ಶ್ಲೋಕ ಹೇಳ್ಕೊಂಡು ಹರೇ ಕೃಷ್ಣ ಮಹಾ ಮಂತ್ರ ಜಪ ಮಾಡಿಕೊಳ್ಳಿ. ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ ರಾಮ ಹರೇ ರಾಮ ರಾಮ ರಾಮ ಹರೆ ಹರೇ ಕಾರ್ತಿಕ ಮಾಸದಲ್ಲಿ ದೀಪಾವಳಿ ಹಬ್ಬ ಆಚರಣೆ ಮಾಡಿದ್ವಿ ಕಾರ್ತಿಕ್ ಮಾಸದ ನಂತರ ಅಮಾವಾಸ್ಯೆ ದಿವಸ ಹನ್ನೆರಡನೇ ತಾರೀಖು ಅಮಾವಾಸ್ಯೆ ಬರುತ್ತೆ. ಅನೇಕರಿಗೆ ಅಮಾವಾಸ್ಯೆ ನಂತರ ಅಮಾವಾಸ್ಯೆಯಂದು ಗ್ರಹಗಳು ಪರಿವರ್ತನೆಯಾಗುತ್ತೆ. ನಂತರ ಮಾರ್ಗಶಿರ ಮಾಸ ಬರುತ್ತೆ ನಾವು ಮಾರ್ಗಶೀರ್ಷೋಹಂ ಋತೂನಾಂ ಕುಸುಮಾ ಕರ ಅಂತ ಭಗವದ್ಗೀತೆ ಯಲ್ಲಿ ಮಾಸಗಳಲ್ಲಿ ನಾನು ಮಾರ್ಗಶಿರ ಮಾಸ ವೃಶ್ಚಿಕ ಸೂರ್ಯ ಆಮೇಲೆ ಧನುರ್ಮಾಸ ಹದಿನಾರನೇ ತಾರೀಖು ಡಿಸೆಂಬರ್‌ಗೆ 4:00 ಗಂಟೆಗೆ ಅದೇ ಸೂರ್ಯನಾರಾಯಣ ವೃಶ್ಚಿಕ ರಾಶಿ ಬಿಟ್ಟು ಧನು ರಾಶಿ ಪ್ರವೇಶವಾಗುತ್ತೆ.
ಕುಮಾರಸ್ವಾಮಿ ಅವರು ಅಂದ್ರೆ ರಾಜಯೋಗವನ್ನು ಅನುಭವಿಸಿದ್ದಾರೆ. ಕುಮಾರಸ್ವಾಮಿ ಆಗಲಿ ಸಿದ್ದರಾಮಯ್ಯನವರಾಗಲಿ ಸಿಎಂ ಯಡಿಯೂರಪ್ಪನವರರಾಗಲಿ ರಾಜಯೋಗದಲ್ಲಿ ಹುಟ್ಟಿದವರು ಮುಖ್ಯಮಂತ್ರಿ ಆಗೋದು. ಮುಖ್ಯಮಂತ್ರಿಗಳು ಪ್ರಧಾನ ಮಂತ್ರಿಗಳಾದ ಶ್ರೀಮಾನ್ ದೇವೇಗೌಡರು, ಅರ್ಥ ಜಗದೀಶ್ ಶೆಟ್ಟರ್ ಅವರು ಹದಿನಾರನೇ ತಾರೀಖು 17ನೇ ತಾರೀಖು ಹುಟ್ಟಿದ್ದಾರೆ. ಜಗದೀಶ್ ಶೆಟ್ಟರ್ ಅವರು ಮುಖ್ಯಮಂತ್ರಿಗಳಾಗಿದ್ದರು ಅರ್ಥ ಮಾಡಿಕೊಳ್ಳಿ ಇಲ್ಲಿ.
ಮೇಷ ರಾಶಿ ನೋಡೋಣ ಬನ್ನಿ ಈ ಅಮಾವಾಸ್ಯೆಯ ನಂತರ ಹೇಗಿರುತ್ತೆ? ಗೋಚಾರ ಫಲ ಕಡೆ ಮೇಷದಲ್ಲಿ ಗುರು ಇದೆ ಚಿತ್ರ ರೂಪದಲ್ಲಿ ನೀವೆಲ್ಲ ನೋಡ್ತಾ ಬಂದಿದ್ದೀರಾ? ಚಿತ್ರ ರೂಪದಲ್ಲಿ ನೋಡೋಣ ಬನ್ನಿ ಇದು ಮೇಷ ರಾಶಿ ಮೇಷ ರಾಶಿಗೆ ಅಮಾವಾಸ್ಯೆ ಹನ್ನೆರಡನೇ ತಾರೀಖಿನಂದು ತುಂಬಾ ಸಂಕಟಮಯವಾಗಿದೆ ಕಷ್ಟಗಳು ನಷ್ಟಗಳು ಅನುಭವಿಸುವಂತ ದಿವಸ ತುಂಬಾ ಹುಷಾರಾಗಿರಿ ಆಮೇಲೆ ಮೂಲಾ ನಕ್ಷತ್ರದಲ್ಲಿ ಅಮಾವಾಸ್ಯೆಯ ಒಂದು ದಿವಸದ ನಂತರ ಕ್ರಮೇಣವಾಗಿ ನಿಮಗೆ ದೋಷ ದೂರ ಆಗುತ್ತೆ.
