ಪ್ರತಿಯೊಬ್ಬರು ಕೂಡ ಅವರ ಮನೆಯಲ್ಲಿ ಅಲಂಕಾರಿಕವಾಗಿ ವಿವಿಧ ವಸ್ತುಗಳನ್ನು ಜೋಡಣೆ ಮಾಡುತ್ತಾರೆ. ಅದರಲ್ಲೂ ಕೂಡ ಒಂದು ಭಾವಚಿತ್ರಗಳನ್ನು ಗೋಡೆಯ ಮೇಲೆ ಪ್ರಕೃತಿ ಬಗ್ಗೆ ಆಗಿರಬಹುದು, ಪ್ರಾಣಿಗಳ ಬಗ್ಗೆ ಆಗಿರಬಹುದು, ಏನಾದರೊಂದು ವಿಶೇಷವಾಗಿ ಚಿತ್ರ ಗಳನ್ನು ಹಾಕಿಕೊಂಡು ಇರುತ್ತೀರ. ಅದರಲ್ಲಿ ಕೆಲವೊಂದು ನಮಗೆ ಗೊತ್ತಿಲ್ಲದೆ ಕೆಲವೊಂದು ತಪ್ಪುಗಳನ್ನು ಸಹ ಮಾಡತಾ ಇರುತ್ತೇವೆ. ಮತ್ತೊಂದು ಏನಪ್ಪಾ ಅಂತಂದ್ರೆ ನಾವು ಏನೋ ಒಂದು ಚಿತ್ರಗಳಾಗಿರಬಹುದು, ಯಾವ ವಸ್ತುಗಳು ಇರುತ್ತವೆ ಅದನ್ನು ನಾವುಗಳು ರಾತ್ರಿ ನಾವು ಅದನ್ನೇ ನೋಡ್ತಾ ಇರ್ತೀವಿ. ಅದು ನೋಡುತ್ತಿರುವಾಗ ಏನಾಗುತ್ತೆ? ನಮ್ಮ ಜೀವನ ಶೈಲಿಯ ಮೇಲೆ ಅದು ಆಳವಾಗಿ ಪ್ರಭಾವ ಬೀರುತ್ತದೆ.
ಹಾಗಾಗಿ ನಾವು ಕೆಲವೊಂದು ಯಾವುದನ್ನು ಹಾಕಬೇಕು ಹಾಕ ಬಾರದು. ಅದು ತಿಳ್ಕೊಂಡು ಒಂದು ಗೋಡೆಯ ಅಲಂಕಾರ ಮಾಡ ಬೇಕಾಗುತ್ತದೆ. ಬನ್ನಿ ಅದು ಯಾವ ರೀತಿ ಚಿತ್ರಗಳು ಹಾಕ ಬೇಕಾಗುತ್ತೆ ಅಥವಾ ಹಾಕಬಾರದು ಅಂತ ತಿಳಿಸಿ ಕೊಡುತ್ತೇನೆ ಅದರಲ್ಲಿ ವಿಶೇಷವಾಗಿ ನಾವು ಒಂದು ಫ್ಯಾಮಿಲಿ ಫೋಟೋ ಅಂತ ಮನೇಲಿ ಇದ್ದೆ ಇರುತ್ತೆ. ಹಾಗಾಗಿ ಅದಕ್ಕೆ ನಾವು ತುಂಬಾ ಪ್ರಾಮುಖ್ಯತೆ ಕೊಟ್ಟು ಯಾವ ದಿಕ್ಕಿನಲ್ಲಿ ಒಂದು ಕುಟುಂಬದ ಒಂದು ಚಿತ್ರಣವನ್ನು ಹಾಕಬೇಕು ಅನ್ನೋದನ್ನ ಇವತ್ತು ನಿಮಗೆ ತಿಳಿಸಿಕೊಡುತ್ತಿದ್ದೇನೆ. ಮೊದಲು ಜಲಪಾತದ ಬಗ್ಗೆ ತಿಳಿಸಿಕೊಡುತ್ತೇನೆ. ಮನೇಲಿ ಯಾವಾಗ್ಲೂ ಅಷ್ಟೇ. ನಾವು ಅರಿಯುವ ಅರಿತಿರುವ ಅಂತ ಅಂದ್ರೆ ಮೇಲಿಂದ ಕೆಳಗೆ ಅದು ಬರುತ್ತಿರುವಂತಹ ಜಲಪಾತದ ಚಿತ್ರವನ್ನು ಹಾಕುವುದರಿಂದ ನಮ್ಮಲ್ಲಿ ಒಂದು ಆರ್ಥಿಕ ನಷ್ಟ ಉಂಟಾಗುತ್ತದೆ ಮತ್ತು ಮನಸ್ಸು ಕೂಡ ಅಸ್ಥಿರ ವಾಗಿರುತ್ತದೆ.
