ಶೂಲ ಅಮವಾಸ್ಯೆ ದಿನ ಹನ್ನೆರಡು ರಾಶಿಗಳ ಜೀವನ ಹೇಗಿರಲಿದೆ ನೋಡಿ.ಯಾವ ಪರಿಹಾರ ಪಾಲಿಸಬೇಕು

ಸಾಮಾನ್ಯವಾಗಿ ಅಮಾವಾಸ್ಯೆ ಹುಣ್ಣಿಮೆಯ ಬಗ್ಗೆ ಭಯ ಇರುತ್ತದೆ. ಜೊತೆಗೆ ಗೊಂದಲ ಇದೆ ಅಮಾವಾಸ್ಯೆ ದಿನ ಏನು ಮಾಡಬೇಕು ಏನು ಮಾಡಬಾರದೆಂಬುದರ ಬಗ್ಗೆ ಜನರಲ್ಲಿ ಈಗಲೂ ಸಹ ಗೊಂದಲಗಳಿವೆ.ಅದೇ ರೀತಿ ಇದೇ ತಿಂಗಳ 13ನೇ ತಾರೀಕು ಅಮಾವಾಸ್ಯೆ ಇದೆ ಈ ಅಮಾವಾಸ್ಯೆಗೆ ಒಂದು ವಿಶೇಷತೆ ಕೂಡ ಇದೆ. ಅಮಾವಾಸ್ಯೆ ವಿಶೇಷತೆ ಏನು? ಇದರ ಶುಭ ಅಶುಭ ಫಲ ಇದೆಲ್ಲದರ ಬಗ್ಗೆ ತಿಳಿದುಕೊಳ್ಳೋಣ.ಶಾಸ್ತ್ರದ ಪ್ರಕಾರ ಹುಣ್ಣಿಮೆಯಲ್ಲಿ ಎರಡು ಮೂರು ದಿನದ ಮುಂಚೆ ಚತುರ್ದಶಿ ತ್ರಯೋದಶಿ ಬರುತ್ತದೆ.ಬರುವಾಗ ಜನರಲ್ ಆಗಿ ಒಳ್ಳೆಯ ದಿನಗಳಲ್ಲ.ಆದರೆ ಹುಣ್ಣಿಮೆ ಕೆಲವು ವಿಷಯಗಳಿಗೆ ಒಳ್ಳೆಯದು. ಹುಣ್ಣಿಮೆಯಾದ ಮೇಲೆ ಮೊದಲನೆ ತಿಥಿ ಎರಡನೇ ತಿಥಿ ಬರುವುದು ಅದು ಅಮಾವಾಸ್ಯೆ ಗಿಂತ ಬಲಶಾಲಿಯಾಗಿರುತ್ತದೆ.

ಅಮಾವಾಸ್ಯೆ ಹುಣ್ಣಿಮೆ ಹಿಂದೆ ಮುಂದೆ ಚತುರ್ದಶಿ ಪಾಡ್ಯ ಬರುತ್ತದೆ ಆಗ ಹುಟ್ಟುವಂತಹವರು ಏನು ಯೋಚನೆ ಮಾಡದೆ ಎಂಜಾಯ್ ಮಾಡುತ್ತಾರೆ. 2023 ಡಿಸೆಂಬರ್ 13ನೇ ತಾರೀಕು ಬುಧವಾರ ವಿಶೇಷ ಅಮಾವಾಸ್ಯೆ ಉಂಟಾಗಲಿದೆ. ಈ ಅಮಾವಾಸ್ಯೆ ಹೆಸರು ಶೂಲ ಅಮಾವಾಸ್ಯೆ ಈ ಶೂಲ ಅಮಾವಾಸ್ಯೆ ಯಲ್ಲಿ ಒಂದು ಕೆಟ್ಟದ್ದು ಒಂದು ಒಳ್ಳೆಯದು ಇದೆ.ಈ ಶೂಲ ಅಮಾವಾಸ್ಯೆ ಬಹಳ ಅದ್ಭುತವಾದ ಒಳ್ಳೆಯದು ಇದೆ. ಈ ಅಮಾವಾಸ್ಯೆಯ ದಿನ ಒಂದು ಪರಿಹಾರ ಮಾಡಿಕೊಂಡರೆ ಬಹಳ ಒಳ್ಳೆಯದು ಇದನ್ನು ಎಲ್ಲ ರಾಶಿಯವರು ಮಾಡಿಕೊಳ್ಳಬಹುದು.

