ಜ್ಯೋತಿಷ್ಯ ಶಾಸ್ತ್ರ ಪ್ರಕಾರ ದ್ವಾದಶ ರಾಶಿಗಳಲ್ಲಿ ಎರಡನೇ ರಾಶಿ ವೃಷಭ ರಾಶಿ ಅವರಿಗೆ 2024 ನೇ ಹೊಸ ವರ್ಷದಲ್ಲಿ ಆದಾಯ ಖರ್ಚು, ಆರೋಗ್ಯ, ವಿದ್ಯಾಭ್ಯಾಸ ಹೇಗಿರುತ್ತೆ? ಹಾಗೇನೇ ಈ ವರ್ಷ ಬರ ಮಾಡಿಕೊಳ್ಳಬೇಕಾದ ವರ್ಷದ ಪರಿಹಾರದ ಬಗ್ಗೆ ಸಹ ನೋಡೋಣ. ಈ ವರ್ಷ ವೃಷಭ ರಾಶಿಯವರಿಗೆ ಆದಾಯ ಎರಡು ಖರ್ಚು ಎಂಟು ಗೋಚರಿಸ್ತಾ ಇದೆ. ಆದ್ದರಿಂದ ಆದಾಯಕ್ಕಿಂತ ಖರ್ಚು ಹೆಚ್ಚಾಗಿ ಗೋಚರಿಸುತ್ತಿರುವುದರಿಂದ ನೀವು ಅನಗತ್ಯ ಖರ್ಚುಗಳಿಗೆ ನೀವು ಬೀಗ ಹಾಕೋದು. ತುಂಬಾನೆ ಒಳ್ಳೆಯದು.
ಅಗತ್ಯವಿದ್ದಾಗ ಮಾತ್ರ ನೀವು ಖರ್ಚು ಮಾಡಿದರೆ ನೀವು ಒಂದು ಸ್ವಲ್ಪ ದುಡ್ಡನ್ನು ಉಳಿಸಬಹುದು. ಶನಿ ಭಗವಂತನು ಹತ್ತನೇ ಮನೆಯಲ್ಲಿ ಸಂಚಾರವನ್ನು ಮಾಡ್ತಾ ಇದ್ದಾರೆ. ಸಹಜವಾಗಿ ಹತ್ತನೇ ಸ್ಥಾನ ಅನ್ನೋದು ವೃತ್ತಿಗೆ ಸಂಬಂಧಿಸಿದ ಮನೆಯಾಗಿರುತ್ತದೆ. ಶನಿ ಭಗವಂತನು ಈ ರಾಶಿಯವರಿಗೆ ಮಿತ್ರನೇ ಆಗಿರೋದ್ರಿಂದ ವೃಷಭ ರಾಶಿಯವರಿಗೆ ಒಳ್ಳೆಯದನ್ನೇ ಮಾಡುತ್ತಾರೆ. ಶನಿ ಭಗವಂತನ ಕೃಪೆಯಿಂದ ನಿಮಗೆ ವೃತ್ತಿಯಲ್ಲಿ ವ್ಯಾಪಾರದಲ್ಲಿ ತುಂಬಾನೇ ಅನುಕೂಲ ವಾಗಿರುತ್ತೆ ಅಂತಾನೇ ಹೇಳಬಹುದು. ಶನಿ ಭಗವಂತನು ಹತ್ತನೇ ಮನೆಯಲ್ಲಿ ಇರುವುದರಿಂದ ಸಮಯವನ್ನ ಒಳ್ಳೆಯದಾಗಿ ಮಾಡಿದೆ. ನಿಮಗೆ ಕಷ್ಟ ಪಟ್ಟು ದುಡಿಯುವಂತೆ ಮಾಡ್ತಾರೆ. ವಿದೇಶದಲ್ಲಿ ನಿಮಗೆ ಒಳ್ಳೆ ಅವಕಾಶಗಳು ನಿಮಗೆ ಕೂಡಿ ಬರುತ್ತೆ.
