ಈ ಒಂದು ಮಂತ್ರ ಸಾಕು ಲಕ್ಷ ಲಕ್ಷ ಸಾಲಗಳು 30 ದಿನದಲ್ಲಿ ತೀರುತ್ತದೆ.. ಇದು ನಿಜ

ಕಾಲ ಭೈರವ ಅಂದ್ರೆ ಶಿವನ ಸ್ವರೂಪ 64 ಬೈರವ ರೂಪದಲ್ಲಿ ಕಾಲಭೈರವನು ಪ್ರಮುಖನಾದವನು. ಕಾಲ ಅಂದ್ರೆ ಸಮಯವನ್ನು ಸೂಚಿಸುವವನು ಎಂದರ್ಥ. ಭೈರವನ ಪೂಜೆ ಮಾಡೋದ್ರಿಂದ ಏನು ಪ್ರಯೋಜನ ಅನ್ನೋದರ ಬಗ್ಗೆ ನಾವು ತಿಳಿದುಕೊಳ್ಳೋಣ ಬನ್ನಿ ಒಂದು ಕೈಯಲ್ಲಿ ತ್ರಿಶೂಲ ಮತ್ತೊಂದು ಕೈಯಲ್ಲಿ ಭಿಕ್ಷಾ ಪಾತ್ರೆ ಹಿಡಿದೇ ಕಾಲ ಭೈರವ ಕಪ್ಪು ಶ್ವಾನವನ್ನ ತನ್ನ ವಾಹನವನ್ನಾಗಿಸಿಕೊಂಡಿದ್ದಾನೆ. ಇಂತಹ ಕಾಲ ಭೈರವನನ್ನು ಪೂಜಿಸುವುದರಿಂದ ಜೀವನದಲ್ಲಿ ನಿಮ್ಮ ಸಮಯ ಸರಿಯಾಗಿದ್ರೆ ಕಾಲಭೈರವನ ಕೃಪೆಯಿಂದ ನಿಮ್ಮ ಸಮಯ ಉತ್ತಮ ವಾಗುತ್ತೆ. ಹಿಡಿದ ಕೆಲಸದಲ್ಲಿ ಯಶಸ್ಸು ಸಿಗುತ್ತೆ. ಹೊಸ ಹೊಸ ಅವಕಾಶ ಗಳು ಹುಡುಕಿಕೊಂಡು ಬರುತ್ತವೆ. ವ್ಯಾಪಾರ ವ್ಯವಹಾರದಲ್ಲಿ ಅಭಿವೃದ್ಧಿ ಹೊಂದಿ ಆರ್ಥಿಕ ಪರಿಸ್ಥಿತಿ ಉತ್ತಮ ವಾಗತ್ತೆ.

WhatsApp Group Join Now
Telegram Group Join Now

ಹಾಗೆ ಶನಿವಾರದ ದಿನ ಕಾಲಭೈರವನಿಗೆ ಪೂಜೆ ಸಲ್ಲಿಸುವುದರಿಂದ ಶನಿಯ ಕಾಟವೇನಾದ್ರೂ ಇದ್ರೆ ಕಡಿಮೆಯಾಗುತ್ತೆ ಅನ್ನೋ ನಂಬಿಕೆ ಇದೆ. ನಿಮಗೆ ಶತ್ರು ಬಾಧೆ ಜೀವ ಭಯವೇನಾದ್ರೂ ಇದ್ರೆ ನೀವು ಕಾಲಭೈರವನ ಆರಾಧಿಸುವುದು ಸೂಕ್ತ. ಇದರಿಂದ ನಿಮಗೆ ಧೈರ್ಯ ಬರುತ್ತೆ ಮತ್ತು ನಿಮ್ಮ ಮನಸ್ಸಿನಲ್ಲಿರುವ ನಕಾರಾತ್ಮಕ ಶಕ್ತಿಗಳ ಪ್ರಭಾವ ದೂರವಾಗಿ ಸಕಾರಾತ್ಮಕ ಶಕ್ತಿಗಳ ಪ್ರಭಾವ ಹೆಚ್ಚಾಗುತ್ತೆ. ಶತ್ರು ಬಾಧೆ ಜೀವ ಭಯವಿಲ್ಲ. ಕಡಿಮೆಯಾಗುತ್ತೆ. ಸಾಲ ಮಾಡಿಕೊಂಡು ತೀರಿಸುವುದಕ್ಕಾಗಿ ಒದ್ದಾಡ್ತಾ ಇದ್ರೆ ಹಣ ಕಾಸಿನ ಸಮಸ್ಯೆ ಹೆಚ್ಚಾಗಿದ್ರೆ ಮನೆಯಲ್ಲಿ ಯಾವಾಗಲೂ ಕಲಹವೇ ಹೆಚ್ಚಾಗಿದ್ದರೆ ಕಾಲಭೈರವನ ಪೂಜೆ ಮಾಡಿದ್ರೆ ಎಲ್ಲ ಸಮಸ್ಯೆಗಳು ದೂರವಾಗುತ್ತವೆ. ಕಾಲಭೈರವನಿಗೆ ಸಂಬಂಧಿಸಿದ ಸ್ತೋತ್ರವನ್ನು ಪ್ರತಿದಿನ ಪಠಿಸೋದು ಅಥವಾ ಆಲಿಸೋದು ಕೂಡ ಉತ್ತಮ.

