ಈ ಐದು ವೇಳೆಗಳಲ್ಲಿ ಶೃಂಗಾರ ಮಾಡಿದರೆ ದಾರಿದ್ರ್ಯ ಖಂಡಿತ ಅನುಭವಿಸ ಬೇಕು.ನೆನಪಿರಲಿ ಈ ತಪ್ಪು ಮಾಡಬೇಡಿ

ಈ ಐದು ವೇಳೆಗಳಲ್ಲಿ ಶೃಂಗಾರ ಮಾಡಿದರೆ ದಾರಿದ್ರ್ಯ ಖಂಡಿತ ಅನುಭವಿಸ ಬೇಕು. ದಂಪತಿಗಳು ಈ ವಿಷಯಗಳನ್ನು ತಿಳಿದುಕೊಳ್ಳ ಬೇಕು. ಗಂಡ ಹೆಂಡತಿ ಯಾವ ಸಮಯದಲ್ಲಿ ಶೃಂಗಾರ ಮಾಡಬೇಕು. ಹೆಂಗಸರು ಶೃಂಗಾರ ಮುಗಿದ ನಂತರ ಅಂದರೆ ಬೆಳಗ್ಗೆ ಎದ್ದ ತಕ್ಷಣ ತಲೆ ಸ್ನಾನ ಮಾಡಬಹುದಾ? ಸ್ನಾನವಿಲ್ಲದೇ ಅಡುಗೆ ಮನೆ ಪ್ರವೇಶಿಸುವ ಹಾಗೆ ಇಲ್ವಾ ದೇವರ ಪೂಜೆ ನಿಯಮ ಹೇಗೆ? ನಿತ್ಯ ತಲೆ ಸ್ನಾನ ಹೆಣ್ಣು ಮಕ್ಕಳ ಆರೋಗ್ಯಕ್ಕೆ ಒಳ್ಳೆಯದಾ? ಈ ಎಲ್ಲ ಗೊಂದಲಗಳಿಗೆ ಹಿರಿಯರು ಶಾಸ್ತ್ರದಲ್ಲಿ ಏನು ಹೇಳಿದ್ದಾರೆ ಎಂಬುದರ ಬಗ್ಗೆ ತಿಳಿಯೋಣ ಬನ್ನಿ.

WhatsApp Group Join Now
Telegram Group Join Now

ದಂಪತಿಗಳು ಈ ಐದು ಸಮಯದಲ್ಲಿ ಯಾವುದೇ ಕಾರಣಕ್ಕೂ ಶೃಂಗಾರ ಮಾಡಲೇಬಾರದು. ನೆನಪಿರಲಿ ಪುರಾಣದಲ್ಲಿ ತಿಳಿಸಿರುವಂತೆ ಬೆಳಗ್ಗೆ ಬ್ರಹ್ಮ ಮುಹೂರ್ತದಲ್ಲಿ ಶೃಂಗಾರ ಮಾಡಬಾರದು. ಹೌದು, ಅದು ದೇವತೆಗಳು ಸಂಚಾರ ಮಾಡುವ ಸಮಯ ಹಾಗು ಅದು ಪೂಜಾ ಸಮಯ. ಆದ್ದರಿಂದ ದಂಪತಿಗಳು ಆ ಸಮಯದಲ್ಲಿ ಶೃಂಗಾರ ಮಾಡುವುದು ಒಳ್ಳೆಯದಲ್ಲ. ಸಾಯಂಕಾಲ ಸಮಯದಲ್ಲಿ ಸಹ ದಂಪತಿಗಳು ಶೃಂಗಾರ ಮಾಡಬಾರದು. ಈ ತಪ್ಪಾದರೆ ಕೆಟ್ಟ ಗುಣದ ಮಕ್ಕಳು ಜನಿಸುತ್ತಾರೆ ಎಂದು ಹೇಳಲಾಗಿದೆ. ಮನಸ್ತಾಪ ಅಥವಾ ಆರೋಗ್ಯ ಸಮಸ್ಯೆ ಇದ್ದರೆ ಶೃಂಗಾರ ಮಾಡಲೇಬಾರದು.

