ತುಲಾ ರಾಶಿ ಡಿಸೆಂಬರ್ ಮಾಸ ಭವಿಷ್ಯ… ನಿಮ್ಮ ಉಲ್ಲಾಸ ಉತ್ಸಾಹ ಅದೇ ನಿಮ್ಮನ್ನು ಮುಂದಕ್ಕೆ ಕರೆದುಕೊಂಡು ಹೋಗುವಂತಹ ಸಾಧ್ಯತೆ ಜಾಸ್ತಿ ಇದೆ ಈ ತಿಂಗಳಿನಲ್ಲಿ, ಬಹಳಷ್ಟು ಬಾರಿ ಹೀಗೆ ಆಗುತ್ತದೆ ಜೀವನದಲ್ಲಿ ಒಂದು ಪ್ಯಾಕೆಟ್ ಇರುತ್ತದೆ ಅದು ಕಾಣಿಸುವುದೇ ಒಂದು ರೀತಿ ಆ ಪ್ಯಾಕೆಟ್ನ ಮೇಲಿನ ಭಾಗ ಇರುವುದೇ ಒಂದು ರೀತಿ ಒಳಗಡೆ ಇರುವ ವಸ್ತುವೇ ಇನ್ನೊಂದು.
ರೀತಿ ತುಲಾ ರಾಶಿಯವರಿಗೆ ಇದೇ ರೀತಿಯ ಒಂದು ಪರಿಸ್ಥಿತಿ ನಿರ್ಮಾಣವಾಗುತ್ತಿದೆ ಜೀವನದಲ್ಲಿ ಹೊರಗಡೆ ಬಹಳ ಅಟ್ರ್ಯಾಕ್ಟಿವ್ ಆಗಿ ಕಾಣಿಸಬಹುದು ನೋಡುವ ವ್ಯಕ್ತಿಗಳಿಗೆ ತುಂಬಾ ಚೆನ್ನಾಗಿ ಕಾಣಿಸಬಹುದು ಆದರೆ ಒಳಗಡೆ ಇರುವುದೇ ಬೇರೆ ಒಳಗಡೆ ನೀವು ನಿಮ್ಮಿಷ್ಟಕ್ಕೆ ಸಫರ್ ಆಗುತ್ತಾ ಇದ್ದೀರಾ ಹೆಚ್ಚಿನ ಜನರ ಜೀವನದಲ್ಲಿ ಇದು ನಡೆಯುತ್ತಿರುವಂತಹ ಸಂಗತಿ.
ನಡೆಯುತ್ತಾ ಇದೆ ಕೂಡ ನೀವು ತುಂಬಾ ಖುಷಿಯಾಗಿ ಇದ್ದೀರಾ ಎಂದು ಹೊರ ಜಗತ್ತಿಗೆ ಕಾಣಿಸುತ್ತಾ ಇರುತ್ತದೆ ಆದರೆ ನಿಮ್ಮ ಪರಿಸ್ಥಿತಿ ಏನು ಎಂದರೆ ಅದು ಖಂಡಿತ ನಿಮ್ಮ ಒಬ್ಬರಿಗೆ ಗೊತ್ತು ಡಿಸೆಂಬರ್ ಎಂದರೆ ಕೊನೆಯ ತಿಂಗಳು ಇದು ವರ್ಷದ್ದು ಬಹಳ ತಲೆನೋವು ಸಿಕ್ಕಾಪಟ್ಟೆ ಟೆನ್ಶನ್ ಸಣ್ಣ ಕೆಲಸ ಸಂಬಳ ಕಡಿಮೆ ಅನ್ನುವವರೆಗೂ ಕೂಡ ಏನೋ ದೊಡ್ಡ ಪ್ರೆಸಿಡೆಂಟ್ ಪ್ರೈ.
ಮಿನಿಸ್ಟರ್ ಗೆ ಇರುವಂತಹ ಒತ್ತಡ ಇದೆ ಅಂದರೆ ಜೀವನವೇ ಹಾಗೆ ಹೋಗಿದೆ ನಿಮಗೆ ಕೆಲಸ ಇಲ್ಲ ಮನೆಯಲ್ಲಿ ಕೂತಿದ್ದೇನೆ ಎಂದರು ಫ್ಯಾಮಿಲಿ ಗೆ ತೊಂದರೆ ಜೀವನ ಸುಲಭವಾಗಿ ಮಾಡಬೇಕು ಎಂದು ನೀವು ತುಂಬಾ ಇಷ್ಟಪಡುತ್ತೀರಾ ಶಾಂತಿಯನ್ನು ಇಷ್ಟಪಡುತ್ತೀರಾ ಸಮಾಧಾನವನ್ನು ಇಷ್ಟಪಡುತ್ತಿರ ಜೀವನದಲ್ಲಿ ಎಲ್ಲ ಸಮತೋಲನವಾಗಿರಬೇಕು ಸರಿಯಾಗಿ ಇರಬೇಕು ಲೆಕ್ಕ.
