ಇದೊಂದು ಸುವರ್ಣ ಅವಕಾಶ ಅಂತ ಹೇಳಬಹುದು ನೋಡಿ ಇದೊಂದು ಗುಡ್ ನ್ಯೂಸ್ ಅಂತ ಹೇಳ ಬಹುದು. ದಯವಿಟ್ಟು ಇದನ್ನು ಕೊನೆಯವರೆಗೂ ಓದಿ . ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಒಂದು ಗ್ಯಾರಂಟಿ ಯೋಜನೆ ಅಂತ ಹೇಳ್ತೀನಿ ನೋಡಿ ಏನಪ್ಪಾ ಅದು ಅಂದ್ರೆ ಒಬಿಸಿ ವಿದ್ಯಾರ್ಥಿಗಳಿಗೆ. ಹೌದು, ಇದು ಎಲ್ಲರೂ ಕೂಡ ಒಬಿಸಿ ವಿದ್ಯಾರ್ಥಿಗಳಿಗೆ ಮಾತ್ರ ಇನ್ನೂ 50,000 ಸಿಗುತ್ತೆ ಅಂತ ಹೇಳಿದ್ದಾರೆ.ಹೌದು ನಿಮಗೆ ಸಿಗುತ್ತೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಬರುವಂತಹ ವಿದ್ಯಾರ್ಥಿಗಳಿಗೆ ಇದು ಸಿಗುತ್ತೆ . ಏನಪ್ಪ ಅಂದ್ರೆ ಇವಾಗ ನಿಮಗೆ ಡೈರೆಕ್ಟ್ ಆಗಿ ಹೇಳಿ ಬಿಡುತ್ತೇನೆ. ನೋಡಿ ನೀವು ಯಾವುದಾದರೂ ಕಂಪ್ಯೂಟರ್ ಕ್ಲಾಸ್ ಗೆ ಹೋಗಬೇಕು ಅಂತ ಅಂದ್ರೆ ಇವಾಗ 50 ರಿಂದ 1,00,000 ವರೆಗೂ ನಿಮಗೆ ಇದು ಹಣ ಬೇಕಾಗುತ್ತೆ. ಹೌದು, ನೀವು ಯಾವುದಾದರು ಒಂದು ಬಿ ಎಸ್ಸಿ ಬಿ ಕಾಂ ಗೆ ಹೋಗಿ, ಕಡಿಮೆ ಅಂದ್ರೂ 50,000 ನಿಮಗೆ ಬೇಕೇ ಬೇಕು.
ಈ ಹಂತದಲ್ಲಿ ನಮ್ಮ ಕರ್ನಾಟಕ ಗವರ್ನಮೆಂಟ್ ನಮ್ಮ ಕರ್ನಾಟಕದವರಿಗಾಗಿ ಈ ಸ್ಕೀಂನ ಜಾರಿಗೆ ತಂದಿದ್ದಾರೆ ನೋಡಿ ಇದು ವಿದ್ಯಾರ್ಥಿಗಳಿಗೆ ಸಿಗುತ್ತೆ. ನೀವು ಏನಾದ್ರು ಈ ಕ್ಲಾಸ್‌ಗೆ ಹೌದು ವೀಕ್ಷಕರೇ ನಿಮ್ಮನ್ನ ಯಾವ ರೀತಿ ಅವರು ಪ್ರಿಫರ್ ಮಾಡ್ತಾರೆ ಅಂದ್ರೆ ಸಿಕ್ಕಾಪಟ್ಟೆ,ನೀವು ಒಂದು ಗೌರ್ಮೆಂಟ್ ಜಾಬ್ ತೊಗೋಳದು ಗ್ಯಾರಂಟಿ ನೋಡಿ ವೀಕ್ಷಕರೇ ನಾನು ಅಡ್ವಟೈಸ್ಮೆಂಟ್ ಮಾಡ್ತಾ ಇಲ್ಲ ನಿಜವಾಗಲೂ ಹೌದು ನಿಮಗೆ ಇದರಿಂದ ತುಂಬಾ ಅಡ್ವಾಂಟೇಜ್ ಇದೆ ಇದನ್ನ ಸರಿಯಾಗಿ ಉಪಯೋಗಿಸಿಕೊಳ್ಳಿ.
