ಕಾರ್ತಿಕ ಮಾಸ ಮುಗಿಯುವಷ್ಟರಲ್ಲಿ ಈ ಒಂದೇ ಒಂದು ವಸ್ತುವನ್ನ ಮಹಾ ಶಿವನಿಗೆ ಅರ್ಪಿಸಿದ್ದೇ ಆದಲ್ಲಿ ನಿಮ್ಮ ಕೋರಿಕೆಗಳು ಈಡೇರುತ್ತೆ.ಸಾಲಗಳು ಕಳೆದು ಶಿವಾನುಗ್ರಹ

ಕಾರ್ತಿಕ ಮಾಸ ಮುಗಿಯುವಷ್ಟರಲ್ಲಿ ಈ ಒಂದೇ ಒಂದು ವಸ್ತುವನ್ನ ಮಹಾ ಶಿವನಿಗೆ ಅರ್ಪಿಸಿದ್ದೇ ಆದಲ್ಲಿ ನಿಮ್ಮ ಕೋರಿಕೆಗಳು ಈಡೇರುತ್ತೆ. ನೀವು ಜೀವನ ದಲ್ಲಿ ಅಂದುಕೊಂಡಂತಹ ಕೆಲಸ ಗಳು ಆಗ ಬೇಕು. ನಾನು ಮಾಡತಕ್ಕಂತಹ ಪೂಜೆಯಿಂದ ಫಲಗಳು ಸಿಗಲೇಬೇಕು ಅನ್ನೋದಾದರೆ ಕಾರ್ತಿಕ ಮಾಸ ಮುಗಿಯುವಷ್ಟರಲ್ಲಿ ಈ ಒಂದು ವಸ್ತುವನ್ನು ಶಿವನ ಮುಂದೆ ಇಟ್ಟು ಈ ರೀತಿಯಾಗಿ ಸಂಕಲ್ಪ ಮಾಡಿಕೊಳ್ಳಬೇಕು.

WhatsApp Group Join Now
Telegram Group Join Now

ನಿಮಗೆ ತಕ್ಕಂತಹ ಹಣಕಾಸಿನ ಬಾಧೆಗಳು ಆಗಿರಬಹುದು. ಉದ್ಯೋಗಕ್ಕೆ ಸಂಬಂಧಪಟ್ಟಂತಹ ಕಾರ್ಯಗಳಾಗಿರಬಹುದು. ವ್ಯಾಪಾರ ವ್ಯವಹಾರದಲ್ಲಿ ಅನುಭವಿಸುವಂತಹ ನಷ್ಟವಾಗಿರಬಹುದು ಎನ್ನ ಕೋರಿಕೆಗಳನ್ನ. ಶಿವನ ಮುಂದೆ ಈ ವಸ್ತುವನ್ನು ಇಟ್ಟು ಕೇಳಿಕೊಂಡಿದ್ದೇ ಆದಲ್ಲಿ ನೀವು ಅಂದುಕೊಂಡಂತಹ ಕೆಲಸಗಳು ಶೀಘ್ರವೇ ಈಡೇರುತ್ತೆ. ಆ ಒಂದು ವಸ್ತು ಯಾವುದು? ಯಾವ ಒಂದು ಕಾರಣಕ್ಕಾಗಿ ಆ ಒಂದು ವಸ್ತುವನ್ನು ಶಿವನಿಗೆ ಅರ್ಪಿಸಬೇಕು ಅಂತ ಇವತ್ತಿನ ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಿಕೊಡ್ತೀವಿ ಬನ್ನಿ.

