ಕಾರ್ತಿಕ ಮಾಸದಲ್ಲಿ ದೀಪ ಹಚ್ಚಲು ಲೀಟರ್ ಗಟ್ಟಲೆ ಎಣ್ಣೆ ಕೊಳ್ಳಬೇಡಿ ಅದೆಂಗಪ್ಪಾ..ಇದು ನಿಮಗೆ ಗೊತ್ತಿರೋದಿಲ್ಲ

ನೀರು ಸಾಕು ಲೀಟರ್ ನಲ್ಲಿ ಎಣ್ಣೆ ಬೇಕಾಗಿಲ್ಲ…. ಮಣ್ಣಿನ ದೀಪಗಳು ತುಂಬಾನೇ ಎಣ್ಣೆ ಕುಡಿಯುತ್ತವೆ ಬೇಗ ಆರಿ ಹೋಗುತ್ತದೆ ಮತ್ತು ಎಣ್ಣೆ ಲೀಕ್ ಆಗುತ್ತದೆ ಎನ್ನುವುದಕ್ಕೆ ಕೆಲವೊಂದು ಟಿಪ್ಸ್ ಗಳನ್ನು ತಂದಿದ್ದೇನೆ. ಮೊದಲನೇ ಬಾರಿ ನಾವು ಮಣ್ಣಿನ ದೀಪವನ್ನು ತಂದಾಗ ನೇರವಾಗಿ ಹಾಗೆ ಉಪಯೋಗಿಸಬಾರದು ನೀವು ಜಾಸ್ತಿ ತಂದಿದ್ದರೆ.

WhatsApp Group Join Now
Telegram Group Join Now

ದೊಡ್ಡ ಟಬ್ಬನ್ನು ತೆಗೆದುಕೊಂಡು ಅದರಲ್ಲಿ ನೀರಿಟ್ಟು ಅದಕ್ಕೆ ಸೇರಿಸಿಬಿಡಿ ನಾನು ಬೌಲ್ ಒಳಗಡೆ ಸೇರಿಸಿದ್ದೇನೆ ಎರಡು ಗಂಟೆ ಬಿಟ್ಟುಬಿಡಿ ಎರಡು ಗಂಟೆ ಬಿಟ್ಟ ನಂತರ ಅದನ್ನ ತೆಗೆದು ಒಳಗಿರುವ ಕಾಟನ್ ಬಟ್ಟೆ ಅಥವಾ ಮಾಮೂಲಿ ಬಟ್ಟೆಯಲ್ಲಿ ನೀಟಾಗಿ ಒರೆಸಿಕೊಳ್ಳಿ ಒಂದು ಚೂರು ಕೂಡ ತೇವ ಇರಬಾರದು ನಾನು ನೀಟಾಗಿ ವರಿಸಿಕೊಂಡಿದ್ದೇನೆ ಒಂದೊಂದು ಬಾರಿ.

ಮಣ್ಣಿನ ದೀಪದಲ್ಲಿ ದೀಪವನ್ನು ಹಚ್ಚಿದಾಗ ಎಣ್ಣೆಯಲ್ಲ ಸೋರಿ ಹೋಗುತ್ತಾ ಇರುತ್ತದೆ ಹಾಗೆ ಆಗಬಾರದು ಎಂದರೆ ಹಿಂದೆ ನೈಲ್ ಪಾಲಿಶನ್ನು ಹಚ್ಚಬೇಕು ನಂತರ ಅದನ್ನು ಸ್ವಲ್ಪ ಸಮಯ ಬಿಟ್ಟುಬಿಡಬೇಕು ಈಗ ನಾನು ಎಲ್ಲಾ ಮಣ್ಣಿನ ದೀಪಕ್ಕೂ ನೈಲ್ ಪಾಲಿಷನ್ನು ಹಚ್ಚಿದ್ದೇನೆ ಎರಡು ಕಪ್ಪು ಒಂದರಲ್ಲಿ ಅರಿಶಿನ ಒಂದರಲ್ಲಿ ಕುಂಕುಮವನ್ನು ಸೇರಿಸಿ ಎರಡಕ್ಕೂ ಶ್ರೀಗಂಧವನ್ನು.

ಮುರಿದು ಈಗ ಅರಿಶಿಣದ ಒಳಗಡೆ ಶ್ರೀಗಂಧವನ್ನು ಸೇರಿಸಿಕೊಳ್ಳಿ ನಂತರ ರೋಜ್ ವಾಟರ್ ನಮ್ಮ ಮನೆಯಲ್ಲಿ ರೋಜ್ ವಾಟರ್ ಇಲ್ಲ ಎನ್ನುವವರು ಮಾಮೂಲಿ ನೀರನ್ನು ಸೇರಿಸಬಹುದು ನಾನು ಸ್ವಲ್ಪ ರೋಜ್ ವಾಟರ್ ಅಲ್ಲೇ ಉಪಯೋಗಿಸುತ್ತಿದ್ದೇನೆ ಎರಡಕ್ಕೂ ಸೇರಿಸಿ ನೀವು ಕೈಯಲ್ಲಿ ಮುಟ್ಟುವ ಅವಶ್ಯಕತೆ ಇರುವುದಿಲ್ಲ ಈ ರೀತಿ ಬಡ್ಸ್ ನಲ್ಲಿ ಹಚ್ಚಿಕೊಳ್ಳಿ ಈ ರೀತಿ ಬಸ್ಸಲ್ಲಿ.

