ಮನೆಯಲ್ಲಿ ಹೆಣ್ಣುಮಕ್ಕಳು ತಪ್ಪಿಯೂ ಇಂತಹ ಕೆಲಸಗಳನ್ನು ಮಾಡಬಾರದು ಲಕ್ಷ್ಮಿ ದೇವಿಗೆ ನೋವಾಗುತ್ತೆ

ನಾವು ಸರಿಯಾದ ಫಲಗಳನ್ನು ಪಡಿಬೇಕು ಅಂತಂದ್ರೆ ಶಾಸ್ತ್ರದಲ್ಲಿ ಹೇಳಿರುವಂತಹ ಕ್ರಮವನ್ನು ಮಾಡಬೇಕು ಹಾಗಾದ್ರೆ ಶಾಸ್ತ್ರ ಅಂದ್ರೆ ಏನು ಅಂತ ನಿಮಗೆ ಒಂದು ಪ್ರಶ್ನೆ ಕಾಡಬಹುದು ಶಾಸ್ತ್ರ ಅಂದ್ರೆ ಮತ್ತೇನು ಅಲ್ಲ ನಾವು ಯಾವುದು ನಮ್ಮನ್ನು ಧರ್ಮ ಮಾರ್ಗದಲ್ಲಿ ನಡೆಸುತ್ತದೆಯೋ ಅದೇ ಶಾಸ್ತ್ರವಾಗಿರುತ್ತದೆ. ನಾವು ಹಲವಾರು ಕಷ್ಟದಲ್ಲಿರುವಾಗ ಕಾಪಾಡುವುದೇ ಧರ್ಮ ಅದಕ್ಕಾಗಿ ಹೇಳುವುದು ನಾವು ಧರ್ಮದಲ್ಲಿ ನಡೆಯಬೇಕು ಎಂದು ನಮ್ಮ ಹಿರಿಯರು ಹೇಳ್ತಿದ್ರು ಅದು ಯಾಕೆ ಅಂದ್ರೆ ಅದು ಇದಕ್ಕೆ ನಾವು ಧರ್ಮದಲ್ಲಿ ನಡೆದರೆ ದೇವರು ನಮ್ಮನ್ನು ಕೈ ಹಿಡಿಯುತ್ತಾನೆ ನಾವು ಮಾಡಿದ ಕರ್ಮ ನಮ್ಮನ್ನು ಕಾಡುತ್ತದೆ ಅಂದರೆ ನಮಗೆ ಪ್ರತಿಫಲವನ್ನು ಕೊಡುತ್ತದೆ ಒಳ್ಳೆಯ ಧರ್ಮದಲ್ಲಿ ನಡೆದರೆ ಸನ್ಮಾರ್ಗದಲ್ಲಿ ನಡೆದರೆ ನಮಗೆ ಸತ್ಕರ್ಮಗಳ ಫಲಗಳು ದೊರೆಯುತ್ತವೆ

WhatsApp Group Join Now
Telegram Group Join Now

ಧರ್ಮ ಬಿಟ್ಟು ನಡೆದವನಿಗೆ ಪ್ರಾಯಶ್ಚಿತ ಕಂಡಿತ ಉಂಟಾಗುತ್ತದೆ ದರಿಯಾದ ಧರ್ಮದಲ್ಲಿ ನಡೆದರೆ ಯಾವಾಗಲೂ ಊಟ ನಿದ್ದೆ ತಿಂಡಿ ಮಾಡುವುದು ಅವನಿಗೆ ರೋಗ ರೋಜನೆಗಳು ಕಷ್ಟ ನಷ್ಟಗಳು ಸಂಭವಿಸುತ್ತದೆ ಆದ್ದರಿಂದ ಧರ್ಮ ಮಾರ್ಗದಲ್ಲಿ ನಡೆದವನು ಯಾವಾಗಲೂ ಒಳ್ಳೆಯದಾಗಿರುತ್ತಾನೆ ಒಳ್ಳೆಯ ದಾರಿಯಲ್ಲಿ ನಡೆಬೇಕು ಒಳ್ಳೆಯ ಕರ್ಮವನ್ನು ಮಾಡಬೇಕು ಎನ್ನುವುದಕ್ಕಾಗಿ ಋಷಿಮುನಿಗಳು ಈ ಧರ್ಮವನ್ನು ಶಾಸ್ತ್ರದ ರೂಪದಲ್ಲಿ ಹೇಳಿಕೊಟ್ಟಿದ್ದಾರೆ.

ನೋಡಿ ಋಷಿಮುನಿಗಳು ಹೇಳಿರುವ ಶಾಸ್ತ್ರವನ್ನು ನಾನು ನಿಮಗೆ ತಿಳಿಸಿಕೊಡುತ್ತೇನೆ ಯಾವಾಗಲೂ ಮನೆಯಲ್ಲಿ ಹೆಣ್ಣು ಮಕ್ಕಳು ದೀಪವನ್ನು ಹಚ್ಚಬೇಕು ಗಂಡು ಮಕ್ಕಳ ದೀಪುವನ್ನು ಹಚ್ಚಬಾರದು ಯಾಕೆಂದರೆ ಮನೆಯ ಜ್ಯೋತಿ ಮನೆಯ ಲಕ್ಷ್ಮಿ ಒಂದು ಹೆಣ್ಣಾಗಿರುತ್ತಾರೆ ಮನೆಯನ್ನು ಬೆಳಗುವವಳು ಹೆಣ್ಣಾಗಿರುತ್ತಾಳೆ. ಆದ್ದರಿಂದ ಗಂಡಸರು ಸ್ನಾನ ಮಾಡಗಿದ್ದ ಮುಂಚೆ ಹೆಣ್ಣು ಮಕ್ಕಳು ಸ್ನಾನ ಮಾಡಿ ದೇವರ ಮುಂದೆ ರಂಗವಲ್ಲಿಯನ್ನ ಹಾಕಿ ಪತ್ರೆ ಪುಷ್ಪ ಹೂವುಗಳನ್ನ ಎಲ್ಲಾ ಇಟ್ಟು ದೇವರ ಪೂಜೆಗೆ ರೆಡಿ ಮಾಡಿಟ್ಟು ದೀಪವನ್ನು ಹಚ್ಚಬೇಕು.

