ಡಿಸೆಂಬರ್ 16 ಈ ರಾಶಿಗಳ ಗೋಲ್ಡನ್ ಡೇಸ್ ಶುರುವಾಗಲಿದೆ.ಧನುರ್ಮಾಸದಲ್ಲಿ ಈ ರಾಶಿಗಳಿಗೆ ಅದೃಷ್ಟದ ಮೇಲೆ ಅದೃಷ್ಟ - Karnataka's Best News Portal

ಡಿಸೆಂಬರ್ 16 ಈ ರಾಶಿಗಳ ಗೋಲ್ಡನ್ ಡೇಸ್ ಶುರುವಾಗಲಿದೆ.ಧನುರ್ಮಾಸದಲ್ಲಿ ಈ ರಾಶಿಗಳಿಗೆ ಅದೃಷ್ಟದ ಮೇಲೆ ಅದೃಷ್ಟ

ಹದಿನಾರನೇ ತಾರೀಖು 12 ನೇ ತಿಂಗಳು 2023 ರಂದು ಮಧ್ಯಾಹ್ನ 3:00 ಘಂಟೆ 40 ನಿಮಿಷಕ್ಕೆ ಸೂರ್ಯ ತನ್ನ ಸಂಕ್ರಮಣ ಧನಸ್ಸು ರಾಶಿ ಗೆ ಪ್ರವೇಶ ಮಾಡ್ತಾನೆ. ಅದನ್ನ ಧನುರ್ ಸಂಕ್ರಮಣ ಅಂತನೂ ಸಹ ಕರೀತಾರೆ. ಈ ಒಂದು ಧನುರ್ ಸಂಕ್ರಮಣವಾದಾಗ ಧನುರ್ಮಾಸವು ಶುರುವಾಗುತ್ತೆ. ಈ ಧನುರ್ಮಾಸದಲ್ಲಿ ಹಲವು ರೀತಿಯ ದೈವ ಕಾರ್ಯ ಗಳಿಗೆ ದೈವ ಪೂಜೆಗಳಿಗೆ ಮೀಸಲಾಗಿರತಕ್ಕಂತದ್ದು ಇದೇ ಒಂದು ಧನುರ್ಮಾಸದಲ್ಲಿ ನಿಮ್ಮ ಇಷ್ಟಾರ್ಥಗಳು ಸಿದ್ಧಿ ಮಾಡಿಕೊಳ್ಳೋದಕ್ಕೆ ಸ್ವ ತಃ ನಾರಾಯಣ ದೇವರನ್ನ ಪೂಜೆ ಮಾಡೋದರಿಂದ ನಿಮಗೆ ಬಹಳ ಶುಭ ಫಲಗಳು ಉಂಟಾಗುತ್ತವೆ.

ಯಾವ ರೀತಿಯಲ್ಲಿ ಮಾಡಬೇಕು ಅನ್ನೋದನ್ನ ಈ ಲೇಖನದ ಕೊನೆಯಲ್ಲಿ ತಿಳಿಸಿಕೊಡ್ತೀನಿ. ಇದು ಕೇವಲ ಪರಿಹಾರ ನಾಲ್ಕು ರಾಶಿ ಗಳಿಗೆ ಮಾತ್ರವಲ್ಲ, ಎಲ್ಲ ರಾಶಿಗಳಿಗೂ ಸಹ ಈ ಒಂದು ಸರಳವಾದ ಪರಿಹಾರ ಧನುರ್ಮಾಸದಲ್ಲಿ ಮಾಡಿಕೊಳ್ಳುವಂತಹ ಸರಳ ವಾದ ಪರಿಹಾರ. ನಿಮ್ಮೆಲ್ಲರಿಗೂ ಸಹ ಜೀವನದಲ್ಲಿ ಏಳಿಗೆಯನ್ನ ತಂದು ಕೊಡುತ್ತೆ. ಆದರೆ ಈ ನಾಲ್ಕು ರಾಶಿಗಳಿಗೆ ಬಹಳ ಶುಭ ಫಲಗಳು, ಕೀರ್ತಿ, ಪದವಿ, ಪ್ರತಿಷ್ಠೆ, ಉದ್ಯೋಗ ಬಡ್ತಿ ಇವೆಲ್ಲ ಸಿಗುವಂತದ್ದು ಮೊದಲನೇದಾಗಿ ಮಿಥುನ ರಾಶಿ,ಮಿಥುನ ರಾಶಿಯವರಿಗೆ ಧನು ಸಂಕ್ರಮಣದಿಂದಾಗಿ ಧನುರ್ ಮಾಸದಿಂದ ನಿಮಗೆ ಈ ರವಿಯ ಒಂದು ವಾರ ನಿಮಗೆ ಸಿಕ್ಕ ಹಾಗೆ ಅಂತಾನೇ ಹೇಳಬಹುದು.

See also  ದೇವರ ಮನೆ ಕ್ಲೀನಿಂಗ್ ಯಾವ ದಿನ ಮಾಡಬೇಕು ? ಕಳಶ ಎಷ್ಟು ದಿನಕೊಮ್ಮೆ ಬದಲಿಸಬೇಕು.ವಿಗ್ರಹವನ್ನು ಪ್ರತಿ ತಿತ್ಯ ತೊಳೆಯಬೇಕಾ ?