ವ್ರತದ ಸಮಯದಲ್ಲಿ ಅಥವಾ ಯಾವುದಾದರೂ ವಿಶೇಷ ಹಬ್ಬ ಆಚರಣೆ ಸಡಗರ ಸಂಭ್ರಮದಲ್ಲಿ ದಂಪತಿಗಳು ಯಾವುದೇ ಕಾರಣಕ್ಕು ಶೃಂಗಾರ ಮಾಡಲೇಬಾರದು. ಗ್ರಹಣದ ಸಮಯದಲ್ಲಿ ಸೂರ್ಯ ಗ್ರಹಣ, ಚಂದ್ರ ಗ್ರಹಣ ಇಂತಹ ಸಮಯದಲ್ಲಿ ದಂಪತಿಗಳು ಯಾವುದೇ ಕಾರಣಕ್ಕು ಶೃಂಗಾರ ಮಾಡಲೇಬಾರದು. ಹೆಂಗಸರು ಮುಟ್ಟಾದಾಗ ಮುಟ್ಟಿನ ಅವಧಿ ಮುಗಿಯುವವರೆಗೂ ಐದು ದಿನದ ವರೆಗೂ ಯಾವುದೇ ಕಾರಣಕ್ಕೂ ಶೃಂಗಾರ ಮಾಡಲೇಬಾರದು. ಪ್ರೆಗ್ನೆನ್ಸಿ ಟೈಂನ ಲ್ಲಿ ಯಾವುದೇ ಕಾರಣಕ್ಕೂ ಶೃಂಗಾರ ಮಾಡುವುದು ಒಳ್ಳೆಯದಲ್ಲ. ಇನ್ನು ಮುಖ್ಯವಾದ ವಿಚಾರ ಎಂದರೆ ಶೃಂಗಾರ ಮಾಡುವಾಗ ದಂಪತಿಗಳು ಖುಷಿಯಾಗಿರಬೇಕು. ಯಾವುದೇ ಮನಸ್ತಾಪ ಇರಬಾರದು. ಇದು ಎರಡು ಆತ್ಮಗಳ ಮಿಲನ.

See also  ಧಾರವಾಡದ ಈ ಸೂಪರ್ ಅತ್ತೆ ಸೊಸೆ ಈಗ ಇಡೀ ರಾಜ್ಯಕ್ಕೆ ಮಾದರಿ ಮನೆಯಲ್ಲೇ ಇದ್ದು 25 ಲಕ್ಷ ಗಳಿಕೆ

ಮಲಗುವ ಕೊಠಡಿ ಕತ್ತಲಾಗಿರಬಾರದು. ಕನಿಷ್ಠ ಪಕ್ಷ ಚಿಕ್ಕ ದೀಪ ಒಂದಾಗಿರುವಲು ಅಥವಾ ಕ್ಯಾಂಡಲ್ ಆದರೂ ಇರಬೇಕು. ದಂಪತಿಗಳು ಕತ್ತಲ ಲ್ಲಿ ಶೃಂಗಾರ ಮಾಡಿದರೆ ಜೀವನದಲ್ಲಿ ದಾರಿದ್ರ್ಯ ಅನುಭವಿಸುವ ಸಾಧ್ಯತೆ ಇರುತ್ತ ದೆ. ಪುರುಷರು ಶೃಂಗಾರ ಮಾಡಿದ ನಂತರ ಬೆಳಿಗ್ಗೆ ಎದ್ದ ನಂತರ ಕಡ್ಡಾಯವಾಗಿ ತಲೆ ಸ್ನಾನ ಮಾಡ ಲೇಬೇಕು. ನಂತರವೇ ಇನ್ನಿತರ ಕೆಲಸ ಮಾಡಬೇಕು. ಹೆಂಗಸರು ಕೂಡ ಸ್ನಾನ ಮಾಡಿದ ನಂತರವೇ ಮನೆಯ ಕೆಲಸಗಳನ್ನು ಮಾಡಬಹುದು ಹಾಗೂ ದೀಪಾರಾಧನೆ ಮಾಡಬಹುದು. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.



crossorigin="anonymous">