ಎಲ್ಲರ ಜೀವನದಲ್ಲೂ ಒಂದಲ್ಲ ಒಂಥರ ಕಷ್ಟ ಇದ್ದೇ ಇರುತ್ತೆ. ಆದರೆ ತುಂಬಾ ಜನಕ್ಕೆ ಬರಿ ಜೀವನ ಪೂರ್ತಿ ಕಷ್ಟ ಪಡ್ತಾನೆ ಇರ್ತಾರೆ. ಅವರಿಗೆ ಸುಖ ಅನ್ನೋದೇ ಇಲ್ಲ. ನೆಮ್ಮದಿ ಅನ್ನೋದೇ ಇರಲ್ಲ. ಇನ್ನು ಕೆಲವರು ಸುಖವಾಗಿ ಆರಾಮಾಗಿರ್ತಾರೆ. ಆದ್ರೆ ಕಷ್ಟ ಪಡವು ಕಷ್ಟಪಡ್ತಾನೆ ಇರ್ತಾರೆ ಸುಖವಾಗಿರಲು ಸುಖವಾಗಿ ಇರುತ್ತಾರೆ. ಈ ಬಂದಲ್ಲಿ ಬರಿ ಕಷ್ಟ ಪಡ್ತಾ ಇದ್ದೀನಿ, ನನಗೆ ಏನೇ ಮಾಡಿದ್ರೂ ಪರಿಹಾರ ಸಿಗ್ತಿಲ್ಲ ಯಾವುದೇ ಕೆಲಸಕ್ಕೆ ಕೈ ಹಾಕಿದ್ದು ಇದರಿಂದ ಪರಿಹಾರ ಸಿಗಲ್ಲ ತುಂಬ ಬೇಕಾದ ಪರಿಹಾರಗಳು ಮಾಡ್ಕೊಂಡಿದ್ದೀನಿ ಆದರೂ ನನಗೆ ಜೀವನ ದಲ್ಲಿ ನನಗೆ ನೆಮ್ಮದಿನೇ ಇಲ್ಲ ಸುಖ ಅನ್ನೋದೇ ಇಲ್ಲ. ಬರೀ ಕಷ್ಟ ಪಡ್ತಾಇದ್ದೀನಿ.
ಮನೆಲು ತುಂಬಾ ಕಷ್ಟ ಇದೆ. ಕಿರಿಕಿರಿ ನೆಮ್ಮದಿ ಇಲ್ಲದಂತೆ ಆಗಿದೆ ಆಫೀಸ್ ಅಲ್ಲಿ ಹೋಗಿ ಅಲ್ಲೂ ಕಷ್ಟ ಇದೆ. ನನಗೆ ಏನೇ ಮಾಡಿದ್ರು ನನಗೆ ನೆಮ್ಮದಿನೇ ಇಲ್ಲ ತುಂಬಾ ಕಷ್ಟ ಪಡ್ತಾ ಇದ್ದೀನಿ ಅನ್ನೋರಿಗೆ ಈ ದಿನ ನಾನು ತುಂಬಾನೇ ಪವರ್‌ಫುಲ್ ತಿಳಿಸಿ ಕೊಡ್ತಾ ಇದ್ದೀನಿ ಅದು ತುಂಬಾನೇ ಸಿಂಪಲ್ ಇದೆ ಮನೆಯಲ್ಲೇ ಮಾಡುವಂತಹ ಪರಿಹಾರ ಇದು ನಿಮಗೆ ದುಡ್ಡು ತುಂಬಾ ಖರ್ಚಾಗಲ್ಲ, ಮನೆಯಲ್ಲಿರುವ ವಸ್ತುಗಳಿಂದಲೇ ಮಾಡಿಕೊಳ್ಳುವಂತದ್ದು ಅದು ಯಾವುದು ಲಕ್ಷ್ಮಿಗೆ ತುಂಬಾನೇ ಪ್ರಿಯವಾದ ಕಲ್ಲುಪ್ಪು ಮತ್ತೆ ಸಾಸಿವೆ. ಸಾಸಿವೆ ಎಲ್ಲರ ಮನೆಯಲ್ಲೂ ಇದ್ದೇ ಇರುತ್ತೆ.