ಈ ರವಿಯ ವಾರದಿಂದಾಗಿ ನಿಮ್ಮ ಜೀವನದಲ್ಲಿ ಎಷ್ಟು ಬದಲಾವಣೆಗಳು ಕಾಣೋದಕ್ಕೆ ಸಾಧ್ಯವೋ ಅಷ್ಟು ಬದಲಾವಣೆಗಳನ್ನು ನೀವು ಕಾಣುತ್ತೀರಿ. ನಿಮ್ಮ ಕೀರ್ತಿ ಮತ್ತು ಖ್ಯಾತಿ ಹೆಚ್ಚಿಗೆ ಆಗುವಂತದ್ದು ಉದ್ಯೋಗ ರಂಗದಲ್ಲಿ ಬಹಳಷ್ಟು ದೊಡ್ಡ ಮಟ್ಟದಲ್ಲಿ ಬದಲಾವಣೆಯ ನೋಡುವಂತದ್ದು ನಿಮ್ಮ ಜೀವನದಲ್ಲಿ ಏಳಿಗೆಯ ಒಂದು ಮಹಲ್‌ನ ಹತ್ತಿ ಕೊಂಡು ಕೊಳ್ಳುವಂತದ್ದು. ಈ ರೀತಿಯಾದಂತಹ ಶುಭ ಫಲಗಳು ಹೆಚ್ಚುತ್ತೆ ಜೊತೆಗೆ ಕೆಲಸವಿಲ್ಲದೆ ಒದ್ದಾಡುತ್ತಾ ಇದ್ದಂತವರಿಗೆ ಕೆಲಸ ಸಿಗತಕ್ಕಂತದ್ದು. ಗವರ್ನರ್ ಕೆಲಸ ಗಳು ಆಗುವಂತಹದ್ದು ಈ ರೀತಿಯಾದ ಶುಭ ಫಲಗಳು ನಿಮಗೆ ಇದ್ದಾ ವೆ. ಹಾಗಾಗಿ ಮಿಥುನ ರಾಶಿಯವರಿಗೆ ಇದೆ ಧನುರ್ಮಾಸ ತುಂಬಾ ಚೆನ್ನಾಗಿರುವಂತಹ ಕೆಲಸವನ್ನ ಮಾಡುತ್ತೆ. ಒಳ್ಳೆ ರೀತಿಯಲ್ಲಿ ಅಭಿವೃದ್ದಿ ಗಳನ್ನು ಒಳ್ಳೆಯ ರೀತಿಯಲ್ಲಿ ಬೆಳವಣಿಗೆಗಳನ್ನ ಒಳ್ಳೆ ರೀತಿಯಲ್ಲಿ ಜೀವನದಲ್ಲಿ ಹೊಸ ಬೆಳಕು ಮೂಡೋದಕ್ಕೆ ಈ ಧನುರ್ಮಾಸ ಧನು ಸಂಕ್ರಮಣದ ರವಿಯು ಮಾಡಿಕೊಡ್ತಾನೆ.

ಹಾಗಾಗಿ ತುಂಬಾ ಶುಭ ಫಲಗಳಿದ್ದಾವೆ. ಕೊನೆಯಲ್ಲಿ ಹೇಳುವ ಪರಿಹಾರವನ್ನು ಪ್ರತಿಯೊಬ್ಬರು ಮಾಡಿ 12 ರಾಶಿಯವರು ಫಾಲೋ ಮಾಡಿ. ತುಂಬಾ ಶುಭ ಫಲಗಳನ್ನು ನೀವು ಅನುಭವಿಸುತ್ತೀರಿ. ಇನ್ನು ಎರಡನೆಯದಾಗಿ ಕನ್ಯಾ ರಾಶಿ ಕನ್ಯಾ ರಾಶಿಯವರಿಗೆ ಉದ್ಯೋಗ ಪ್ರಾಪ್ತಿ ಆಗುವಂತಹದ್ದು ನಿಮಗೇನಾದರೂ ಕೋರ್ಟು ಕಚೇರಿ ಕೆಲಸ ಗಳು ಇದ್ದು ನಿಮ್ಮ ಆಸ್ತಿ ಏನಾದ್ರು ಕೋರ್ಟು ಕಚೇರಿಗಳಲ್ಲಿ ಹಾಕೊಂಡಿದ್ರೆ ಏನಾದರೂ ವ್ಯಾಜ್ಯಗಳಲ್ಲಿ ಸಿಲುಕಿ ಹಾಕಿಕೊಂಡಿದ್ದರೆ, ಈ ಒಂದು ಧನುರ್ ಮಾಸದ ಸಂಕ್ರಮಣದಲ್ಲಿ ಧನುರ್ಮಾಸದಲ್ಲಿ ಅದೆಲ್ಲ ವೂ ಸಹ ನಿಮಗೆ ಬಿಡುಗಡೆ ಆಗ್ತಾ ಬರುವಂತದ್ದು ನಿಮ್ಮ ಮೇಲಿದ್ದಂತಹ ಆರೋಪಗಳಾಗಲಿ, ಅಪವಾದಗಳಾಗಲಿ, ಅಪ ನಿಂದನೆ ಗಳಾಗಲಿ ಎಲ್ಲವೂ ಸಹ ದೂರಾಗಿ ಕನ್ಯಾ ರಾಶಿಯವರಿಗೆ ಶುಭ ರೀತಿಯಾದಂತಹ ಬದಲಾವಣೆಯನ್ನ ತಂದು ಕೊಡ ತಕ್ಕಂತಹ ಸುಸಂದರ್ಭ ಇದಾಗಿರುತ್ತೆ. ಇವರಿಗೆ ತುಂಬಾ ಒಳ್ಳೆಯದಾಗುತ್ತದೆ. ಮುಟ್ಟಿದ್ದೆಲ್ಲ ಚಿನ್ನ ವಾಗಲಿದೆ ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

See also  ದೇವರ ಮನೆಯಲ್ಲಿ ಈ ವಸ್ತು ಇರಲೆಬಾರದು.. ಕಷ್ಟ ಎಂದಿಗೂ ತಪ್ಪೋದಿಲ್ಲ..ಎಚ್ಚರ

[irp]


crossorigin="anonymous">