ಕಲಶದ ಕಾಯಿ ಬಿರುಕು ಬಿಟ್ಟರೆ ಮೊಳಕೆ ಒಡೆದರೆ ನೈವೇದ್ಯದ ಕಾಯಿ ಕೆಟ್ಟಿದ್ದರೆ ಶುಭವೋ ಅಶುಭವೋ ಯಾವ ರೀತಿ ಫಲ ನೋಡಿ

ಕಳಸದ ಕಾಯಿ ಬಿರುಕು ಬಿಟ್ಟರೆ ಮೊಳಕೆ ಒಡೆದರೆ ನೈವೇದ್ಯದ ಕಾಯಿ ಕೆಟ್ಟಿದ್ದರೆ ಶುಭವೊ ಅಶುಭವೋ ಯಾವ ರೀತಿ ಫಲ… ಬಹಳಷ್ಟು ಜನ ನನಗೆ ಈ ಪ್ರಶ್ನೆಯನ್ನು ಕೇಳಿದ್ದೀರಾ ಕಳಸಕ್ಕೆ ಇಟ್ಟ ಕಾಯಿ ಮೊಳಕೆ ಬಂದರೆ ಅಥವಾ ಕೆಟ್ಟು ಹೋದರೆ ಬಿರುಕು ಬಿಟ್ಟರೆ ದೇವಸ್ಥಾನಕೇ ಹೋದಾಗ ತೆಂಗಿನಕಾಯಿ ನೈವೇದ್ಯಕೆಂದು ಹೊಡೆದಾಗ ತೆಂಗಿನಕಾಯಿ ಮನೆಯಲ್ಲಿ ಆಗಿರಬಹುದು ಅಥವಾ.

WhatsApp Group Join Now
Telegram Group Join Now

ದೇವಸ್ಥಾನದಲ್ಲಿ ಆಗಿರಬಹುದು ಕೆಟ್ಟು ಹೋಗಿದ್ದರೆ ಅಥವಾ ಅದರಲ್ಲಿ ಮೊಳಕೆ ಬಂದಿದ್ದಾರೆ ಏನು ಅದಕ್ಕೆ ಫಲಗಳು ಏನಿರುತ್ತದೆ ಎನ್ನುವುದನ್ನು ಈಗ ಪೂರ್ಣ ವಿವರವಾಗಿ ತಿಳಿಸುತ್ತಾ ಹೋಗುತ್ತೇನೆ. ಮೊದಲನೆಯದಾಗಿ ಕಳಸಕೆಟ್ಟ ತೆಂಗಿನ ಕೈಯ ಬಗ್ಗೆ ತಿಳಿಸಿಕೊಡುತ್ತೇನೆ ಸಾಮಾನ್ಯವಾಗಿ ನಮ್ಮ ಮನೆಯಲ್ಲಿ ಏನೇ ಪೂಜೆಗಳಿರಬಹುದು ಹೋಮ ಹವನಗಳಿರಬಹುದು ಏನೇ.

ಮಾಡಲಿ ಮೊದಲು ಕಳಸ ಬಿಟ್ಟು ಪೂಜೆ ಮಾಡಿ ಎದ್ದಾಳೆ ದೇವತಾ ಆಹ್ವಾನ ಮಾಡಿ ಕೊನೆಯಲ್ಲಿ ನಾವು ಪೂಜೆಯನ್ನು ಮುಂದುವರಿಸುತ್ತೇವೆ ನಾವು ಮನೆಯಲ್ಲಿ ಆಗಿರಬಹುದು ಅಥವಾ ನಾವು ಮನೆಯಲ್ಲಿ ಹೋಮ ಹವನಗಳನ್ನು ಮಾಡಿದರು ಆಗಿರಬಹುದು ಎಲ್ಲೇ ಒಂದು ಹೋಮ ಹವನ ಸಾಮಾನ್ಯ ಪೂಜೆ ಆಗಿರಬಹುದು ಎಲ್ಲದಕ್ಕೂ ಕಳಸ ಪೂಜೆ ಅತ್ಯಂತ ಶ್ರೇಷ್ಠ ಎಂದು.

ಹೇಳುತ್ತೇವೆ ಬಹಳಷ್ಟು ಮಂದಿ ಕಳಸ ಎಂದ ತಕ್ಷಣ ಮಹಾಲಕ್ಷ್ಮಿ ಅಂದರೆ ಲಕ್ಷ್ಮಿ ಪೂಜೆಯನ್ನು ಮಾಡಬೇಕಾದರೆ ಮಾತ್ರ ಕಳಸ ಇಡುತ್ತೇವೆ ಎಂದು ಅಂದುಕೊಳ್ಳುತ್ತೇವೆ ಆದರೆ ನಾವು ಯಾವುದೇ ದೇವರ ಪೂಜೆಯನ್ನು ಮಾಡಬೇಕಾದರೆ ನಮ್ಮಲ್ಲಿ ಮೂರ್ತಿಗಳು ಇಲ್ಲದಿದ್ದರೆ ಆ ಕಳಸವನ್ನು ಇಟ್ಟು ಆ ಕಳಸದಲ್ಲಿ ದೇವತಾ ಆಹ್ವಾನ ಮಾಡಿಕೊಳ್ಳುತ್ತೇವೆ ಯಾವುದೇ ದೇವರಾಗಿರಬಹುದು ಬ್ರಹ್ಮ.

See also  ವೃಶ್ಚಿಕ ರಾಶಿ ಅವರಿಗೆ ಜೀವನದಲ್ಲಿ ಬರೀ ಕಷ್ಟಗಳೇ ಇದೆಯಾ.ಕಷ್ಟಕ್ಕೆ ಪರಿಹಾರ ಏನು?

