ಮದುವೆಯಾದ ಮೂರು ತಿಂಗಳಿಗೆ ನನ್ನ ಗಂಡ ಸತ್ತು ಹೋದ ಆದರೆ ಅವನು ಸಾಯೋದಕ್ಕಿಂತ ಮುಂಚೆ ಒಬ್ಬ ಮುದುಕನ ಫೋಟೋವನ್ನು ತೋರಿಸಿ ನಾನು ಸತ್ತ ಮೇಲೆ ಇವನನ್ನು ಮದುವೆಯಾಗುವಂತ ಹೇಳುತ್ತಿದ್ದ ನಾನು ನೋಡಿದರೆ 21 ವರ್ಷದ ಹುಡುಗಿಯ ಫೋಟೋದಲ್ಲಿರುವ ನನ್ನನ್ನು ನೋಡಿದರೆ 71 ವರ್ಷದವನು ನನ್ನ ಗಂಡನ ಆಸೆಯಂತೆ ಮದುವೆಯಾಯಿತು.
ಅವನ ಸತ್ಯ ಮೇಲೆ ನಂತರ ತಿಳಿಯಿತು ಆ ಮುದುಕ ಬೇರೆ ಯಾರು ಅಲ್ಲ ಅವನು, ನನ್ನೆಸರು ಕಿನ್ನರಿ ಅಪ್ಪ ಅಮ್ಮನ ಮುದ್ದಿನ ಮಗಳು ಮದುವೆಯಾಗಿ ಸುಮಾರು ವರ್ಷಗಳು ಆದಮೇಲೆ ನಾನು ಹುಟ್ಟಿದ ಅದಕ್ಕೆ ಅಪ್ಪ ಅಮ್ಮನಿಗೆ ನಾನು ಎಂದರೆ ತುಂಬಾ ಇಷ್ಟ ಅವರು ನನ್ನನ್ನು ಎಂದಿಗೂ ಕೂಡ ಮಗಳು ಅಂತ ಸಾಕಿಲ್ಲ ಮಗನಂತೆ ಪ್ರೀತಿ ಕೊಟ್ಟು ಸಾಕಿದ್ದಾರೆ ನನ್ನನ್ನು ಚೆನ್ನಾಗಿ.
ಓದಿಸಿದರು. ಈಗ ನಾನು ಒಂದು ಒಳ್ಳೆಯ ಪ್ರತಿಷ್ಠಿತ ಕಂಪನಿಯಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದೇನೆ ನಾನು ಯಾರನ್ನು ಇಷ್ಟಪಟ್ಟರೆ ಅವರನ್ನು ಮದುವೆ ಮಾಡುವುದಾಗಿ ಹೇಳಿದ್ದಾರೆ ನನಗೂ ಕೂಡ ಅವರ ಈ ನಿರ್ಣಯ ತುಂಬಾ ಇಷ್ಟವಾಯಿತು, ಬದುಕು ನನ್ನದು ಅಲ್ಲವೇ ಸಂಗಾತಿಯನ್ನು ನಾನೇ ಆಯ್ಕೆ ಮಾಡಿಕೊಂಡರೆ ಬದುಕು ಚೆನ್ನಾಗಿರುತ್ತೆ ಅಂತ ಒಮ್ಮೊಮ್ಮೆ.
ಅನಿಸುತ್ತಿತ್ತು ನಮ್ಮ ಆಫೀಸ್ನ ಬಾಸ್ ನೋಡಲು ತುಂಬಾ ಸುಂದರವಾಗಿದ್ದ ನನಗಿಂತ ಮೂರು ನಾಲ್ಕು ವರ್ಷ ದೊಡ್ಡವನು ಇರಬೇಕು ಅಷ್ಟೇ ಆಫೀಸಿನಲ್ಲಿರುವ ಪ್ರತಿ ಹುಡುಗಿಯರು ಅವರ ಜೊತೆ ಮಾತನಾಡಲು ಸಮಯವನ್ನು ಕಳೆಯಲು ಇಷ್ಟಪಡುತ್ತಿದ್ದರು ಆದರೆ ಅವನು ತುಂಬಾ ಸಭ್ಯಸ್ತ ಯಾರ ಹಿಂದೆಯೂ ಹೋಗುತಿರಲಿಲ್ಲ ನನ್ನ ಮತ್ತು ಅವನ ಸ್ವಭಾವ.
