ಮನುಷ್ಯನ ಪ್ರಭಾವಳಿಯ ರಹಸ್ಯ ಇಂದಿಗೂ ನಿಗೂಢ ಯಾಕೆ ಗೊತ್ತಾ ? ಶ್ರೀಪಾದ ಶ್ರೀವಲ್ಲಭರು ತೋರಿಸಿದ ಶಕ್ತಿ » Karnataka's Best News Portal

ಮನುಷ್ಯನ ಪ್ರಭಾವಳಿಯ ರಹಸ್ಯ ಇಂದಿಗೂ ನಿಗೂಢ ಯಾಕೆ ಗೊತ್ತಾ ? ಶ್ರೀಪಾದ ಶ್ರೀವಲ್ಲಭರು ತೋರಿಸಿದ ಶಕ್ತಿ

ಮನುಷ್ಯನ ಪ್ರಭಾವಳಿಯ ರಹಸ್ಯ ಇಂದಿಗೂ ನಿಗೂಢ ಯಾಕೆ…. ಪ್ರತಿಯೊಂದು ಜೀವಸಂಕುಲಕ್ಕೂ ತನ್ನದೇ ಆದ ವ್ಯತ್ಯಾಸ ಹಾಗೂ ತನ್ನದೇ ಸ್ವಭಾವ ಗುಣಗಳು ಇರುತ್ತವೆ ಅಂತಹ ರಹಸ್ಯಮಯ ಸಂಗತಿಗಳಲ್ಲಿ ಇಂದಿಗೂ ನಿಗೂಢವಾಗಿ ಉಳಿದುಕೊಂಡಿರುವುದು ಎಂದರೆ ಅದು ಶರೀರದ ಪ್ರಭಾವಳಿಯ ಗುಟ್ಟು ಇವತ್ತಿನ.

WhatsApp Group Join Now
Telegram Group Join Now

ಸಂಚಿಕೆಯಲ್ಲಿ ನಿಜಕ್ಕೂ ಮನುಷ್ಯನ ಪ್ರಭಾವಳಿಯ ಹಿಂದೆ ಇರುವ ಸತ್ಯ ಅಸತ್ಯ ಬಗ್ಗೆ ತಿಳಿದುಕೊಳ್ಳೋಣ ಜೊತೆಗೆ ಪ್ರಭಾವಳಿ ನಿಜಕ್ಕೂ ಪ್ರತಿಯೊಬ್ಬರಿಗೂ ಕಾಣಿಸುತ್ತದೆಯಾ ಅದನ್ನ ನಿರ್ಮಿಸಿಕೊಳ್ಳುವುದಕ್ಕೆ ಸಾಧ್ಯಾನಾ ಅನ್ನುವುದನ್ನ ತಿಳಿದುಕೊಳ್ಳೋಣ. ಈ ಅತ್ತೆಂದ್ರಿಯ ರಹಸ್ಯಗಳ ಬಗ್ಗೆ ತಿಳಿದುಕೊಳ್ಳಲು ಅತಿ ಉತ್ಸಕವಾರು ಇದ್ದರೆ ಅದು ಆಧ್ಯಾತ್ಮಿಕ.

ಶಕ್ತಿ ಉಳ್ಳವರು ಮನುಷ್ಯನ ಸರ್ವೋಚ್ಛಯ ಶಕ್ತಿಯ ಕುರಿತು ನಡೆದ ಸಂಶೋಧನೆಗಳ ಮನೆ ಒಳಕ್ಕೆ ಮಾಡಿಕೊಳ್ಳಲು ನಡೆಯುತ್ತಾರೆ ದೇಹ ಆತ್ಮ ಮನಸ್ಸು ಹಾಗೆ ಆತ್ಮದ ಆಕೃತಿಯ ಸೆಳವು ಅಂದರೆ ಪ್ರಭಾವಳಿಯ ಕುರಿತಾಗಿ ಇರುವ ಮಾಹಿತಿಗಳನ್ನು ತಿಳಿಯುವ ಸಾಹಸಕ್ಕೆ ಬೀಳುತ್ತಾರೆ ನಿಜಕ್ಕೂ ಪ್ರಭಾವಳಿ ಅಥವಾ ಸೆಳವು ಅನ್ನೋದನ್ನ ತಿಳಿಯುತ್ತಾ ಹೋದಂತಲ್ಲ ವೇದ.

