ತುಂಬಾ ಜನ ಕಮೆಂಟ್ ಮಾಡಿದ್ರು ತುಂಬಾ ಕಷ್ಟ ಇದೆ ಏನಾದರೂ ಪರಿಹಾರ ತಿಳಿಸಿ ಕೊಡಿ ಅಂತ ಹಾಗಾಗಿ ನಾನು ಈ ದಿನ ಈ ದೇವಿಯ ಮಂತ್ರವನ್ನು ತುಂಬಾನೇ ಪವರ್‌ಫುಲ್ ಮಂತ್ರ. ಇದು ಸ್ನೇಹಿತರೆ ಹಾಗಾಗಿ ವಾರಿ ದೇವಿಯ ಮಂತ್ರವನ್ನು ತಿಳಿಸಿಕೊಡ್ತೀನಿ. ಅದರ ಜೊತೆ ₹10 ನಾವು ಏನು ಮಾಡಬೇಕು ಅಂತನೂ ತಿಳಿಸಿ ಕೊಡ್ತಾಇದ್ದೀನಿ. ಅದರ ಜೊತೆ ಅಮವಾಸ್ಯೆ ತಿಥಿ ಯಾವಾಗ ಪ್ರಾರಂಭ ಆಗುತ್ತೆ, ಎಷ್ಟು ಗಂಟೆಗೆ ಮುಕ್ತಾಯ ಆಗುತ್ತೆ ಅಂತಾನು ತಿಳಿಸಿಕೊಡ್ತಾ ಇದ್ದೀನಿ. ಕಾರ್ತಿಕ ಮಾಸದಲ್ಲಿ ಬಂದಿರುವಂತ ಈ ಅಮಾವಾಸ್ಯೆಯನ್ನು ನಾವು ಶೂಲ ಅಮವಾಸೆ ಅಂತ ಕರೀತೀವಿ.
ಇದು ಡಿಸೆಂಬರಲ್ಲಿ 12, 2023 ಬೆಳಿಗ್ಗೆ ಆರು ಘಂಟೆ 24 ನಿಮಿಷಕ್ಕೆ ಪ್ರಾರಂಭ ಆಗುತ್ತೆ. ಮಂಗಳವಾರ ಹಾಗೆ ನಮಗೆ ಮುಗಿಯೋದು ಯಾವಾಗ ಅಂತ ಅಂದ್ರೆ ಅದು 13ನೇ ತಾರೀಖು ಬುಧವಾರ ನಮಗೆ ಬೆಳಗಿನ 5:01 ಕ್ಕೆ ನಮಗೆ ಈ ಅಮವಾಸ್ಯೆ ಮುಕ್ತಾಯ ಆಗುತ್ತೆ. ಶುಕ್ರವಾರ ಮಂಗಳವಾರ ಹಾಗೇನೇ ಅಮವಾಸ್ಯೆ ಹುಣ್ಣಿಮೆ ಗಳಲ್ಲಿ ಈ ವಾರ ಈ ದಿವ್ಯ ಮಂತ್ರವನ್ನು ಈ ರೀತಿ ಮಾಡೋದ್ರಿಂದ ನಿಮಗೆ ತುಂಬಾನೇ ಪವರ್‌ಫುಲ್ ಮಂತ್ರ ಅಂತಾನೇ ಹೇಳಬಹುದು ಎಂತ ಹಣದ ಸಮಸ್ಯೆ ಇಂದು ಬಗೆಹರಿದಿದೆ ಎಷ್ಟೋ ಜನ ಸಾಲ ಮಾಡುತ್ತಾನೆ ಇದೀರಿ . ಅದು ತೀರಿಸುವುದಕ್ಕೆಆಗ್ತಿಲ್ಲ. ಮತ್ತೆ ಮತ್ತೆ ಸಾಲ ಆಗ್ತಾನೆ ಇದೆ. ಅದಕ್ಕೆ ಮತ್ತೆ ಇನ್ನೊಂದು ಸಲ ಮಾಡ್ತಾ ಇದ್ದೀನಿ. ಬಡ್ಡಿ ಕಟ್ಟುತ್ತಾನೆ ಇದ್ದೀನಿ ಇನ್ನು ಅಥವಾ ಇನ್ಯಾರಿಗೋ ದುಡ್ಡು ಕೊಡ್ತಿದೀನಿ ನಾನು ಎಷ್ಟೇ ಕೇಳಿದ್ರು ನನಗೆ ಅವರು ವಾಪಸ್ ಕೊಡುತ್ತಾನೆ ಇಲ್ಲ ಅದರಿಂದ ನನ್ನ ಸಂಬಂಧಗಳು ಕಲಕುತ್ತದೆ ಸಂಬಂಧಗಳಲ್ಲಿ ದುಡ್ಡು ಕೊಟ್ಟಿದ್ದೀನಿ. ಆದರೆ ಈಗ ನನ್ನ ಸಂಬಂಧನೆ ಹೋಗ್ತಾ ಇದೆ ಅನ್ನೋರು ಇಲ್ಲಿ ಇದೊಂದು ಕೆಲಸವನ್ನು ಮಾಡಿ.
