ನೋಡಿ ಮುಕಳೆಪ್ಪಾ ಬಂಗಲೆ ಹೇಗಿದೆ ಯೂಟ್ಯೂಬ್ ಕಾಮಿಡಿ ಸ್ಟಾರ್ ಮನೆ ಹಾಗೂ ಲೈಫ್ ..18 ನೆ ವಯಸ್ಸಿಗೆ ಸ್ಟಾರ್..

ಧಾರವಾಡ ಇದು ಕಲಾ ಸಾಹಿತಿಗಳ ಒಂದು ಊರು ಅಪಾರ ಪ್ರತಿಭಾವಂತರು ಇಲ್ಲಿ ಬೆಳಗಿದ್ದಾರೆ ಇಂತಹ ಒಂದು ಊರಿನಲ್ಲಿ ಒಂದು ವಿಶೇಷ ಯೂಟ್ಯೂಬ್ ಇದರ ಅವರ ಹೆಸರು ಮುಕಳೆಪ್ಪ ಹೆಸರೇ ಎಷ್ಟು ವಿಚಿತ್ರವಾಗಿರಬೇಕಾದರೆ ಅವರ ಬಗ್ಗೆ ಒಂದಷ್ಟು ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ ಅವರನ್ನೇ ಮಾತಾಡಿಸಿ ಕೇಳೋಣ ಇವರು ಧಾರವಾಡದವರು ಇವರು ಯೂಟ್ಯೂಬ್ ನಲ್ಲಿ ಕಾಮಿಡಿ ಚಾನೆಲ್ ಮಾಡಿ ತುಂಬಾ ಉನ್ನತ ಮಟ್ಟಕ್ಕೆ ಬೆಳೆದಿದ್ದಾರೆ ಇವರದು ಒಂದು 15 ರಿಂದ 20 ಜನರ ಟೀಮ್ ಇದೆ ಅವರು ನೋಡಿ ಇಲ್ಲಿ ಎಡಿಟ್ ಮಾಡುತ್ತಾರೆ ನಾಲ್ಕು ವರ್ಷದಿಂದ ಸತತವಾಗಿ ಕಷ್ಟಪಟ್ಟು ಒಂದು youtube ಚಾನಲ್ ಅನ್ನು ಬೆಳಗಿಸಿದ್ದಾರೆ.

WhatsApp Group Join Now
Telegram Group Join Now

ನೋಡಿ ಮನೆಯು ಕೆಳಗಡೆ ಇದೆ ಮನೆ ಮೇಲ್ಗಡೆ ಟೆರೇಸ್ ನಲ್ಲಿ ಒಂದು ಚಿಕ್ಕ ಆಫೀಸನ್ನ ಮಾಡಿಕೊಂಡಿದ್ದಾರೆ ಯಾರಾದರೂ ಅತಿಥಿಗಳು ಬಂದ್ರೆ ಇಲ್ಲಿ ಸ್ಕ್ರಿಪ್ಟ್ ಅನ್ನ ರೆಡಿ ಮಾಡಿ ವಿಡಿಯೋವನ್ನು ಮಾಡುತ್ತಾರೆ ಚೆನ್ನಾಗಿ ವಿಡಿಯೋದಲ್ಲಿ ಅಂತೂ ತುಂಬಾ ಸಬ್ಸ್ಕ್ರೈಬರ್ಸ್ ತುಂಬಾ ವ್ಯೂಸು ಆಗ್ತಿದೆ ಅವರಿಗೆ. ಇವರ ಅಣ್ಣ ಅವರು ಸ್ಕ್ರಿಪ್ಟು ಎಡಿಟಿಂಗ್ ಎಲ್ಲ ಇಲ್ಲೇ ಮಾಡ್ತಾರೆ ನೋಡಿ ಇಲ್ಲಿ ಒಂದು ಕಂಪ್ಯೂಟರ್ನ ಇಟ್ಟುಕೊಂಡಿದ್ದಾರೆ ಈ ರೀತಿ ರೂಮನ್ನ ಮಾಡಿ ಇಟ್ಟುಕೊಂಡಿದ್ದಾರೆ ಇಲ್ಲಿ ವಿಡಿಯೋವನ್ನು ಮಾಡುತ್ತಾರೆ.