ಇದು ಎರಡು ಮನೆಯಲ್ಲೇ ಸಿಗುವಂತಹ ವಸ್ತುಗಳಿಂದ ನಾವು ಮಾಡಿಕೊಂಡು ನಾನೇ ಪವರ್ ಫುಲ್ ಅಂತ ಹೇಳಬಹುದು. ಅದರಲ್ಲೂ ಈ ಸಾರಿ ನಮಗೆ ಮಂಗಳವಾರ ಅಮವಾಸ್ಯೆ ಬಂದಿದೆ. ಹಾಗಾಗಿ ಮಂಗಳವಾರ ದಿನ ಅಮಾವಾಸ್ಯೆ ಬಂದರೆ ಇನ್ನಷ್ಟು ಒಳ್ಳೆದು ತುಂಬಾನೇ ಪವರ್‌ಫುಲ್ ಅಂತ ಹೇಳಬಹುದು. ಹಾಗಾಗಿ ಯಾರು ಮಿಸ್ ಮಾಡ್ಕೋಬೇಡಿ. ಈ ಪರಿಹಾರ ಎಲ್ಲರೂ ಮಾಡಿಕೊಳ್ಳಿ. ಉಪ್ಪು ಮತ್ತು ಸಾಸಿವೆ ಐದನೇ ಪರಿಹಾರ ಮಾಡ್ಕೋಬೇಕು ಅಂದ್ರೆ ಮಹಾಲಕ್ಷ್ಮಿಯ ಸ್ವರೂಪ ಉಪ್ಪು. ಹಾಗಾಗಿ ಉಪ್ಪಿನಿಂದ ನಾವು ಪರಿಹಾರ ಮಾಡ್ಕೊಳ್ಳೋದಿಂದ ಮಹಾಲಕ್ಷ್ಮಿ ನಮ್ಮಲ್ಲಿ ಶಾಶ್ವತವಾಗಿ ಉಳಿತಾಳೆ. ಮಹಾಲಕ್ಷ್ಮಿಯ ಆಶೀರ್ವಾದ ಸಿಗುತ್ತೆ. ನಮಗೆ ಲಕ್ಷ್ಮಿಗೆ ಪ್ರಿಯವಾದ ಈ ಉಪ್ಪು, ಈ ಉಪ್ಪಿನಿಂದ ಏನೇ ಪರಿಹಾರ ಮಾಡ್ಕೊಂಡ್ರು ನನಗೆ ಒಳ್ಳೆಯ ರಿಸಲ್ಟ್ ಸಿಗುತ್ತೆ.
ಶಾಸ್ತ್ರದಲ್ಲಿ ತಿಳಿಸಿರುವ ಪ್ರಕಾರ ಉಪ್ಪು ಮತ್ತೆ ಸಾಸಿವೆಯಿಂದ ನಾವು ಮಾಡಿಕೊಳ್ಳುವಂತ ಈ ಪರಿಹಾರವನ್ನು ಕೆಲವೇ ದಿನಗಳಲ್ಲಿ ಕೆಲವೇ ಗಂಟೆಗಳಲ್ಲಿ ನಮಗೆ ಪರಿಹಾರ ಸಿಗುತ್ತೆ. ಮಾನವನ ಜೀವನದಲ್ಲಿ ಇದು ಅತ್ಯಂತ ಮುಖ್ಯ. ಹಾಗಾಗಿ ಈ ದುಡ್ಡಿಗೋಸ್ಕರ ಎಷ್ಟೆಲ್ಲಾ ಕಷ್ಟ ಪಡ್ತಾ ಇರ್ತೀವಿ. ಬೆಳಗ್ಗೆಯಿಂದ ಸಾಯಂಕಾಲ ತನಕ ನಾವು ಕಷ್ಟಪಡ್ತಾನೆ ಇರ್ತೀವಿ. ಆದರೂ ನಮಗೆ ದುಡ್ಡು ಸರಿಯಾಗಿ ಬರ್ತಾ ಇಲ್ಲ, ಸಾಲ ತೀರಿಲ್ಲ. ಕೊಟ್ಟ ಸಾಲ ವಾಪಾಸ್ ಬರ್ತಾ ಇಲ್ಲ. ಕಷ್ಟಪಟ್ಟು ದುಡಿತಿದ್ವಿ. ಆದ್ರೂ ನಮಗೆ ಕೈ ಹತ್ತನೇ ಇಲ್ಲ. ಎಷ್ಟೇ ದುಡ್ಡು ಇದ್ರೂ ಮನೆಯಲ್ಲಿ ನೆಮ್ಮದಿ ಇಲ್ಲ. ಏನೇ ಕೆಲಸ ಮಾಡಬೇಕೆಂದ್ರು ದುಡ್ಡಿದ್ರೆ ಏನೇ ಕೆಲಸ ಮಾಡೋದು ಸಾಧ್ಯ ಇಲ್ಲ. ದುಡ್ಡಿಲ್ಲ ಅಂದ್ರೆ ಏನು ಮಾಡೋದಕ್ಕೆ ಆಗೋದಿಲ್ಲ ಸಂಪಾದನೆ ಮಾಡೋದಿಕ್ಕೆ ಮನುಷ್ಯ ಎಷ್ಟೆಲ್ಲ ಕಷ್ಟಪಡ್ತಾರೆ ಒಂದೊಂದು ರೀತಿಯಲ್ಲೂ ಕಷ್ಟ ಪಡ್ತಾ ಇರ್ತಾನೆ ಇಷ್ಟೆಲ್ಲ ಕಷ್ಟ ಪಡ್ತಾ ಇದ್ದೀನಿ ಕೆಲಸ ಮಾಡ್ತಾ ಇದ್ದೀನಿ ಆದ್ರೆ ನನಗೆ ಆದಾಯ ಮಾತ್ರ ಬರ್ತಾ ಇಲ್ಲ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.