ಸಾಮಾನ್ಯವಾಗಿ ಅಮವಾಸ್ಯೆ ಹುಣ್ಣಿಮೆ ಬಗ್ಗೆ ಜನರಿಗೆ ಭಯ ಇದೆ. ಜೊತೆಗೆ ಗೊಂದಲ ಕೂಡ ಇದೆ. ಅಮವಾಸ್ಯೆ ದಿನ ಏನು ಮಾಡಬೇಕು, ಏನು ಮಾಡಬಾರದು ಅನ್ನೋ ವಿಚಾರದ ಬಗ್ಗೆ ಈಗಲೂ ಕೂಡ ಜನರಿಗೆ ಬಹಳಷ್ಟು ಗೊಂದಲಗಳಿವೆ. ಅದೇ ರೀತಿ ಇದೇ ತಿಂಗಳ ಹದಿಮೂರನೇ ತಾರೀಖು ಅಮಾವಾಸ್ಯೆ ಇದೆ. ಆ ಅಮವಾಸ್ಯೆಗೆ ಒಂದು ವಿಶೇಷತೆ ಕೂಡ ಇದೆ. ಹಾಗಾದ್ರೆ ಈ ಅಮವಾಸ್ಯೆಯ ವಿಶೇಷತೆ ಏನು? ಯಾವ ರಾಶಿಯವರಿಗೆ ಶುಭ ಫಲ ಇದೆ, ಯಾವ ರಾಶಿಯವರಿಗೆ ಶುಭ ಫಲ ಇಲ್ಲ ಇದೆಲ್ಲದರ ಬಗ್ಗೆ ತಿಳಿಸಿಕೊಡ್ತೀವಿ ಪೂರ್ತಿ ಲೇಖನವನ್ನು ಓದಿ.
ಅಮವಾಸ್ಯೆ ಬಗ್ಗೆ ಮಾತನಾಡೋದಾದ್ರೆ ಅಮವಾಸ್ಯೆ ಅಂದ್ರೆ ಒಂದು ರೀತಿ ಜನರಿಗೆ ಗೊಂದಲ ಅಂದ್ರೆ ಭಯಪಡಬಾರದು ಬರಿ ಕೆಟ್ಟದ್ದ ಅಥವಾ ಅಲ್ಲಿ ಒಳ್ಳೆದು ಆಗುತ್ತೆ ಅನ್ನುವಂತಹ ಗೊಂದಲ ಇರುತ್ತದೆ ಜೊತೆಗೆ ಈಗ ಹದಿಮೂರನೇ ತಾರೀಖು ಮತ್ತೆ ಅಮವಾಸ್ಯೆ ಇದೆ ಅ 30 ಒಂದು ವಿಶೇಷತೆ ಇದೆ. ನೋಡಿ ಹಿಂದಿನ ಕಾಲದಲ್ಲಿ ಯಾರಾದರೂ ಹುಚ್ಚು ತರ ಆಡ್ತಾ ಇದ್ರೆ ಅವರಿಗೆ ಹೇಳ್ತಿದ್ರು ಏನಪ್ಪ ನೀನು ಅಮಾವಾಸ್ಯೆಲ್ಯಾ ಆಡಿದಂಗೆ ಆಡ್ತಿಯಲ್ಲ ಏನು ಆಗಿದೆ ಅಂತ ಮತ್ತೆ ಯಾವುದಾದರೂ ಮಗುನ್ ನೋಡಕ್ ಹೋದಾಗ ಮಗು ಗುಂಡಿ ಬಿದ್ದಾಗ ಹೇಳುತ್ತಿದ್ದರಲ್ಲ ನೋಡಿ ಮಗು ಎಷ್ಟ್ ಚೆನ್ನಾಗಿದೆ ಹುಣ್ಣಿಮೆ ಚಂದ್ರನ್ ತರ ಇದೆ ಅಂತ.