ಹಚ್ಚುವುದರಿಂದ ನಮಗೆ ಎಷ್ಟೇ ದೀಪಗಳಿರಲಿ ನಾವು ಸೆಕೆಂಡ್ಸ್ ನಲ್ಲಿ ಹಚ್ಚಬಹುದು ಜಾಸ್ತಿ ಸಮಯವೆನ್ನು ತೆಗೆದುಕೊಳ್ಳುವುದಿಲ್ಲ ನಂತರ ಇದಕ್ಕೆ ನಾನು ಕುಂಕುಮವನ್ನು ಹುಚ್ಚುತ್ತಾ ಇದ್ದೇನೆ. ಕೈನಲ್ಲಿ ಹಚ್ಚಿಕೊಂಡಿದ್ದರೆ ಇದಕ್ಕೆ ತಡವಾಗುತ್ತಿತ್ತು ಇದರಲ್ಲಿ ಹಚ್ಚುತ್ತಾ ಇರುವುದರಿಂದ ತುಂಬಾ ಬೇಗ ಮುಗಿಯುತ್ತದೆ ಎಷ್ಟೇ ದೀಪಗಳು ಇದ್ದರೂನು ಬೇಗನೆ ಹಚ್ಚಿಕೊಳ್ಳಬಹುದು. ಈ ರೀತಿಯ ಬಾಟಲ್.

ಒಳಗಡೆ ನಾವು ಎಣ್ಣೆಯನ್ನು ಸೇರಿಸಬೇಕು ಎಂದರೆ ಪ್ಯಾಕೆಟ್ನಿಂದ ತುಂಬಾ ಕಷ್ಟವಾಗುತ್ತದೆ ಬಿಸಾಕುವ ತೆಂಗಿನ ಚಿಪ್ಪನ್ನು ಈ ರೀತಿ ಹೋಲ್ ಮಾಡಿಕೊಂಡು ಎಷ್ಟೇ ಎಣ್ಣೆ ಇರಲಿ ನೀಟಾಗಿ ಸೇರಿಸಬಿಡಬಹುದು ಸ್ವಲ್ಪ ಕೂಡ ಲೀಕ್ ಆಗುವುದಿಲ್ಲ. ಈ ಮಣ್ಣಿನ ದೀಪವನ್ನು ತಯಾರು ಮಾಡಿ ಇಟ್ಟಿರುತ್ತೀರಲ್ಲ ಇದಕ್ಕೆಲ್ಲ ನೀವು ಬತ್ತಿಯನ್ನು ಹಾಕಿ ಮೊದಲ ತಯಾರು ಮಾಡಿ.

ಇಟ್ಟುಕೊಳ್ಳಬೇಕು ಎರಡೆರಡು ಬತ್ತಿಯನ್ನು ಇಟ್ಟುಕೊಳ್ಳುತ್ತಾ ಇದ್ದೇನೆ ಎಣ್ಣೆಯನ್ನು ಅಷ್ಟೇ ಚಮಚದಲ್ಲಿ ಸೇರಿಸುವುದಕ್ಕೆ ಹೋಗಬಾರದು ಈ ರೀತಿ ಬಾಟಲ್ ನಲ್ಲಿ ಅಂದರೆ ಮುಂದೆ ಚೂಪಾಗಿರಬೇಕು ಈ ರೀತಿಯ ಬಾಟಲನ್ನು ಉಪಯೋಗಿಸಿದರೆ ನಮಗೆ ಎಣ್ಣೆ ಎಷ್ಟು ಬೇಕೋ ಅಷ್ಟನ್ನು ನಾವು ದೀಪಕ್ಕೆ ಸೇರಿಸಿಕೊಳ್ಳಬಹುದು ಸ್ವಲ್ಪ ಕೂಡ ಎಣ್ಣೆ ವ್ಯರ್ಥವಾಗುವುದಿಲ್ಲ.

ಕೆಳಗೆ ಬೀಳುವುದಿಲ್ಲ ಅಕಸ್ಮಾತ್ ಆಗಿ ಎಣ್ಣೆ ಎಲ್ಲಾದರೂ ಚೆಲ್ಲಿ ಹೋದರೆ ದೇವರ ಮನೆಯಲ್ಲಿ ಅಡುಗೆ ಮನೆಯಲ್ಲಿ ನೀವು ಬಟ್ಟೆಯಲ್ಲಿ ಒರೆಸುವ ಬದಲು ಸ್ವಲ್ಪ ಗೋಧಿ ಹಸಿಟ್ಟು ರಾಗಿ ಹಸಿಟ್ಟು ಅಥವಾ ಮೈದಾ ಹಸಿಟ್ಟನ್ನು ಯಾವುದೇ ಆಗಲಿ ಸ್ವಲ್ಪ ಹಿಟ್ಟನ್ನು ಸೇರಿಸಿ ಕೈಯಲ್ಲಿ ಸ್ವಲ್ಪ ರಬ್ ಮಾಡಿ ಸಾಕು ನೀಟಾಗಿ ಎಣ್ಣೆಯಲ್ಲ ಹೋಗಿಬಿಡುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]