ಕನ್ಯಾ ರಾಶಿಯವರಿಗೆ 2024 ರ ಸಂಪೂರ್ಣ ಭವಿಷ್ಯ ಇಲ್ಲಿದೆ ನೋಡಿ..ಭಾರಿ ಸಿಹಿಸುದ್ದಿ…

2024 ರಲ್ಲಿ ಅತ್ಯಂತ ಶುಭ ಫಲವನ್ನು ಪಡೆಯುವ ಐದು ರಾಶಿಗಳಲ್ಲಿ ಕನ್ಯಾ ರಾಶಿಯು ಕೂಡ ಒಂದು, ಕನ್ಯಾ ರಾಶಿಯವರಿಗೆ 2024 ಅತ್ಯಂತ ಶುಭಫಲ ಅಂತ ಹೇಳೋದಕ್ಕಿಂತ 2020 ರಿಂದ ನೀವು ಪಟ್ಟಂತಹ ಕಷ್ಟ ಗಳು, ಸಮಸ್ಯೆಗಳು, ದುಃಖಗಳು ಇವೆಲ್ಲವೂ ನಿವಾರಣೆ ಆಗುವಂತಹ ಒಂದು ವರ್ಷ 2024 ಅಂತ ಹೇಳಬಹುದು. ಯಾವ ಯಾವ ಗ್ರಹಗಳು ಯಾವ ರೀತಿ ನಿಮಗೆ ಶುಭ ಫಲ ಕೊಡ್ತಿದ್ದಾರೆ? ಯಾವ ಗ್ರಹಗಳಿಂದ ನಿಮಗೆ ಬಿಡುಗಡೆ ಸಿಗುತ್ತದೆ. ಹೇಗೆ ನಿಮಗೆ ಒಳ್ಳೆ ದಿನಗಳು ಬರ್ತಾ ಇದೆ ಅನ್ನೋದನ್ನ ಹೇಳ್ತೀನಿ. ಮೊದಲನೆಯದಾಗಿ ಕನ್ಯಾ ರಾಶಿಯವರಿಗೆ ಇಷ್ಟು ದಿನ ಎರಡನೇ ಮನೆಯಲ್ಲಿ ಕೇತು ಇದ್ದರೆ 2023 ರಲ್ಲಿ ಧನ ಸ್ಥಾನದಲ್ಲಿ ಕೇತು ಕುಳಿತುಕೊಂಡಿದೆ.

ಧನ ಸ್ಥಾನ, ಕುಟುಂಬ ಸ್ಥಾನ ಎರಡನೇ ಮನೆ ಇದೆ, ಎಷ್ಟು ಇಂಪಾರ್ಟೆಂಟ್ ಅಂದ್ರೆ ಈ ಕುಟುಂಬ ಸ್ಥಾನ ಅಂದ್ರೆ ಕುಟುಂಬದಲ್ಲಿ ನೆಮ್ಮದಿ ಹೋಯ್ತು ಅಂತ, ಯಾವಾಗ ಕೇತು ಕುಟುಂಬ ಸ್ಥಾನಕ್ಕೆ ಬಂದ ಕನ್ಯಾ ರಾಶಿಯವರಿಗೆ 2023 ರಲ್ಲಿ ಕುಟುಂಬದಲ್ಲಿ ವಿಪರೀತ ಖರ್ಚುಗಳು. ಹಾಗೆ ಕುಟುಂಬದಲ್ಲಿ ನೆಮ್ಮದಿಯ ಒಂದು ಕೊರತೆ. ಅಥವಾ ಮನಸ್ತಾಪಗಳು, ದುಃಖಗಳು. ಹಣಕಾಸಿನ ವಿಚಾರದಲ್ಲಿ ಎಲ್ಲೋ ಒಂದು ಕಡೆ ಇನ್ವೆಸ್ಟ್ ಮಾಡಿದ್ದು ಬರಲಿಲ್ಲವಾಯಿತು. ಇತರ ಎಲ್ಲ ಸಮಸ್ಯೆಗಳು ಆಯಿತು. ಈ ವರ್ಷ ಅಂದ್ರೆ 2024 ರಲ್ಲಿ ಕೇತು ನಿಮ್ಮ ರಾಶಿಯಲ್ಲೇ ಇರ್ತಾನೆ. ಆದರೆ ನಮ್ಮ ರಾಶಿಗೆ ಕೇತು ಬಂದ್ರೆ ತುಂಬಾ ತೊಂದರೆ ಅಲ್ವಾ ಅಂತ ಅಂದ್ಕೋಬೇಡಿ. ಕನ್ಯಾರಾಶಿಯಲ್ಲಿ ಕೂತ್ಕೊಂಡು ಅಂತಹ ಕೇತು ನಿಮ್ಮಲ್ಲಿ ಕೆಲವೊಂದು ವಿಚಾರದಲ್ಲಿ ವೈರಾಗ್ಯದ ಮನೋ ಭಾವನೆಯನ್ನು ಮೂಡಿಸುತ್ತಾನೆ.