ಅಮಾವಾಸ್ಯೆಗೂ ಹಾಗೂ ಹುಣ್ಣಿಮೆಗೆ ಸಂಬಂಧ ಇದೆ ಹುಣ್ಣಿಮೆ ಚಂದ್ರ ಲಗ್ನದಲ್ಲಿದ್ದರೆ ಹುಟ್ಟುವ ಮಗು ಗುಂಡದಾಗಿರುತ್ತದೆ. ಡಿಸೆಂಬರ್ 13 2023 ರಂದು ವಿಶೇಷ ಅಮಾವಾಸ್ಯೆ ಇದೆ ಈ ಅಮಾವಾಸ್ಯೆ ಯನ್ನು ಶೂಲ ಅಮಾವಾಸ್ಯೆ ಅಂತ ಹೇಳ್ತಾರೆ ನೋಡಿ ಅಮಾವಾಸ್ಯೆ ಅಂದ್ರೆ ಕೆಟ್ಟದ್ದಲ್ಲ ಅದರಲ್ಲಿ ಒಳ್ಳೇದು ಕೂಡ ಇರುತ್ತೆ ನೋಡಿ ಕೆಲವೊಂದು ಸರ್ಜರಿಗಳನ್ನ ಅಮಾವಾಸ್ಯೆ ದಿನ ಮಾಡಿಸಿಕೊಳ್ಳಬೇಕು ಅಂತ ಹೇಳ್ತಾರೆ ಅಂದ್ರೆ ಸಕ್ಸಸ್ ಆಗುತ್ತೆ ಅಂತ ಈ ಶೂಲಾ ಅಮಾವಾಸ್ಯೆ ಏನಿದೆ ಈಗ ಡಿಸೆಂಬರ್ 13ನೇ ತಾರೀಕು ಬರೋದು ಅಮಾವಾಸ್ಯೆ ಏನಿದೆ ಇದರಲ್ಲಿ ಒಂದು ಒಳ್ಳೆಯದಿದೆ ಮತ್ತು ಕೆಟ್ಟದಿದೆ.
ಈ ಅಮಾವಾಸ್ಯೆ ಕೆಲವು ರಾಶಿಗಳು ಹಾಗೂ ಕೆಲವು ಲಗ್ನದ ಮೇಲೆ ದುಷ್ಪರಿಣಾಮವನ್ನು ಬೀರಲಿದೆ ನೋಡಿ ಈ ಅಮವಾಸ್ಯೆ ಎಂದು ಬುಧವಾರದಂದು ಈ ಪೂಜೆಯನ್ನು ಮಾಡಿದರೆ ಖಂಡಿತವಾಗಲೂ ನಿಮಗೆ ಪರಿಹಾರ ದೊರಕುತ್ತದೆ ನೋಡಿ ಯಾವುದೇ ರೀತಿ ಅನಾರೋಗ್ಯ ಇದ್ದವರು ಕೂಡ ಮಾಡಿಕೊಳ್ಳಬಹುದು ಎಲ್ಲ ರಾಶಿಯವರು ಕೂಡ ಮಾಡಿಕೊಳ್ಳಬಹುದು ಮತ್ತೆ ಕೆಲವರು ಹೇಳುತ್ತಾರೆ ನೋಡಿ ಹಣ ಇಸ್ಕೊಂಡು ಹೋದರು ಇನ್ನು ಕೊಟ್ಟಿಲ್ಲ ಅಥವಾ ಪಕ್ಕದ ಮನೆಯವರು ಮದುವೆಗೆ ಅಂತ ಒಡವೆನ ಇಸ್ಕೊಂಡ್ ಹೋದ್ರು ಕೊಟ್ಟಿಲ್ಲ ವಾಪಸ್ಸು ಅಂತ ಹೇಳುತ್ತಾರೆ.
ಇವರೆಲ್ಲರೂ ಈ ರೀತಿಯ ಪೂಜೆಯನ್ನು ಮಾಡ್ಕೊಂಡ್ರೆ ತಕ್ಷಣ ಒಳ್ಳೆಯ ಫಲ ಸಿಗುತ್ತದೆ. ನೋಡಿ ಸಂಬಂಧಿಕರಾಗಿರಲಿ ಅಕ್ಕಪಕ್ಕದ ಮನೆಯವರಾಗಲಿ ಯಾರಾದರೂ ಆಗಿರಲಿ ಅವರು ಬರುತ್ತಾರೆ ನೋಡಿ ಒಂದೆರಡು ಲಕ್ಷ ಕೊಡಿ ನಾನು ಒಂದು ವಾರದಲ್ಲಿ ಮೂರು ಲಕ್ಷ ಕೊಡ್ತೀನಿ ಅಂತ ಅಲ್ಲ ಹೇಳ್ಕೊಂಡು ಬರ್ತಾರೆ ಪಾಪ ಇವ್ರ್ ಏನ್ ಮಾಡ್ತಾರೆ ಹೌದು ಅಂತ ನಮ್ ಬಿಟ್ಟಿರ್ತಾರೆ ಯಾರತ್ರ ತಗೊಂಡು ಅಥವಾ ಏನಾದರೂ ಮಾರಿ ಎಲ್ಲ ಆಡ್ವಿಟ್ಟುತ್ತಾರೆ ಎಲ್ಲಾ ಮಾಡಿ ಕೊಡ್ತಾರೆ ಆದರೆ ಅವರು ವಾಪಸ್ ಕೊಡೋದೇ ಇಲ್ಲ ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.