ಗ್ರಂಥಗಳಲ್ಲಿ ಬ್ರಹ್ಮಾಂಡಪುರಾಣ ಕಥಾ ಗಳಲ್ಲಿ ಉಲ್ಲೇಖ ಮಾಡಿಸಿರುವ ಮಾಹಿತಿಯಂತೆ ಪ್ರಭಾವಳಿ ಎಂದರೆ ಪ್ರಕೃತಿ ಮತ್ತು ಬ್ರಹ್ಮಾಂಡದ ಶಕ್ತಿಯ ಕೇಂದ್ರವು ಮಾನವ ದೇಹ ಅಥವಾ ಯಾವುದೇ ಪ್ರಾಣಿಯನ್ನು ಸುತ್ತುವರೆಯುವ ಆಯಸ್ಕಾಂತ ಶಕ್ತಿಯ ಹೊರಹೊಮ್ಮುವಿಕೆ ಅತಿ ಸೂಕ್ಷ್ಮವಾದ ಪ್ರಭಾವಳಿಯನ್ನ ಸೂಕ್ಷ್ಮ ದೇಹ ಅಂತಲೂ ಪರಿವೇಶ ಕಾಂತಿಯ ವೃತ್ತ.

See also  ಈ ಹಣ್ಣಿನ ಮೇಲೆ ನಿಮ್ಮ ಹೆಸರಿನ ಮೊದಲ ಅಕ್ಷರ ಹಾಕಿದಾಗ ಶುಕ್ರ ದೆಶೆ ಬರಲಿದೆ..ಹಣದ ಹೊಳೆ ಹರಿಯುತ್ತದೆ..

ತೇಜೋಮಂಡಲ ಪ್ರಭಾವಲಯ ಎಂದು ವಿವರಿಸಲಾಗಿದೆ ಈ ಆಕಾರವನ್ನು ನೋಡುವುದರ ಬಗ್ಗೆ ಅವುಗಳ ಬಣ್ಣ ಗಾತ್ರ ಮತ್ತು ಅದರ ಕಂಪನದ ಪ್ರಕಾರಗಳನ್ನ ಅರಿತುಕೊಳ್ಳಲು ಯೋಗಿಗಳು ಅಥವಾ ಮಹಾ ಸತ್ವರಿಂದ ಮಾತ್ರ ಸಾಧ್ಯ ಎನ್ನುವುದು ಆಧ್ಯಾತ್ಮಿಕ ಜೀವಿ ಗಳ ಅಭಿಪ್ರಾಯ ಒಂದು ಜೀವಿಗೆ ಹಸಿವು ಬಾಯಾರಿಕೆ ಸಂತಾನ ಅಭಿವೃದ್ಧಿ ತನ್ನ ಕರ್ಮಾದಿಗಳನ್ನು ಮಾಡಿಸಲು ಈ.

ಪ್ರಕೃತಿಯೊಂದಿಗೆ ಜೀವವಿರುವ ಪ್ರತಿಯೊಂದು ಜೀವಿಗಳು ನಿಕಟ ಸಂಪರ್ಕ ಹೊಂದಿರುತ್ತವೆ ಅದರಲ್ಲಿ ಮನುಷ್ಯ ಜೀವಿಯು ಕೊಂಚ ವಿಭಿನ್ನ ಏಕೆಂದರೆ ಈ ಪ್ರಕೃತಿಯ ವಿಸ್ಮಯವನ್ನ ಅರ್ಥೈಸಿಕೊಂಡು ಪ್ರಕೃತಿಯೊಂದಿಗೆ ಸಂಪರ್ಕ ಸಾಧಿಸುವ ಶಕ್ತಿ ಇರುವ ಏಕೈಕ ಜೀವಿ ಎಂದರೆ ಅದು ಮನುಷ್ಯ ಮಾತ್ರ ತಮ್ಮ ಭಾವನೆಗಳು ಸಮರ್ಪಕವಾಗಿ ನಿಭಾಯಿಸಲು ಈ ಪ್ರಕೃತಿ ಕೂಡ ಸೂಕ್ಷ್ಮವಾಗಿ.

