ಮೋದಿ 3 ವಿಕ್ರಮ 2024 ಕ್ಕೆ ಮೋದಿ ಗೆಲುವು 100% ಫಿಕ್ದ್..ಸಮೀಕ್ಷೆ ಏನೆಲ್ಲಾ ಹೇಳ್ತಿದೆ ನೀವೆ ನೋಡಿ..

100% ಗ್ಯಾರೆಂಟಿ ಆಯ್ತು 2024ರ ಲೋಕಸಭೆ, ಮೋದಿ ಗೆಲುವು… ಲೋಕಸಭಾ ಚುನಾವಣೆಗೆ ಮಧ್ಯದಲ್ಲಿ ಉಳಿದಿರುವುದು ನಾಲ್ಕು ತಿಂಗಳು ಮಾತ್ರ ಹೀಗಾಗಿ ಪಂಚರಾಜ್ಯ ಚುನಾವಣೆಯನ್ನ ಸೆಮಿ ಫೈನಲ್ ಎಂದೇ ಭಾವಿಸಲಾಗಿತ್ತು ಕಾಂಗ್ರೆಸ್ ಪದೇ ಪದೇ ಹೇಳುತ್ತಾ ಇತ್ತು ಇದು ಲೋಕಸಭ ಚುನಾವಣೆಗೆ ದಿಕ್ಸೂಚಿ ಎಂದು ಈಗ ಅದೇ ಕಾಂಗ್ರೆಸ್ ಸರ್ಕಾರ.

WhatsApp Group Join Now
Telegram Group Join Now

ಹೇಳಿರುವಂತೆ ಮೋದಿ ಮತ್ತೊಮ್ಮೆ ಪ್ರಧಾನಮಂತ್ರಿಯಾಗುವುದು ಪಕ್ಕ ಆಗಿದೆ ಇದನ್ನು ಕಾಂಗ್ರೆಸ್ಸೇ ಹೇಳಿರುವಂಥದ್ದು ನಾನು ಯಾಕೆ ಹೀಗೆ ಹೇಳುತ್ತಿದ್ದೇನೆ ಎಂದರೆ ಚುನಾವಣೆಗೂ ಮೊದಲು ಕಾಂಗ್ರೆಸ್ ಏನು ಹೇಳಿದ್ದು ಎಂದರೆ ಪಂಚರಾಜ್ಯ ಚುನಾವಣೆ ಲೋಕಸಭಾ ಚುನಾವಣೆಗೆ ದಿಕ್ಸೂಚಿ ಐಎನ್ಟಿ ಕೂಟ ಆಡಳಿತಕ್ಕೆ ಬರುತ್ತದೆ ಮೋದಿ ಯುಗ ಮುಗಿದು ಹೋಯಿತು ಮೋದಿ ಅಲೆ ಇಲ್ಲ.

ಮೋದಿ ಪನೋತಿ ಕಾಂಗ್ರೆಸ್ ಸರ್ಕಾರ ಹೇಳಿದ್ದು ಸ್ವತಹ ರಾಹುಲ್ ಗಾಂಧಿಯವರೇ ಮೋದಿಗೆ ಅಪಶಕುನ ಎಂದು ಹೇಳಿದರು ಅಂದರೆ ಕಾಂಗ್ರೆಸ್ಗೆ ಕರ್ನಾಟಕದ ಜೈ ಆ ತಲೆಗೆ ಹೇರಿಬಿಟ್ಟಿತ್ತು ನಾವು ಇನ್ನು ಮುಂದೆ ಎಲ್ಲಾ ಕಡೆಯಲ್ಲಿಯೂ ಕೂಡ ಜಯಗಳಿಸುತ್ತೇವೆ ನಮಗೆ ಸೋಲೆ ಇಲ್ಲ ನಮ್ಮ ಗ್ಯಾರಂಟಿ ಎಲ್ಲಾ ಕಡೆಯಲ್ಲೂ ಕೈ ಹಿಡಿಯುತ್ತದೆ ಎಂದು ಕಾಂಗ್ರೆಸ್ ಅಂದುಕೊಂಡಿದತು ಆದರೆ.

ಇವತ್ತು ಹಿಂದಿ ರಾಜ್ಯಗಳಲ್ಲಿಯೇ ಕಾಂಗ್ರೆಸ್ನ ಗ್ಯಾರಂಟಿಯನ್ನು ತಿರಸ್ಕರಿಸಿದ್ದಾರೆ ಬಿಜೆಪಿಗೆ ಅಭೂತಪೂರ್ವ ಜಯ ಸಿಕ್ಕಿದೆ ರಾಜಸ್ಥಾನದಲ್ಲಿ ಬಿಜೆಪಿ ಜಯಗಳಿಸಿದೆ ಮಧ್ಯಪ್ರದೇಶದಲ್ಲಿ ಜಯಗಳಿಸಿದೆ ಆಶ್ಚರ್ಯ ಎನ್ನುವ ರೀತಿಯಲ್ಲಿ ಛತ್ತೀಸ್ಗಡದಲ್ಲಿಯೂ ಕೂಡ ಅಲ್ಲಿನ ಮತದಾರರು ಬಿಜೆಪಿಗೆ ಮತ ನೀಡಿದ್ದಾರೆ ಕಾಂಗ್ರೆಸ್ ಕನಸಿನಲ್ಲಿ ಕೂಡ ಅಂದುಕೊಂಡಿರಲಿಲ್ಲ.

