ಮನೆಗೆ ದರಿದ್ರ ಬರಲು ಈ 30 ಕಾರಣಗಳು ಅತಿ ಮುಖ್ಯವಾಗಿ ಕಾರಣವಾಗುತ್ತದೆ.. ನೋಡಿ..ಈ ತಪ್ಪು ಮಾಡದಿರಿ

ಮನೆಗೆ ದಾರಿದ್ರೆ ಬರಲು 30 ಕಾರಣಗಳು…. ಮನೆಗೆ ದಾರಿದ್ರೆ ಬರಲು ನಾವು ತಿಳಿದು ತಿಳಿಯದೆ ಮಾಡುವ ಈ 30 ತಪ್ಪುಗಳು ಕಾರಣ 1. ಊಟ ಮಾಡುವ ವೇಳೆಗೆ ಅನವಶ್ಯಕವಾಗಿ ಯೋಚನೆಗಳು ಮಾಡಿ ತಟ್ಟೆಯ ಮುಂದೆ ಕಣ್ಣೀರು ಹಾಕುತ್ತಾರೆ 2. ಹೆಣ್ಣು ಮಕ್ಕಳು ತಟ್ಟೆಯನ್ನು ನೆಲದ ಮೇಲೆ ಇಟ್ಟು ಊಟವನ್ನು ಮಾಡುವುದಿಲ್ಲ ಬದಲಾಗಿ ತೊಡೆಯ ಮೇಲೆ ಇಟ್ಟುಕೊಂಡು.

WhatsApp Group Join Now
Telegram Group Join Now

ಊಟವನ್ನು ಮಾಡುತ್ತಾರೆ ಹೀಗೆ ಮಾಡಬಾರದು ಇದನ್ನು ರೋಗಿಗಳು ದಿನದಟ್ಟರು ತೊಡೆಯ ಮೇಲೆ ಇಟ್ಟು ಊಟವನ್ನು ಮಾಡುತ್ತಾರೆ ಆದ್ದರಿಂದ ಊಟದ ತಟ್ಟೆಯನ್ನು ನೆಲದ ಮೇಲೆ ಇಟ್ಟು ಊಟವನ್ನು ಮಾಡಿ 3. ಮನೆಯ ಆವರಣದಲ್ಲಿ ಒಣಗಿದ ಗಿಡಗಳು ಇಡಬೇಡಿ ಇದರಿಂದ ಮನಸ್ಸಿನಲ್ಲಿ ಖಿನ್ನತೆ ಉಂಟಾಗುವ ಸಂಭವ 4. ಸಾಧ್ಯವಾದಷ್ಟು ದೇವರಿಗೆ ಮನೆಯ ಹೂಗಳಲ್ಲಿ.

ಅರ್ಪಿಸಲು ಪ್ರಯತ್ನ ಮಾಡಿ ಹೊರಗಡೆಯಿಂದ ತಂದ ಹೂವಿಗೆ ಮನೆಯ ನೀರನ್ನು ಸಿಂಪಡಿಸಬೇಕು ಶುದ್ಧ ಮಾಡಿ ನಂತರ ಉಪಯೋಗಿಸಬೇಕು 5. ನಿಂತ ಗಡಿಯಾರವು ಶುಭ ಲಕ್ಷಣ ಇದನ್ನು ಕೂಡಲೇ ಸರಿಪಡಿಸುವುದು ಉತ್ತಮ 6. ಮುಖ್ಯ ದ್ವಾರದ ಮುಂದೆ ಇರುವ ಮೆಟ್ಟಿಲುಗಳು ಬೆಸ ಸಂಖ್ಯೆಯಲ್ಲಿರಬೇಕು ಇದು ರಸ್ತೆಗಿಂತ ಸ್ವಲ್ಪ ಎತ್ತರವಾಗಿರಬೇಕು 7. ಮನೆಯಲ್ಲಿ ಹಿರಿಯರಿಗೆ.

ಮತ್ತು ತಂದೆ ತಾಯಿಯರಿಗೆ ಕಾಲು ಮುಟ್ಟಿ ನಮಸ್ಕಾರ ಮಾಡುವ ಪದ್ಧತಿಯನ್ನು ಮಕ್ಕಳಲ್ಲಿ ಬೆಳೆಸಿ ಹೆತ್ತವರಿಗೆ ಇದರ ಅವಶ್ಯಕತೆ ಇಲ್ಲದೆ ಇರಬಹುದು ಆದರೆ ಹೆತ್ತವರ ಆಶೀರ್ವಾದವು ಮಕ್ಕಳನ್ನು ನಿರಂತರ ರಕ್ಷಿಸಲು ಇದು ಅತ್ಯಂತ ಸಹಕಾರಿ 8. ದೇವರ ಕೋಣೆಯಲ್ಲಿ ಒಂಟಿ ದೀಪ ಉಡಿಸಬಾರದು ಸಣ್ಣ ದೀಪವಾದರೂ ಅಡ್ಡಿಯಿರಿ ಇಲ್ಲ ಎರಡು ದೀಪಗಳನ್ನು ಇಡಿ.

