ಹೆಣ್ಮಕ್ಕಳ ಬಗ್ಗೆ ಹೆಣ್ತನದ ಬಗ್ಗೆ ಡಾಕ್ಟರ್ ಬಿಚ್ಚಿಟ್ರು ಕಟು ಸತ್ಯ..ಮನೆ ಮುಂದಿ ಕುಳಿತು ಈ ವಿಡಿಯೋ ನೋಡಿ…

ಹೆಣ್ಣು ಮಕ್ಕಳು ಎಂಟನೇ ಸಂಭ್ರಮಿಸಲಿಲ್ಲ ಅಂದ್ರು ಡಾಕ್ಟರ್ ಯಾಕೆ ಹೆಣ್ಮಕ್ಕಳಿಗೆ ಜಾಸ್ತಿ ಕಾಯಿಲೆ ಬರುತ್ತಿವೆ… ಯಾಕೆ ಹೆಣ್ಣು ಮಕ್ಕಳಿಗೆ ಹೆಚ್ಚಿನ ಕಾಯಿಲೆಗಳು ಇತ್ತೀಚಿಗೆ ಕಂಡುಕೊಳ್ಳುತ್ತಿದ್ದಾರೆ ಯಾರು ಕೂಡ ನಾಲ್ಕು ಗಂಟೆಗೆ ಎದ್ದು ಹೇಳುತ್ತಿಲ್ಲ ಮನೆಯ ಮುಂದೆ ರಂಗೋಲಿಯನ್ನು ಬಿಡುತ್ತಿಲ್ಲ ಯಾರು ಹಬ್ಬಗಳನ್ನು ಸರಿಯಾಗಿ ಸಂಭ್ರಮಿಸುತ್ತ ಇಲ್ಲ ನಾವೆಲ್ಲರೂ ರಿಲೀಸ್.

WhatsApp Group Join Now
Telegram Group Join Now

ಮಾಡುವುದರಲ್ಲಿ ಏನೇನು ಎಕ್ಸ್ಪರ್ಟ್ ಇದ್ದೇವೆ, ನಮ್ಮ ಕಲ್ಚರ್ ಹಾಳಾಗುವುದಕ್ಕೆ ಶುರುವಾಗಿದ್ದು 2000ನೇ ಇಸವಿಯಿಂದ ರೈಟ್ ಫ್ರಮ್ ರೆಡಿಮೇಡ್ ಫುಡ್ ಇಂದ ಹಿಡಿದು ರಾತ್ರಿ ಮಲಗಬೇಕಾದರೆ ಮುಖಕ್ಕೆ ಯಾವುದೋ ಮಣ್ಣು ಮಸಿ ಹಚ್ಚಿಕೊಂಡು ಮಲಗುವ ತನಕ ಗ್ಲೋಬಲೈಸ್ ನಮ್ಮ ಬೆಡ್ ರೂಮ್ ವರೆಗೂ ತಂದಿದ್ದೇವೆ ಹೆಣ್ಣು ಮಕ್ಕಳಿಗೆ ಬ್ಯೂಟಿ ಪಾರ್ಲರ್ ರೈಸರ್ಗೆ ಏನೇನು.

ಉಪಯೋಗಿಸುತ್ತ ಇದ್ದರು ಅಥವಾ ಸ್ಮೆಲ್ ಬರಬೇಕು ಎಂದರೆ ಏನು ಉಪಯೋಗಿಸುತ್ತಿದ್ದರು ಎಂದರೆ ಸೀಸನಲ್ ಹೂವ ವಾರಕ್ಕೆ ಎರಡರಿಂದ ಮೂರು ದಿನ ನೀಟಾಗಿ ಹರಿಶಿನ ಹಚ್ಚಿಕೊಂಡು ಮುಖ ತೊಳೆದುಕೊಳ್ಳುತ್ತಿದ್ದರು ಅವರಿಗೆ ಯಾವುದೇ ಪಿಂಪಲ್ಸ್ ಇರುತ್ತಿರಲಿಲ್ಲ ಯಾವುದೇ ಗಲೀಜು ಕೂಡ ಬರುತ್ತಿರಲಿಲ್ಲ ಮುಖ ತುಂಬಾ ಚೆನ್ನಾಗಿ ನೋಡುವುದಕ್ಕೆ ಕಾಣಸಿಗುತ್ತಿದ್ದರು ಅವರಿಗೆ.

ಯಾವುದೇ ಸಮಸ್ಯೆ ಇರಲಿಲ್ಲ ಹೆಣ್ಣು ಮಕ್ಕಳ ಯಾಕೆ ಮಾಡುತ್ತಿದ್ದರು ಎಂದರೆ ಅವರೇ ತುಂಬಾ ಟ್ರಾನ್ಸ್ಲೇಷನ್ ಗೆ ಒಳಗಾಗುತ್ತ ಇದ್ದಿದ್ದು ಬೆಳಗ್ಗೆ ಎದ್ದ ತಕ್ಷಣ ತಂಡಿ ಇರುತ್ತದೆ ಅಡುಗೆ ಮಾಡಬೇಕು ಹೊರಗೆ ಹೋಗಿ ತಣ್ಣಗಿರುವ ನೀರು ತೆಗೆದುಕೊಂಡು ಹೋಗಿ ಬಾಗಿಲು ತೊಳೆಯುವುದು ಸಗಣಿ ಎರಚುವುದು ರಂಗೋಲಿ ಹಾಕುವುದು ಮತ್ತೆ ಒಲೆ ಮುಂದೆ ಬಂದು.