ತುಂಬಾನೇ ಪ್ರಾಬ್ಲಂ ಆಗಿದೆ ಅನ್ನೋರು ಹಾಗೇ ಮಕ್ಕಳ ವಿದ್ಯಾಭ್ಯಾಸ ಕುಂಠಿತವಾಗಿದೆ ಯಾಕೋ ಮಕ್ಕಳು ಹೇಳಿದಂತೆ ಕೇಳುತ್ತಾನೆ ಇಲ್ಲ ಅನ್ನೋದು ಆಗಲಿ ಅಥವಾ ಮನೆಯಲ್ಲಿ ಸರಿಯಾಗಿ ನಿದ್ದೆನೆ ಬರ್ತಿಲ್ಲ ತುಂಬಾ ಯೋಚನೆಗೆ ಬರ್ತಾನೆ ಇಲ್ಲ,ಕಾಸಿಗಾಗಿ ತುಂಬ ನನ್ನ ಕಷ್ಟ ಪಡ್ತಾ ಇದ್ದೀನಿ ಮತ್ತೆ ಗಂಡ ಹೆಂಡತಿ ಸಂಬಂಧ ಚೆನ್ನಾಗಿಲ್ಲ ತುಂಬಾನೇ ಆರೋಗ್ಯ ಸಮಸ್ಯೆ ಇರುತ್ತೆ. ಒಬ್ಬರು ಆಸ್ಪತ್ರೆಗೆ ಹೋಗಿ ಬಂದರೆ ಸಾಕು, ಇನ್ನೊಬ್ಬರಿಗೆ ಹುಷಾರು ಇರುವುದಿಲ್ಲ. ಯಾವಾಗಲೂ ನಾವು ದುಡ್ಡು ಇಲ್ಲ ಬರಿ ಆಸ್ಪತ್ರೆಗೆ ತಿರುಗಾಟ ಮಾಡ್ತಾ ಇರುತ್ತೀರಿ. ತುಂಬಾ ದೀರ್ಘಕಾಲದ ಕಾಯಿಲೆಗಳು ತುಂಬಾ ಜಾಸ್ತಿ ಆಗ್ತಾ ಇದೆ. ಏನಾದ್ರೂ ಒಂದು ಮನೇಲಿ ಕಷ್ಟ ಇದ್ದೇ ಇರುತ್ತೆ. ಮನೆಯಲ್ಲಿ ಮಾಟ ಮಂತ್ರ ಒಂದು ದುಷ್ಟ ಶಕ್ತಿಗಳ ಕಾಟ ಆಗಿದ್ದು ಈ ರೀತಿ ಹೆಚ್ಚಾಗಿದೆ ಎಂದರು ಈ ಅಮಾವಾಸ್ಯೆಯ ದಿನ ಈ ರೀತಿಯಾಗಿ ನೀವು ವಾರಿದೇವಿ ಎಂತಹ ಸಮಸ್ಯೆಗಳಿದ್ದರೂ ವಾರಿ ದೇವಿ ಬಗೆಹರಿಸುತ್ತಾರೆ ಅಂತಾನೇ ಹೇಳ ಬಹುದು.
ಅದರಲ್ಲೂ ತುಂಬಾ ಪವರ್ ಫುಲ್ ಮಂತ್ರ. ಸ್ನೇಹಿತರೇ. ಹಾಗಾಗಿ ಈ ಸಾರಿ ನಾನು ಕೊಡ್ತಿರ ಈ ಮಂತ್ರವನ್ನು ನೀವು ತುಂಬಾ ಸಿಂಪಲ್ ಆಗಿದೆ. ಇನ್ನು ಕಷ್ಟಪಡಬೇಕಿಲ್ಲ. ಈ ರೀತಿಯಾಗಿ ಮಾಡುವುದರಿಂದ ನಿಮಗೆ ತುಂಬಾ ಒಳ್ಳೆಯದಾಗುತ್ತೆ. ತುಂಬಾನೇ ಕಷ್ಟಪಡ್ತಾ ಇರುವವರು ಮನೆಯಲ್ಲಿ ತುಂಬಾನೇ ಕಷ್ಟ ಇದೆ ಎಂದರು ನೀವು ಇದನ್ನು ಮಾಡಿಕೊಳ್ಳಬಹುದು. ಇದು ತುಂಬಾ ಸಿಂಪಲ್ ಆಗಿದೆ ನೀವು ಮನೆಯಲ್ಲಿ ಆರಾಮಾಗಿ ಮಾಡಿಕೊಳ್ಳಬಹುದು. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.