WhatsApp Group Join Now
Telegram Group Join Now

ದೀರ್ಘಕಾಲದ ಅನಾರೋಗ್ಯ ಸಮಸ್ಯೆ, ಹಣದ ವಿಷಯದಲ್ಲಿ ಮೋಸ, ಹಾಗೆ ವಿಪರೀತ ಶತ್ರು ಭಾದೆ ಪರಿಹಾರಕ್ಕೆ ಶೂಲ ಅಮಾವಾಸ್ಯೆ ಬಹಳ ಒಳ್ಳೆಯದು. ನಾವು ಹೇಳುವಾ ಪರಿಹಾರ ಗಳಿಂದ ಈ ಮೂರು ಚಿಂತೆಗಳು ಏಳು ತಿಂಗಳಿಂದ ಒಂದು ವರ್ಷದಲ್ಲಿ ದೂರವಾಗಬಹುದು. ಇದರಿಂದ ಮನಸ್ಸು ನಿರಳಾಗಿ ಖುಷಿ ಆಗಬಹುದು.ಮೊದಲನೆಯದಾಗಿ ನಾವು ಶೂಲ ಅಮಾವಾಸ್ಯೆ ಎಂಬುದರ ಬಗ್ಗೆ ತಿಳಿದುಕೊಳ್ಳೋಣ. ಶೂಲ ಎಂದರೆ ಚುಚ್ಚುವುದು ಈ ದಿನ ಎಲ್ಲರೂ ಸಂಪೂರ್ಣ ಸಸ್ಯಹಾರಿಗಳಾಗಿರಬೇಕು. ಅಮಾವಾಸ್ಯೆಯ ಇಂದಿನ ದಿನ ಹಾಗೂ ಮುಂದಿನ ದಿನ ಒಟ್ಟು ಮೂರು ದಿನ ಬ್ರಹ್ಮಚರ್ಯ ಪಾಲಿಸಬೇಕು. 13ನೇ ತಾರೀಕು ಶೂಲ ಅಮಾವಾಸ್ಯೆ ದಿನ ಬೆಳಿಗ್ಗೆ ಮೊದಲು ಆಂಜನೇಯ ಗುಡಿಗೆ ಹೋಗಬೇಕು.

ಹೋಗುವಾಗ ಜೊತೆಯಲ್ಲಿ ಎರಡು ಪಾಕೆಟ್ ಹಾಲು ಎರಡು ಪ್ಯಾಕೆಟ್ ಮೊಸರು ಎಳ್ಳೆಣ್ಣೆ ಹಾಗೂ ತುಳಸಿ ಆಹಾರವನ್ನು ಆಂಜನೇಯನಿಗೆ ಅರ್ಪಿಸಿ ಕುಟುಂಬದವರ ಹೆಸರಲ್ಲಿ ಅರ್ಚನೆ ಮಾಡಿಸಬೇಕು.

ಮನೆಗೆ ಬಂದ ನಂತರ ಮನೆಯ ಬ್ರಹ್ಮ ಸ್ಥಾನ ಅಥವಾ ದೇವರ ಮನೆ ದಕ್ಷಿಣಾಭಿಮುಖವಾಗಿ ಕುಳಿತು ಆಂಜನೇಯನ ಶೂಲ ಶ್ಲೋಕವನ್ನು 108 ಬಾರಿ ಜಪಿಸಬೇಕು. ನಂತರ ಮತ್ತೆ ಸಂಜೆ ಆಂಜನೇಯನ ಶ್ಲೋಕವನ್ನು 108 ಬಾರಿ ಜಪಿಸಬೇಕು. ಶೂಲಾ ಅಮಾವಾಸ್ಯೆ ದಿನ ಶನಿ ಹಾಗೂ ಯಮನ ಹೆದರಿಕೆ ಅಥವಾ ಸಾವಿನ ಹೆದರಿಕೆ ಇರುತ್ತೋ ಅವರು ವಿಭಿನ್ನ ರೀತಿಯಲ್ಲಿ ಹನುಮಂತನ ಮಂತ್ರಗಳನ್ನು ದಕ್ಷಿಣಭಿಮುಖವಾಗಿ ಕುಳಿತು ಜಪಿಸಿದರೆ ತೊಂದರೆಗಳು ದೂರವಾಗುತ್ತವೆ. ಆಂಜನೇಯನ ಶ್ಲೋಕ ಶ್ಲೋಕ ಯಾವುದೆಂದರೆ ” ಓಂ ನಮೋ ಹನುಮತೆ ರುದ್ರಾವತಾರಾಯ ಅಕ್ಷಿ ಶೂಲ ಪಕ್ಷ ಶೂಲ ಶಿರೋಭ್ಯಂತರ ಶೂಲ ಪಿತ್ತ ಶೂಲ ಬ್ರಹ್ಮರಾಕ್ಷಸ ಶೂಲ ಪಿಸಾಚ ಕುಲಚೆಂದನಂ ನಿವಾರಾಯ ನಿವಾರಾಯ ಸ್ವಾಹ ಓಂ ಹಂ ಹನುಮತೆ ರುದ್ರತ್ಮಕಾಯ ಹುಂ ಫಟ್” ಆಗಿದೆ.

ಈ ಶೂಲ ಅಮಾವಾಸ್ಯೆಯ ದಿನ ಆಂಜನೇಯನ ದೇವಸ್ಥಾನದಿಂದ ಬಂದು ದಕ್ಷಿಣಾಭಿಮುಖವಾಗಿ ಕುಳಿತು 108 ಬಾರಿ ಈ ಶ್ಲೋಕವನ್ನು ಜಪಿಸಿದರೆ ಏನು ತಿಂಗಳಿಂದ ಮುಂದುವರ್ಷದೊಳಗೆ ಎಂಥಾ ಕಠಿಣ ಸಮಸ್ಯೆಗಳಿದ್ದರೂ ಪರಿಹಾರ ಸಿಗುತ್ತದೆ.ರಾಶಿಫಲಕ್ಕೆ ಈ ಕೆಳಗಿನ ವಿಡಿಯೋ ನೋಡಿ.

[irp]