See also  ಯಾರು ಈ ಡಾಲಿ ಚಾಯ್ ವಾಲಾ ಈತನ ಖದರ್ ಹೇಗಿದೆ ಗೊತ್ತಾ ? ಒಂದು ದಿನದ ಸಂಪಾದನೆ ಟೀ ಕಾಪಿಯಿಂದ ಎಷ್ಟು ಬರುತ್ತೆ ನೋಡಿ

ಛತ್ತೀಸ್ಗಡವನ್ನು ಕಳೆದುಕೊಳ್ಳುತ್ತೇವೆ ಎಂದು ಕಾಂಗ್ರೆಸ್ ಆರಂಭದಲ್ಲಿ ಏನು ಅಂದುಕೊಂಡಿದ್ದು ಎಂದರೆ ಮಧ್ಯಪ್ರದೇಶದಲ್ಲಿ ಸ್ವಲ್ಪ ಟಫ್ ಫೈಟ್ ಇದೆ ಆದರೂ ಕೂಡ ನಾವು ಹಂಡ್ರೆಡ್ ಪ್ಲಸ್ ಸೀಟ್ ಅನ್ನು ತೆಗೆದುಕೊಳ್ಳುತ್ತೇವೆ ಅಕಸ್ಮಾತ್ ಆಗಿ ನಮಗೆ ಸಿಂಪಲ್ ಮೆಜಾರಿಟಿ ಬಂದರು ಬರಬಹುದು ಎಂದು ಕಾಂಗ್ರೆಸ್ ಸರ್ಕಾರ ಲೆಕ್ಕಾಚಾರ ಹಾಕಿದ್ದು ಏಕೆಂದರೆ ಬಿಜೆಪಿಯಲ್ಲಿ.

20 ವರ್ಷದಿಂದ ಆಡಳಿತದಲ್ಲಿ ಇತ್ತು ಆಡಳಿತ ವಿರೋಧಿ ಅಲೆ ಇದೆ ಹೀಗಾಗಿ ನಮಗೆ ಅಧಿಕಾರ ಸಿಗಬಹುದು ಎಂದು ಕಾಂಗ್ರೆಸ್ ಸರ್ಕಾರ ಕನಸು ಕಾಣುತ್ತಿತ್ತು ಆದರೆ ಅದು ಸುಳ್ಳಾಗಿದೆ ರಾಜಸ್ಥಾನದಲ್ಲಿ ಗೆಲವು ಉತ್ತಮ ಆಡಳಿತವನ್ನು ಕೊಟ್ಟಿದ್ದಾರೆ ಆದರೆ ಕಾಂಗ್ರೆಸ್ ಗೆ ಅಷ್ಟೊಂದು ಗ್ಯಾರಂಟಿ ಇರಲಿಲ್ಲ ಏಕೆಂದರೆ ರಾಜಸ್ಥಾನದಲ್ಲಿ ಪ್ರತಿ ಐದು ವರ್ಷಕ್ಕೆ ಅಲ್ಲಿನ ಮತದಾರ.

ಸರ್ಕಾರವನ್ನು ಬದಲಾಯಿಸುತ್ತಾರೆ ಹೀಗಾಗಿ ರಾಜಸ್ಥಾನದಲ್ಲಿ ಅಷ್ಟೊಂದು ನಿರೀಕ್ಷೆ ಇರಲಿಲ್ಲ ಅವರಿಗೆ ನಿರೀಕ್ಷೆ ಇದ್ದಿದ್ದು ಮಧ್ಯ ಪ್ರದೇಶ ಛತ್ತಿಸ್ಗಡ್ ದಲ್ಲಿ ಗ್ಯಾರಂಟಿ ಎಂದು ಅಂದುಕೊಂಡಿದ್ದರು ಇನ್ನು ತೆಲಂಗಾಣದಲ್ಲಿ ಅವರಿಗೆ ಮೊದಲೇ ಸುಳಿವು ಸಿಕ್ಕಿತ್ತು ನಾವು ಅಧಿಕಾರಕ್ಕೆ ಬರುತ್ತೇವೆ ಎಂದು ಹೀಗಾಗಿ ಕಾಂಗ್ರೆಸ್ ಸರ್ಕಾರ ಪದೇಪದೇ ಏನು ಹೇಳುತ್ತಾ ಇತ್ತು ಎಂದರೆ ಇದು ಲೋಕಸಭಾ.

ಚುನಾವಣೆಗೆ ದಿಕ್ಸೂಚಿ ಐದು ಚುನಾವಣೆಯ ಪೈಕಿ ಮೂರನ್ನಾದರೂ ಗೆದ್ದೇ ಗೆಲ್ಲುತ್ತೇವೆ ಈ ಮೂಲಕವೇ ದೇಶದಲ್ಲಿ ಒಂದು ದೊಡ್ಡ ಟ್ರೆಂಡ್ ಸೃಷ್ಟಿ ಮಾಡಿ ಐ ಎನ್ ಡಿ ಕೂಟದಲ್ಲಿಯೂ ಕೂಡ ಪ್ರಾಬಲ್ಯವನ್ನು ಹೆಚ್ಚಿಸಿಕೊಂಡು ರಾಹುಲ್ ಗಾಂಧಿಯನ್ನು ಮತ್ತೊಮ್ಮೆ ಪ್ರಧಾನಮಂತ್ರಿ ಅಭ್ಯರ್ಥಿಯಾಗಿ ಬಿಂಬಿಸುವುದು ಕಾಂಗ್ರೆಸ್ ಸರ್ಕಾರದ ಒಂದು ರಣತಂತ್ರವಾಗಿತ್ತು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

See also  ಮತ್ತೊಂದು ಲೋ ಬಜೆಟ್ಟಿನ ಫಟಾಫಟ್ ಮನೆ..ಮೂರು ತಿಂಗಳಿನಲ್ಲಿ ಕಟ್ಟಿದ ಈ ಮನೆಗೆ ತಗುಲಿದ್ದು ಹತ್ತು ಲಕ್ಷ ಮಾತ್ರcrossorigin="anonymous">