See also  ತುಂಬಾ ವರ್ಷದಿಂದ ಮಕ್ಕಳಿಲ್ಲದವರಿಗೆ ಅವಳಿ ಮಕ್ಕಳಾಗುವಂತಹ ಪವರ್ ಫುಲ್ ದೇವಸ್ಥಾನ ಇಲ್ಲಿದೆ ನೋಡಿ..ಸೀರಿಯಲ್ ನಟಿ ಅಶ್ವಿನಿ ಹೋಗುವ ದೇಗುಲ

ಕುಳಿತುಕೊಳ್ಳುವುದು ಈ ಟ್ರಾನ್ಸ್ಲೇಟ್ ನಲ್ಲಿ ಬಾಡಿ ಹಾಳಾಗಬಾರದು ಎಂದು ತುಪ್ಪದ ದೀಪದ ರೂಢಿಯನ್ನು ಮಾಡಿಸಿದರು ಈಗ ಯಾವುದೋ ಪಾಮೈಲ್ ಸೀಮೆಎಣ್ಣೆ ಎಲ್ಲವನ್ನು ಹಾಕಿ ಕ್ಯಾಂಡಲನ್ನು ಹಚ್ಚಿ ಇಡುತ್ತಾರೆ, ದೀಪಾವಳಿ ಹಬ್ಬದ ದಿನ ಕ್ಯಾಂಡಲ್ ಎಂದರೆ ಕೆಮಿಕಲ್. ಇವತ್ತಿನ ಒಂದು ಪ್ರಶ್ನೆ ಹೆಣ್ಣು ಮಕ್ಕಳಿಗೆ ತುಂಬಾ ಕಾಯಿಲೆಗಳು ಜಾಸ್ತಿಯಾಗಿ ಬರುತ್ತಾ.

ಇದೆ ಮತ್ತು ತುಂಬಾ ಕಡಿಮೆ ವಯಸ್ಸಿಗೆ ತುಂಬಾ ಜಾಸ್ತಿ ತೂಕವಾಗುತ್ತಾ ಇದ್ದಾರೆ ದಪ್ಪ ಆಗುತ್ತಾ ಇದ್ದಾರೆ ಕೆಲವೊಬ್ಬರಲ್ಲಿ ನಾನು ತುಂಬಾ ಇತ್ತೀಚಿಗೆ ನೋಡುವುದು ಥೈರಾಯಿಡ್ ಸಮಸ್ಯೆ ಇದೆ ಎಂದು ಹೇಳುವುದು ಅಥವಾ ಬೇರೆ ಬೇರೆ ಡಿಸೀಸ್ ಗಳು ಇದೆ ಎಂದು ಹೇಳುವುದು ನಾವು ನಿನ್ನೆ ಎಪಿಸೋಡ್ ನಲ್ಲಿ ಮಾತನಾಡುತ್ತಾ ಇರುವಾಗ ಹೆಣ್ತನವನ್ನು ಸಂಭ್ರಮಿಸಬೇಕು.

ಎಂದು ಹೇಳಿ ನೀವು ಒಂದು ಸಬ್ಜೆಕ್ಟ್ ಅನ್ನು ಮಾತನಾಡಿದ್ದೀರಿ, ಅದನ್ನೇ ಕೇಳಬೇಕು ಎಂದು ನನಗೆ ಅನಿಸಿತು ಹಾಗಾಗಿ ನಾನು ಕೇಳುತ್ತಿದ್ದೇನೆ ಯಾಕೆ ಹೆಣ್ಣು ಮಕ್ಕಳಿಗೆ ಜಾಸ್ತಿ ಕಾಯಿಲೆಗಳು ಇತ್ತೀಚಿಗೆ ಕಂಡುಕೊಳ್ಳುತ್ತಾ ಇದ್ದಾರೆ ಮತ್ತು ಯಾರು ಕೂಡ ನಾಲ್ಕು ಗಂಟೆಗೆ ಹೇಳುತ್ತಿಲ್ಲ ಮನೆಯ ಮುಂದೆ ರಂಗೋಲಿ ಹಾಕುತ್ತಿಲ್ಲ ಯಾರು ಕೂಡ ಹಬ್ಬಗಳನ್ನು ಸರಿಯಾಗಿ ಸಂಭ್ರಮಿಸುತ್ತ ಇಲ್ಲ.

ನಾವೆಲ್ಲ ರೂಲ್ಸ್ ಮಾಡುವುದರಲ್ಲಿ ಏನೇನು ಎಕ್ಸ್ಪರ್ಟ್ ಇದ್ದೇವೆ ಆದರೆ ಮನೆಯಲ್ಲಿ ಬೆಳಗ್ಗೆ ಎದ್ದು ಮನೆಯನ್ನ ಸಾರಿಸಿ ಗುಡಿಸಿ ಕಾಫಿ ಮಾಡಿ ಮನೆಯವರಿಗೆಲ್ಲ ಬೆಳಗಿನ ಮುಂಜಾನೆಯನ್ನ ಯಾರು ಕೂಡ ಆಸ್ವಾದಿಸುತ್ತಾ ಇಲ್ಲ ಎನ್ನುವುದು ನನ್ನ ಒಂದು ಅನಿಸಿಕೆ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

See also  ತುಂಬಾ ವರ್ಷದಿಂದ ಮಕ್ಕಳಿಲ್ಲದವರಿಗೆ ಅವಳಿ ಮಕ್ಕಳಾಗುವಂತಹ ಪವರ್ ಫುಲ್ ದೇವಸ್ಥಾನ ಇಲ್ಲಿದೆ ನೋಡಿ..ಸೀರಿಯಲ್ ನಟಿ ಅಶ್ವಿನಿ ಹೋಗುವ ದೇಗುಲ



crossorigin="anonymous">