ಇನ್ನು ಉದ್ಯೋಗ ನೋಡ್ಕೊಂಡ್ರೆ ಉದ್ಯೋಗದಲ್ಲಿ ಪ್ರಮೋಷನ್ ನಿಮ್ಮ ನ್ನ ಹುಡುಕಿಕೊಂಡು ಬರುತ್ತೆ ಅಂತಾನೆ ಹೇಳಬಹುದು. ನಿಮ್ಮ ನಿಮ್ಮ ಈ ವರ್ಷ ನಿಮಗೆ ಆದಾಯ ಸಹ ಹೆಚ್ಚಾಗಿರುತ್ತೆ. ಹೆಚ್ಚಿನ ಆದಾಯವನ್ನು ಸಹ ನೀವು ನೋಡುತ್ತೀರಿ ಅದು ಒಂದು ಏನು ಅಂದ್ರೆ ಕೆಲಸದಲ್ಲಿ ಹೆಚ್ಚಿನ ಒತ್ತಡ ಇರುತ್ತೆ. ಅದನ್ನ ನೀವು ಸೈಕೊ ಬೇಕು ಅಷ್ಟೇನೆ. ಈ ವರ್ಷ ನಿಮಗೆ ಮಾನಸಿಕ ಒತ್ತಡ ತುಂಬಾನೇ ಹೆಚ್ಚಾಗಿರುತ್ತೆ. ಇನ್ನು ಆರ್ಥಿಕ ಪರಿಸ್ಥಿತಿ ನೋಡ್ಕೊಂಡ್ರೆ ಮೊದಲರ್ಧದಲ್ಲಿ ಕೆಲ ಗ್ರಹ ಗಳು ಅನಾನುಕೂಲವನ್ನು ಮಾಡುವುದರಿಂದ ನಿಮಗೆ ಹೆಚ್ಚು ಖರ್ಚುಗಳು ಪರಿಸ್ಥಿತಿಗಳು ಹೆಚ್ಚು ಖರ್ಚು ಮಾಡುವ ಪರಿಸ್ಥಿತಿಗಳು ಬರಬಹುದು. ಒಂದು ಸ್ವಲ್ಪ ಹುಷಾರಾಗಿರಿ ಬೃಹಸ್ಪತಿ ಸಾಧಾರಣವಾಗಿ ಎಂಟನೇ ಮನೆ ಹತ್ತನೇ ಮನೆಗೆ ಅಧಿಪತಿ.
ಆದ್ದರಿಂದ ನಿಮಗೆ ಆದಾಯ ಖರ್ಚು ಈ ಎರಡನ್ನು ಸಮ ಪ್ರಮಾಣದಲ್ಲಿ ಮಾಡುತ್ತಾರೆ ಗುರು. ನಿಮ್ಮನೆಯಿಂದ ಹತ್ತನೇ ಮನೆಯಲ್ಲಿ ಸಂಚಾರ ಮಾಡುತ್ತಿರುವುದರಿಂದ ನಿಮಗೆ ಒಂದು ಕಡೆ ಲಾಭವನ್ನು ಸಹ ಕೊಡುತ್ತಾನೆ. ಹಾಗೆ ಇನ್ನೊಂದು ಕಡೆ ಖರ್ಚನ್ನು ಸಹ ತೋರಿಸುತ್ತಾ ಇರುತ್ತಾರೆ. ಈ ರಾಶಿಗೆ ಅಧಿಪತಿಯಾದ ಶುಕ್ರನು ಜನವರಿ 18 ನೇ ತಾರೀಖಿನಿಂದ ಜೂನ್ ಹನ್ನೊಂದನೇ ತಾರೀಖಿನವರೆಗೂ ನಿಮಗೆ ಅನುಕೂಲವಾದ ಪರಿಸ್ಥಿತಿಯಲ್ಲಿ ಇರ್ತಾರೆ. ಇತರ ಇರೋದ್ರಿಂದ ವೃಷಭ ರಾಶಿಯವರಿಗೆ ಆರ್ಥಿಕ ವಿಷಯದಲ್ಲಿ ಎಷ್ಟೇ ಕಷ್ಟ ಬಂದರೂ ಅದನ್ನು ನೀವು ತುಂಬಾ ಸುಲಭವಾಗಿ ಅದರಿಂದ ನೀವು ಹೊರ ಬರುತ್ತೀರಿ.
ನಿಮಗೆ ದುಡ್ಡುಗೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆ ಬಂದರೂ ಸಹ ಚಿಟಿಕೆ ಹೊಡೆಯುವಷ್ಟರಲ್ಲಿ ಅದರಿಂದ ನೀವು ದೂರ ಮಾಡಿಕೊಂಡಿದ್ದೀರಿ. ಅಷ್ಟು ಕೆಪಾಸಿಟಿ ನಿಮಗೆ ಇರುತ್ತೆ. ಜನವರಿ ಒಂದರಿಂದ ಏಪ್ರಿಲ್ ಎಂಟನೇ ತಾರೀಕಿನವರೆಗೂ ಬುಧನು ಸಹ ನಿಮಗೆ ತುಂಬಾನೇ ಅನುಕೂಲವಾದ ಪರಿಸ್ಥಿತಿಯಲ್ಲಿಯೇ ಇರುತ್ತಾರೆ. ಇದರಿಂದ ಸಹ ನಿಮಗೆ ಹಣಕ್ಕೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆಗಳು ಬರುವುದಿಲ್ಲ. ಬಂದರೂ ಸಹ ಅದು ತುಂಬಾ ಬೇಗನೆ ದೂರ ಆಗುತ್ತೆ. ಇನ್ನೊಂದು ಕಡೆ ನೋಡ್ಕೊಂಡ್ರೆ ಅಧಿಪತ್ಯ ಆಗ ನಿಮ್ಮ ರಾಶಿಗೆ ಅಧಿಪತಿಯಾದ ಶುಕ್ರನು ತುಂಬಾನೇ ಅನುಕೂಲವಾಗಿದ್ದರೆ ಮತ್ತೊಂದು ಕಡೆ ಶನಿ ಭಗವಂತನು ಕೂಡ ಹಾಗೆ ತುಂಬಾನೇ ಅನುಕೂಲವಾಗಿ ಇರುತ್ತಾನೆ. ಇನ್ನೂ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.