ಮಕರ ರಾಶಿ ಡಿಸೆಂಬರ್ ತಿಂಗಳ ಭವಿಷ್ಯ.. ಈ ತಿಂಗಳು ನಿಮ್ಮ ವೃತ್ತಿ ಹಣ ದಾಂಪತ್ಯ ಜೀವನ ಹೇಗಿರಲಿದೆ ನೋಡಿ

ಮಕರ ರಾಶಿ ಡಿಸೆಂಬರ್ ಮಾಸ ಭವಿಷ್ಯ…. ಆ ರೀತಿ ಒಂದು ಅದೃಷ್ಟವಿದೆ ನಿಮಗೆ ಈ ತಿಂಗಳಿನಲ್ಲಿ, ಈ ಡಿಸೆಂಬರ್ ಬಹಳ ವಿಚಿತ್ರದ ತಿಂಗಳಾಗಲಿದೆ ನಿಮ್ಮ ಮಟ್ಟಿಗೆ ವಿಷಯಗಳು ಆ ಕಡೆ ಮತ್ತು ಈ ಕಡೆ ಎರಡು ಕಡೆ ವೈದಾಡುವುದನ್ನು ನೀವು ನೋಡಬಹುದು ಕೆಲವೊಂದು ವಿಚಾರಗಳಲ್ಲಿ ಬಹಳ ಅಪೂರ್ಣವಾದಂತಹ ಸಕ್ಸಸ್ ಸಿಗಬಹುದು ನಿಮಗೆ ಅಂದರೆ.

WhatsApp Group Join Now
Telegram Group Join Now

ಹಿಂದೆ ಎಲ್ಲೂ ಕಂಡಿಲ್ಲ ಅನ್ನುವಂಥದ್ದು ಕೆಲವು ವ್ಯಕ್ತಿಗಳ ಮಟ್ಟಿಗೆ ಅದು ತುಂಬಾನೇ ನಿಜವಾಗಲಿದೆ ಯಾರಿಗೆಲ್ಲ ಆ ಸಕ್ಸಸ್ ಸಿಗುತ್ತದೆ ಹಾಗೆ ಕೆಲವು ವ್ಯಕ್ತಿಗಳ ಮಟ್ಟಿಗೆ ಆ ಸವಾಲುಗಳು ಎದುರಾಗಬಹುದು ಜೀವನದಲ್ಲಿ ಎಲ್ಲೋ ಏನೋ ಒಂದು ನೆಗೆಟಿವ್ ಸುದ್ದಿ ಕೇಳಿಸುತ್ತದೆ ನಿಮಗೆ ಅದು ನಿಮಗೆ ಬಂದುಬಿಡುತ್ತದೆನೋ, ನಿಮ್ಮೊಟ್ಟಿಗೆ ಆಗಿಬಿಡುತ್ತದೆನೋ ಆ ರೀತಿ.

ಅಂತೂ ಯೋಚನೆ ಮಾಡುವಂತಹ ಪರಿಸ್ಥಿತಿ ಎಲ್ಲೋ ನೋಡುತ್ತೀರಾ ನೀವು ಪೇಪರ್ ನಲ್ಲಿಯೂ ನ್ಯೂಸ್ ನಲ್ಲಿ ಯೋ ಟಿವಿಯಲ್ಲಿ ಯೋ ಎಲ್ಲೋ ಒಂದು ಕಡೆ ಯಾರೋ ಫಾರ್ವರ್ಡ್ ಮಾಡದಿರಬಹುದು ವಾಟ್ಸಪ್ ನಲ್ಲಿ ಏನೋ ವಿಚಾರಗಳು ಇರುತ್ತವೆ ನಿಮ್ಮ ಜೀವನದಲ್ಲೂ ಹಾಗೆ ಆಗಿಬಿಟ್ಟರೆ ಆದರೆ ಹೋದರೆ ಏನೋ ಒಂದಷ್ಟು ಭಯಗಳು ಎಲ್ಲೋ ಒಂದು ಕಡೆ.

ಪ್ರಾಡಗುವುದಿರಬಹುದು ದುಡ್ಡು ಕಳೆದುಕೊಳ್ಳಬಹುದಿರಬಹುದು ಅಥವಾ ಎಲ್ಲೋ ಒಂದು ಕಡೆ ಚೀನಾದಿಂದ ವೈರಸ್ ಬರುತ್ತದೆ ಎಂದು ನ್ಯೂಸ್ ಕೇಳುವುದು ಅಪಘಾತಗಳು ಸಾವು ನೋವುಗಳು ಅಂದರೆ ನೆಗೆಟಿವ್ ಸುದ್ದಿ ಗಳು ಇರುತ್ತವೆ ನೀವು ಯಾವಾಗ ಪೇಪರ್ ತೆಗೆಯಲಿ ನ್ಯೂಸ್ ನೋಡಲಿ ವಾಟ್ಸಪ್ ಗ್ರೂಪ್ಗಳನ್ನು ಓಪನ್ ಮಾಡಲಿ ಎಲ್ಲಾದರೂ ಒಂದು ಕಡೆ ನೆಗೆಟಿವ್ ಸುದ್ದಿಗಳು.

