ಏನೇ ಕಷ್ಟ ಬಂದರೂ ಈ ರೀತಿ ಶ್ರೀನಿವಾಸನಿಗೆ ಮುಡುಪನ್ನು ಕಟ್ಟಿದರೆ ಖಂಡಿತ ರಕ್ಷಿಸುತ್ತಾನೆ..ಭಕ್ತಿಯಿಂದ ಹೀಗೆ ಮಾಡಿದರೆ ಒಳ್ಳೆಯದು

ನಮ್ಮ ಜೀವನದಲ್ಲಿ ಯಾವುದೇ ಕಷ್ಟ ಬಂದರು ಏನೇ ಸಮಸ್ಯೆ ಬಂದರು ಕಲಿಯುಗದ ಪ್ರತ್ಯಕ್ಷ ದೈವ ಆಗಿರುವಂತಹ ಆ ವೆಂಕಟೇಶ್ವರ ಸ್ವಾಮಿಗೆ ನಾವು ತಲೆಬಾಗುತ್ತೇವೆ. ಆ ತಿರುಪತಿ ತಿಮ್ಮಪ್ಪನ ಅನುಗ್ರಹದಿಂದ ನಮ್ಮ ಎಲ್ಲ ಕಷ್ಟಗಳು ಪರಿಹಾರವಾಗಿ ಸುಖ, ಶಾಂತಿ, ನೆಮ್ಮದಿ ಸಿಗುತ್ತದೆ. ಯಾರಿಗಾದರು ವಿವಾಹ ವಿಳಂಬ ಆದರೂ, ಅದೇ ರೀತಿಯಾಗಿ ಸಂತಾನ ಇಲ್ಲದಿದ್ದರು ಮುಖ್ಯವಾಗಿ ಅನಾರೋಗ್ಯ ಸಮಸ್ಯೆಗಳಿಂದ ಹಲವಾರು ಜನ ಈಗ ಎಷ್ಟೋ ನೋವನ್ನು ಅನುಭವಿಸುತ್ತಿದ್ದಾರೆ ಅಂತ ಅವರು ಮನೆ ಕಟ್ಟಿ ಕೊಳ್ಳುವುದಕ್ಕೆ ಶಕ್ತಿ ಎಲ್ಲಿದೀರಾ ಬಾಡಿಗೆ ಮನೆಯಲ್ಲಿದ್ದರು.

WhatsApp Group Join Now
Telegram Group Join Now

ಏನೇ ಸಮಸ್ಯೆ ಬಂದರು ಆ ತಿರುಪತಿ ತಿಮ್ಮಪ್ಪನಿಗೆ ನಾವು ಮುಡುಪನ್ನು ಕಟ್ಟಿದರೆ ಆ ತಿರುಪತಿ ವೆಂಕಟೇಶ್ವರ ಸ್ವಾಮಿ ಅನುಗ್ರಹದಿಂದ ನಮ್ಮ ಮನಸಲ್ಲಿ ನಾವು ಏನೇ ಬೇಡಿಕೊಂಡರು ಸ್ವಾಮಿ ಖಂಡಿತವಾಗಲೂ ನೆರವೇರಿಸಿಕೊಡುತ್ತಾನೆ. ಮುಖ್ಯವಾಗಿ ಈ ಮುಡುಪು ಯಾವ ರೀತಿ ಕಟ್ಟಬೇಕು. ನಾನು ಈಗ ನಿಮಗೆ ಕಟ್ಟಿ ತೋರಿಸುತ್ತೇನೆ. ನೀವೆಲ್ಲರೂ ಸಹ ಕಲಿತುಕೊಳ್ಳಿ. ಶನಿವಾರ ದಿವಸ ಬೆಳಿಗ್ಗೆ ಸ್ನಾನ ಮಾಡಿಕೊಂಡು ಸ್ವಾಮಿಗೆ ಪೂಜೆಯನ್ನು ಮಾಡಿ ಈ ಮುಡುಪನ್ನು ಕಟ್ಟಬೇಕಾಗುತ್ತದೆ. ಯಾವ ರೀತಿ ಕಟ್ಟಬೇಕು, ಏನೇನು ವಸ್ತುಗಳು ಬೇಕೋ ಈಗ ನಾನು ನಿಮಗೆ ತೋರಿಸುತ್ತೇನೆ.

ಈ ಸ್ವಾಮಿಗೆ ಮುನ್ನ ಕಟ್ಟೋದಕ್ಕೆ ಮುಖ್ಯವಾಗಿ ಬೇಕಾಗಿರುವ ವಸ್ತುಗಳು ಬಿಳಿ ವಸ್ತ್ರ. ಈ ರೀತಿ ಒಂದು ವಸ್ತ್ರವನ್ನು ನೀವು ಸಿದ್ಧಮಾಡಿ ಕೊಳ್ಳಿ. ಒಂದು ಹ್ಯಾಂಡ್ ಕರ್ಚಿಪ್ ಆಗಲಿ ಅಥವಾ ನಿಮಗೆ ಒಂದು ಬ್ಲೌಸ್ ಪೀಸ್ ಆಗಲಿ ಬಿಳಿ ವಸ್ತ್ರವನ್ನು ತಗೋಬೇಕು. ತದನಂತರ ಖರ್ಜೂರ ಒಣ ಖರ್ಜೂರ ಸಿಗುತ್ತಲ್ವಾ? ಈ ಒಣ ಖರ್ಜೂರವನ್ನು ಏಳು ತಗೋಬೇಕು. ಏಳು ಸಂಖ್ಯೆ ಅಂದ್ರೆ ಸ್ವಾಮಿಗೆ ತುಂಬಾ ಇಷ್ಟ ಸ್ವಾಮಿ ಬೆಟ್ಟಗಳು ಇದೆಯಲ್ವಾ? ಸಪ್ತ ಶೈವವಾಸ ಅಂತ ಕರೆಯುತ್ತೇವೆ ಸ್ವಾಮಿಯನ್ನು ಒಣ ಖರ್ಜೂರ ಅದೇ ರೀತಿಯಾಗಿ ಏಲಕ್ಕಿ ಏಲಕ್ಕಿಯ ನ್ನ ತಗೊಳ್ಳಿ ಅದೇ ರೀತಿಯಾಗಿ ಲವಂಗ ಏಳು ಲವಂಗಗಳನ್ನು ತಗೊಳಿ ತದ ನಂತರ ಈ ರೀತಿ ಶುಗರ್ ಕ್ಯಾಂಡಿ ಅಂತ ಕೇಳಿದ್ರೆ ಕೊಡುತ್ತಾರೆ. ಪೂಜೆ ಸ್ಟೋರ್ಸ ಲ್ಲಿ ಈ ರೀತಿ ಕಲಸಕ್ಕರಿ ಸ್ವಲ್ಪ ಬೇಕು.

