ಡಬಲ್ ವೈಲ್ಡ್ ಕಾರ್ಡ್ ಎಂಟ್ರಿ ಮನೆಯಲ್ಲಿ ಎಂಥಾ ಬಿರುಗಾಳಿ ಎಬ್ಬಿಸಬಹುದು ಗೊತ್ತಾ ? ಬಿಗ್ ಬಾಸ್ ಪ್ಲಾನ್ ಈಗ ಶುರು

ಬಿಗ್ ಬಾಸ್ ಕನ್ನಡ ಪ್ರೊ ಡಬಲ್ ವೈಟ್ ಕಾರ್ಡ್ ಎಂಟ್ರಿ ಮನೆಯಲ್ಲಿ ಎಂಥ ಬಿರುಗಾಳಿ ಎಬ್ಬಿಸಬಹುದು….ಬಿಗ್ ಬಾಸ್ ಶುರುವಾಗಿ 50 ದಿನ ಕಂಪ್ಲೀಟ್ ಆಗಿದೆ ಇಷ್ಟು ದಿನದಲ್ಲಿ ನೀವು ಒಬ್ಸರ್ವ್ ಮಾಡಿದರೆ ಅದು ಎಂಟರ್ಟೈನ್ಮೆಂಟ್ ಎಂದು ಹೇಳಬಹುದು ತುಂಬಾ ಜನ ತಿಳಿದಿರುವುದು ಏನೆಂದರೆ ಪ್ರತಿವರ್ಷ ವೈಲ್ಡ್ ಕಾರ್ಡ್ ಎಂಟ್ರಿ ಅನ್ನುವುದು ಇರುತ್ತದೆ ಒಬ್ಬ.

WhatsApp Group Join Now
Telegram Group Join Now

ಒಳ್ಳೆ ಸ್ಪರ್ಧೆಯನ್ನು ಕರೆದುಕೊಂಡು ಬಂದರೆ ಒಂದು ಎಂಟರ್ಟೈನ್ಮೆಂಟ್ ಸಿಗಬಹುದು ಎನ್ನುವ ಆಸೆ ಈಗ ಆಸೆ ಪೂರ್ತಿಯಾಗುತ್ತದೆ ಆದ್ರೆ ಸ್ಪರ್ಧಿಗಳು ಯಾವ ರೀತಿ ಮಾಡುತ್ತಾರೆ ಏನು ಕಥೆ ಎನ್ನುವುದು ಮ್ಯಾಟರ್ ಆಗುತ್ತದೆ ಇಲ್ಲಿ ಈಗ ಬೆಳಗ್ಗೆ ಬಿಟ್ಟಿರುವಂತಹ ಪ್ರೊಮೋ ದಲ್ಲಿ ಒಂದಲ್ಲ ಎರಡು ಸರ್ಪ್ರೈಸ್ ಇದೆ ಎರಡು ವೈಲ್ಡ್ ಕಾರ್ಡ್ ಎಂಟ್ರಿ ಆಗಿರುವಂಥದ್ದು ಅವರಿಬ್ಬರಲ್ಲಿ.

ಯಾರೋ ಒಬ್ಬರು ಮಾತ್ರ ಬಿಗ್ ಬಾಸ್ ಮನೆಯಲ್ಲಿ ಇರುತ್ತಾರೆ ಎನ್ನುವುದು ನನ್ನ ಅನಿಸಿಕೆ ನೋಡೋಣ ಆದರೆ ಈಗ ಬಿಟ್ಟಿರುವಂತಹ ಪ್ರೋಮೊ ಏನಿದೆ ಅದು ಸಕ್ಕತ್ತಾಗಿದೆ ಎಂದು ಹೇಳಬಹುದು ಇನ್ನು ಅಲ್ಲಿರುವ ಕ್ಯಾರೆಕ್ಟರ್ಗಳು ಒಂದು ಹುಡುಗಿ ಎಂಟ್ರಿ ಆಗಿದ್ದಾಳೆ ಎಂದರೆ ನಮ್ಮ ಹುಡುಗರುಗಳಿಗೆ ಏನು ಮಾಡುತ್ತಾರೆ ಅಲ್ಲಿ ಹೇಗೆ ಇರುತ್ತಾರೆ ಎನ್ನುವುದು ಮ್ಯಾಟರ್.

