ಮದುವೆ ಆದ ವಾರಕ್ಕೆ ನನ್ನ ಗಂಡ ಮಿಲಿಟರಿಗೆ ಹೋಗಿ ಯುದ್ದದಲ್ಲಿ ಸತ್ತು ಹೋದ ಮನೆಯವರೆಲ್ಲಾ ಸೇರಿ ಮೈದುನನ ಜೊತೆ ಮದುವೆ ಮಾಡಿದ್ರು..

ನಾನು ಮತ್ತು ನನ್ನ ಗಂಡ ಸುಂದರ್ ತುಂಬಾ ಇಷ್ಟಪಟ್ಟು ಮದುವೆಯಾದರು. ಆದರೆ ಮದುವೆಯಾದ ಮೇಲೆ ತುಂಬಾ ಕಷ್ಟ ಶುರುವಾಯಿತು. ಮದುವೆಯಾದ ವಾರಕ್ಕೆ ಮಿಲಿಟರಿಗೆ ಹೋದರು. ಸುಂದರ್ ಅಲ್ಲಿಂದ ನೇರವಾಗಿ ಬಂದರು. ಮಿಲಿಂದ್ ಒಂದು ಹೊಸ ವಿಷಯ ಬಂದು ಸುಂದರ್ ಸತ್ತು ಹೋಗಿದ್ದಾರೆ ಅಂತ ಆನಂತರ ಮನೆಯವರೆಲ್ಲರೂ ಸೇರಿ ನನ್ನ ಮೈದುನನ ಜೊತೆ ಮದುವೆ ಮಾಡಿದರು. ಸ್ವಲ್ಪ ದಿನದಲ್ಲೇ ನನ್ನ ಸತ್ತು ಹೋಗಿದ್ದ ಗಂಡ ಅಯ್ಯೋ ದೇವರೇ ನನ್ನ ಹೆಸರು ದೀಪ ಅಂತ ಅಪ್ಪ ಅಮ್ಮನ ಒಬ್ಬಳೇ ಮುದ್ದಿನ ಮಗಳು ಎಸ್‌ಎಸ್‌ಎಲ್‌ಸಿ ಆದ ತಕ್ಷಣ ಅಪ್ಪ ಕಾಲೇಜನ್ನು ಕಳಿಸಿಲ್ಲ. ಅವಶ್ಯಕತೆ ಇಲ್ಲ ಅಂತ ಅವರ ಪ್ರಕಾರ ಮದುವೆ ಮಾಡಿ ಕಳಿಸೋಣ. ಒಂದು ಒಳ್ಳೆಯ ಕುಟುಂಬಕ್ಕೆ ಅಂತ ಅನಿಸುತ್ತಿತ್ತು.

WhatsApp Group Join Now
Telegram Group Join Now

ಹುಡುಗ ನೋಡಲು ಶುರು ಮಾಡಿದರು. ನನ್ನ ಮಗಳು ಸುಂದರಿ ಅವರಿಗೆ ಸುಂದರವಾದ ಹುಡುಗ ಬೇಕು ಅಂತ ತಂದೆ ತಾಯಿ ಆಸೆ ಒಬ್ಬ ಹಣ ಇದ್ದ ಮಗಳು ಅಂತ ನಾನು ನನಗೆ ಸುಂದರ ಸಂಬಂಧ ತೋರಿಸಿದ್ದು ನನ್ನ ಅತ್ತೆ ಜೊತೆ ಒಂದು ಫೋಟೋ ಇತ್ತು. ನೋಡಿದ ತಕ್ಷಣ ಮದುವೆಗೆ ಒಪ್ಪಿಕೊಂಡೆ. ನಾನು ಒಪ್ಪಿಕೊಂಡೆ. ಆದರೆ ಮನೆಯಲ್ಲಿ ಯಾರಿಗೂ ಕೂಡ ಈ ಸಂಬಂಧ ಇಷ್ಟವಿರಲಿಲ್ಲ. ಹುಡುಗ ಸುಂದರನು. ಆದರೆ ಅಲ್ಲಿ ಒಮ್ಮೆ ಹೋದ ಮೇಲೆ ತಿರುಗ ಬರುತ್ತಾರೋ ಇಲ್ಲವೋ ಅನ್ನುವುದು ತಂದೆ ತಾಯಿಯ ಭಯ.

See also  ಉತ್ತರಾಣಿ ಗಿಡ ಅಮೃತಕ್ಕೆ ಸಮಾನ..ಈ ಗಿಡದಿಂದ ಏನೆಲ್ಲಾ ಲಾಭಗಳಿವೆ ಗೊತ್ತಾ ? ಎಲ್ಲಿ ಸಿಕ್ಕರೂ ಬಿಡಬೇಡಿ

