೀವನದಲ್ಲಿ ಹೊಸ ವಿಷಯ ಗಳನ್ನು ಕಲಿಯಬೇಕು. ಹೊಸ ಹೊಸ ವಿಷಯಗಳನ್ನ ತಿಳ್ಕಳ್ಳೆಬೇಕು.
ಮನೆ ಮುಂದೆ ಈ ಮೂರು ವಸ್ತುಗಳಿದ್ದರೆ ಮನೆ ಸರ್ವನಾಶ ಮೊದಲು ಮನೆ ಎದುರುಗಡೆಯಿಂದ ಈ ಮೂರು ವಸ್ತುಗಳನ್ನು ತೆಗೆದುಹಾಕಿ ಇನ್ನು ಕುತೂಹಲಕಾರಿ ಮತ್ತು ರಹಸ್ಯ ಮಾಹಿತಿಯನ್ನ ಈ ಲೇಖನದಲ್ಲಿ ನಿಮಗೆ ತಿಳಿಸಿಕೊಡತಿನಿ. ಆದ್ರೆ ಆ ಕುತೂಹಲಕಾರಿ ವಿಷಯ ತಿಳ್ಕೊಳೋದುಕ್ಕಿಂತ ಮುಂಚಿತವಾಗಿ ನೀವು ಮಾಡಬೇಕಾಗಿರೋದು ಇಷ್ಟೇ. ವೀಕ್ಷಕರೇ ಸನಾತನ ಧರ್ಮದ ಆಚಾರ, ವಿಚಾರ ಪದ್ಧತಿಗಳು ಜ್ಯೋತಿಷ್ಯವು ವಸ್ತು ಹೀಗೆ ಹಲವಾರು ವಿಷಯಗಳನ್ನ ನಮ್ಮ ಚೇಂಜ್ ಅಲ್ಲಿಂದ ನೀವು ಸುಲಭವಾಗಿ ತಿಳಿದುಕೊಳ್ಳಬಹುದು.
ಹಾಗೆ ನಿ ಮಿಡಿದ ಕೆಳಗ ಡೆ ಓಂ ನಮ ಶಿವಾಯ ಅಂತ ಕಮೆಂಟ್ ಮಾಡಿ ಪರಮೇಶ್ವರನ ಕೃಪೆ ಮತ್ತು ಆಶೀರ್ವಾದ ನಮ್ಮ ಮೇಲಿದ್ದರೆ ಜೀವನ ದಲ್ಲಿ ಸಕಲ ಭೋಗ ಭಾಗ್ಯಗಳು ನಮ್ಮದಾಗುತ್ತೆ. ಹಗಲು ರಾತ್ರಿ ಇರೋದು ಎಷ್ಟು ಸತ್ಯ ವೋ ಹಾಗೆ ನಾವು ವಾಸ್ತು ಎಂಬುದು ಅಷ್ಟೇ ಸತ್ಯ. ವಾಸ್ತು ಸರಿಯಿದ್ರೆ ಜೀವನ ಸರಿಯಾದ ಹಾದಿಯಲ್ಲಿ ಇರುತ್ತೆ. ನಿಮ್ಮ ಮನೆಯಲ್ಲಿ ಕಚೇರಿಯಲ್ಲಿ ಹೀಗೆ ನಿಮಗೆ ಸಂಬಂಧಪಟ್ಟ ಕಟ್ಟಡಗಳಲ್ಲಿ ವಾಸ್ತು ಎಡವಟ್ಟಾಯ್ತು ಮುಗಿತು. ಜೀವನ ಹಳಿತಪ್ಪಿದ ರೈಲಿನಂತಾಗಿದೆ ಬಿಡುತ್ತೆ ಯಾಕಂದ್ರೆ ವಾಸ್ತು ಒಂದು ವಿಜ್ಞಾನ ಶಾಸ್ತ್ರ ಅದನ್ನ ಸರಿಯಾಗಿ ಅಳವಡಿಸಿ ಕಟ್ಟಡ ನಿರ್ಮಾಣ ಮಾಡಿದರೆ ಜೀವನ ದಲ್ಲಿ ಕೈ ಹಾಕಿದೆಲ್ಲ ಸಕ್ಸೆಸ್ ಆಗುತ್ತೆ ನಿಮಗೆ ಅಚ್ಚರಿಯೆನಿಸಬಹುದು ವೀಕ್ಷಕರೇ ಶ್ರೀಕೃಷ್ಣನಿಗೆ ವಾಸ್ತು ಶಾಸ್ತ್ರದ ಬಗ್ಗೆ ವಿಶೇಷ ಮತ್ತು ಅಪಾರ ಜ್ಞಾನ ವಿತ್ತು. ಧರ್ಮ ರಾಜ ದುಷ್ಟನಿಗೆ ಸಮಯಕ್ಕೆ ತಕ್ಕಂತೆ ವಾಸ್ತು ಬಗ್ಗೆ ಜ್ಞಾನ ನೀಡುತ್ತಿದ್ದ. ಶ್ರೀ ಕೃಷ್ಣ ಪರಮಾತ್ಮ ಮನೆಯಲ್ಲಿ ಸುಖ ಸಮೃದ್ಧಿ ಐಶ್ವರ್ಯ ನೆಲೆಸಬೇಕು ಅಂದ್ರೆ ಈ ವಾಸ್ತು ನಿಯಮವನ್ನ ಪಾಲಿಸ ಲೇಬೇಕು ಅಂತ ಶ್ರೀಕೃಷ್ಣ ಹೇಳಿದ್ದಾನೆ.
