ರತ್ನಗಿರಿ ನಾಗವಲ್ಲಿ ಸಾಯಿಸಿದ್ದು ಇಲ್ಲೆ ವಿಜಯ ರಾಜೇಂದ್ರ ಬಹುದ್ದೂರ್ ವಾಸವಿದ್ದ ಬೆಟ್ಟ ಇದೆ ನೋಡಿ..ರಿಯಲ್ ಲೈಫ್ ನಾಗವಲ್ಲಿ.. » Karnataka's Best News Portal

ರತ್ನಗಿರಿ ನಾಗವಲ್ಲಿ ಸಾಯಿಸಿದ್ದು ಇಲ್ಲೆ ವಿಜಯ ರಾಜೇಂದ್ರ ಬಹುದ್ದೂರ್ ವಾಸವಿದ್ದ ಬೆಟ್ಟ ಇದೆ ನೋಡಿ..ರಿಯಲ್ ಲೈಫ್ ನಾಗವಲ್ಲಿ..

ರತ್ನಗಿರಿ ನಾಗವಲ್ಲಿ ಸಾಯಿಸಿದ್ದು ಇಲ್ಲೆ ವಿಜಯರಾಜೇಂದ್ರ ಬಹದ್ದೂರ್ ವಾಸವಿದ್ದ ಬೆಟ್ಟ…. ಇದು ಒಂದು ರೀತಿ ಏಳು ಸುತ್ತಿನ ಕೋಟೆ ಎಂದು ಹೇಳಬಹುದು ಅಲ್ಲಿ ಒಂದು ಕೋಟೆ ಇಲ್ಲಿ ಒಂದು ಕೋಟೆ ದೂರದಿಂದ ಅದನ್ನು ನೋಡಿದರೆ ಚೈನದ ಮಹಾಗೋಡೆ ರೀತಿ ಕಾಣಿಸುತ್ತಾ ಇದೆ, ನೀವು ನೋಡುತ್ತಿರಬಹುದು ಹೇಗೆ ಕಾಣಿಸುತ್ತದೆ ಎಂದು ಇಲ್ಲಿ ಒಂದು ಕೋಟೆ ಇದೆ ಅದರ ಹಿಂದೆ.

WhatsApp Group Join Now
Telegram Group Join Now

ಇನ್ನೂ ಒಂದು ಕೋಟೆ ಇದೆ ಅದರಿಂದ ಇನ್ನೊಂದು ಕೋಟೆ ಇದೆ ಇನ್ನೊಂದು ಕೋಟೆ ಇದೆ ಫೈನಲ್ ಆಗಿ ಅಲ್ಲಿದೆ. ನೀವು ಆಪ್ತರಕ್ಷಕ ಫಿಲಂ ಅಲ್ಲಿ ಕ್ಲೈಮಾಕ್ಸ್ ನಲ್ಲಿ ಒಂದು ಸೀನ್ ನಡೆಯುತ್ತದೆ ವಿಷ್ಣು ಸರ್ ರತ್ನಗಿರಿ ಬೆಟ್ಟಕ್ಕೆ ಆ ರಾಜನನ್ನ ನೋಡುವುದಕ್ಕೆ ಬರುತ್ತಾರೆ ಯಾವ ರಾಜ ನನ್ನ ಎಂದರೆ ವಿಜಯ ರಾಜೇಂದ್ರ ಬಹದ್ದೂರ್ ರಾಜ ಅಂದರೆ ನಾಗವಲ್ಲಿಯನ್ನು ಸಾಯಿಸಿದ ನೋಡಿ ಆ.

ರಾಜನನ್ನ ನೋಡುವುದಕ್ಕೆ ನಾವು ಇಲ್ಲಿ ಬಂದಿದ್ದೇವೆ ಅಂದರೆ ಸಿನಿಮಾದಲ್ಲಿ ತೋರಿಸಿದ್ದಾರೆ ಸಿನಿಮಾಗಾಗಿ ಗ್ರಾಫಿಕ್ ಉಪಯೋಗಿಸಿ ಆ ಬೆಟ್ಟವನ್ನು ಸ್ವಲ್ಪ ಚೆನ್ನಾಗಿ ತೋರಿಸಿದ್ದಾರೆ ಆದರೆ ರಿಯಲ್ ಆಗಿ ಅದು ಈ ರೀತಿ ಕಾಣಿಸುತ್ತದೆ ನಾವು ಸಿನಿಮಾ ನೋಡಿ ಸೇಮ್ ಅದೇ ರೀತಿ ಇರುತ್ತದೆ ಎಂದು ಮೇಲೆ ಬಂದವು ನೋಡೋಣ ಮೇಲೆ ಹೋಗಿ ಯಾವ ರೀತಿ ಇರುತ್ತದೆ.

