ಯಾವುದೇ ಪರೀಕ್ಷೆ ಇಲ್ಲದೆ ಆಹಾರ ಇಲಾಖೆಯಲ್ಲಿ ಹೊಸ ಹುದ್ದೆಗೆ ಅರ್ಜಿ ಕರೆದಿದ್ದಾರೆ,ಕನ್ನಡಿಗರೆ ಈ ಅವಕಾಶ ಕಳೆದುಕೊಳ್ಳಬೇಡಿ.

ಯಾವುದೇ ಪರೀಕ್ಷೆ ಇಲ್ಲದೆ ಆಹಾರ ಇಲಾಖೆಯಲ್ಲಿ ಹೊಸ ಹುದ್ದೆಗೆ ಅರ್ಜಿ ಕರೆದಿದ್ದಾರೆ. ಇವುಗಳಿಗೆ ಸಂಬಂಧಪಟ್ಟಂತೆ ನಮ್ಮ ಕರ್ನಾಟಕದ ಎಲ್ಲ ಅಭ್ಯರ್ಥಿಗಳು ಆನ್‌ಲೈನ್ ಮುಖಾಂತರ ಅರ್ಜಿ ಸಲ್ಲಿಸಿ. ಇಲ್ಲಿ ಪುರುಷರು ಅರ್ಜಿಸಲ್ಲಿಸಿ ಮತ್ತು ಮಹಿಳಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ. ಇಲ್ಲಿ ಒಂದು ಗುಡ್ ನ್ಯೂಸ್ ಕೊಟ್ಟಿದ್ದಾರೆ 2023ರಲ್ಲಿ, ಇಲ್ಲಿ ಒಬಿಸಿ ಅಭ್ಯರ್ಥಿ ಮತ್ತು ಸಿಬ್ಬಂದಿಗಳು ವಯಸ್ಸಿನ ಮಿತಿ ಕೂಡ ಸರಿ ಇರುತ್ತೆ. ಇದರ ಬಗ್ಗೆ ಸಂಪೂರ್ಣ ತಿಳಿಸಿಕೊಟ್ಟಿರುತ್ತವೆ. ಇಲ್ಲಿ ಒಟ್ಟಾಗಿ 6000 ಕ್ಕಿಂತ ಅಧಿಕ ಪೋಸ್ಟ್ ಖಾಲಿ ಇದೆ. ಇವುಗಳಿಗೆ ಸಂಬಂಧಪಟ್ಟಂತೆ 10 ಪಾಸಾದವರು ಅರ್ಜಿ ಸಲ್ಲಿಸಿ ಮತ್ತು ಐಟಿ ಹೊಂದಿದವರು ಅರ್ಜಿ ಸಲ್ಲಿಸಲು ಅವಕಾಶ ಮತ್ತು ಪಿಯುಸಿ ಪಾಸಾದವರು ಮತ್ತು ಪದವಿ ಕಂಪ್ಲೀಟ್ ಮಾಡಿದವರು ಅರ್ಜಿ ಸಲ್ಲಿಸಲು ಅವಕಾಶ ಇರುತ್ತದೆ.