ಮುಖಳೆಪ್ಪ ಇವರು ಬರಿ ಆಕ್ಟ್ ಮಾಡ್ತಾರೆ ಮತ್ತೆ ಇವರ ಅಣ್ಣ ಸ್ಕ್ರೀಪ್ಟಿಂಗು ಮತ್ತೆ ಎಡಿಟಿಂಗ್ ಎಲ್ಲಾ ಅವರೇ ಮಾಡೋದು. ಇನ್ನು ಇವರು ಕೂಡ ಸ್ಕ್ರಿಪ್ಟ್ ಮಾಡ್ತಾರೆ ಮೂರರಿಂದ ನಾಲ್ಕು ಜನ ಸೇರಿ ಕುಳಿತುಕೊಂಡು ಎಲ್ಲಾ ಸ್ಕ್ರಿಪ್ಟ್ ಅನ್ನು ಬರೆದುಕೊಂಡು ಈ ರೀತಿ ಕಾಮಿಡಿ ಆಕ್ಟರ್ ನ ಮಾಡಿ ಜನರನ್ನ ಗೆಲ್ಲುತ್ತಿದ್ದಾರೆ. ಇವರಿಗೆ ಎಲ್ಲ ಕಡೆಯೂ ಕರೆದು ಸನ್ಮಾನವನ್ನು ಕೂಡ ಮಾಡಲಾಗುತ್ತಿದೆ ನೋಡಿ ಇಲ್ಲಿ ಕಾಣ್ತಾ ಇದೆಯಲ್ಲ ಸ್ನೇಹಿತರೆ. ಇದು ನೋಡಿ ಇವರಿಗೆ ಸನ್ಮಾನ ಮಾಡಿದ ಫೋಟೋ ಇವರಿಗೆ ನೋಡಿ ಬೇರೆ ಬೇರೆ ಕಡೆ ಎಲ್ಲ ಕರೆದು ಪುನೀತ್ ರಾಜಕುಮಾರ್ ಫೋಟೋ ಈ ರೀತಿ ಎಲ್ಲರ ಫೋಟೋಗಳನ್ನೆಲ್ಲ ಕೊಟ್ಟಿದ್ದಾರೆ.

See also  ಜಗತ್ತಿನ ಸಿರಿವಂತರೆ ಇವರಿಗೆ ಶರಣಾದರೂ ಯಾರು ಗೊತ್ತಾ ಈ ನಿಮ್ ಕರೋಲಿ ಬಾಬಾ...

ತುಂಬಾ ದೊಡ್ಡ ಯುಟುಬರಾಗಿ ಬೆಳಗುತ್ತಿದ್ದಾರೆ. ಇದನ್ನು ತೆಗೆದುಕೊಂಡು ಒಂದು ವರ್ಷವಾಯಿತು ಇಲ್ಲಿ ನಾವು ಎಲ್ಲ ಸ್ಕ್ರಿಪ್ಟ್ ಅನ್ನು ರೆಡಿ ಮಾಡ್ತೀವಿ. 3 4 ಜನ ಸೇರ್ಕೊಂಡು ಒಬ್ಬರು ಹೇಳುತ್ತಾರೆ ಇನ್ನೊಬ್ರು ಇನ್ನೊಂದ್ ಹೇಳ್ತಾರೆ ಈ ರೀತಿ ಮಾಡಿಕೊಂಡು ಎಲ್ಲರೂ ಜೊತೆ ಸೇರಿ ಸ್ಕ್ರಿಪ್ಟ್ ಅನ್ನು ರೆಡಿ ಮಾಡುತ್ತೇವೆ ನಮ್ಮದು ಫುಲ್ ಟೈಮ್ ಇದೆ ಕೆಲಸ ಬೆಳಗಿನಿಂದ ಸಂಜೆವರೆಗೂ ಕೂಡ ಈ ತರದ್ದೇ ಮಾಡ್ತೀವಿ ಈ ರೀತಿಯಾಗಿ ಮಾಡಿಕೊಂಡು ನಾವು ಹಣವನ್ನು ಸಹ ಗಳಿಸ್ತೀವಿ. ಎಂದು ಮುಖಳೆಪ್ಪ ಅವರು ಹೇಳುತ್ತಾರೆ.

ನಮ್ಮ ಪರಂ ಸರ್ ಅವರು ಮುಖಳೆ ಪ ಅಂದ್ರೆ ಏನಪ್ಪ ಅರ್ಥ ಅಂತ ಕೇಳಿದಾಗ ಅವರು ನಾಚಿಕೊಂಡರು ಹಾಗಾದ್ರೆ ಈ ರೀತಿ ಅಶ್ಲೀಲವಾದ ಪದಗಳನ್ನು ಯುಟ್ಯೂಬ್ ಚಾನೆಲ್ ನೇಮಕ ಇಟ್ಟಿದರಲ್ಲ ಇದಕ್ಕೆ ಯೂಟ್ಯೂಬ್ ಅವರು ಏನು ಹೇಳಿಲ್ವಾ ಅಂತ ಕೇಳಿದ್ದಕ್ಕೆ ಅವರು ಹೇಳಿದರು ಇಲ್ಲ ಅವರು ಏನು ಹೇಳಿಲ್ಲ ಈ ರೀತಿಯಾಗಿ ನಾವು ಸುಮ್ಮನೆ ತಮಾಷೆಗೆ ಇಟ್ಟಿದ್ದು ಅಂತ ಹೇಳಿದರು. ಯಾವುದೋ ಒಂದು ವಿಡಿಯೋದಲ್ಲಿ ಹೀಗೆ ಹೇಳಿದ್ದು ಆಮೇಲೆ ಅದು ತುಂಬಾ ವೈರಲ್ ಆಯ್ತು ಆಮೇಲೆ ನನ್ನನ್ನು ಅದೇ ಹೆಸರಿನಿಂದ ಕರೆಯಲು ಶುರು ಮಾಡಿದರು. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.crossorigin="anonymous">