ಇದೊಂದು ನಮ್ಮ ಕರ್ನಾಟಕ ಗವರ್ನಮೆಂಟ್ ಕಡೆಯಿಂದ ಬರುವಂತಹ ಸ್ಕೀಂ ದಯವಿಟ್ಟು ತಿಳಿದುಕೊಳ್ಳಿ ಯಾಕಂದ್ರೆ ತುಂಬಾ ಜನರು ಬಡವರಿದ್ದಾರೆ ಅವರಿಗೆ ಈ ವಿಷಯ ಮುಟ್ಟಲಿ ಅಂತ ನಾನು ಹೀಗೆ ಹೇಳ್ತಿದೀನಿ ದಯವಿಟ್ಟು ಎಲ್ಲರೂ ಕೂಡ ಶೇರ್ ಮಾಡಿ ಏನಪ್ಪ ಅಂದ್ರೆ. ಇವರು ಒಂದು ಕೋಚಿಂಗ್ ಮಾಡುತ್ತಿದ್ದಾರೆ. ಆ ಕೋಚಿಂಗ್ ಅಪ್ಲಿಕೇಶನ್ ಅನ್ನು ಕರೆದಿದ್ದಾರೆ.ಯಾರಿಗೆ ಒಬಿಸಿ ಸ್ಟೂಡೆಂಟ್ ಗೆ ಇದರಿಂದ ಅವರು 50 ರಿಂದ 1,00,000 ವನ್ನು ಉಳಿಸಬಹುದು. ಜೊತೆಗೆ ನಿಮಗೆ ಒಂದು ಗೌರ್ನಮೆಂಟ್ ಜಾಬ್ ಅನ್ನು ನೈಂಟಿನೈನ್ ಪರ್ಸಂಟ್ ಅವರು ಪ್ರಿ ಫಾರ್ ಮಾಡುತ್ತಾರೆ.
pcwt ಅಂತ ಗೂಗಲ್ ದಲ್ಲಿ ಸರ್ಚ್ ಮಾಡಿ ಕ್ರೋಮಲ್ಲಿ ಇದನ್ನು ಸರ್ಚ್ ಮಾಡಿ ಈ ವೆಬ್ಸೈಟ್ ಗೆ ನೀವು ಎಂಟ್ರಿ ಆಗ್ಬೇಕು ವೆಬ್ಸೈಟ್ ಓಪನ್ ಮಾಡಿ ನಂತರ ಹೇಗೆ ನಿಮಗೆ ಅರ್ಜಿಯನ್ನು ಸಲ್ಲಿಸೋದು ಅಂತ ನಾನು ನಿಮಗೆ ಹೇಳಿಕೊಡ್ತೀನಿ ನೋಡಿ ನೀವು ಈ ಸೈಟನ್ನು ಓಪನ್ ಮಾಡಿದ ಕ್ಷಣ ಈ ರೀತಿಯಾಗಿ ಬರುತ್ತೆ ಇದು ನಿಮಗೆ ಫ್ರೀ ಆಗಿ ಸಿಗ್ತಾ ಇದೆ ಒಳ್ಳೆ ಒಂದು ಆಪರ್ಚುನಿಟಿ ಅಂತ ಹೇಳಬಹುದು ಅಪ್ಲೈ ಮಾಡಿದವರೆಲ್ಲರಿಗೂ ಕೂಡ ಸಿಗುತ್ತೆ ನೀವು ಅಪ್ಲೈ ಮಾಡಬೇಕಾಗುತ್ತೆ
ಓಪನ್ ಮಾಡಿದ ತಕ್ಷಣ ಈ ರೀತಿಯಾಗಿ ಒಂದು ಪೇಜ್ ಓಪನ್ ಆಗುತ್ತೆ ಅದರಲ್ಲಿ ಹಿಂದುಳಿದ ಕಲ್ಯಾಣ ಇಲಾಖೆ ಯುಪಿಎಸ್ಸಿ ಪರೀಕ್ಷಾ ತರಬೇತಿಗಾಗಿ ಆನ್ಲೈನ್ ಅರ್ಜಿಯನ್ನು ಸಲ್ಲಿಸಿ ಅಂತ ನಿಮಗೆ ಇರುತ್ತೆ ಅಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ನೋಡೋದಾದರೆ ನಾಲ್ಕು ಡಿಸೆಂಬರ್ 2023 ಸಂಜೆ 5:30ರ ವರೆಗೆ ಅರ್ಜಿ ಸಲ್ಲಿಸಬಹುದು ಈ ದಿನಾಂಕದೊಳಗೆ ಅರ್ಜಿಯನ್ನು ಸಲ್ಲಿಸಿ ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.