ಪರಸ್ತ್ರೀ ಪರಪುರುಷರ ವ್ಯಾಮೋಹಕ್ಕೆ ಬಲಿಯಾಗುವುದಕ್ಕೆ ಕಾರಣವೇನು ಅದರಿಂದ ಹೊರ ಬರಬಹುದಾ ಏನು ಮಾಡಬೇಕು….ಈ ಪರಸ್ತ್ರೀ ಅಥವಾ ಪರಪುರುಷರ ವ್ಯಾಮೋಹಕ್ಕೆ ಒಳಗಾಗುವುದು ನಾವು ಎಲ್ಲಾ ಕಡೆ ನೋಡುತ್ತಾ ಇರುತ್ತೇವೆ ಅನೈತಿಕ ಸಂಬಂಧ ಅನ್ನುವುದು ಜಾಸ್ತಿ ಆಗುತ್ತಾ ಇದೆ ಎಂದು ನ್ಯೂಸ್ಗಳು ಕೂಡ ಪ್ರತಿದಿನ ಬರುತ್ತಾ ಇದೆ ಅದರಿಂದ.
ಹೊರಗೆ ಬರುವುದಕ್ಕೆ ಸಾಧ್ಯನಾ ಅಥವಾ ಹೊರಬರ ಬೇಕು ಎಂದರೆ ಏನು ಮಾಡಬೇಕು ಇದಕ್ಕೆಲ್ಲ ನಾನು ನೇರವಾಗಿ ದೂಷಣೆ ಮಾಡುವುದು ಸೋಶಿಯಲ್ ಮೀಡಿಯಾ ನೀವು ತುಂಬಾ ಅಣ್ತಮ್ಮಾಗಿದ್ದೀರಾ ಎಂದರೆ ಗಂಡು ಮಕ್ಕಳು ಬೀಳುವುದು ಗಂಡು ಮಕ್ಕಳು ಅಂದ್ರೆ ಮದುವೆಯಾಗಿ 45 ವರ್ಷ 50 ವರ್ಷ ಇರಲಿ ಅವರು ಕೂಡ ಬೀಳುತ್ತಾರೆ ಅಂದರೆ ನಾವು ಒಬ್ಬ ಹೊಗಳಿದ.
ತಕ್ಷಣ ನಾವು ಬೀಳುತ್ತೀವಿ ಎಂದರೆ ನಿಮ್ಮ ಅಗ್ನಾಚಕ್ರ ಎಷ್ಟು ಬ್ಲಾಕೆಜ್ ಇರಬೇಕು ಯಾವುದರ ಹಿಂದೆ ಓದುತ್ತಾ ಇದೆ ಇಲ್ಲೆಲ್ಲ ಎಂದರೆ ಸ್ವತಂತ್ರ ಎನ್ನುವ ಹೆಸರಿನಲ್ಲಿ ಸ್ವಯಿಚ್ಛೆ ಇಚ್ಛೆ ಬಂದಂತೆ ನಡೆಯುತ್ತಾ ಇದೆ ಇದರಿಂದ ನೀವು ಕೊಡುತ್ತಾ ಇರುವುದು ಏನು ಸೊಸೈಟಿಗೆ ತುಂಬಾ ಸುಂದರವಾದ ಸಂಸಾರಗಳು ಹಾಳಾಗಿರುವುದು ಈ ಒಂದು ಮೀಡಿಯಾಗಳಿಂದಲೇ ಅತಿಯಾದ.
ಚಾಟಿಂಗ್ಸ್ ಇದರಿಂದ ಮತ್ತು ಪರಸ್ತ್ರೀ ವ್ಯಾಮೋಹಕ್ಕೆ ಒಳಗಾಗುವಂತದ್ದು ಪ್ರಪಾತಕ್ಕೆ ಬಿದ್ದವನನ್ನು ಕೂಡ ತರಬಹುದಂತೆ ಈ ಒಂದು ಲೈಂಗಿಕ ಚಟುವಟಿಕೆಗಳಿಗೆ ಬಿದ್ದವರನ್ನ ಭಗವಂತನೇ ತರಬೇಕು ಸೆಕ್ಸ್ ಅನೋದನು ಬಿಟ್ಟರೆ ಜೀವನವೇ ಇಲ್ಲ ಈ ಕ್ಷಣದಲ್ಲಿ ನಾನು ಎಲ್ಲರಿಗೂ ನೇರವಾಗಿ ಹೇಳುವುದು ಎಂದರೆ ಸೆಕ್ಸ್ ಅಂದರೆ ಏನು ಅದು ಜೀವನವಲ್ಲ ಜೀವನದ.