ನನಗೂ ಕೂಡ ಅವರ ಭಯ ಅರ್ಥವಾಗುತ್ತದೆ. ನನ್ನ ಆಟದ ಮುಂದೆ ಮನೆಯವರ ಹಣದ ಆಟ ನಿಲ್ಲಲಿಲ್ಲ. ಕೊನೆಗೆ ಸುಂದರ ಮನೆಗೆ ಗಂಡು ನೋಡಲು ತಂದೆ ತಾಯಿ ಹೋದರು. ಆದರೆ ಸ್ವಲ್ಪ ದಿನ ಮಾತ್ರ ಸುಂದರ ಅಲ್ಲಿಗೆ ಹೊರಟು ಹೋಗುತ್ತಾರೆ. ಅಷ್ಟರಲ್ಲಿ ಮದುವೆ ಮಾಡಿ ಕೊಟ್ಟು ಬಿಡಿ. ನಾವೆಲ್ಲ ನೆಮ್ಮದಿಯಾಗಿ ಬದುಕುತ್ತೇವೆ ಅಂತ ಹೇಳಿದರು. ಸಡನ್ ಆಗಿ ಮದುವೆ ಮಾಡಿಕೊಳ್ಳುವುದು ಇಷ್ಟವಿಲ್ಲ. ಆದರೆ ಮಗಳ ಹಠಕ್ಕೆ ತಂದೆ ತಾಯಿ ತಲೆಬಾಗಲೇಬೇಕಿತ್ತು. ಅಮ್ಮನಿಗಿಂತ ಅಪ್ಪನಿಗೆ ಎದೆಯಲ್ಲಿ ಭಾರ ನನ್ನ ಮದುವೆ ಮಾಡಿ ಕಳಿಸುವುದು ಇಡೀ ಹಳ್ಳಿ ಗೆ ಅಲಂಕಾರ ಮಾಡಿಸಿದ್ದರು. ಮಗಳ ಮದುವೆ ಅಂತ ನನ್ನ ತಂದೆ ನನಗೆ ಬೇಕಾಗುವ ಒಡವೆ ಬಟ್ಟೆ ಎಲ್ಲವನ್ನು ಕೊಡಿಸಿದರು.

ಮದುವೆಯನ್ನು ಬಹಳ ವಿಜೃಂಭಣೆಯಿಂದ ಮಾಡಿದರು. ಆ ವಯಸ್ಸು ತುಂಬಾ ಮುಗ್ಧವಯಸ್ಸು ಯಾವುದು ತಿಳಿಯುವುದಿಲ್ಲ ಸರಿ ತಪ್ಪು ನಾನು ಅಮಾಯಕಳು. ಮದುವೆ ಎಂದರೆ ಬೆಟ್ಟದಷ್ಟು ಆಸೆ ಇತ್ತು. ತಂದೆ ತಾಯಿಯನ್ನು ಬಿಟ್ಟು ಹೋಗುವುದು ಕಷ್ಟ ಕೂಡ. ಆದರೆ ಮದುವೆ ಆಗಲೇಬೇಕು ಅಂದ ಮೇಲೆ ಇನ್ನೇನು ಅಂದುಕೊಂಡು ಸುಮ್ಮನಾದೆ. ಸುಂದರ್ ತುಂಬಾ ಒಳ್ಳೆಯವನು. ನನ್ನನ್ನು ತುಂಬಾ ಪ್ರೀತಿಯಿಂದ ನೋಡಿಕೊಂಡ ತಂದೆ ತಾಯಿಯ ಮೊದಲ ಮಗ. ಆದ್ದರಿಂದ ಮನೆಯ ಎಲ್ಲರ ಜವಾಬ್ದಾರಿ ಸುಂದರ್ ಅವರದೇ ಆಗಿತ್ತು. ರಾತ್ರಿ ಪೂರ್ತಿ ಅವರಿಗೆ ಜವಾಬ್ದಾರಿಗಳನ್ನು ನನಗೆ ತಿಳಿಸಿದೇ ಆಯಿತು. ನನಗೆ ಏನೂ ಅರ್ಥವಾಗಲಿಲ್ಲ. ಬೆಳಗಾಯಿತು.

See also  ಜನರ ದೃಷ್ಟಿ ಬಿದ್ದಾಗ ಈ 6 ಸೂಚನೆ ಸಿಗುತ್ತದೆ ನಿರ್ಲಕ್ಷ್ಯ ಮಾಡಬೇಡಿ..ರಾತ್ರಿ ಇದ್ದಕ್ಕಿದ್ದಂತೆ ಎಚ್ಚರವಾಗಿ..

ಆಗ ಸ್ನಾನ ಪೂಜೆ ಅಡುಗೆ ಮನೆಯಲ್ಲಿ ಮಾಡಬೇಕು ಮೊದಲ ದಿನ ಅಂತ ಅಂತ ಹೇಳಿದರು. ನನಗೆ ಬರುವ ಕೇಸರಿ ಬಾತ್ ಅನ್ನು ಮಾಡಿದೆ. ಎಲ್ಲ ಸರಿ ಹೋಗಿತ್ತು. ಸುಂದರ್ ಕೂಡ ನನ್ನ ಪ್ರತಿ ಹೆಜ್ಜೆಗೆ ನನ್ನ ಜೊತೆ ಇದ್ದರು. ಅತ್ತೆ ಮಾವ ಮೈದುನ ಪ್ರತಿಯೊಬ್ಬರು ತುಂಬಾ ಒಳ್ಳೆಯವರು. ನಾದಿನಿಗೆ ಈಗಾಗಲೇ ಮದುವೆಯಾಗಿ ಗಂಡನ ಮನೆಯಲ್ಲಿದ್ದಳು. ಅವರ ಜೊತೆ ಅಡ್ಜಸ್ಟ್ ಮಾಡಿಕೊಳ್ಳಲು ನನಗೆ ಕಷ್ಟವಾಗಲಿಲ್ಲ. ಫಸ್ಟ್ ನೈಟ್ ಸುಂದರ ನನ್ನನ್ನು ಬಹಳ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು. ನನ್ನ ಕಷ್ಟಗಳು ನಷ್ಟಗಳು ಅದನ್ನು ಪೂರೈಸುವುದು ಅವರ ಕರ್ತವ್ಯ ಅಂತ ಭಾವಿಸುತ್ತಿದ್ದರು. ಇನ್ನೂ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.