ಗಂಡಸರಿಗೆ 10 ಕುದುರೆಗಳ ಸಂಭೋಗ ಶಕ್ತಿ ನೀಡುವ ಕಾಡಿನ ವಯಾಗ್ರ…. ನಮ್ಮ ಗ್ರಾಹಕರು 127 ಕೆಜಿ ಇದ್ದವರು ಇದನ್ನು ಒಂದು ತಿಂಗಳು ಉಪಯೋಗಿಸಿದ ಮೇಲೆ 17 ಕೆಜಿ ಸಣ್ಣವಾಗಿದ್ದಾರೆ ಅವರು ಎಷ್ಟು ವರ್ಷದಿಂದ ಅನುಭವಿಸುತ್ತಿದ್ದರು ಇದು ಒಂದು ಪ್ರಾಡಕ್ಟ್ ಇಂದ ಅವರು ತುಂಬಾನೇ ಈಗ ಆರಂಭವಾಗಿದ್ದಾರೆ, ಇದು ಬೀಜ ಲೇಹದ.
ರೀತಿಯೇ ಇರುತ್ತದೆ ಇದು ಎರಡು ನಿಮಗೆ ಸೆಕ್ಸುಲ್ ಎನರ್ಜಿಗೆ ಎನರ್ಜಿ ಲೆವೆಲ್ ಗೆ ಬರುತ್ತದೆ ಅದು ಶಿಲ ಇದೆಯಲ್ಲ ಇದಕ್ಕೆ ಫೈವ್ ಸ್ಟಾರ್ ರೇಟಿಂಗ್ ಇದೆ ಇದು ಬ್ರಾಹ್ಮಿ ಸ್ಕವಾಷ್ ಇದು ಮೆಮೊರಿ ಪವರ್ ಗೆ ತುಂಬಾನೇ ಒಳ್ಳೆಯದು ಇದು ವರ್ಜಿನಲ್ ಕಾಡಿನ ಕಾರದಪುಡಿಗಳು ಕಾಡಿನ ಹೆಣ್ಣು ಮಕ್ಕಳು ಸೇರಿ ಮಾಡಿರುವುದು ಇದರಲ್ಲಿ ರಸಂ ಮಾಡಿ ಒಂದು ಬಾರಿ ತಿಂದರೆ ಅಡಿಕ್ಟ್.
ಆಗಿಬಿಡುತ್ತಾರೆ. ಬಚ್ಪನ್ ಕಿ ಅದೇ ವಾಸನೆ ನೋಡಿ ಸರ್ ಇದು ಹಲ್ ಪುಡಿ ನಂಜನಗೂಡಿನ ಪುಡಿ ಬಳಸುತ್ತಾ ಇದ್ದವಲ್ಲ ಅದೇ ರೀತಿ ಇದು ಕೂಡ ಇದರಲ್ಲಿ ಚಾರ್ಕೋಲ್ ಕರ್ಪೂರ ಲವಂಗ ಉಪ್ಪು ಇರುತ್ತದೆ ನಮ್ಮ ಹಲ್ಲಿಗೆ ಮತ್ತು ಗಮ್ಸ್ಗೂ ಕೂಡ ಸಹಾಯವಾಗುತ್ತದೆ ಏನೇನೋ ತಿಂದು ಮಾರ್ಕ್ ಗಳನೆಲ್ಲ ಮಾಡಿಕೊಂಡಿರುತ್ತೇವೆ ಅದೆಲ್ಲ ಹೋಗುತ್ತದೆ ಅವರಿಗೆ ಕೂಡ.
ಇದು ಸಹಾಯವಾಗುತ್ತದೆ ನೀವು ಇದನ್ನು ಡೈರೆಕ್ಟಾಗಿ ಬ್ರೆಷ್ನಿಂದ ಕೂಡ ಮಾಡಿಕೊಳ್ಳಬಹುದು ಅಥವಾ ಕೈ ಬೆರಳಿನಿಂದ ಕೂಡ ಉಪಯೋಗಿಸಬಹುದು ಮೇಡಂ ಇದೊಂದು ಉಜ್ಜಿದರೆ ಮತ್ತೆ ಪೇಸ್ಟ್ ನಿಂದ ಉಜ್ಜುವ ಅವಶ್ಯಕತೆ ಇರುವುದಿಲ್ಲವಾ ಖಂಡಿತ ಇಲ್ಲ ಸರ್ ಏಕೆಂದರೆ ಪೆಸ್ಟಿಗಿಂತ ಇದೆ ತುಂಬಾ ಚೆನ್ನಾಗಿ ಉಪಯೋಗಕ್ಕೆ ಬರುತ್ತದೆ, ಇದು ಫೇಸ್ ಪ್ಯಾಕ್ ನಿಮಗೆ ಅರಿಶಿನ.
