ಕೊಲೆಯಾದ ಗಂಡ ಮತ್ತೆ ಬೇರೆಯವರ ಮಗನಾಗಿ ಹುಟ್ಟಿ ಬಂದು ಸೇಡು ತೀರಿಸಿಕೊಂಡ.ಹೇಗಿದೆ ನೋಡಿ..

ನಿಮಗೆ ಯಾರಿಗಾದ್ರು ಪುನರ್ಜನ್ಮದಲ್ಲಿ ನಂಬಿಕೆ ಇದೆಯಾ? ಅಥವಾ ಇಂತಹ ನೈಜತೆ ಕಂಡಿದ್ದೀರಾ ಅಥವಾ ನಿಮ್ಮದೇ ಸ್ವಂತ ಅನುಭವದಿಂದಲೂ ಯಾವಾಗಾದರು ಬಂದಿದ್ದು ಅಂತ ಸಿನಿಮಾ ಡ್ರಾಮಾ ಕಥೆ ಕಾದಂಬರಿಗಳಲ್ಲಿ ಇಂಥ ಕಥೆಗಳ ಬಗ್ಗೆ ನೀವು ಕೇಳಿರಬಹುದು. ಒಂದು ವೇಳೆ ಯಾರಾದರೂ ತಮ್ಮ ಸಾವಿನ ಸೇಡು ತೀರಿಸಿಕೊಳ್ಳುವಕ್ಕೆ ತಾವೇ ಪುನರ್ಜನ್ಮ ಪಡೆದು ಮುಂದಾದರೆ ಹೇಗಿರುತ್ತೆ? ಇಂತಹ ಒಂದು ಕಾನ್ಸೆಪ್ಟ್ ಸಿನಿಮಾ ಕಥೆ ತುಂಬಾ ಸೊಗಸಾಗಿ ಉತ್ಪತ್ತಿ ಆಗಲಿ ಅಂತ ನೀವು ಹೇಳಬಹುದು. ಆದ್ರೆ ಇದು ಸಿನಿಮಾ ಸ್ಟೋರಿ ಅಲ್ಲ ನೈಜ ಘಟನೆ.

WhatsApp Group Join Now
Telegram Group Join Now

ಅಂತ ಒಂದು ವಿಚಿತ್ರ ಹಾಗೂ ಭಯವನ್ನು ಹುಟ್ಟಿಸುವ ವಿಲಕ್ಷಣ ಅಂತ ಪುನರ್ ಜನ್ಮ ಹಾಗು ಸೇಡಿನ ಕುರಿತಾದ ನೈಜ ಘಟನೆ ಅದರ ಬಗ್ಗೆ ಇವತ್ತಿನ ಈ ಒಂದು ಲೇಖನದಲ್ಲಿ ಕುತೂಹಲಕರವಾಗಿ ತಿಳಿಯೋಣ. ಈ ಒಂದು ಕಥೆ ನಡೆದದ್ದು ಆಗ್ರದಲ್ಲಿ ಅದು 1983 ರ ಇಸವಿಯ ಒಂದು ರಾತ್ರಿ ಸುರೇಶ್ ಶರ್ಮಾ ಎಂಬಾತ ತನ್ನ ಕಾರಿನಲ್ಲಿ ಮನೆಗೆ ಹೋಗ್ತಿದ್ದರು. ಬಂಗಲೆಯಿಂದ ತನ್ನ ಮನೆ ಮುಂದೆ ಬಂದು ಕಾರನ್ನು ನಿಲ್ಲಿಸಿ ಗೇಟನ್ನು ತೆರೆಯಲಿಕ್ಕೆ ಸೂಚಿಸುವಂತೆ ತನ್ನ ಕಾರನ್ನ ಹಾರ್ನ್ ಮಾಡಿದ್ರು. ಆದ್ರೆ ಯಾರು ಕೂಡ ಗೇಟನ್ನು ತೆರೆಯಲಿಕ್ಕೆ ಬರಲಿಲ್ಲ.