ಎಲ್ಲೂ ತಪ್ಪಬಾರದು ಎಂದು ನಿಮ್ಮ ಆಲೋಚನೆ ಇರುತ್ತದೆ ಆದರೆ ಏನು ಮಾಡೋಣ ಹೇಳಿ ನೀರಿನಲ್ಲಿ ಹೋಗಿ ಕುಳಿತುಕೊಳ್ಳೋಣ ತುಂಬಾ ಹೀಟ್ ಆಗಿದೆ ದೇಹ ಎಂದು ಅಂದುಕೊಂಡರೂ ಕೂಡ ನೀರು ಕುತ್ತಿಗೆಗಿಂತ ಮೇಲೆ ಬಂದುಬಿಡುತ್ತದೆ ಎಲ್ಲಿ ತಲೆಯವರೆಗೂ ಬಂದು ಮುಳುಗಿ ಹೋಗುತ್ತೇನೆ ಎಂದು ಭಯ ಶುರುವಾಗುತ್ತದೆ ಇದು ನಿಮ್ಮ ಸದ್ಯದ ಪರಿಸ್ಥಿತಿ ಈ.
ಪರಿಸ್ಥಿತಿಯಿಂದ ಹೊರಗಡೆ ಬರುತ್ತೀರಾ ಬರುವುದು ಯಾವಾಗ ಡಿಸೆಂಬರ್ ತಿಂಗಳಿನಲ್ಲಿ ಆ ರೀತಿಯ ಕಾಂಟ್ರಿಬ್ಯೂಟ್ ಮಾಡುವಂತಹ ಏನಾದರೂ ಅಂಶಗಳು ಇರುತ್ತದೆಯಾ ನಿಮ್ಮನ್ನು ಹೊರಗೆ ತರುವುದಕ್ಕೆ ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಈ ವಿಡಿಯೋ. ಪಂಚಮ ಶನಿ ಎಂದು ಹೇಳುತ್ತಾ ಬಂದಿದ್ದೇವೆ ಹಾಗೆ ಈ ಕೇತು ಗ್ರಹ ಕೂಡ ರಾಶಿಯಲ್ಲಿ ಇತ್ತು ಈಗ ಹೊರಗೆ ಹೋಗಿದೆ.
ಬಹಳಷ್ಟು ವ್ಯಕ್ತಿಗಳಿಗೆ ಈ ಕೇತು ಗ್ರಹದ ಒಂದು ಪರಿವರ್ತನೆ ಪಾಸಿಟಿವ್ ಪರಿವರ್ತನೆಯನ್ನು ತರುವಂತಹ ಸಾಧ್ಯತೆ ಇದೆ ಏಕೆಂದರೆ ರಾಹು ಶಷ್ಟ ಸ್ಥಾನಕ್ಕೆ ಬಂದಾಗ ಒಂದಷ್ಟು ವಿಚಾರಗಳಲ್ಲಿ ಪ್ರಗತಿ ಆಗಲೇಬೇಕು ವಿಶೇಷವಾಗಿ ಈ ಶತ್ರುಗಳು ಅನ್ನಿಸಿಕೊಳ್ಳುವ ವ್ಯಕ್ತಿಗಳು ಸ್ವಲ್ಪ ಏಟು ತಿನ್ನುವಂಥದ್ದು ಮರ್ಮಂಗತ ಆಗುತ್ತದೆ ಅವರಿಗೆ ನೀವೇನು ಯುದ್ಧ ಮಾಡುವ ಅವಶ್ಯಕತೆ ಇರುವುದಿಲ್ಲ.
ಅವರ ಬಳಿ ಅವರೇ ನಿಮಗೆ ಕಾಲು ಎಳೆಯುವುದು ತೊಂದರೆ ಕೊಡುವುದು ತೀಟಲೆ ಮಾಡುವುದು ಎಲ್ಲ ರೀತಿಯ ಶತ್ರುಗಳು ಇರುತ್ತಾರೆ ಈಗ ಕೆಲವರು ತೀಟಲ್ಲೇ ಮಾಡುತ್ತಾ ಇರುತ್ತಾರೆ ಅಧಿಕವಾಗಿ ಅಂದರೆ ಅವರ ಮನಸ್ಸಿನಲ್ಲಿ ಒಂದು ರೀತಿಯ ನೆಗೆಟಿವ್ ಕ್ಯಾರೆಕ್ಟರ್ಗಳು ಇರುತ್ತದೆ ಆದರೆ ಅವರನ್ನು ವಿಲನ್ ಎಂದು ಹೇಳುವುದಕ್ಕೆ ಆಗುವುದಿಲ್ಲ ಅವರು ಏನು.
ಮಾಡುತ್ತಾರೆಂದರೆ ನಿಮ್ಮನ್ನು ತುಳಿಯುವುದಕ್ಕೆ ಏನು ಸಾಧ್ಯವೋ ಅದನ್ನೆಲ್ಲ ಪ್ರಯೋಗಿಸುತ್ತಿರುತ್ತಾರೆ ಒಂದು ರೀತಿಯ ಮೆಂಟಲ್ ವಾರ್ ಫೇರ್ ಮೈಂಡ್ ಗೇಮ್ಸ್ ನಿಮ್ಮನ್ನ ನೀವು ಅವರ ಕಂಟ್ರೋಲ್ ನಲ್ಲಿ ಇರಬೇಕು ಅಥವಾ ನೀವು ತಗ್ಗಿ ಬಗ್ಗಿ ನಡೆಯಬೇಕು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.