WhatsApp Group Join Now
Telegram Group Join Now
See also  ಜನರ ದೃಷ್ಟಿ ಬಿದ್ದಾಗ ಈ 6 ಸೂಚನೆ ಸಿಗುತ್ತದೆ ನಿರ್ಲಕ್ಷ್ಯ ಮಾಡಬೇಡಿ..ರಾತ್ರಿ ಇದ್ದಕ್ಕಿದ್ದಂತೆ ಎಚ್ಚರವಾಗಿ..

ಕೆಲವೊಂದು ವಿಚಾರ ಅಂದ್ರೆ ಗೊತ್ತ ಈಗ ತುಂಬಾ ಮೋಹ ಇರುತ್ತೆ. ವ್ಯಾಮೋಹ ಇರುತ್ತೆ ಅಂದುಕೊಳ್ಳಿ. ಅದರಿಂದ ಬಹಳಷ್ಟು ದುಃಖ ಪಡುವಂತಹರಲ್ಲಿ ಮೊದಲವರು ಕನ್ಯಾ ರಾಶಿಯವರು, ಯಾಕಂದ್ರೆ ನೀವು ಯಾರನ್ನಾದ್ರು ಅಷ್ಟೇ ತುಂಬಾ ಹಚ್ಕೊಂಡ್ಬಿಡ್ತೀರಾ ಒಬ್ಬರು ನಿಮಗೆ ಇಷ್ಟ ಆದ್ರೂ ಅಂದ್ರೆ ಅವರನ್ನ ತುಂಬಾ ಹಚ್ಚಿಕೊಳ್ತೀರಾ. ಅವರ ಹತ್ತಿರ ಎಲ್ಲ ವಿಚಾರವನ್ನು ಶೇರ್ ಮಾಡಿ ಕೊಳ್ಳುತ್ತೀರಾ. ಆದರೆ ಕಾಲಾನಂತರದಲ್ಲಿ ಅವರೇ ನಿಮಗೆ ಶತ್ರು ಆಗಿದ್ದಾರೆ. ಹಾಗಾಗಿ ಕನ್ಯಾ ರಾಶಿಯವರ ಒಂದು ವೀಕ್ನೆಸ್ ನ ಬೇಗ ಬೇರೆಯವರು ತಿಳ್ಕೊಂಡಿರ್ತಾರೆ. ಆ ವೀಕ್‌ನೆಸ್ ‌ಗಳನ್ನ ಬಿಟ್ಟುಕೊಡಬಾರದು.