ಸುರೇಶ್ ತಾವೇ ಕಾರಿಂದ ಕೆಳಗೆ ಇಳಿದು ಮನೆಯತ್ತ ನಡೆದು ಬರುವಾಗ ಅದರ ಒಳಗಿಂದ ಯಾರೋ ಇಬ್ಬರು ಆಗಂತುಕರು ಗನ್ ಹಿಡ್ಕೊಂಡು ಬರ್ತಾ ಇದ್ದುದು ಇವರ ಗಮನಕ್ಕೆ ಬರುತ್ತೆ ಇವರು ಯಾರು ಅಂತ ಸುರೇಶಗೆ ಗೊತ್ತಾಗ್ಲಿಲ್ಲ. ಅಲ್ಲಿ ಏನಾಗ್ತಿದೆ ಅಂತ ಅವರು ಸುರೇಶ್ ಅವರ ಹತ್ತಿರ ಬಂದಂತಾಗುವುದು. ತಮ್ಮ ಬಳಿ ಇದ್ದಂತಹ ಗನ್ನುಗಳನ್ನು ಸುರೇಶ್ ಹತ್ರ ಗುರಿ ಮಾಡಿ ಏಕಾ ಏಕಿ ಶೂಟ್ ಮಾಡೋದಕ್ಕೆ ಶುರು ಮಾಡಿದ್ರು. ಅದು ನಂದು ಬಾಲ್ಯದ ನೇರ ಅವರ ಹಣೆಗೆ ತಾಗಿ ಸುರೇಶ್ ಸ್ಥಳದಲ್ಲಿ ಹೋಗ್ತಾರೆ. ಸುರೇಶನ್ನ ಕೊಂದ ಆ ಹಂತಕರ ಬಗ್ಗೆ ಆಗ ಹೆಚ್ಚು ಯಾವುದೇ ಮಾಹಿತಿ ಸಿಗುವುದಿಲ್ಲ.

See also  ಸ್ಯಾಂಡಲ್ವುಡ್ ಗೆ ಎಂಟ್ರಿ ಕೊಟ್ಟಿರೋ ರಾಜಕಾರಣಿಕಗಳ ಮಕ್ಕಳು ಇವರೇ..ರಾಜಕಾರಣ ಬಿಟ್ಟು ಸಿನಿಮಾಗೆ ಬಂದವರು ಯಾರು

ಸುರೇಶ್ ಪರಿವಾರ ತನ್ನ ಯಜಮಾನನ ಒಂದೇ ರಾತ್ರಿಯಲ್ಲಿ ಕಳೆದುಕೊಂಡು ಅನಾಥವಾಗುತ್ತೆ. ಇದೆಲ್ಲ ಆಗಿ ಐದು ವರ್ಷಗಳ ನಂತರ ಒಂದು ಕಥೆಗೆ ಒಂದು ವಿಚಿತ್ರವಾದಂತ ಟ್ವಿಸ್ಟ್ ಸಿಗುತ್ತೆ. ಐದು ವರ್ಷದ ಬಾಲಕನೊಬ್ಬ ದಿಢೀರನೆ 1 ದಿನ ತಾನು ಸುರೇಶ್ ವರ್ಮ ಅಂತ ಹೇಳೋದಕ್ಕೆ ಶುರುಮಾಡಿದರು. 1983 ರ ಡಿಸೆಂಬರ್ 10, ತಾರೀಖು, ಉತ್ತರ ಪ್ರದೇಶದ ಹಳ್ಳಿಯೊಂದರ ಬಡಕುಟುಂಬದಲ್ಲಿ ಬಾಲಕನೊಬ್ಬನ ಜನನವಾಗುತ್ತೆ. ಅವನಿಗೆ ಟಿಪ್ಪು ಅಂತ ಹೆಸರಿಡ್ತಾರೆ ಹಾಗೂ ಮುಂದೆ ಅವನ ಎಲ್ಲರೂ ಕೂಡ ಟಿಪ್ಪು ತನ್ನ ಪ್ರೀತಿಯನ್ನ ಕರೆಯೋದಕ್ಕೆ ಶುರು ಮಾಡ್ತಾರೆ. ಆಗ್ರಾದಿಂದ ಸುಮಾರು 13 ಕಿಲೋ ಮೀಟರ್ ದೂರದಲ್ಲಿ ಹಾಗು ಅದರ ಹೆಸರು ಬಾದ್ ಈಟಿನ ಪರಿವಾರದಲ್ಲಿ ಆರು ಜನ ಸೋದರ ಸೋದರಿಯರು ಇದ್ರು ಆ ಮನೆಯ ಎಲ್ಲರ ನೆಚ್ಚಿನ ಮಗನಾಗಿದ್ದ. ಎಲ್ಲರಿಗಿಂತ ಕಿರಿಯನಾದ ಟಿಪ್ಪು ಸಹಜವಾಗಿ ಎಲ್ಲರಿಗೂ ಹೆಚ್ಚಿನ ಪ್ರೀತಿ ಇತ್ತು.