ಕೆಲಸ ಮಾಡುತ್ತದೆ ಒಬ್ಬ ಜ್ಞಾನಿಯಾದವನು ಸೃಷ್ಟಿಯ ಹುಡುಕಾಟದಲ್ಲಿ ಇದ್ದರೆ ಒಬ್ಬ ಅಜ್ಞಾನಿಯಾದವನು ಕೇವಲ ಅಸೂಯೆ ದ್ವೇಷ ಬದುಕಿನ ಬಗ್ಗೆ ನಿರಾಸೆ ಹೊಂದಿರುತ್ತಾನೆ ಒರ್ವಜ್ಞಾನಿಯ ಪ್ರಭಾವಳಿ ಯು ತಿಳಿ ಬಂಗಾರದ ಬಣ್ಣದಲ್ಲಿ ಹೊಂದಿರುತ್ತದೆ ಸೂರ್ಯನ ಕಿರಣದಂತೆ ಪ್ರಕಾಶಿಸುತ್ತದೆ ಅದೇ ಅಜ್ಞಾನಿಯಾದವನ ಪ್ರಭೆ ಕಡು ಕಪ್ಪು ಬಣ್ಣದಲ್ಲಿ ಪ್ರದರ್ಶಿಸುತ್ತದೆ.

ಎಂದು ವೇದ ಶಾಸ್ತ್ರದಲ್ಲಿ ಉಲ್ಲೇಖವಾಗಿದೆ ಒಬ್ಬ ಅಜ್ಞಾನಿ ಬಾಹ್ಯ ಪ್ರಪಂಚವೇ ಶಾಶ್ವತವೆಂದು ತನ್ನನ್ನು ತಾನೇ ಶ್ರೇಷ್ಠವೆಂದು ಅಹಂಕಾರ ತುಂಬಿಕೊಂಡಿರುತ್ತಾನೆ ಜ್ಞಾನಿಯಾದವನು ತನ್ನ ಉಸಿರನ್ನೇ ಭಗವಂತನಿಗೆ ಅರ್ಪಿಸಿ ಯಥಾ ಭಾವ ಹೊಂದಿರುತ್ತಾನೆ ಈ ಪ್ರಭಾವಗಳಿಂದಲೇ ಮನುಷ್ಯನ ಮೂರು ಗುಣಗಳಾದ ಸತ್ವಗುಣ ರಜೋಗುಣ ತವ ಗುಣ ಗಳ.

See also  2024 ಏಪ್ರಿಲ್ ಗುರು,ಮೇಷ ರಾಶಿಯಿಂದ ವೃಷಭಕ್ಕೆ ಪ್ರವೇಶ 12 ರಾಶಿಗಳ ಫಲ ಶ್ರೀ ಸಚ್ಚಿದಾನಂದ ಗುರೂಜಿ ಅವರಿಂದ

ಮನವರಿಕೆಯಾಗುತ್ತದೆ ಈ ಸೂಕ್ಷ್ಮ ವಿಚಾರಗಳನ್ನು ಅರ್ಥೈಸಿಕೊಳ್ಳುವವನು ಕೇವಲ ರೂಪವೇ ಆಗಿರಬೇಕು ವಿನಹ ಸಾಮಾನ್ಯನಿಗೆ ಖಂಡಿತವಾಗಿಯೂ ಆಗುವಂತದಲ್ಲ ಇದೇ ವಿಚಾರವನ್ನ ಲ್ಯಾಟಿನ್ ಮತ್ತು ಗ್ರೀಕ್ ಭಾಷೆಯಲ್ಲಿ ಹೌರ ಎಂದು ವಿವರಿಸಲಾಗಿದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]


crossorigin="anonymous">