ಆಗುತ್ತದೆ ಬಹು ಮುಖ್ಯವಾಗಿ ಕಾರ್ತಿಕ್ ಸ್ನೇಹಿತ್ ನೋಡೋಣ ಡಬಲ್ ವೈಲ್ಡ್ ಕಾರ್ಡ್ ಎಂಟ್ರಿ ಮನೆ ಎಲ್ಲಿ ಬಿರುಗಾಳಿ ಎಬ್ಬಿಸಬಹುದು ಹೇಗೆಬ್ಬಿಸಬಹುದು ಏನು ಕಥೆ ನೋಡೋಣ ಜೊತೆಗೆ ಈಗ ರೋಮವನ್ನು ನೋಡಿಕೊಂಡು ಬರೋಣ ಬನ್ನಿ. ಕ್ರೇಜಿ ಏಕೆ ಎಂದರೆ ಈಗಾಗಲೇ ಮನೆಯಲ್ಲಿ ಏನು ಇತ್ತು ಅವರವರ ನಡುವೆ ಜಗಳವಾಗುತ್ತಿತ್ತು ಅದರ ಜೊತೆಗೆ ಈಗ.

See also  ಜಗತ್ತಿನ ಸಿರಿವಂತರೆ ಇವರಿಗೆ ಶರಣಾದರೂ ಯಾರು ಗೊತ್ತಾ ಈ ನಿಮ್ ಕರೋಲಿ ಬಾಬಾ...

ಇಬ್ಬರೂ ಕೂಡ ಬಂದಿದ್ದಾರೆ ಅವರದೇ ಕಾಂಪಿಟೇಶನ್ ನಲ್ಲಿ ಇವರಿಬ್ಬರು ಬಂದಮೇಲೆ ಇನ್ನು ಜಾಸ್ತಿಯಾಗುತ್ತದೆ ಆ ಭಯ ಕಾಣಿಸಿದೆ ಈಗಾಗಲೇ ಕ್ಯಾಲ್ಕುಲೇಷನ್ ಶುರುವಾಗಿದೆ ಎಂದು ಹೇಳಬಹುದು ಆದರೆ ಏನು ಎಂದರೆ ಯಾವುದೇ ಸೀರಿಯಲ್ನಲ್ಲಿ ಕೂಡ ವೈಟ್ ಕಾರ್ಡ್ ಎಂಟ್ರಿ ಬಂದವರು ಅಷ್ಟರ ಮಟ್ಟಿಗೆ ಇಂಪ್ಯಾಕ್ಟ್ ಮಾಡಿಲ್ಲ ತುಂಬಾ ಈ ಸೀಸನ್ ಆದ್ರೂ ಮಾಡುತ್ತಾರ.

ಏನೋ ಗೊತ್ತಿಲ್ಲ ನೋಡಬೇಕು, ನಮ್ಮ ಕಾರ್ತಿಕ್ ಹಾಗೂ ಮೈಕಲ್ ಇಬ್ಬರು ಕೂಡ ಆನೆ ಬಂತೊಂದಾನೆ ಎಂದು ಲೆಕ್ಕಾಚಾರ ಹಾಕುತ್ತಾ ಇದ್ದಾರೆ ಎನಿಸುತ್ತದೆ ಸಂಗೀತ ವಿನಯ್ ಕಾರ್ತಿಕ್ ಮೂರು ಜನರ ನೋಟ ಒಂದೇ ಕಡೆ ಇದೆ ನಮ್ಮ ಕಾರ್ತಿಕ್ ಅವರು ಏನು ಮಾಡುತ್ತಿದ್ದಾರೋ ಏನೋ ಗೊತ್ತಿಲ್ಲ ಲೈವಲ್ಲಿ ಕೂಡ ಅವರಿಬ್ಬರೂ ಒಂದಾಗಿರುವಂಥದ್ದು ನಿಮಗೆ ಗೊತ್ತಾಗಿರಬಹುದು.