ಈಗಾಗಲೇ ಕಾರ್ತಿಕ ಮಾಸ ನಡೀತಾ ಇದೆ ಕಾರ್ತಿಕ ಮಾಸದಲ್ಲಿ. ಯಾವುದಾದರೂ ಒಂದು ಸೋಮವಾರದ ದಿನ ಅಥವಾ ಯಾವುದಾದರು ಒಂದು ಭಾನುವಾರ ದಿವಸ ನಿಮ್ಮ ಮನೆಯ ಹತ್ತಿರ ಇರತಕ್ಕಂತಹ ಶಿವನ ದೇವಾಲಯಕ್ಕೆ ನೀವು ಹೋಗಬೇಕಾಗುತ್ತೆ. ಮನೆ ಹತ್ತಿರ ಯಾವುದೇ ರೀತಿಯಾದಂತಹ ಶಿವನಿಗೆ ಸಂಬಂಧಪಟ್ಟಂತಹ ದೇವಸ್ಥಾನಗಳು ಇಲ್ಲ ಅನ್ನೋದಾದ್ರೆ ಮನೆಯಲ್ಲಿಯೇ ನೀವು ಈ ಒಂದು ಸಂಕಲ್ಪವನ್ನು ಮಾಡಿಕೊಳ್ಳಬಹುದು. ಈ ಒಂದು ವಸ್ತುವನ್ನ ಶಿವನ ಫೋಟೊ ಮುಂದೆ ಇಟ್ಟು ವಿಶೇಷವಾಗಿ ಕೋರಿಕೆಗಳನ್ನ ಕೇಳಿಕೊಳ್ಳಬಹುದು.

See also  ವೃಷಭ ರಾಶಿ ಅಬ್ಬಬ್ಬಾ ನೀವು ಇಷ್ಟೊಂದು ವಿಭಿನ್ನ ಗುಣ ಲಕ್ಷಣ ಹೊಂದಿದ್ದೀರಾ..! ನಿಮ್ಮ ಜೀವನ ಹೀಗೆ ನಡೆಯುತ್ತೆ

ಆ ಒಂದು ವಸ್ತು ಯಾವುದು ಅನ್ನೋದಾದ್ರೆ ಕಬ್ಬಿನ ಹಾಲು, ಕಬ್ಬಿನ ಹಾಲು ವಿಶೇಷವಾಗಿ ಶಿವನಿಗೆ ಪ್ರಿಯವಾದಂತಹ ವಸ್ತುಗಳಲ್ಲಿ ಒಂದಾಗಿದ್ದು ಈ ಒಂದು ಕಬ್ಬಿನ ಹಾಲಿನಿಂದ ಶಿವನಿಗೆ ಅಭಿಷೇಕವನ್ನು ಮಾಡಿಸಬಹುದು. ಶಿವನ ದೇವಸ್ಥಾನಗಳು ಮನೆಯ ಸುತ್ತಮುತ್ತ ಏನಾದರೂ ಇತ್ತು ಅನ್ನೋದಾದ್ರೆ ಕಾರ್ತಿಕ ಸೋಮವಾರದ ದಿನ ಅಥವಾ ಕಾರ್ತಿಕದ ಭಾನುವಾರದ ದಿನ ಅಂದ್ರೆ ಆದಿತ್ಯವಾರದದಿನ ಶಿವನ ದೇವಾಲಯಕ್ಕೆ ಹೋಗಿ ನಿಮ್ಮ ಕೈಯಾರೆ ಒಂದು ಕಬ್ಬಿನ ಹಾಲನ್ನ ಅರ್ಚಕರಿಗೆ ಕೊಟ್ಟು ಶಿವನಿಗೆ ಅಭಿಷೇಕವನ್ನು ಮಾಡಿಸಿದ್ದೇ ಆದಲ್ಲಿ ನೀವು ಅಂದುಕೊಂಡಂತಹ ಕೆಲಸಗಳು ಶೀಘ್ರವಾಗಿ ನೆರವೇರುತ್ತೆ.