ಶ್ರೀ ಕೃಷ್ಣನ ಪ್ರಕಾರ ಮನೆಯ ಮುಖ್ಯ ದ್ವಾರದ ಮುಂದೆ ಕೆಲವೊಂದು ವಸ್ತುಗಳನ್ನ ಇಡಲೇಬಾರದು. ಇಟ್ಟರೆ ಮನೆಗೆ ಒಳ್ಳೆಯದಲ್ಲ. ಮನೆಯಲ್ಲಿ ಯಾವಾಗ ಲೂ ಜಗಳ ಕಿರಿಕಿರಿ, ಹಣಕಾಸಿನ ಸಮಸ್ಯೆ, ದಾಂಪತ್ಯದಲ್ಲಿ ಕಲಹ ಆಗ್ತಾನೇ ಇರುತ್ತೆ. ಮನೆಯಲ್ಲಿ ಸಕಾರಾತ್ಮಕ ವಾತಾವರಣ ದೂರವಾಗುತ್ತೆ. ಇದರಿಂದ ಮನೆಯಲ್ಲಿ ಎಲ್ಲಿಗೆ ಕಡಿಮೆಯಾಗುತ್ತೆ ಆ ಮನೆಯಲ್ಲಿ ವಾಸಿಸುವ ವರಿಗೆ ಸಂಕಟ ಹೆಚ್ಚಾಗುತ್ತೆ. ಅಷ್ಟೇ ಅಲ್ಲ, ಮನೆಯಲ್ಲಿ ಮಂಗಳ ಕಾರ್ಯಗಳು ನಡೆಯುವುದಿಲ್ಲ, ಹಾಗಾಗಿ ಮನೆಯ ಮುಂದೆ. ಅಂತ ವಸ್ತುಗಳನ್ನ ಇಡ ಬಾರದು ಅನ್ನೋದೇ ವಸ್ತು ಶಾಸ್ತ್ರ ಮನೆಯ ಅಂಗಳ ಹೇಗಿರಬೇಕು. ಅಂಗಳದಲ್ಲಿ ಏನಿರಬೇಕು, ಏನಿರಬಾರದು ಅನ್ನೋದನ್ನ ಈ ಲೇಖನದಲ್ಲಿ ನಾವು ತಿಳಿದುಕೊಳ್ಳೋಣ.
ಹಾಗಾಗಿ ಕ್ಲಿಕ್ ಮಾಡಿ ಪೂರ್ತಿಯಾಗಿ ನೋಡಿ ಎಷ್ಟೋ ಸಲ ಗೊತ್ತಿಲ್ದೇನೇ ಮನೆ ಮುಂದೆ ಕೆಲವೊಂದು ವಸ್ತು ಗಳನ್ನು ಇಟ್ಟು ಕಷ್ಟ ಗಳನ್ನ ನಾವೇ ಮೈಮೇಲೆ ಕೊಳ್ತೀವಿ. ಇಂತಹ ವಸ್ತುಗಳು ಮನೆಯಲ್ಲಿ ಸಕಾರಾತ್ಮಕ ತೆಯನ್ನ ಕಡಿಮೆ ಮಾಡಿ ನಕಾರಾತ್ಮಕತೆಯನ್ನ ಜಾಸ್ತಿ ಮಾಡುತ್ತವೆ. ಮನೆಯಲ್ಲಿ ಸುಖದ ಬದಲು ದುಃಖ ಹೆಚ್ಚಾಗುತ್ತೆ. ನಿಮ್ಮ ಮನೆ ಮುಂದೆ ಇಂತಹ ವಸ್ತುಗಳು ಇದ್ಯ. ಅಂತ ನೋಡಿಕೊಳ್ಳಿ ಕೆಲವೊಂದು ವಸ್ತುಗಳನ್ನು ನೀಡುವುದರಿಂದ ಮನೆಯಲ್ಲಿ ಸಕಾರಾತ್ಮಕತೆ ಹೆಚ್ಚಾಗುತ್ತದೆ ಎಲ್ಲರಿಗೂ ಮನೆಗೆ ಅದೃಷ್ಟ ಎನ್ನುವುದು ಒದಗಿ ಬರುತ್ತದೆ ಆದ್ದರಿಂದ ಇಂತಹ ವಸ್ತುಗಳನ್ನು ಇಟ್ಟುಕೊಳ್ಳಿ ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.