ಜಮೀನಿಗೆ ಹೋಗಲು ದಾರಿ ಸರ್ಕಾರದ ಹೊಸ ರೂಲ್ಸ್…. ಪ್ರತಿಯೊಂದು ಜಮೀನಿಗೆ ಹೋಗಿ ಬರಲು ದಾರಿಯ ಇರಲೇಬೇಕು ಜಮೀನಿಗೆ ಹೋಗಿ ಬರಲು ದಾರಿ ಇಲ್ಲವೆಂದರೆ ರೈತಪಡುವ ಕಷ್ಟ ಅಷ್ಟಿಷ್ಟಲ್ಲ ಇನ್ನು ಕೆಲವು ಕಡೆ ದಾರಿ ಸಂಬಂಧ ರೈತನದವನು ಕೋರ್ಟು ಮತ್ತು ಕಚೇರಿ ಅಲೆದಾಡುವ ಸಂದರ್ಭ ನೀವು ಕೇಳೇ ಇರುತ್ತೀರಾ ಕೋರ್ಟಿನಲ್ಲಿ ಒಬ್ಬ ರೈತನಿಗೆ ತನ್ನ ಹೊಲಕ್ಕೆ.
ಹೋಗಿಬರಲು ದಾರಿ ಇಲ್ಲವೆಂದರೆ ಸರ್ಕಾರ ಸಹಾಯ ಪಡೆದು ತನ್ನ ಹೊಲಕ್ಕೆ ಹೋಗಿ ಬರಬೇಕಾದರೆ ದಾರಿ ಹೇಗೆ ಪಡೆದುಕೊಳ್ಳಬಹುದು ಇದು ಆಗಬೇಕಾದರೆ ಸರ್ಕಾರದ ಯಾವ ಅಧಿಕಾರಿಯ ಸಹಾಯ ಪಡೆದುಕೊಂಡರೆ ರೈತರಿಗೆ ಇನ್ನು ಬಹು ಸುಲಭ ವಾಗಿ ದಾರಿ ಸಿಗುತ್ತದೆ ಈ ಎಲ್ಲಾ ಮಾಹಿತಿಯನ್ನು ಈ ವಿಡಿಯೋದಲ್ಲಿ ನಿಮಗೆ ತಿಳಿಸುತ್ತೇನೆ. ಮೊಟ್ಟಮೊದಲಿಗೆ ಈ.
ಮಾತನ್ನು ನೀವು ಅರ್ಥ ಮಾಡಿಕೊಳ್ಳಲೇಬೇಕು ಅದು ಏನು ಎಂದರೆ ಕರ್ನಾಟಕದ ಭೂ ಕಂದಾಯ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಕರ್ನಾಟಕ ಸರ್ಕಾರ ಏನು ಮಾಡಿದೆ ಎಂದರೆ ಭೂ ಕಂದಾಯ ಮಾರ್ಗಸೂಚಿಗಳು ಮತ್ತು ಅಧಿಕಾರಗಳ ಬಗ್ಗೆ ಇತ್ತೀಚಿಗೆ ಹೊಸ ಮಾರ್ಗಸೂಚಿ ಹೊರಡಿಸಿದೆ ಏನಿಲ್ಲ ಮಾಹಿತಿ ಇದೆ ಎಂದು ಮುಂದೆ ಹೇಳುತ್ತೇನೆ ನಿಯಮಗಳು.
ಕಡ್ಡಾಯವಾಗಿ ಜಾರಿಯಾದರೆ ಮಾತ್ರ ಖಂಡಿತವಾಗಿಯೂ ಜಮೀನಿಗೆ ಹೋಗಿ ಬರಲು ರೈತರಿಗೆ ಅನುಕೂಲವಾಗುವುದರಲ್ಲಿ ಯಾವುದೇ ಸಂದೇಹವಿರುವುದಿಲ್ಲ. ಕರ್ನಾಟಕ ಭೂ ಕಂದಾಯ 1964ರ ಕಾಯ್ದೆಯ ಅಡಿಯ ಪ್ರಕಾರ ಪ್ರತಿಯೊಂದು ಜಮೀನಿಗೆ ಹೋಗಿ ಬರಲು ದಾರಿಯ ಕುರಿತು ತಿಳಿಸಲಾಗಿದ್ದು ಈ ಒಂದು ಕರ್ನಾಟಕ ಲ್ಯಾಂಡ್ ರೆವಿನ್ಯೂ ಆಕ್ಟ್ 1964 ಬಗ್ಗೆ ಸಂಪೂರ್ಣ.