ಇದರ ಜೊತೆಗೆ ಯಾವುದೇ ಪರೀಕ್ಷೆ ಇರುವುದಿಲ್ಲ. ಹುದ್ದೆಗೆ ಯಾವ ರೀತಿಯಾಗಿ ಅರ್ಜಿಯನ್ನು ಸಲ್ಲಿಸಬೇಕು. ಆಯ್ಕೆಯಾದ ಅಭ್ಯರ್ಥಿ ವೇತನ ಎಷ್ಟು ಇರುತ್ತೆ? ನಮ್ಮ ಕರ್ನಾಟಕ ರಾಜ್ಯದಲ್ಲಿ ಎಷ್ಟೋ ಹುದ್ದೆಗಳು ಖಾಲಿ ಇದ್ದಾವೆ ಮತ್ತು ಇದಕ್ಕೆ ಸಂಬಂಧಪಟ್ಟಂತೆ ಅರ್ಜಿ ಸಲ್ಲಿಸುತ್ತಿದ್ದಲ್ಲಿ ಯಾವುದು ಬೇಕಾಗುತ್ತೆ? ಪ್ರಾರಂಭ ದಿನಾಂಕ ಕೊನೆಯ ದಿನಾಂಕ ಇದರ ಬಗ್ಗೆ ಸಂಪೂರ್ಣ ತಿಳಿಸಿಕೊಡುತ್ತವೆ. 2023 ಹೊಸ ನೇಮಕಾತಿ ತೆಗೆದಿರುತ್ತೆ. ಇದಕ್ಕೆ ಏನಾದರು ಅರ್ಜಿ ಸಲ್ಲಿಸಬೇಕು ಅನ್ಕೊಂಡಿದ್ರೆ ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಬೇಕು.

WhatsApp Group Join Now
Telegram Group Join Now
See also  ಧಾರವಾಡದ ಈ ಸೂಪರ್ ಅತ್ತೆ ಸೊಸೆ ಈಗ ಇಡೀ ರಾಜ್ಯಕ್ಕೆ ಮಾದರಿ ಮನೆಯಲ್ಲೇ ಇದ್ದು 25 ಲಕ್ಷ ಗಳಿಕೆ

www.fci.gov.in ಈ ವಿಳಾಸಕ್ಕೆಅರ್ಜಿ ಸಲ್ಲಿಸಿ.ನಮ್ಮ ಭಾರತೀಯ ಆಹಾರ ಇಲಾಖೆಯಲ್ಲಿ ಖಾಲಿಯಿರುವ ಈ ಒಂದು ಪೋಸ್ಟ್ಗಳಿರುತ್ತೆ. ಆಹಾರ ಒಂದು ಸುರಕ್ಷತಾ ಅಧಿಕಾರಿ ಪೋಸ್ಟಿಗೆ ಅರ್ಜಿ ಕರೆದ ನಂತರ ಆಹಾರ ಸಾಹಿತಿ ಹುದ್ದೆಗೆ ಅರ್ಜಿ ಕರೆದಿದ್ದಾರೆ. ಇದನ್ನು ಹೊರತುಪಡಿಸಿ ಕಂಪ್ಯೂಟರ್ ಆಪರೇಟರ್ ಹುದ್ದೆ ಖಾಲಿ ಇರುತ್ತೆ. ಸಹಾಯಕ ಹುದ್ದೆ ಖಾಲಿ ಇರುತ್ತೆ. ಮತ್ತು ಅಧಿಕಾರಿ ಸಹಾಯಕ ಹುದ್ದೆ ಸಹಿತ ಖಾಲಿ ಇರುತ್ತೆ.ಎಲ್ಲ ಹುದ್ದೆಗಳು ಸೇರಿಸಿಕೊಂಡು ಟೋಟಲ್ ಆಗಿ 6200 ಗಿಂತ ಅಧಿಕ ಪೋಸ್ಟ್‌ಗಳು ಖಾಲಿ ಇರುತ್ತೆ. ನಮ್ಮ ಕರ್ನಾಟಕ ರಾಜ್ಯದಲ್ಲಿ 1000 ಕ್ಕಿಂತ ಅಧಿಕ ಪೋಸ್ಟ್‌ಗಳು ಖಾಲಿ ಇದ್ದಾವೆ. ಇದು ಸಂಪೂರ್ಣ ಕೇಂದ್ರಸರ್ಕಾರದ್ದು ಆಗಿ ಇರುತ್ತೆ. ಇದಕ್ಕೆ ಎಲ್ಲ ರಾಜ್ಯದವರು ಅರ್ಜಿ ಸಲ್ಲಿಸಿದ್ದಾರೆ. ನಮ್ಮ ಕರ್ನಾಟಕದವರು ಅರ್ಜಿ ಸಲ್ಲಿಸಿ ತುಂಬಾ ಜನ ಅಭ್ಯರ್ಥಿ ಕನಸಿರುತ್ತೆ. ನಾನು ಕೂಡ ಒಂದು ಆಹಾರ ಇಲಾಖೆಯಲ್ಲಿ ಕೆಲಸ ಮಾಡಬೇಕು.