See also  ಈ ಐದು ರಾಶಿಗೆ ಗುರುಬಲ ಬರ್ತಿದೆ ನೀವು ಮುಟ್ಟಿದ್ದೆಲ್ಲಾ ಚಿನ್ನವಾಗುವ ಸಮಯ...ಆರಂಭವಾಗಲಿದೆ

9. ಚಾಪೆ ಬಳಸುತ್ತಿದ್ದರೆ ಮುಗುಚಿ ಹಾಕಬಾರದು 10. ಸಂಜೆ ಗುಡಿಸಿದ ಕಸವನ್ನು ಹೊರಗೆ ಹಾಕಬಾರದು 11. ಯಾವುದೇ ಹೊಸ ಬಟ್ಟೆ ಅಥವಾ ಒಡವೆಗಳನ್ನು ತೊಂದರೆ ಮೊದಲು ದೇವರ ಸನ್ನಿಧಾನದಲ್ಲಿಟ್ಟು ತೆಗೆದುಕೊಳ್ಳಬೇಕು 12. ಕುಲದೇವರಿಗೆ ಇಷ್ಟ ದೇವರಿಗೆ ಮನೆಯ ಎಲ್ಲಾ ಶುಭ ಕಾರ್ಯಗಳಲ್ಲಿ ಕಾಣಿಕೆಯನ್ನು ತೆಗೆದು ಇಡುವುದನ್ನು ರೂಢಿ ಮಾಡಿ 13. ಜೇಡರ ಬಲೆ.

ಮರೆಯಲ್ಲಿ ಕಟ್ಟಿದರೆ ತಕ್ಷಣ ನಿವಾರಿಸಿ ಅದು ಅಶುಭ ತರುವ ಸಂಕೇತ ಮನೆಯನು ಎಷ್ಟು ಶುಚಿಯಾಗಿ ಇಟ್ಟುಕೊಳ್ಳುತ್ತೇವೆ ಅಷ್ಟು ದೈವಿಕ ಕಳೆ ವೃದ್ಧಿಸುವುದು 14. ಮನೆಯ ಯಾವುದೇ ಜಾಗದಲ್ಲಿ ಪಾರಿವಾಳಗಳು ಮನೆ ಮಾಡಿದರೆ ಅದು ಕಷ್ಟಗಳು ಎದುರಾಗುವ ಸಂಕೇತ ಅವುಗಳ ಪ್ರಾಣ ಹಾನಿ ಆಗದಂತೆ ಅಲ್ಲಿಂದ ಓಡಿಸಬೇಕು 15. ಜೇನಿನ ಗೂಡು ಮನೆಯಲ್ಲಿ.

ಕಟ್ಟಬಾರದು ಸಾಧ್ಯವಾದಷ್ಟು ಮನೆಯೊಳಗೆ ಯಾವುದೇ ಜೀವಿಗಳಿಗೆ ಜೀವ ಹಾನಿ ಮಾಡಬೇಡಿ 16. ಬಾವಲಿಗಳು ಮನೆ ತರಹ ಹಾದಿನಲ್ಲಿ ವಾಸ ಮಾಡದಂತೆ ಎಚ್ಚರವಹಿಸಿ 17. ಹಿರಿಯರು ನಂಬಿಕೊಂಡು ಬಂದ ದೈವಗಳಿಗೆ ಅವರದ್ದೇ ಆದ ಸಂಪ್ರದಾಯಗಳಿಗೆ ಗೌರವ ತೋರಿಸುವುದು ನಮ್ಮ ಆದ್ಯ ಕರ್ತವ್ಯ 18. ಉತ್ತರ ದಿಕ್ಕಿಗೆ ತಲೆ ಮಾಡಿ ಮಲಗಬಾರದು ದಕ್ಷಿಣ.

ದಿಕ್ಕಿಗೆ ಮುಖ ಮಾಡಿ ನಿರಂತರ ಕುಳಿತುಕೊಳ್ಳುವ ವ್ಯವಸ್ಥೆ ಇರಬಾರದು 19. ಬರೀ ನೆಲದಲ್ಲಿ ಮಲಗುವುದಾಗಲಿ ಹರಿದ ವಸ್ತ್ರಗಳನ್ನು ಧರಿಸುವುದಾಗಲಿ ಮಾಡಬಾರದು 20. ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಸಂಧ್ಯಾ ಕಾಲದಲ್ಲಿ ದೇವರಿಗೆ ದೀಪ ಬೆಳಗುವ ಅಭ್ಯಾಸ ರೂಢಿ ಮಾಡಿ ಇದರಿಂದ ಮನೆಯಲ್ಲಿ ಸಾತ್ವಿಕ ವಾತಾವರಣ ವೃದ್ಧಿಯಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

See also  ಸೆಪ್ಟೆಂಬರ್ 18 ಮಹಾ ಚಂದ್ರಗ್ರಹಣ ಈ ರಾಶಿಗಳಿಗೆ ಕಾದಿದೆ ವಿಪರೀತ ಕಷ್ಟ 6 ರಾಶಿಗಳು ಯಾವುವು ನೋಡಿ

[irp]