ಮಾಹಿತಿ ಇದೆ ಅದಕ್ಕೆ ಇತಿಮಿತಿ ಕೂಡ ಇದೆ ಅದೇನು ಎಂದರೆ ಈ ಹಿಂದೆ ಬ್ರಿಟಿಷ್ ಇಂಡಿಯಾ ಸರ್ಕಾರದಿಂದ ಜಮೀನು ಮೂಲ ಸರ್ವೆ ಆಗುವಾಗ ಬಂಡಿದಾರಿ ಮತ್ತು ಕಾಲುದಾರಿ ಗುರುತು ಮಾಡಿ ಅದರ ವಿಸ್ತೀರ್ಣ ಪ್ರತ್ಯೇಕವಾಗಿ ಲೆಕ್ಕ ಹಾಕಿ ರೈತರ ಹಿಡಿತದಿಂದ ತಪ್ಪಿಸಿ ಇತರೆ ರೈತರು ಸುಲಭವಾಗಿ ಹೋಗಿ ಬರಲು ಅನುಕೂಲ ಮಾಡಿಕೊಟ್ಟಿದೆ ಈ ಹಿಂದೆ ಮೂಲ ಸರ್ವೆ ಮಾಡುವಾಗ ಆದರೆ.
ಈಗಿನ ಪರಿಸ್ಥಿತಿ ತುಂಬಾನೇ ಭಿನ್ನವಾಗಿದೆ ಎಂದು ಹೇಳಬಹುದು ಅದು ಹೇಗೆ ಎಂದರೆ ಸಣ್ಣ ಸಣ್ಣ ವಿಸ್ತೀರ್ಣದ ಫ್ಲ್ಯಾಟ್ಗಳು ಮತ್ತು ನಿಮಗೆ ಗೊತ್ತಿರುವ ಹಾಗೆ ಜಮೀನಿನಲ್ಲಿ ತುಕುಡಿಗಳು ಜಾಸ್ತಿಯಾದಾಗ ಹೊಲದಲ್ಲಿ ವಿಸ್ಸ ಸಂಖ್ಯೆ ಹೆಚ್ಚಾಗುತ್ತದೆ ವಿಸ ಸಂಖ್ಯೆ ಹೆಚ್ಚಾದರೆ ಆಗ ದಾರಿಯ ಬಗ್ಗೆ ಗೊಂದಲಗಳು ಮತ್ತು ಸಮಸ್ಯೆಗಳು ಉಂಟಾಗುವುದು ಸಾಮಾನ್ಯ. ರಾಜ್ಯದ ಎಲ್ಲಾ.
ಗ್ರಾಮಗಳಲ್ಲಿ ಸಾಮಾನ್ಯವಾಗಿ ಇರುವ ಅತಿ ದೊಡ್ಡ ಸಮಸ್ಯೆ ಏನು ಎಂದರೆ ಗ್ರಾಮ ನಕ್ಷೆಯಲ್ಲಿ ತೋರಿಸುವಂತಹ ರಸ್ತೆಯಲ್ಲಿ ಸಹ ರೈತರಿಗೆ ಓಡಾಡಲು ಅವಕಾಶ ಇದ್ದರು ಕೆಲವು ಭೂ ಮಾಲೀಕರು ಏನು ಮಾಡುತ್ತಾ ಇದ್ದಾರೆ ಎಂದರೆ ಬಳಕೆದಾರ ರೈತರಿಗೆ ತಮ್ಮ ಜಮೀನಿಗೆ ಹೋಗಿ ಬರಲು ಅಡ್ಡಪಡಿಸುತ್ತಾ ಇರುತ್ತಾರೆ ಅಥವಾ ಗ್ರಾಮಲಕ್ಷೆಯಲ್ಲಿರುವ ದಾರಿ ಮುಚ್ಚಿ ಹೋಗಿರಬಹುದು ಅಥವಾ.
ಜಮೀನಿಗೆ ಹೋಗಲು ದಾರಿ ಇಲ್ಲವೆಂದು ಭಾವಿಸಿ ಸುಮಾರು ರೈತರು ನೂರಾರು ವರ್ಷಗಳಿಂದ ರೂಡಿ ದಾರಿಯನ್ನು ರೈತರು ದಾರಿಯನ್ನಾಗಿ ಮಾಡಿ ಬಳಸುತ್ತಾ ಇದ್ದರೆ ಅಂತವರಿಗೆ ಸರ್ಕಾರ ಸಿಹಿ ಸುದ್ದಿಯನ್ನು ನೀಡಿದೆ ಎಂದು ಒಂದು ಸುತ್ತೋಲೆಯಲ್ಲಿ ಹೇಳಬಹುದು. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.