See also  ಈ ಸರಳ ಪೂಜೆ ಮಾಡಿ ಸಾಕು ನೀವು ಕೂಡ ಬೇಗ ಶ್ರೀಮಂತರಾಗಬಹುದು..ಹೋದ ಹಣವೆಲ್ಲಾ ಮತ್ತೆ ನಿಮ್ಮ ಬಳಿಗೆ ಬರುತ್ತದೆ

ಸಿನಿಮಾದಲ್ಲಿ ತೋರಿಸಿದರಲ್ಲ ಅದೇ ರೀತಿ ಇರುತ್ತದ ಇಲ್ಲ ಸಾಮಾನ್ಯವಾಗಿ ನಮಗೆ ಹೇಗೆ ಕಾಣಿಸುತ್ತದೆ ಎಂದು ಮೇಲೆ ಹೋಗಿ ನೋಡೋಣ ಇದೇ ಜಾಗದಲ್ಲಿ ವಿಷ್ಣುಸರ್ ಒಬ್ಬ ತಾತನನ್ನು ಕೇಳುತ್ತಾರೆ ಮೇಲ್ಗಡೆ ಯಾರಾದರೂ ಹೋಗಿದ್ದಾರಾ ಎಂದು, ಈ ವಿಡಿಯೋ ತುಂಬಾ ಆಸಕ್ತಿಕರವಾಗಿದ್ದು ರತ್ನಗಿರಿ ಬೆಟ್ಟದ ಪ್ರತಿಯೊಂದು ಮಾಹಿತಿಯನ್ನು ತಿಳಿಸಿ ಕೊಡುತ್ತೇನೆ ಈಗ.

ಮೇಲೆ ಹೋಗೋಣ ಬನ್ನಿ. ನಮ್ಮ ಜರ್ನಿ ಶುರುವಾಗುತ್ತದೆ ಇಲ್ಲಿಂದ ಮೊದಲು ನಮಗೆ ಒಂದು ದೇವಸ್ಥಾನ ಕಾಣಿಸುತ್ತದೆ ಹಾಗೆ ಬಂದರೆ ಇದು ಎಂಟ್ರೆನ್ಸ್ ಎಲ್ಲಾ ನೋಡಿ ಮುಕ್ ಆಗಿ ಸುತ್ತ ಬೇಲಿ ಎಲ್ಲಾ ಬೆಳೆದುಕೊಂಡಿದೆ ಹಾಗೆ ಈ ಕಡೆ ಬಂದರೆ ಇಲ್ಲಿ ದೊಡ್ಡ ಕಲ್ಲಿದೆ ಆ ಕಲ್ಲಿನ ಕೆಳಗಡೆ ಒಂದು ಗುಹೆ ಇದೆ. ಮಧ್ಯ ಮಧ್ಯದಲ್ಲಿ ಈ ರೀತಿಯ ಕಟ್ಟಡಗಳು ಸಿಗುತ್ತವೆ ಅಂದರೆ ಎಲ್ಲವೂ.

ಕೂಡ ಅಳಿವಿನ ಹಂಚಿಕೆ ಬಂದಿದೆ ಈ ವರ್ಷ ಇರುವುದು ಕಷ್ಟ ಇದು ಎಲ್ಲಾ ನಶಿಸಿ ಹೋಗುತ್ತಾ ಇದೆ ನನ್ನ ಜೊತೆ ಇನ್ನು ಮೂರು ಜನ ಬಂದಿದ್ದಾರೆ ನನ್ನ ಸ್ನೇಹಿತರು ಅವರು ಆಗಲೇ ಅಲ್ಲಿ ಹೋಗುತ್ತಿದ್ದಾರೆ ಇಲ್ಲಿ ನೋಡಿ ಈಗಾಗಲೇ ಎಲ್ಲಾ ಹಾಳಾಗಿ ಹೋಗಿದೆ ಇನ್ನು ಸ್ವಲ್ಪದಲ್ಲಿ ಇದೆ ಇದು ಈ ಕಲ್ಯಾಣ ಮಂಟಪದಿಂದ ಹಾಗೆ ಹೊರಗಡೆ ಹೋದರೆ ಕೋಟೆ ಎಲ್ಲಿದೆ.

See also  4 ಮನೆ,9 ಸೈಟ್ ಮಾರಿ ಬಾಡಿಗೆ ಮನೆಯಲ್ಲಿ ಜೀವನ ದ್ವಾರಕೀಶ್ ಕಣ್ಣೀರಿನ ಕಥೆ 51 ವಯಸ್ಸಿನಲ್ಲಿ 2 ನೇ ಮದುವೆ ಆಗಿದ್ದು ಹೇಗೆ ?

ನಾವು ಹೀಗೆ ಹೋಗಿ ಹಾಗೆ ಹೋಗಬೇಕು ಇಲ್ಲಿ ಸರಿಯಾದ ದಾರಿ ನಮಗೂ ಕೂಡ ಸರಿಯಾಗಿ ಗೊತ್ತಿಲ್ಲ ನೋಡಿಕೊಂಡು ಹೋಗಬೇಕು ಅಷ್ಟೇ ಕಾಲ್ ದಾರಿ ಇದೆ ಕಾಲ್ದಾರಿಯನ್ನು ನೋಡಿಕೊಂಡು ಹೋಗಬೇಕು ಅಲ್ಲಿ ನೋಡಿ ದೊಡ್ಡ ಕೆರೆ ಇದೆ ಕೆರೆ ತುಂಬಾ ನೀರಿದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.crossorigin="anonymous">