ತೋರಿಸಿದನಲ್ಲ ಅಡುಗೆಗೆ ಮಾತ್ರ ಬಳಸಬೇಕು ಕಾಸ್ಮೆಟಿಕ್ಸ್ ಪರ್ಪಸ್ಗೆ ಕಸ್ತೂರಿ ಅರಿಶಿನವನ್ನು ಬಳಸಬೇಕು ಇದು ಕಸ್ತೂರಿ ಅರಿಶಿಣ ವೈಟ್ ಟರ್ಮರಿಕ್ ಎಂದು ಕರೆಯುತ್ತಾರೆ ಇದನ್ನು ನೀವು ಕಾಸ್ಮೆಟಿಕ್ಸ್ ಪರ್ಪಸ್ಗೆ ಮಾತ್ರ ಉಪಯೋಗಿಸಬೇಕು ಈ ಅರಿಶಿಣ ಏನಿದೆ ಅದನ್ನು ಅಡುಗೆಗೆ ಮಾತ್ರ ಬಳಸಬೇಕು ಇದನ್ನು ನೀವು ಮುಖಕ್ಕೆ ಬಳಸಬಾರದು ಏಕೆಂದರೆ ಮುಖ ಕಪ್ಪಾಗುವುದು.
ಹೀಟ್ ರೆಡ್ಯೂಸ್ ಎಲ್ಲಾ ಆಗುತ್ತದೆ ಏಕೆಂದರೆ ಇದು ಅಡುಗೆಗೆ ಮಾತ್ರ ಇದು ಕಾಸ್ಮೆಟಿಕ್ ಪರ್ಪಸ್ ಟೈಮ್ ರಿಮೂವಲ್ ಗೆ ಪಿಂಪಲ್ಸ್ ನ ಮಾರ್ಕ್ ಹೋಗುವುದಕ್ಕೆ ಡಾರ್ಕ್ ಸರ್ಕಲ್ ಇದಕ್ಕೆಲ್ಲ ತುಂಬಾ ಒಳ್ಳೆಯದು, ನಂತರ ಗೋಲ್ಡನ್ ಮಿಲ್ಕ್ ಎಂದು ಇದೆ ಇದು ಚಿನ್ನದ ಹಾಲು ವೆಸ್ಟನ್ ಕಂಟ್ರೀಸ್ ಎಲ್ಲ ತುಂಬಾನೇ ಪಾಪ್ಯುಲರ್ ಇದು ಇದರಲ್ಲಿ ಅರಿಶಿಣ ಜೇನುತುಪ್ಪ ಕೊಬ್ಬರಿ.
ಎಣ್ಣೆ ಕೆಲವೊಂದು ಸ್ಪೈಸಸ್ ಇರುತ್ತದೆ ಜಾಜಿ ಕಾಯಿ ಲವಂಗ ಚಕ್ಕೆ ಅದನ್ನೆಲ್ಲಾ ಹಾಕಿ ಮಾಡಿರುವಂಥದ್ದು ಯುಮಿನಿಟಿ ಪವರ್ ಗೆ ಹೊರಗಡೆಯಿಂದ ಏನು ತರಕಾರಿಯನ್ನು ತರುತ್ತೇವೆ ಟಾಕ್ಸಿನ್ ಜಾಸ್ತಿ ಇರುತ್ತದೆ ಇದು ಅದನ್ನು ಡಿ ಟಾಕ್ಸಿಕೇಟ್ ಮಾಡುತ್ತದೆ ಅರಿಶಿಣ ಇರುವುದರಿಂದ ಆಂಟಿ ಕ್ಯಾನ್ಸರ್ಸ್ ಕೂಡ ಹೌದು ಒಂದು ಕಾಲು ಚಮಚ ಒಂದು ಗ್ಲಾಸ್ ಬಿಸಿ ಹಾಲಿನಲ್ಲಿ ಮಿಶ್ರಣ ಮಾಡಿ.
ಕುಡಿದರೆ ಆಯ್ತು ಇದರಲ್ಲಿ ಬೆಲ್ಲ ಇರುವುದರಿಂದ ಸ್ವೀಟ್ ಏನು ಬೇಕಾಗುವುದಿಲ್ಲ ಈಗಾಗಲೇ ನಾವು ಹಾಕಿದ್ದೇವೆ ಜೇನುತುಪ್ಪವನ್ನು ಇದು ಕುಡಿಯುವುದಕ್ಕೆ, ಇದು ಪಚ್ಚ ಕರ್ಪೂರ ಇದು ಜೋನಿ ಬೆಲ್ಲ ದೋಸೆ ತುಪ್ಪ ಟೀ, ಕಾಫಿ ಎಲ್ಲದಕ್ಕೂ ಇದನ್ನು ಬಳಸಿಕೊಳ್ಳಬಹುದು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.