See also  ಭಾನುವಾರ ಗುರು ಪೂರ್ಣಮಿ ಈ ಒಂದು ಕೆಲಸ ಮಾಡಿದರೆ ನಿಂತ ಕೆಲಸಗಳು ಶೀಘ್ರವಾಗಿ ನೆರವೇರುತ್ತದೆ.ಕನಸಿನ ಮನೆ ಕಂಕಲ ಎಲ್ಲವೂ

ಇದ್ದೇ ಇರುತ್ತದೆ ನೆಗೆಟಿವ್ ಸುದ್ದಿ ಇಲ್ಲ ಎಂದರೆ ಸುದ್ದಿಯಲ್ಲ ಅದು ಅಂತಹ ವಿಚಾರಗಳು ನಡೆಯುತ್ತಾ ಇಲ್ಲ ಎಂದರೆ ಜಗತ್ತೇ ಅಲ್ಲ ಎಲ್ಲೋ ಒಂದು ಮೂಲೆಯಲ್ಲಿ ಯಾವುದೋ ಒಂದು ನಡೆಯುತ್ತಲೇ ಇರುತ್ತದೆ ಅದೇ ರೀತಿ ಒಂದು ವಿಚಾರ ನಿಮ್ಮ ಮನಸ್ಸಿನಲ್ಲಿ ಬಹಳ ಹೊತ್ತು ಕೊರೆಯುವಂತದ್ದು ಆ ನೆಗೆಟಿವ್ ವಿಚಾರದಿಂದ ನಿಮ್ಮ ಮನಸ್ಸನ್ನು ಹೊರ ತರುವುದಕ್ಕೆ ನಿಮಗೆ.

ಸಾಧ್ಯವಾಗುವುದಿಲ್ಲ ಇಲ್ಲೇ ಎಲ್ಲೋ ಹತ್ತಿರದಲ್ಲೇ ನಡೆದು ಬಿಟ್ಟಿದೆ ಅದು ಎನ್ನುವ ಭಾವನೆ ಅಥವಾ ನಿಮ್ಮ ಜೀವನದಲ್ಲಿ ಅದೇ ರೀತಿ ಆಗುತ್ತಾ ಇದೆ ಎನ್ನುವ ಭಾವನೆ ಒಂದು ರೀತಿಯ ಫೋಬಿಯ ಎಂದು ಹೇಳುತ್ತೇವೆ ಇದಕ್ಕೆ ಅಂತಹ ದೊಡ್ಡ ಸಮಸ್ಯೆ ಏನು ಇಲ್ಲ ಆದರೆ ತಕ್ಷಣ ಅದನ್ನು ಅಪ್ಲೈ ಮಾಡಿಕೊಳ್ಳಬೇಕು ಸ್ವಲ್ಪ ವಾತಾವರಣದ ವೈಪರ್ಯತೆ ಅಂದರೆ ವಾತಾವರಣದಲ್ಲಿ.

ಏರುಪೇರು ಇದೆ ನೆಗಡಿ ಕಫ ಫ್ಲ ರೋಗಗಳು ವಾತಾವರಣದಲ್ಲಿ ಬಹಳ ಹೆಚ್ಚಾಗಿ ಹರಡುತ್ತಾ ಇದ್ದಾವೆ ಹಾಗಂತ ಮಾಸ್ಕಾಕಿ ಓಡಾಡುವಂತ ಪರಿಸ್ಥಿತಿ ಕೂಡ ಇಲ್ಲ ಆದರೆ ಕೆಲವು ವ್ಯಕ್ತಿಗಳು ಅನಿವಾರ್ಯವಾಗಿ ಮಾಸ್ಕ್ ಹಾಕಲೇಬೇಕು ತುಂಬಾ ಓಡಾಡುವ ವ್ಯಕ್ತಿಗಳಿರಬಹುದು ವಯಸ್ಸಾದವರು ಆರೋಗ್ಯ ಸೆನ್ಸಿಟಿವ್ ಆಗಿರುವಂತಹ ವ್ಯಕ್ತಿಗಳು ಅಸ್ತಮಾ ಅಥವಾ ಅಲರ್ಜಿ ಸಮಸ್ಯೆ.

ಇರುವಂತವರು ಆದರೆ ಅದು ಕೂಡ ನಿಮಗೆ ಒಂದು ಟೆನ್ಶನ್ ಆಗುತ್ತದೆ ಯಾರಾದರೂ ಏನಾದರೂ ಹೇಳಿದರೆ ಮಾಸ್ಕ್ ಹಾಕಿಕೊಳ್ಳುವುದನ್ನು ನೋಡಿ ನಗಾಡಿದರೆ ಈ ರೀತಿಯ ಸಂಶಯ ಎಕ್ಸಾಕ್ಟ್ ಆಗಿ ಇದೇ ನಡಿಯುತ್ತದೆ ಎಂದು ಅಲ್ಲ ಆದರೆ ಬಹಳಷ್ಟು ಜನರ ಜೀವನದಲ್ಲಿ ಇಂಥ ವಿಚಾರಗಳು ಬರುತ್ತವೆ ಲೈಫ್ ನಲ್ಲಿ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

See also  ಮುಕೇಶ್ ಅಂಬಾನಿ ಯವರ ಜಾತಕ ವಿಶ್ಲೇಷಣೆ ಈ ರೀತಿ ನಿಮ್ಮ ಜಾತಕ ಇದ್ದಲ್ಲಿ ನೀವು ಅತ್ಯಂತ ಶ್ರೀಮಂತರಾಗುವಿರಿ

[irp]


crossorigin="anonymous">