ಹಾಗಾಗಿ ಅಂತೊಂದು ಚಿತ್ರ ವಿಚಿತ್ರ ಎನಪ್ಪ ಅಂದ್ರೆ ಅದು ಮಂಗಳಕರವಲ್ಲ ಅಂತ ಹೇಳಿ ಪರಿಗಣನೆ ಮಾಡಲಾಗುತ್ತದೆ. ಹಾಗಾಗಿ ನಾವು ಒಂದು ಚಿತ್ರವನ್ನು ಕೂಡ ಮನೆಯಲ್ಲಿ ಹಾಕೋದಕ್ಕೆ ಹೋಗ ಬಾರದು, ಆಮೇಲೆ ಇನ್ನೆನು ನೇಚರ್ ಚಿತ್ರವನ್ನು ಹಾಕಬಾರದು ಅಂತೇನಿಲ್ಲ ನೇಚರ್ ಚಿತ್ರವನ್ನು ಹಾಕಬಹುದು. ಆದರೆ ಹರಿತಿರುವ ನೀರಿನ ಚಿತ್ರವನ್ನು ಹಾಕ ಬಾರದು ಅಷ್ಟೇ. ನಂತರದಲ್ಲಿ ಮತ್ತೊಂದು ಏನಪ್ಪ ಅಂದ್ರೆ ತುಂಬ ಜನ ಇಷ್ಟಪಟ್ಟು ಮನೆಲ್ಲಿ ಹಾಕೋದು ಮಹಾಭಾರತದ ಚಿತ್ರ ಈ ಮಹಾಭಾರತ ಚಿತ್ರ ಕೂಡ ಅಶುಭ ಅಂತ ಹೇಳಿ ಪರಿಗಣಿಸಲಾಗಿದೆ. ಈ ಚಿತ್ರವನ್ನು ಕೂಡ ಹಾಕೋದಕ್ಕೆ ಹೋಗಬಾರದು ಯಾಕೆ ಅಂದ್ರೆ ಅದರಲ್ಲಿ ಯುದ್ಧ ಮಾಡುವಂತಹ ಚಿತ್ರಗಳು ಇರುತ್ತವೆ.
ಆಮೇಲೆ ಆ ರೀತಿ ಇರೋದ್ರಿಂದ ಕುಟುಂಬದಲ್ಲೂ ಕೂಡ ಪರಸ್ಪರ ಭಿನ್ನಾಭಿಪ್ರಾಯಗಳು ಹೆಚ್ಚಾಗುವ ಸಾಧ್ಯತೆಗಳು ಹೆಚ್ಚಾಗಿರುತ್ತೆ. ಹಾಗಾಗಿ ನಾವು ಯುದ್ಧವನ್ನು ಮಾಡುತ್ತಿರುವ ಫೋಟೋಗಳನ್ನು ಕೂಡ ಮನೇಲಿ ಹಾಕೋದಕ್ಕೆ ಹೋಗಬಾರದು. ಆಮೇಲೆ ಸಾಮಾನ್ಯವಾಗಿ ಮಕ್ಕಳ ಫೋಟೋದಲ್ಲಿ ಕೊಂಡು ಸ್ವಂತ ಮಕ್ಕಳನ್ನು ಹೇಳ್ತಿರೋದು ಒಂದು ಮಗುವಿನ ಚೆನ್ನಾಗಿರುವಂತಹ ಒಂದು ಮಗುವಿನ ಫೋಟೋ ಮನೆಯಲ್ಲಿ ಹಾಕೊಳ್ಳೋಕೆ ತುಂಬಾ ಜನ ಇಷ್ಟಪಡ್ತಾರೆ. ಅದ್ರಲ್ಲಿ ಸ್ಮೈಲಿ ಫೇಸ್ ಇರುವಂತದ್ದು ಅಂದ್ರೆ ನಗುತ್ತಿರುವಂತೆ ಚಿತ್ರಣ ಕಂಡರೆ ತುಂಬಾ ಒಳ್ಳೆಯದು.
ಅದೇ ನಗು ಇರುವಂತ ಚಿತ್ರಣ ನೀವು ಹಾಕೋದ್ರಿಂದ ನಿಮಗೂ ಕೂಡ ಒಂದು ಮಾನಸಿಕವಾಗಿ ತೊಂದರೆಗಳು ಹೆಚ್ಚುತ್ತಾ ಹೋಗುತ್ತದೆ. ಹಾಗಾಗಿ ಒಂದು ಮನಸ್ಸಿನಲ್ಲಿ ಒಂತರ ದುಃಖದ ವಾತಾವರಣ ಸೃಷ್ಟಿಯಾಗುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಹಾಗಾಗಿ ಅಳುತ್ತಿರುವ ಚಿತ್ರವನ್ನು ಮಾತ್ರ ಹಾಕೋದಕ್ಕೆ ಹೋಗಬಾರದು. ಇನ್ನು ಲಕ್ಷ್ಮಿ ಅಮ್ಮನ ವರ ಫೋಟೋ ಸಾಮಾನ್ಯವಾಗಿ ಲಕ್ಷ್ಮಿ ಅವರನ್ನು ಎಲ್ಲರೂ ಕೂಡ ಪೂಜೆ ಮಾಡ್ತಾರೆ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.