ಪೂಜೆಯ ಮಧ್ಯೆ ದೀಪ ಆರಿ ಹೋದರೆ..ಬತ್ತಿ ಪೂರ್ತಿ ಸುಟ್ಟು ಹೋದರೆ.. ದೀಪ ಚಟಪಟ ಶಬ್ದ ಮಾಡಿದರೆ ಏನರ್ಥ ನೋಡಿ

ಗಮನವಿಟ್ಟು ನೋಡಿ ನೂರಕ್ಕೆ 90 ಜನರಿಗೆ ಇದು ಗೊತ್ತೇ ಇಲ್ಲ… ಪ್ರತಿದಿನ ಮನೆಯಲ್ಲಿ ಶುಭಕಾರ್ಯಗಳು ನಡೆದಾಗ ಅಥವಾ ಯಾವುದೇ ಒಂದು ಕಾರ್ಯಕ್ರಮ ಎಂದು ನಡೆದಾಗ ಪ್ರತಿಯೊಬ್ಬರೂ ಸಹ ದೀಪಜ್ಯೋತಿಯನ್ನು ಬೆಳಕಿಸುತ್ತಾರೆ ದೀಪವಿಲ್ಲದೆ ಯಾವ ಕಾರ್ಯಕ್ರಮವು ಸಹ ಪ್ರಾರಂಭವಾಗುವುದಿಲ್ಲ ದೀಪಕ್ಕೆ ಅಷ್ಟು ಮಹತ್ವವಿದೆ ಅಂತ.

WhatsApp Group Join Now
Telegram Group Join Now

ದೀಪ ಜ್ಯೋತಿಯ ಬಗ್ಗೆ ಸಾಕಷ್ಟು ಪ್ರಶ್ನೆಗಳು ಇದೆ ಅನುಮಾನಗಳು ಇದೆ ದೀಪ ಜ್ಯೋತಿ ನಮ್ಮ ಮುಂದಿನ ಜೀವನ ಹೇಗೆ ಇರುತ್ತದೆ ಅಥವಾ ನಮಗೆ ಯಾವ ರೀತಿಯ ಸಮಸ್ಯೆಗಳು ಬರುತ್ತದೆ ಹೇಗೆ ಅದನ್ನು ಪರಿಹಾರ ಮಾಡಿಕೊಳ್ಳಬಹುದು. ಅನ್ನುವುದನ್ನ ಸಹ ದೀಪ ಜೊತೆ ನಮಗೆ ತೋರಿಸುತ್ತದೆ ನಮ್ಮ ಹಿರಿಯರಾಗಲಿ ಶಾಸ್ತ್ರ ಗ್ರಂಥಗಳಲ್ಲಾಗಲಿ ಇದರ ಉಲ್ಲೇಖವಿದೆ ಅದನ್ನ ನಾವು ತೆಗೆದು.

ನೋಡಬೇಕು ಪರಿಹಾರ ಶಾಸ್ತ್ರಗಳಲ್ಲಿ ಇದೆಲ್ಲವೂ ಸಹ ಇರುತ್ತದೆ ಅಂದರೆ ಒಂದು ಕುಟುಂಬ ಮನೆ ಎಂದು ಬಂದಾಗ ಒಂದು ದೇವಾಲಯ ಇರಬಹುದು ಯಾವುದೇ ಒಂದು ಸಮಾರಂಭಗಳು ಇರಬಹುದು ಹೇಗೆ ನಗು ವಿಘ್ನೇಶ್ವರರನ್ನ ಆರಾಧಿಸುತ್ತೇವೆ ಮೊದಲಿಗೆ ನಾವು ಆರಂಭದಲ್ಲಿ ಅದೇ ರೀತಿ ದೀಪಜೊತೆಯನ್ನು
ಜ್ಯೋತಿಯನ್ನು ಬೆಳಗಿನ ನಂತರ ನಾವು ವಿಘ್ನೇಶ್ವರನನ್ನ.

ಆರಾಧಿಸುತ್ತೇವೆ ಅಂದರೆ ದೀಪಂ ಪರಬ್ರಹ್ಮ ಸ್ವರೂಪ ಎನ್ನುವುದು ಎಲ್ಲರಿಗೂ ಗೊತ್ತು ಅಂದರೆ ಇಲ್ಲಿ ದೀಪ ಹಚ್ಚುವಾಗ ಅದರ ಒಂದು ಮಂತ್ರದಲ್ಲಿ ಇದೇ ಅಂದರೆ ಮೂರು ಬತ್ತಿಗಳನ್ನು ಹಾಕಿ ದೀಪವನ್ನು ನಾವು ಬೆಳಗಿಸುತ್ತೇವೆ ಅಲ್ಲವಾ ಆಗ ಆ ಸಾಕ್ಷಾತ್ ಪರಮೇಶ್ವರ ವಿಷ್ಣು ಮತ್ತು ಬ್ರಹ್ಮರ ಸ್ವರೂಪ ಅದು ಅಂತಹ ಒಂದು ದೀಪವನ್ನು ಪೂರ್ವ ದಿಕ್ಕಿಗೆ ನಾವು ಹಚ್ಚಿ.