ಒಂದೇ ರೀತಿ ಇದ್ದಿದ್ದರಿಂದ ಇಬ್ಬರು ಕೂಡ ಒಬ್ಬರನ್ನು ಒಬ್ಬರು ಮನಸ್ಸಿನಲ್ಲಿ ಇಷ್ಟಪಡಲು ಶುರು ಮಾಡಿದ್ದೆವು ಕೊನೆಗೆ ಒಂದು ದಿನ ನಮ್ಮ ಬಾಸ್ ಸಾಗರ್ ನನ್ನನ್ನು ಪ್ರಪೋಸ್ ಮಾಡಿದರು ನೀವು ನಾನು ಇಷ್ಟಪಟ್ಟರೆ ನಿಮ್ಮ ಮನೆಗೆ ಬಂದು ಹೆಣ್ಣನ್ನು ಕೇಳುವ ಶಾಸ್ತ್ರವನ್ನು ಇಟ್ಟುಕೊಳ್ಳುತ್ತೇನೆ ಅಂತ ರೋಗಿ ಬಯಸಿದ್ದು ಹಾಲು ಅನ್ನ ವೈದ್ಯರು ಹೇಳಿದ್ದು ಹಾಲು ಅನ್ನ ಅಂತ.
ಅನಿಸಿತ್ತು. ನನ್ನ ಮನಸ್ಸಿನಲ್ಲೂ ಕೂಡ ಎಷ್ಟೋ ದಿನಗಳಿಂದ ಅದೇ ಬಯಕೆ ಕಾಣುತ್ತಿತ್ತು. ನಾನು ಒಪ್ಪಿಕೊಂಡೆ ನಂತರ ಮನೆಗೆ ಬಂದು ಕೇಳಿದಾಗ ಮನೆಯವರೆಲ್ಲ ಬಹಳ ಖುಷಿಯಿಂದ ಒಪ್ಪಿಕೊಂಡರು ಅದೃಷ್ಟವಂತರಿಗೆ ಮಾತ್ರ ಸಾಗರ ರೀತಿ ಒಳ್ಳೆಯ ಹುಡುಗ ಸಿಗುವುದು ಅನ್ನುವ ರೀತಿ ನಮ್ಮ ವಟಾರದ ಎಲ್ಲಾ ಹೆಂಗಸರು.
ಮಾತನಾಡುತ್ತಿದ್ದರು ಆದರೆ ಈ ಮದುವೆಗೂ ಕೂಡ ಒಂದು ವಿಜ್ಞ, ಸಾಗರ್ನೆ ತಂದೆ ತಾಯಿಗೆ ಈ ಮದುವೆ ಇಷ್ಟವಿರಲಿಲ್ಲ ನಾವು ಮಧ್ಯಮ ವರ್ಗದವರಾಗಿದ್ದರಿಂದ ಅವರು ಈಗಾಗಲೇ ಅವನಿಗೆ ಒಂದು ಒಳ್ಳೆಯ ಶ್ರೀಮಂತರ ಮನೆಯ ಹುಡುಗಿಯನ್ನು ಮದುವೆಗೆ ಗೊತ್ತು ಮಾಡಿದ್ದರು ಆದರೆ ಸಾಗರ್ ನನ್ನನ್ನು ಬಿಟ್ಟು ಯಾರನ್ನು ಮದುವೆಯಾಗುವುದಿಲ್ಲ ಮದುವೆ ಆದರೆ ನನ್ನನ್ನು.
ಮಾತ್ರ ಇಲ್ಲವಾದರೆ ಜೀವನ ಪರ್ಯಂತ ಬ್ರಹ್ಮಚಾರಿಯಾಗಿರುತ್ತೇನೆ ಅಂತ ಬೆದರಿಕೆ ಹಾಕಿದ್ದ ಕೊನೆಗೆ ಮಗನ ಮಾತಿಗೆ ಅವರು ತಲೆಬಾಗಲೇ ಬೇಕಾಯಿತು ಮದುವೆಗೆ ಒಪ್ಪಿಕೊಂಡರು ಮದುವೆಯನ್ನು ಸಾಗರ್ ಅವರ ದುಡ್ಡಿನಲ್ಲೇ ಮಾಡಿದ್ದರು ನನ್ನ ತಂದೆ ತಾಯಿಗೆ ಒಂದು ರೂಪಾಯಿ ಕೂಡ ಖರ್ಚಾಗಲಿಲ್ಲ ಅವರು ನನ್ನನ್ನು ಮದುವೆಯಾಗುತ್ತಿರುವುದು.
ಎಷ್ಟೋ ಜನ್ಮದ ಅವರ ಪುಣ್ಯದ ಫಲ ಅಂತ ಭಾವಿಸುತ್ತಿದ್ದರು. ಆದರೆ ಅದು ಸುಳ್ಳು ಅವರು ನನಗೆ ಸಿಕ್ಕಿದ್ದು ನನ್ನ ಅದೃಷ್ಟ ಒಮ್ಮೊಮ್ಮೆ ಅದೃಷ್ಟವನ್ನು ನೆನೆದು ಭಯವಾಗುತ್ತಿತ್ತು ಆ ಸಂದರ್ಭದಲ್ಲಿ ಸಾಗರ್ ನನ್ನ ಗಟ್ಟಿಯಾಗಿ ತಬ್ಬಿ ಕೊಳ್ಳುತ್ತಿದ್ದೇನೆ ಭಯದಿಂದ.ಹೆಚ್ಚಿನ ಮಾಹಿತಿಗಾಗಿ ತಪ್ಪದೇ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.