ವಿಷ್ಣು ಮಹೇಶ್ವರ ಸರಸ್ವತಿ ಪಾರ್ವತಿ ಯಾವುದೇ ನವಗ್ರಹಗಳಾಗಿರಬಹುದು ಯಾವುದೇ ದೇವತಾ ಪೂಜೆಗಳಾಗಿರಬಹುದು ಕಳಸ ಇಡದೆ ಮಾಡಿದಂತಹ ಪೂಜೆ ಅಪೂರ್ಣ ಎಂದು ಅನಿಸಿಕೊಳ್ಳುತ್ತದೆ ಸತ್ಯನಾರಾಯಣ ಪೂಜೆ ಆಗಿರಬಹುದು. ಬೇಕಾದ ಪೂಜೆಗಳನ್ನು ನಾವು ಹೋಮ ಹವನ ಮಾಡಬೇಕಾದರೂ ಸಹಿತ ಯಾವ ಹೋಮವನ್ನು.

ಮಾಡುತ್ತಿರುತ್ತೇವೆ ಆ ದೇವತಾ ಆಹ್ವಾನವನ್ನು ನಾವು ಕಳಸದಲ್ಲಿ ಮಾಡಿಕೊಳ್ಳುತ್ತೇವೆ ನಂತರ ನಾವು ಪೂಜಾ ಹವನ ಹೋಮವನ್ನು ಶುರು ಮಾಡುತ್ತೇವೆ ಅದಕ್ಕಾಗಿ ತೆಂಗಿನಕಾಯಿಗೆ ಬಹಳ ಮಹತ್ವ ಕೊಡುತ್ತೇವೆ ಅದೊಂದು ಪೂರ್ಣಫಲ ಎಂದು ಅದಕ್ಕೆ ಶ್ರೀಫಲ ಎಂದು ಕೂಡ ನಾವು ಹೇಳುತ್ತೇವೆ ಹೀಗಾಗಿ ನಾವು ಇಟ್ಟ ಕಳಸ ಕಳಸ ಯಾವುದೇ ದೇವತಾ ಆಹ್ವಾನವಿರಲಿ ಒಂದು ಕಳಸ ವಿಟ್ಟು.

ಅಲ್ಲಿ ನಾವು ದೇವತಾ ಆರಾಧನೆ ಮಾಡಿಕೊಂಡರೆ ಆ ಒಂದು ಕಾಯಿಯಲ್ಲಿ ಅಂದರೆ ಇಟ್ಟಂತ ಪೂರ್ಣಫಲದಲ್ಲಿ ದೇವತಾ ಆಹ್ವಾನವಾಗಿರುತ್ತದೆ ಅಂತಹ ಕಾಯಿ ಅಂದರೆ ಕಳಸಕ್ಕೆ ಇಟ್ಟ ಕಾಯಿ ಸೀಳಬಾರದು ಎಂದು ಹೇಳುತ್ತಾರೆ ಕಾಯನ್ನು ನಾವು ಕಳಸಕ್ಕೆ ಇಡಬೇಕಾದರೆ ಸರಿಯಾಗಿ ನೋಡಿ ಇಡಬೇಕು ಕಳಸಕ್ಕೆ ಇಟ್ಟ ಕಾಯಿ ಸೀಳಿರಬಾರದು ನೀರು ಇಲ್ಲದೆ ಇರುವಂತಹ.

ಕಾಯಿಯನ್ನು ಇಡಬಾರದು ಜುಟ್ಟು ಇಲ್ಲದೆ ಇರುವಂತಹ ಕಾಯಿಯನ್ನು ಅಂದರೆ ಅದಕ್ಕೆ ಮೇಲೆ ಜುಟ್ಟು ಇರಲೇಬೇಕು ಕಳಸಕ್ಕೆ ಇರುವಂತಹ ಕಾಯಿ ಪೂರ್ಣ ಬೋಳಾಗಿ ಇರಬಾರದು ಪೂರ್ತಿ ಅದರ ಜುಟ್ಟು ತೆಗೆಯಬಾರದು ಕಳಸಕ್ಕೆ ಇಡುವಂತಹ ಕಾಯಿಗೆ ಪೂರ್ತಿಯಾಗಿ ತಲೆಯ ಮೇಲೆ ಜುಟ್ಟು ಇರಲೇಬೇಕು ಕಾಯಲ್ಲಿ ಪೂರ್ತಿಯಾಗಿ ನೀರು ತುಂಬಿರಬೇಕು ಜೊತೆಗೆ ಕಾಯಿ.

See also  ವೃಷಭ ರಾಶಿ ಅಬ್ಬಬ್ಬಾ ನೀವು ಇಷ್ಟೊಂದು ವಿಭಿನ್ನ ಗುಣ ಲಕ್ಷಣ ಹೊಂದಿದ್ದೀರಾ..! ನಿಮ್ಮ ಜೀವನ ಹೀಗೆ ನಡೆಯುತ್ತೆ

ದುಂಡಾಗಿ ಇರಬೇಕು ಸೊಟ್ಟಪಟ್ಟೆಯಾಗಿ ಇರಬಾರದು ಕಳಸ ಇಡುವಾಗ ಅತಿಯಾಗಿ ಎಚ್ಚರಿಕೆಯಿಂದ ಕಳಸವನ್ನ ಕೂರಿಸಬೇಕು ಯಾವುದೇ ಕಾರಣಕ್ಕೂ ಕಳಸಕ್ಕೆ ಯಾವುದೇ ರೀತಿಯ ಭಿನ್ನ ಆಗದಂತೆ ಅಂದರೆ ಕಳಸ ಕೈತಪ್ಪಿ ಬೀಳುವುದಾಗಲಿ ಈ ರೀತಿಯಾಗಿ ಆಗಬಾರದು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]


crossorigin="anonymous">