ಒಂದು ಭಾಗವಷ್ಟೇ ಸ್ವಾಧಿಷ್ಟಾನ ಚಕ್ರ ಯಾರಿಗೆ ವೀಕ್ ಆಗುತ್ತದೆ ವಿಕೃತವಾದ ಮನಸ್ಥಿತಿಗೆ ಒಳಗಾಗುತ್ತಾರೆ ಅವರು ಯಾರನ್ನು ನೋಡಿದರೆ ಯಾರನ್ನ ಬೇಕಾದರೂ ಬೀಳಿಸುತ್ತೇನೆ ಅದನ್ನು ನಾನು ಹೇಳಬಾರದು ತುಂಬಾ ವರ್ಷಗಳ ಹಿಂದೆ ಕೂಡ ಎಫ್ ಬಿ ಯಲ್ಲಿ ಹೇಳಿದ್ದೆ ಅದು ಬೇಡಪ್ಪ ನಮಸ್ಕಾರ ಎಂದು ಹೋಗಿದ್ದವಳು. ನನ್ನ ರೆಕ್ಕೆ ಕಾರ್ಯಕ್ರಮದಲ್ಲಿ ರೇಖೆ ಗ್ರಾಂಡ್ ಮಾಸ್ಟರ್ ಆಗಿರುವಂತಹ.
ಗೀತಾ ಅವರು ಇವತ್ತು ಕೂಡ ಕೈಕೊಂಡಿದ್ದಾರೆ ನಿಮ್ಮೆಲ್ಲರ ಪರವಾಗಿ ಇವತ್ತಿನ ಕಾರ್ಯಕ್ರಮಕ್ಕೆ ಅವರಿಗೆ ಸ್ವಾಗತ ಕೋರುತ್ತಿದ್ದೇನೆ. ರೇಖೆ ಬಗ್ಗೆ ಮಾತನಾಡುತ್ತಿರುವಾಗ ಸಿಕ್ಕಾಪಟ್ಟೆ ವಿಚಾರಗಳು ಹೊರಗೆ ಬಂದಿದ್ದಾವೆ ನಾವು ಪ್ರಾರಂಭದಲ್ಲಿ ಆರೋಗ್ಯದ ಬಗ್ಗೆ ಹೇಳಿದವು ಆನಂತರ ರೇಸ್ಗೆ ಹೇಗೆ ಉಗಮವಾಯಿತು ಅದರ ಬಗ್ಗೆ ಹೇಳಿದವು ನೆನ್ನೆಗೆ ಎಪಿಸೋಡ್.
ನಲ್ಲಿ ದುಶ್ಚಟಗಳ ಬಗ್ಗೆ ಮಾತನಾಡಿದವು ಆದರೆ ಇನ್ನೊಂದು ಬಹಳ ಮುಖ್ಯವಾದ ಟಾಪಿಕ್ ಎಂದರೆ ಇವತ್ತಿನ ಹುಡುಗರು ಯಂಗ್ಸ್ಟರ್ ಇರಬಹುದು ಅಥವಾ ಸ್ವಲ್ಪ ಏಜ್ ಆದವರು ಆಗಿರಬಹುದು ಈ ಪರಸ್ತ್ರೀ ಅಥವಾ ಪರಪುರುಷನ ವ್ಯಾಮೋಹಕ್ಕೆ ಒಳಗಾಗುವುದು ನಾವು ಎಲ್ಲಾ ಕಡೆ ನೋಡುತ್ತಾ ಇರುತ್ತೇವೆ ಅನೈತಿಕ ಸಂಬಂಧ ಎನ್ನುವುದು ಜಾಸ್ತಿ ಆಗುತ್ತಾ ಇದೆ.
ಎನ್ನುವಂತಹ ನ್ಯೂಸ್ಗಳು ಕೂಡ ಪ್ರತಿದಿನ ಬರುತ್ತಾ ಇದೆ ಇದು ತುಂಬಾ ಕೆಟ್ಟದ್ದು ಎಂದು ಗೊತ್ತಿದ್ದರೂ ಕೂಡ ಒಬ್ಬ ವ್ಯಕ್ತಿಗೆ ಇದರಿಂದ ಒಂದು ಬಾರಿ ಅವರು ಒಳಗಡೆ ಹೋದರು ಎಂದರೆ ಹೊರಗೆ ಬರುವುದಕ್ಕೆ ಆಗುತ್ತಾ ಇಲ್ಲ ಅದು ಹೊರಗಡೆ ಬರುವುದಕ್ಕೆ ಆಗುವುದಿಲ್ಲ ಎಂದು ನ್ಯೂಸ್ ಗಳಲ್ಲಿ ಕೂಡ ನಾವು ಕೇಳಿರುತ್ತೇವೆ ಕೆಲವರು ಅದರಿಂದ ಪರದಾಡುವುದನ್ನು ಕೂಡ.
ನೋಡಿದವು ಆಮೇಲೆ ಇನ್ನೊಂದು ವಿಚಾರ ಏನು ಎಂದರೆ
ಅತಿಯಾದ ಕಾಮಾಸಕ್ತಿಗೆ ತುಂಬಾ ಜನ ಒಳಗಾಗುತ್ತಾ ಇದ್ದಾರೆ ಅಂದರೆ ಕಂಟ್ರೋಲ್ ಇರುವುದಿಲ್ಲ ನನ್ನ ಪ್ರಶ್ನೆ ಏನು ಎಂದರೆ ಈ ರೀತಿಯಲ್ಲ ತೊಂದರೆಯಾದಾಗ ಯಾಕೆ ಆಗುತ್ತದೆ ಒಬ್ಬ ವ್ಯಕ್ತಿಗೆ ಯಾಕೆ ಆ ರೀತಿ ಆಗುತ್ತದೆ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.