ಇಲ್ಲಿದೆ, ಸೂರ್ಯ ಮತ್ತೆ ಕುಜ ಅರ್ಥ ಮಾಡಿಕೊಳ್ಳಿ. ಎಲ್ಲಿ ನೋಡಿದ್ರು ಬೆಂಕಿಯಿಂದ ಅಪಘಾತಗಳು ದೀಪಾವಳಿ ಸಮಯದಲ್ಲಿ ಬೆಂಕಿ ತಗಲಿ ಆಗಿದೆ. ಆಮೇಲೆ ಇಲ್ಲಿ ತುಂಬಾ ಯುದ್ಧಗಳಿಂದ ಬೆಂಕಿಯಿಂದ ಎಷ್ಟು ನಷ್ಟವಾಗಿದೆ. ಚೆನ್ನಾಗಿ ಅರ್ಥ ಮಾಡಿಕೊಳ್ಳಿ. ಮೇಷ ರಾಶಿ, ಅಮಾವಾಸ್ಯೆ, ದಿವಸ ತುಂಬಾ ಸಂಕಟ ಇದೆ. ಆದರೆ ಬರೋ ವರ್ಷ ಗುರುಬಲ ಬರ್ತಾ ಇದೆ ಫಸ್ಟ್ ಮೇ ಇಂದ ಅಡ್ವಾನ್ಸ್ ಹೇಳ್ತಾ ಇದೀವಿ ಹ್ಯಾಪಿ ನ್ಯೂ ಇಯರ್ ಹೇಳಿ ಹನ್ನೊಂದರಲ್ಲಿ ಶನಿ ಆರ್ಥಿಕ ವಿದ್ಯ ಆಗುತ್ತೆ ಮೇಷ ರಾಶಿ ಅಶ್ವಿನಿ ಭರಣಿ ಕೃತಿಕಾ ಮುಂದೆ ಸಾಲ ಸೋಲ ಇರುತ್ತೆ.
ಮೆಕಾನಿಕಲ್ ಇಂಜಿನಿಯರಿಂಗ್ ಒಳ್ಳೆಯದು. ಬಲವಾಗಿದ್ದರೆ ನೀವು ಮೆಕ್ಯಾನಿಕಲ್ ಇಂಜಿನಿಯರ್ ಮಾಡಬಹುದು. ಕುಜ ಬಲವಾಗಿದೆ. ಎಲೆಕ್ಟ್ರಾನಿಕ್ ಗೆ ಬುಧ ಬಲವಾಗಿದೆ. ಕಂಪ್ಲಿಟ್ ಅರ್ಥಮಾಡಿಕೊಳ್ಳಿ. ಭಾಗ್ಯದಲ್ಲಿ ಬುಧ ಆಮೇಲೆ ಭಾಗ್ಯ ಶುಕ್ರವಾರ ಬಂದು ಬಿಟ್ಟಿದೆ. ಎಲ್ಲಿ ಮನೆ ಶುಕ್ರ ವಿವಾಹಾದಿ ಶುಭಕಾರ್ಯಕ್ಕೆ ಪ್ರಯತ್ನ ಪಡಬಹುದು. ಈಗ ಪ್ರಯತ್ನಪಟ್ಟರೆ ಬರುವ ವರ್ಷ ನಿಮಗೆ ಮದುವೆ ಆಗುವ ಯೋಗವಿದೆ ನೋಡಿ ಸ್ವಲ್ಪ ದೋಷ ಇದೆ ಸ್ವಲ್ಪ ಹುಷಾರಾಗಿರಿ ರವಿ ಕುಜ ಸೇರಿ ಇರೋದು ಇವತ್ತು ವಿಜ್ಞಾನಿಗಳು ಇದರ ಮೇಲೆ ಸಂಶೋಧನೆ ಮಾಡಬೇಕು ಯಾಕೆ ಬೆಂಕಿಯಿಂದ ಒಂದೆರಡು ತಿಂಗಳಿಂದ ಯುದ್ಧ ಗಳು ಪ್ರಾರಂಭವಾಗ ತಾನೆ ಅಕ್ಟೋಬರ್ ಏಳನೇ ತಾರೀಖಿಗೆ ಅಂತ ಹೇಳಿದೆ ಶಾಸ್ತ್ರದಲ್ಲಿ ಹೇಳುತ್ತಾರೆ ಎಬ್ಬಿಸಬಾರದು ಅಂತ ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.