ನೋಡಿ ಎಲ್ಲ ಅಭ್ಯರ್ಥಿಗಳಿಗೂ ಕೂಡ ಒಂದು ಕನಸು ಇರುತ್ತೆ ನಾನು ಕೂಡ ಆಹಾರ ಇಲಾಖೆಯಲ್ಲಿ ಕೆಲಸ ಮಾಡಬೇಕು ಈಗಾಗಲೇ ಬಹಳಷ್ಟು ಅರ್ಜಿಗಳು ಬಂದಿದ್ದು ನಮ್ಮ ಕರ್ನಾಟಕದವರು ಕೂಡ ಅರ್ಜಿಯನ್ನು ಸಲ್ಲಿಸಿ ಏಕೆಂದರೆ ಕರ್ನಾಟಕದಲ್ಲಿ ಹಲವು ಹುದ್ದೆಗಳು ಖಾಲಿ ಇದೆ ಇದನ್ನು ನೀವು ಆನ್ಲೈನ್ ಮೂಲಕವೇ ಅರ್ಜಿ ಸಲ್ಲಿಸಬೇಕಾಗುತ್ತದೆ ಆಯ್ಕೆಯಾದ ಅಭ್ಯರ್ಥಿಗಳನ್ನು ನೇರವಾಗಿ ಸಂದರ್ಶನ ನಡೆಸಲಾಗುವುದು ನಾವು ಮೇಲೆ ತಿಳಿಸಿದ ವೆಬ್ಸೈಟ್ನ ವಿಳಾಸಕ್ಕೆ ಹೋಗಿ ಅರ್ಜಿಯನ್ನು ಸಲ್ಲಿಸಿ. ವೇತನವ ಕೂಡ ಚೆನ್ನಾಗಿದೆ ಸುಮಾರು 30,000 ನೀವು ವೇತನವನ್ನು ಪಡೆಯಬಹುದು. ಪ್ರತಿ ವರ್ಷವೂ ಕೂಡ ನಿಮ್ಮ ವೇತನದಲ್ಲಿ ಹೆಚ್ಚಳ ಉಂಟಾಗುತ್ತದೆ ಇದು ಸರಕಾರಿ ಕೆಲಸ ಆಗಿದ್ದರಿಂದ ಇನ್ನೂ ಕೆಲವು ಹಲವಾರು ಬೆನಿಫಿಟ್ ಗಳು ನಿಮಗೆ ಸಿಗುತ್ತವೆ ಒಂದು ನಿಮ್ಮ ಭಾವಚಿತ್ರ ಹಾಗೂ ನಿಮ್ಮ ಮೂಲ ಅಂಕಪಟ್ಟಿ ಮತ್ತು ಜಾತಿ ಪ್ರಮಾಣ ಪತ್ರ ನಿಮ್ಮ ಇಮೇಲ್ ಅಡ್ರೆಸ್ ಇವೆಲ್ಲ ದಾಖಲಾತಿಗಳು ಬೇಕಾಗುತ್ತವೆ ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ಸಂಪರ್ಕಿಸಿ.

See also  ಸ್ಯಾಂಡಲ್ವುಡ್ ಗೆ ಎಂಟ್ರಿ ಕೊಟ್ಟಿರೋ ರಾಜಕಾರಣಿಕಗಳ ಮಕ್ಕಳು ಇವರೇ..ರಾಜಕಾರಣ ಬಿಟ್ಟು ಸಿನಿಮಾಗೆ ಬಂದವರು ಯಾರು



crossorigin="anonymous">