See also  ಕೆಟ್ಟ ಕಣ್ಣು ದೃಷ್ಟಿ ನಿವಾರಣೆಗೆ ಈ ಕೆಲಸ ಮಾಡಿ ಸಾಕು..ಬಹಳ ಪರಿಣಾಮಕಾರಿ ಪರಿಹಾರ

ಅದೇ ರೀತಿಯಾಗಿ ಸ್ವಲ್ಪ ಪಚ್ಚಿ ಕರ್ಪೂರ ಬೇಕು. ಮುಖ್ಯವಾಗಿ ಅಕ್ಷತೆ ಸ್ವಲ್ಪ ಅರಿಷಣ ಕುಂಕುಮ ಒಂದು ಹರಿಶಿಣ ಬಣ್ಣದ ಪುಷ್ಪ ಸ್ವಲ್ಪ ತುಳಸಿ ಸ್ವಾಮಿಗೆ ತುಳಸಿ ಅಂದ್ರೆ ತುಂಬ ಇಷ್ಟ ಅಲ್ವಾ. ಸ್ವಲ್ಪ ತುಳಸಿಯನ್ನು ಸಿದ್ಧ ಮಾಡಿಕೊಳ್ಳಿ. ತದನಂತರ ನೀವು ಹೋಗಕ್ಕೆ ದುಡ್ಡು ನಿಮಗೆ ಎಷ್ಟು ಶಕ್ತಿ ಇದೆ ಅಷ್ಟು ಕಾಸನ್ನ ತಗೊಳ್ಳಿ ಈಗ ಯಾವ ರೀತಿ ಮುಡುಪು ಕಟ್ಟ ಬೇಕು ನಾನು ನಿಮಗೆ ತೋರಿಸಿ ಕೊಡುತ್ತೇನೆ. ಮೊದಲನೆಯದಾಗಿ ಮಹಾಗಣಪತಿಯನ್ನು ಧ್ಯಾನ ಮಾಡಿ ಓಂ ಶುಕ್ಲಾಂಬರ ಧರಂ ವಿಷ್ಣುಂ ಶಶಿ ವರ್ಣಂ ಚತುರ್ಭುಜಂ ಪ್ರಸನ್ನ ವದನಂ ಧ್ಯಾಯೇತ್, ಸರ್ವ ವಿಘ್ನೋಪ, ಶಾಂತಯೇ ಅಗಜಾನನ ಪದ್ಮಾರ್ಕಂ ಗಜಾನನ ಮಹರ್ನಿಶಂ ಅನೇಕದಂತಂ ಭಕ್ತಾನಾಂ ಏಕದಂತಂ ಉಪಾಸ್ಮಹೆಯ್ ಈ ಶ್ಲೋಕವನ್ನು ಹೇಳಿಕೊಳ್ಳಿ ಶ್ಲೋಕ ಹೇಳುವುದ ಕ್ಕೆ ಬರಲಿಲ್ಲ ಅಂದ್ರೆ ಓಂ ಶ್ರೀ ಮಹಾ ಗಣಾಧಿಪತೆಯೇ ನಮಃ ಎಂದು ಮಹಾಗಣಪತಿಗೆ ಮೊದಲನೆಯದಾಗಿ ನಮಸ್ಕಾರ ಮಾಡಿಕೊಳ್ಳಿ.

ತದನಂತರ ನಿಮ್ಮ ಮನೆ ದೇವರನ್ನು ನೆನೆಸಿಕೊಳ್ಳಿ. ಈಗ ತಿರುಪತಿ ತಿಮ್ಮಪ್ಪನಿಗೆ ಮುಡುಪನ್ನು ಕಟ್ಟಿ ಓಂ ನಮೋ ವೆಂಕಟೇಶಾಯ ಎಂದು ಸ್ವಲ್ಪ ನೀರನ್ನು ಪ್ರೋಕ್ಷಣೆ ಮಾಡಿ ತದನಂತರ ಈ ಬಿಳಿ ವಸ್ತ್ರವನ್ನು. ಸಿದ್ಧ ಮಾಡಿಕೊಂಡಿದೆವಲ್ಲ,ನಾವು ಈ ರೀತಿ ಇದಕ್ಕೆ ಸ್ವಲ್ಪ ಅರಿಶಿಣವನ್ನು ಹಾಕಬೇಕು. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

See also  ಕೆಟ್ಟ ಕಣ್ಣು ದೃಷ್ಟಿ ನಿವಾರಣೆಗೆ ಈ ಕೆಲಸ ಮಾಡಿ ಸಾಕು..ಬಹಳ ಪರಿಣಾಮಕಾರಿ ಪರಿಹಾರ

[irp]


crossorigin="anonymous">