ಎಂದುಕೊಳ್ಳುತ್ತೇನೆ ಮಾತನಾಡುತ್ತಿದ್ದಾರೆ ಸಂಗೀತ ಮತ್ತು ಕಾರ್ತಿಕ್,ಇವರು ಪವಿ ಎಂದು ಎರಡು ವೈಲ್ಡ್ ಕಾರ್ಡ್ ಎಂಟ್ರಿ ಮನೆ ಚಿಕ್ಕದಿಲ್ಲ ದೊಡ್ಡದಾಗುತ್ತಿದೆ ಎಂದು ನಾನು ಕೂಡ ಎರಡು ವೈಲ್ಡ್ ಕಾರ್ಡ್ ಎಂಟ್ರಿ ಯನ್ನು ಊಹಿಸಿರಲಿಲ್ಲ ವಿನಯವರಿಗೆ ಈಗಾಗಲೇ ಮೈನ್ ಕ್ಯಾಲ್ಕುಲೇಷನ್ ಶುರುವಾಗಿದೆ ಕಾರ್ತಿಕ್ ಜೊತೆ ಮಾತನಾಡುತ್ತಿದ್ದಾರೆ ಅವರು ಹೇಳುತ್ತಿದ್ದಾರೆ ನಾವು ಕೆಳಗಡೆ.

ಹೋಗಿ ಕುಳಿತುಕೊಳ್ಳ ಬೇಕಾಗಬಹುದು ಎಂದು ಆದರೆ ಈಗ ಬಂದಿರುವಂತಹ ವೈಲ್ಡ್ ಕಾರ್ಡ್ ಎಂಟ್ರಿ ಅವರ ಮೇಲೆ ನಿಂತಿರುತ್ತದೆ ಯಾವ ರೀತಿ ಗೇಮ್ ಆಡುತ್ತಾರೆ ಎಂದು ಸ್ವಲ್ಪ ದಿನ ಅಷ್ಟೇ, ಆಮೇಲೆ ಇವರು ಕೂಡ ಹಾಕಿಕೊಂಡು ರುಬ್ಬುತ್ತಾರೆ ಅವರನ್ನ ವರ್ತುರ್ ಸಂತೋಷ ಅವರು ಮಾತನಾಡುತ್ತಿರುವುದು ಬೇಜಾರ್ ಮಾಡುವುದೆಲ್ಲ ಮಾಡುತ್ತಾರೆ, ಹಾಗೆ ಹೀಗೆ ಎಂದು.

See also  ಅಲ್ಲಿ ಶುರುವಾಗಿದೆ ಅದೃಷ್ಟ ಕೀಟದ ಬೇಟೆ ಒಂದು ಹುಳಕ್ಕೆ 75 ಲಕ್ಷ ಅದನ್ನ ಮನೆಲಿಟ್ಕೊಂಡ್ರೆ ಅದೃಷ್ಟ ಬರುತ್ತಂತೆ..

ಹೇಳುತ್ತಾರೆ ಆದರೆ ಅವರಿಗೆ ಒಂದು ಅಡ್ವಾಂಟೇಜ್ ಇದೆ ಹೊರಗಡೆ ಏನು ವಿಷಯ ನಡೆಯುತ್ತಿದೆ ಏನು ಎಂದು ಅವರಿಗೆ ಗೊತ್ತಿದೆ ಆದ್ದರಿಂದ ಸ್ವಲ್ಪ ಇಂಪ್ಯಾಕ್ಟ್ ಮಾಡಬಹುದು ಅವರ ಮನಸ್ಸು ಮಾಡಿದರೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.crossorigin="anonymous">