ಕೆಲವೊಂದು ಮನೆಗಳಲ್ಲಿ ಏನಿರುತ್ತೆ ಅಂತಂದ್ರೆ ಹೆಂಗಸರೆ ಪೂಜೆ ಮಾಡುತ್ತಾರೆ ಗಂಡಸರು ಪೂಜೆ ಮಾಡುವುದಿಲ್ಲ ಆದರೆ ಶಾಸ್ತ್ರ ಏನು ಹೇಳುತ್ತದೆ ಅಂದರೆ ನಿಜವಾಗಲೂ ಗಂಡಸರೇ ಪೂಜೆ ಮಾಡಬೇಕು ಹೆಂಗಸರು ಪೂಜೆಗೆ ಎಲ್ಲವನ್ನು ರೆಡಿ ಮಾಡಿ ಕೊಡಬೇಕು ಎಂದು ಶಾಸ್ತ್ರ ಹೇಳುತ್ತದೆ. ಯಾವಾಗಲೂ ಮನೆಯಲ್ಲಿ ಗಂಡಸರಿಗಿಂತ ಹೆಂಗಸರೆ ಮೊದಲಿಗೆದ್ದು ಮನೆಯನ್ನು ಸಾಧಿಸಿ ಒರೆಸಿ ರಂಗಮಂದಿರನ್ನು ಹಾಕಿ ಬಾಗಿಲ ಮುಂದೆ ನೀರನ್ನು ಹಾಕಿ ಸ್ನಾನವನ್ನು ಮಾಡಿ ದೇವರಿಗೆ ಪೂಜೆಯ ತಯಾರಿಯನ್ನ ಮಾಡಿಡಬೇಕು ಇದು ಹೆಂಗಸರ ಕರ್ತವ್ಯ ನಂತರ ಗಂಡಸರು ಪೂಜೆಯನ್ನು ಮಾಡಬೇಕು ಆ ಮನೆಯಲ್ಲಿ ಯಾವಾಗಲೂ ಆರೋಗ್ಯ ಸುಖ ಶಾಂತಿ ನೆಮ್ಮದಿ ಸದಾ ನೆಲೆಸಿರುತ್ತದೆ.

ಶಾಸ್ತ್ರದ ಪ್ರಕಾರ ಇದೇ ರೀತಿ ಇದೆ ಕೆಲವೊಂದು ಕೆಲಸಗಳನ್ನು ಮನೆಯಲ್ಲಿ ಗಂಡಸರು ಮಾಡಬಾರದು ಹಾಗೆ ಇನ್ನು ಕೆಲವು ಕೆಲಸಗಳನ್ನು ಮನೆಯಲ್ಲಿ ಹೆಂಗಸರು ಮಾಡಬಾರದು ಅಂತ ಯಾವ ಯಾವ ಕೆಲಸಗಳನ್ನು ಗಂಡಸರು ಮಾಡಿದರೆ ಒಳ್ಳೆಯದು ಅದನ್ನೇ ಮಾಡಬೇಕು ಹೆಂಗಸರು ಕೂಡ ಹಾಗೆ ಹೆಂಗಸರು ಯಾವ ಕೆಲಸಗಳನ್ನು ಮಾಡಬೇಕು ಅದನ್ನೇ ಹೆಂಗಸರು ಮಾಡಿದರೆ ಮನೆಯ ಉದ್ದಾರಕ್ಕೆ ಸಹಾಯವಾಗುತ್ತದೆ. ಕೆಲವರು ಹೇಳುತ್ತಾರೆ ಇದೆಲ್ಲ ಮೂಡನಂಬಿಕೆ ಹಿರಿಯರು ಮಾಡಿಟ್ಟದಂತ ಖಂಡಿತವಾಗಲೂ ಇದು ಮೂಢನಂಬಿಕೆಯಲ್ಲ ನಿಜವಾದದ್ದು ಯಾವ ಮನೆಯಲ್ಲಿ ಧರ್ಮವನ್ನು ಪಾಲಿಸುತ್ತಾರೋ ಶಾಸ್ತ್ರವನ್ನು ಪಾಲಿಸುತ್ತಾರೋ ಆ ಮನೆಯಲ್ಲಿ ಯಾವಾಗಲೂ ಕೂಡ ತೊಂದರೆ ಎನ್ನುವುದು ಬರುವುದಿಲ್ಲ ನಿತಿನ್ಯಮದಿಂದ ನಡೆದುಕೊಂಡರೆ ಖಂಡಿತವಾಗಲೂ ಆ ಮನೆಗೆ ಒಳ್ಳೆಯದಾಗುತ್ತದೆ ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]