ಅದು ಎಂಥದ್ದೇ ಸಂಕಲ್ಪ ಇರಲಿ ಅದು ವಿಪರೀತವಾದಂತಹ ಕಷ್ಟಗಳಿರಲಿ ಶಿವನ ದೇವಸ್ಥಾನಕ್ಕೆ ಹೋಗಿ ಕಬ್ಬಿನ ಹಾಲನ್ನು ಅರ್ಪಿಸ ಬೇಕಾಗುತ್ತೆ. ಇದು ದೇವಸ್ಥಾನಗಳು ಮನೆ ಹತ್ತಿರ ಇರತಕ್ಕಂತಹವರಿಗೆ ಅನುಕೂಲವಾದಂತಹ ಒಂದು ಪರಿಹಾರ. ಇನ್ನ ಮನೆಯ ಸುತ್ತಮುತ್ತ ಅಥವಾ ಮನೆಗೆ ಸಮೀಪವಾಗಿ ಏನಾದ್ರು ಶಿವನ ಗುಡಿ ಶಿವನ ಆಲಯ ಗಳು ಇಲ್ಲ ಅನ್ನೋರು ಏನು ಮಾಡಬೇಕು? ಮನೆಯಲ್ಲಿಯೇ ನೀವು ಏನಾದ್ರು ಶಿವಲಿಂಗವನ್ನು ಇಟ್ಟಿದ್ದರೆ ಶಿವಲಿಂಗಕ್ಕೆ ವಿಶೇಷವಾಗಿ ಕಬ್ಬಿನ ಹಾಲಿನಿಂದ ಅಭಿಷೇಕವನ್ನು ಮಾಡಬಹುದು. ಮನೆಯಲ್ಲಿ ಶಿವಲಿಂಗ ಕೂಡ ಇಲ್ಲ ಅನ್ನುವವರು ಶಿವನ ಫೋಟೊ ಮುಂದೆ ಒಂದು ಲೋಟ ಅಥವಾ ತಂಬಿಗೆಯಷ್ಟು ಕಬ್ಬಿನ ಹಾಲನ್ನು ಇಟ್ಟು ಸಂಕಲ್ಪವನ್ನು ಮಾಡಿ ಕೊಳ್ಳಬೇಕು.

See also  ವೃಶ್ಚಿಕ ರಾಶಿ ಅವರಿಗೆ ಜೀವನದಲ್ಲಿ ಬರೀ ಕಷ್ಟಗಳೇ ಇದೆಯಾ.ಕಷ್ಟಕ್ಕೆ ಪರಿಹಾರ ಏನು?

ಸಂಕಲ್ಪ ಪೂಜೆ ಎಲ್ಲ ಆದ ನಂತರ ಸಾಯಂಕಾಲದ ವೇಳೆ ಆ ಒಂದು ಪೂಜೆ ಆಗಿರತಕ್ಕಂತ ನೈವೇದ್ಯ ಆಗಿರತಕ್ಕಂತ ಕಬ್ಬಿನ ಹಾಲನ್ನು ಮನೆಯಲ್ಲಿ ಇರತಕ್ಕಂತಹ ಪ್ರತಿಯೊಬ್ಬರು ಪ್ರಸಾದದ ರೂಪದಲ್ಲಿ ಸ್ವೀಕರಿಸಬೇಕು. ನೀವು ಮನೆಯಲ್ಲಿ ವಿಪರೀತವಾದಂತಹ ಸಮಸ್ಯೆಗಳಿಂದ ಬಳಲುತ್ತಿದ್ದರೆ ನಕಾರಾತ್ಮಕ ಶಕ್ತಿಗಳು ಮನೆಯಲ್ಲಿ ಹೆಚ್ಚಾಗಿದ್ದರೆ ಮನೆಯಲ್ಲಿ ಹಣ ಕಾಸಿನ ಸಮಸ್ಯೆಗಳು ಹೆಚ್ಚಾಗಿದ್ರೆ ಗಂಡ ಹೆಂಡತಿ, ಕಲಹ ಸಂತಾನ ವಿವಾಹ ಅದು ಎಂತದ್ದೇ ಕೋರಿಕೆಗಳು ಕೂಡ ಶಿವನ ಮುಂದೆ ಈ ಒಂದು ವಸ್ತುವನ್ನು ಇಟ್ಟು ಶಿವನ ದೇವಸ್ಥಾನಕ್ಕೆ ಒಂದು ಕಬ್ಬಿನ ಹಾಲನ್ನು ಅರ್ಪಿಸುತ್ತ ಮನಸ್ಸಿನಲ್ಲಿ ಭಕ್ತಿ ಪೂರ್ವಕವಾಗಿ ಸಂಕಲ್ಪ ಮಾಡಿಕೊಳ್ಳಬೇಕು. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]


crossorigin="anonymous">