See also  ಕೆಟ್ಟ ಕಣ್ಣು ದೃಷ್ಟಿ ನಿವಾರಣೆಗೆ ಈ ಕೆಲಸ ಮಾಡಿ ಸಾಕು..ಬಹಳ ಪರಿಣಾಮಕಾರಿ ಪರಿಹಾರ

ಇದನ್ನ ಕೇಳೋದ್ರಿಂದ ಸಕಲ ಪಾಪಗಳು ನಾಶವಾಗುತ್ತವೆ ಮತ್ತು ಕಾಲಭೈರವನ ಕೃಪೆ ಸದಾಕಾಲ ನಿಮ್ಮ ಮೇಲಿರುತ್ತೆ. ಈಗ ನಾವು ಹೇಳುವ ಮಂತ್ರವನ್ನ ಒಂದು ಪುಸ್ತಕದಲ್ಲಿ ಬರೆದಿಟ್ಟುಕೊಳ್ಳಿ. ಈ ಮಂತ್ರವನ್ನು ಹೇಳಿದರೆ ಯಾವುದೇ ರೀತಿಯ ಸಮಸ್ಯೆಯನ್ನಾದರೂ ನೀವು ಬಗೆಹರಿಸಿಕೊಳ್ಳಬಹುದು. ಈ ಮಂತ್ರವನ್ನು ಒಂದು ಬಾರಿ ನೀವು ಪಠಿಸಿದರೆ ಸಾಕು ನಿಮ್ಮ ಕಷ್ಟವೆಲ್ಲ ದೂರವಾಗುತ್ತೆ. ನಿಮ್ಮ ಜೀವನ ಬದಲಾಗುವುದು 100 ಕ್ಕೆ 100 ಸತ್ಯ ನೀವು ಎಲ್ಲಿಯೂ ಈ ಮಂತ್ರವನ್ನು ಕೇಳಿದುದಕ್ಕೆ ಸಾಧ್ಯನೇ ಇಲ್ಲ. ಯಾಕಂದ್ರೆ ಇದು ಬಹಳ ಶಕ್ತಿಶಾಲಿ ಮಂತ್ರವಾಗಿದೆ. ನೀವು ಈ ಒಂದು ಮಂತ್ರವನ್ನ ಪುಸ್ತಕದಲ್ಲಿ ಮೊದಲು ಬರೆದುಕೊಳ್ಳಬೇಕು. ಹಾಗೆ ಅದಕ್ಕೆ ಅರಿಶಿನ ಕುಂಕುಮ ಹಾಕಿ ಪೂಜೆಯನ್ನು ಮಾಡಬೇಕು.

ನಂತರ ಒಂದು ವಸ್ತುವನ್ನು ಇಟ್ಟು ಭಕ್ತಿಯಿಂದ ಪೂಜೆಯನ್ನು ಮಾಡಿದ ನಂತರ ಈ ಮಂತ್ರವನ್ನು ಹೇಳೋದಕ್ಕೆ ಶುರು ಮಾಡಬೇಕು. ಆದ್ರೆ ಈ ಮಂತ್ರ ಜಪ ಮಾಡೋದಕ್ಕೆ ಕೆಲವು ನಿಯಮಗಳಿವೆ. ಮೊದಲನೆಯದಾಗಿ ಸ್ನಾನ ಮಾಡಿ ಮಡಿ ಆಗಿರಬೇಕು ಪ್ರತಿದಿನ ಒಂದೇ ಜಾಗದಲ್ಲಿ ಕೂತು ಈ ಮಂತ್ರವನ್ನು ಜಪ ಮಾಡಬೇಕು ಬೇರೆ ಬೇರೆ ಜಾಗದಲ್ಲಿ ಈ ಮಂತ್ರವನ್ನು ಹೇಳುವುದು ತಪ್ಪು ಮಂತ್ರ ಹೀಗಿದೆ, ಓಂ ನಮೋ ಭಗವತೆ ಸ್ವರ್ಣಕರ್ಷಣೆಯ ಧನ, ಧಾನ್ಯ ವೃದ್ಧಿ ಕರಾಯ ಶೀಘ್ರ ಧನ, ಧಾನ್ಯ, ಸ್ವರ್ಣ ದೇಹಿ ದೇಹಿ ವೇಸ್ ಯಸ್ಯ ಕುರು ಕುರು ಸ್ವಾಹಾ ಇದು ಅತ್ಯಂತ ವಿಶೇಷವಾದ ಶಕ್ತಿಶಾಲಿ ಮಂತ್ರ ಇದಕ್ಕೆ ವಿಶೇಷವಾದ ಶಕ್ತಿ ಇದೆ. ಈ ಮಂತ್ರವನ್ನ ಯಾರು ಬೇಕಾದರೂ ಪಠಿಸಬಹುದು. ಇದನ್ನು ಭಕ್ತಿ ಮತ್ತು ಶ್ರದ್ಧೆಯಿಂದ ಪಠಿಸಬೇಕು ಈ ಮಂತ್ರವನ್ನು ಪಠಿಸುವಾಗ ಒಂದು ಸಮಯವನ್ನು ನಿಗದಿಪಡಿಸಿಕೊಳ್ಳಿ ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

See also  ಕೆಟ್ಟ ಕಣ್ಣು ದೃಷ್ಟಿ ನಿವಾರಣೆಗೆ ಈ ಕೆಲಸ ಮಾಡಿ ಸಾಕು..ಬಹಳ ಪರಿಣಾಮಕಾರಿ ಪರಿಹಾರ

[irp]


crossorigin="anonymous">