ನಾವು ತುಂಬಾ ಎಲ್ಲರ ಮೇಲು ಒಂದು ಅತಿಯಾದ ವ್ಯಾಮೋಹದಲ್ಲಿ ಇರ ಬಾರದು. ನಾವು ನಮ್ಮನ್ನ ಮಾತ್ರ ಪ್ರೀತಿಸಬೇಕು. ಹಾಗೆ ನಮ್ಮ ನಮ್ಮ ಒಳಗಿರುವಂತಹ ನಮ್ಮ ಹೃದಯದಲ್ಲಿ ಅಂತರಂಗದಲ್ಲಿರುವ ಭಗವಂತನ ಪ್ರೀತಿಸಬೇಕು ಅನ್ನುವಂತಹ ಸೂಕ್ಷ್ಮ ವಿಚಾರಗಳನ್ನ ಕೇತು ನಿಮ್ಮ ರಾಶಿಯಲ್ಲಿ ಕುಳಿತುಕೊಂಡು ನಿಮಗೆ ತಿಳಿಸಿಕೊಡುತ್ತಾನೆ. ಇದು ಒಂದು ವಿಚಾರ ಅಂದ್ರೆ ಕೇತು ನಮ್ಮ ರಾಶಿ ಬಂದ್ಬಿಟ್ರೆ ಪ್ರಾಬ್ಲಮ್ ಅಂತ. ಸಹಜವಾಗಿ ತಿಳಿಕೊಳ್ತೀರಾ. ಆದರೆ ಕೇತು ನಿಮ್ಮ ರಾಶಿಯಲ್ಲಿ ಬರೋದ್ರಿಂದ ಸಾಂಸಾರಿಕ ಜೀವನದಲ್ಲಿ ಕೆಲವೊಂದು ಭಿನ್ನಾಭಿಪ್ರಾಯ ಗಳಾಗಬಹುದು. ಆದರೆ ಅದಕ್ಕೆ ಸ್ವಲ್ಪ ಪರಿಹಾರಗಳನ್ನು ಮಾಡಿಕೊಳ್ಳೋದ್ರಿಂದ ಏನು ತೊಂದ್ರೆ ಆಗೋದಿಲ್ಲ.

ಆದರೆ ಕೇತು ನಿಮ್ಮ ರಾಶಿಗೆ ಬರೋದ್ರಿಂದ ನಿಮ್ಮಲ್ಲಿ ತಾಳ್ಮೆ ಹೆಚ್ಚಾಗುತ್ತೆ. ಅಂದರೆ ಹಿಂದು ಮುಂದು ಯೋಚನೆ ಮಾಡದೆ ಒಬ್ಬರ ಹತ್ರ ಎಲ್ಲ ವಿಚಾರ ಹೇಳಿಕೊಳ್ಳವುದು. ನಿಮ್ಮ ಬಿಸ್ನೆಸ್ ಬಗ್ಗೆ ಕುಟುಂಬದ ಬಗ್ಗೆ ಹೇಳ್ಕೊಳ್ಳೋದು ಇದೆಲ್ಲ ಸ್ವಲ್ಪ ಕಮ್ಮಿ ಆಗುತ್ತೆ. ಹಾಗೆ ಕೇತು ಜ್ಞಾನವನ್ನು ಕೊಡ್ತಾನೆ. ಈ ಜ್ಞಾನ ಕಾರಕ ಕೇತು ನಿಮ್ಮ ರಾಶಿಗೆ ಬಂದ ಮೇಲೆ 2024 ನೇ ಇಸವಿ ಈ ವರ್ಷದಲ್ಲಿ. ಸಹಜವಾಗಿ ಅಧ್ಯಾತ್ಮದ ವಿಚಾರ. ದೇವರು ಪೂಜೆ, ಪುನಸ್ಕಾರಗಳು,ಆಚಾರ ವಿಚಾರಗಳು ಇದ್ದು ಇವುಗಳನ್ನI ಯಾಕ್ ಮಾಡ್ತಾರೆ. ಇದನ್ನೆಲ್ಲ ತಿಳ್ಕೊಳೋ ಅಂತ ಅನಿಸುತ್ತೆ ದೇವರ ಮೇಲೆ ಭಕ್ತಿ ಹೆಚ್ಚಾಗುತ್ತೆ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

See also  ಉತ್ತರಾಣಿ ಗಿಡ ಅಮೃತಕ್ಕೆ ಸಮಾನ..ಈ ಗಿಡದಿಂದ ಏನೆಲ್ಲಾ ಲಾಭಗಳಿವೆ ಗೊತ್ತಾ ? ಎಲ್ಲಿ ಸಿಕ್ಕರೂ ಬಿಡಬೇಡಿ