ನಮಸ್ಕಾರವನ್ನು ಮಾಡಬೇಕು ದೀಪ ಜ್ಯೋತಿಯನ್ನು ಬೆಳಗಿಸಿದಾಗ ಅಂದರೆ ಆ ದೀಪ ಜೊತೆ ಯಾರ ಮನೆಯಲ್ಲಿ ಬೆಳಗುತ್ತಾ ಇರುತ್ತದೆಯೋ ಆ ಮನೆಯಲ್ಲಿ ಎಲ್ಲಾ ದೇವತೆಗಳು ಸಹ ನೆಲೆಸುತ್ತಾ ಇರುತ್ತಾರೆ ಋಗ್ವೇದದಲ್ಲಿ ಹೇಳಿದ್ದೆ ಈ ವಿಚಾರ ಯಾರ ಮನೆಯಲ್ಲಿ ದೀಪಾಸದ ಬೆಳಗುತ್ತ ಇರುತ್ತದೆಯೋ ಆ ಮನೆಯಲ್ಲಿ ದೇವತೆಗಳು ಇರುತ್ತಾರೆ ಮಹಾಲಕ್ಷ್ಮಿ ಅಲ್ಲಿ ಸ್ಥಿರವಾಗಿ.

ನೆಲೆಸಿರುತ್ತಾಳೆ ಎಂದು ಅದನ್ನೆಲ್ಲ ನೀವು ಅರ್ಥ ಮಾಡಿಕೊಳ್ಳಬೇಕು ಎಷ್ಟೋ ಜನ ದೀಪವೇ ಹಚ್ಚುವುದಿಲ್ಲ ಮನೆಯಲ್ಲಿ ವಾರಕ್ಕೆ ಒಂದು ದಿನ ಹಚ್ಚುತ್ತಾ ಇರುತ್ತಾರೆ ಪ್ರತಿದಿನ ಹಚ್ಚಬೇಕು ದೀಪ ಜೋತಿಯನ್ನ ಆ ಮನೆಯ ಯಜಮಾನರು ಅಥವಾ ಯಜಮಾನಿ ಯಾರು ಇರುತ್ತಾರೆ ಅವರು ದೀಪ ಜೊತೆಯನ್ನು ಬೆಳಗಬೇಕು ಮನೆ ವೃದ್ದಿಗೆ ಬರಬೇಕು.

ಏಳಿಗೆಯಾಗಬೇಕು ಎಲ್ಲಾ ಕೆಲಸ ಕಾರ್ಯಗಳಲ್ಲಿಯೂ ಸಹ ಅಭಿವೃದ್ಧಿಯಾಗಬೇಕು ಒಳ್ಳೆಯದೇ ಆಗಬೇಕು ಎಂದು ಯಾರೆಲ್ಲ ಯೋಚನೆ ಮಾಡುತ್ತಿರುತ್ತಾರೋ ದೀಪ ಹಚ್ಚಿ ನಮಸ್ಕಾರ ಮಾಡಿಕೊಂಡು ಮನೆದೇವರನ್ನು ಕುಲದೇವರನ್ನು ಇಷ್ಟ ದೇವರನ್ನು ಮನಸ್ಸಿನಲ್ಲಿ ನೆನೆಸಿಕೊಂಡು ಅವರ ಜಪವನ್ನು ಮಾಡಿ ದೀಪವನ್ನು ಹಚ್ಚಿ ಮುಂದೆ ಕೆಲಸಕ್ಕೆ ಹೋದಾಗ ಮನೆಯಿಂದ.

ಆಚೆ ಹೋದಾಗ ಎಲ್ಲಾ ಕೆಲಸ ಕಾರ್ಯಗಳು ಸಾಹಸೂತ್ರವಾಗಿ ನಡೆಯುತ್ತಿರುತ್ತದೆ ಏಕೆಂದರೆ ನಾವು ನೋಡ್ತಾ ಇರುವಂತದ್ದು ತ್ರಿಮೂರ್ತಿಗಳ ಸ್ವರೂಪವಾದಂತಹ ದೀಪಜ್ಯೋತಿಯನ್ನು ಆ ಬೆಳಕು ಯಾವ ರೀತಿ ಇರುತ್ತದೆಯೋ ಆ ಜ್ಯೋತಿ ಹೇಗೆ ಬೆಳಗುತ್ತದೆಯೋ ಅದೇ ರೀತಿ ನಮ್ಮ ಜೀವನವು ಸಹ ಬೆಳಗಬೇಕು ನಾವು ಅಭಿವೃದ್ಧಿಯಾಗಬೇಕು ಮುಂದಕ್ಕೆ.

ಬರಬೇಕು ಮಕ್ಕಳಿಗೆ ಏಳಿಗೆಯಾಗಬೇಕು ಕುಟುಂಬದಲ್ಲಿ ಏಳಿಗೆಯಾಗಬೇಕು ಏನೇ ಒಂದು ನಡೆಯುತ್ತಿದ್ದರು ಎಲ್ಲ ಯಶಸ್ಸಿನತ್ತ ಸಾಗಬೇಕು ಏನೇ ಕಾರ್ಯಗಳು ನಡೆಯುತ್ತಿದ್ದರು ಸುಸೂತ್ರವಾಗಿ ಆಗಬೇಕು ನ್ಯಾಯ ಬದ್ಧವಾಗಿ ನಾವು ದುಡಿಯಬೇಕು ಅಂತಹ ಒಂದು ಮನಸ್ಸು ಶಕ್ತಿ ನಮಗೆ ಬರಬೇಕು ಎಂದು ಪ್ರಾರ್ಥನೆಯನ್ನು ಮಾಡಿ ಹೋಗಬೇಕು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]