ಈ ಹುಡುಗ ತನ್ನ ಎರಡನೇ ವರ್ಷ ಇದ್ದಾಗಲೇ ಏನು ವಿಚಿತ್ರವಾದ ಮಾತುಗಳ ಹೇಳೋದಕ್ಕೆ ಶುರು ಮಾಡಿದ ಇದು ನನ್ನ ಮನೆಯಲ್ಲ. ನಮ್ಮ ಮನೆ ಬೇರೆ ಕಡೆ ಇದೆ. ನನ್ನ ಹೆಸರು ಸುರೇಶ್ ನನಗೆ ಒಬ್ಬ ಹೆಂಡತಿ ಹಾಗೂ ಮಗು ಕೂಡ ಇದ್ದಾರೆ. ನೀವು ನನ್ನ ತಂದೆ ತಾಯಿಯಲ್ಲ ಅಂತ ಮುಂತಾಗಿ ತನ್ನ ವಯಸ್ಸಿಗೆ ಮೀರಿದ ಮಾತುಗಳನ್ನು ಅಂತ ಹೇಳತೊಡಗಿದ. ಅವನು ಮಾತುಗಳು ಸಹಜವಾಗಿ ಅವನ ಪೋಷಕರನ್ನ ತಬ್ಬಿಬ್ಬು ಮಾಡಿದ್ದು ಅವನು ಮನೆಯವರ ಬಡತನವನ್ನ ಆಗಾಗ ಗೇಲಿ ಮಾಡುತ್ತಿದ್ದ ಬಡತನದ ಕಾರಣದಿಂದ ಹಳೆಯ ಮಾಸಿದ ಬಟ್ಟೆ ಧರಿಸಿದಂತ ತನ್ನ ಪೋಷಕರಿಗೆ ಅವನು ನನ್ನ ಬಳಿ ತುಂಬಾ ಹಣ ಇದೆ. ದೊಡ್ಡ ಮನೆ ಹಾಗೂ ಕಾರು ಮುಂತಾಗಿ ಹೇಳುತ್ತಾ ಇದ್ದ ಅವನ ವಯಸ್ಸು ಜಾಸ್ತಿ ಅಂತಲ್ಲ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

See also  ಶುರುವಾಗಲಿದೆ ಬಿಗ್ಬಾಸ್ ಸೀಸನ್ 11 ಯಾವಾಗ ದೊಡ್ಮನೆ ಆಟ ಆರಂಭ ಈ ಬಾರಿ ಸುದೀಪ್ ಹೋಸ್ಟ್ ಮಾಡ್ತಾರಾ ?



crossorigin="anonymous">