ಅಮಾವಾಸ್ಯೆ ಹಾಗೂ ಹುಣ್ಣಿಮೆಯ ದಿನ ಇದೊಂದು ಕೆಲಸವನ್ನು ಮಾಡಿಕೊಳ್ಳಿ ಕಣ್ಣು ದೃಷ್ಟಿ ದೋಷ ವಾಮಾಚಾರ ದೋಷ ಹಾಗೂ ಶನಿದೋಷಗಳು ದೂರವಾಗುತ್ತವೆ ನೋಡಿ ಸ್ನೇಹಿತರೆ ಕಣ್ಣು ದೃಷ್ಟಿ ದೋಷ ಎನ್ನುವಂತದ್ದು ತುಂಬ ಪವರ್ ಆಗಿ ಕೆಲಸ ಮಾಡುವಂಥದ್ದು ನಾವು ಏನೇ ವಸ್ತುವನ್ನು ತೆಗೆದುಕೊಂಡರು ನಮ್ಮ ಅಕ್ಕ ಪಕ್ಕದಲ್ಲಿ ಅಥವಾ ನಮ್ಮ ಸಂಬಂಧಿಕರಾಗಲಿ ಸ್ನೇಹಿತರಾಗಲಿ ಯಾರೂ ಕೂಡ ನಮ್ಮ ಮನೆಗೆ ಬಂದು ನಮ್ಮ ವಸ್ತುವನ್ನು ಕಂಡು ಹೊಟ್ಟೆಯಲ್ಲಿ ಉರಿಪಟ್ಟಿಕೊಳ್ಳುತ್ತಾರೆ.
ಇದರಿಂದ ಕಣ್ಣು ದೃಷ್ಟಿ ದೋಷ ಉಂಟಾಗುತ್ತದೆ ಕಣ್ಣು ದೃಷ್ಟಿ ದೋಷ ಎಂದರೆ ಇದು ಸಾಮಾನ್ಯದಲ್ಲ ಇದರಿಂದ ಹಣಕ್ಕೆ ಧಕ್ಕೆ ಬರುವ ಸಂಭವವಿರುತ್ತದೆ ಆದ್ದರಿಂದ ನಾವು ಕಣ್ಣು ದೃಷ್ಟಿ ದೋಷದಿಂದ ಸ್ವಲ್ಪ ಪರಿಹಾರವನ್ನು ತೆಗೆದುಕೊಳ್ಳುವುದು ಒಳ್ಳೆಯದು ನಾವು ಯಾರನ್ನಾದರೂ ಮದುವೆಗೆ ರೆಡಿ ಹಾಕೊಂಡು ಹೋಗ್ತಿವಿ ಒಳ್ಳೆಯ ಸೀರೆ ಒಡವೆಗಳನ್ನು ಹಾಕಿಕೊಂಡು ಹೋಗುತ್ತೇವೆ ಇದು ಕಣ್ಣು ದೃಷ್ಟಿ ದೋಷಕ್ಕೆ ಕಾರಣವಾಗಬಹುದು ಹಾಗೆ ಶನಿದೋಷದಿಂದ ಸ್ವಲ್ಪ ನಿಮಗೆ ದುಡ್ಡು ಹಣಕಾಸಿನಲ್ಲಿ ತೊಂದರೆ ಉಂಟಾಗುತ್ತದೆ ಸಾಡೇ ಸಾತಿ ಇರಬಹುದು ಅಥವಾ ಏನೇ ದೋಷಗಳಿದ್ದರೂ ಕೂಡ ಈ ರೀತಿ ನೀವು ಹುಣಿಮೆ ಅಥವಾ ಅಮಾವಾಸ್ಯೆ ಎಂದು ಈ ರೀತಿ ಮಾಡುವುದರಿಂದ ನಿಮ್ಮ ಎಲ್ಲ ದೋಷಗಳು ನಿವಾರಣೆಯಾಗುತ್ತವೆ
ನೋಡಿ ಕಣ್ಣು ದೃಷ್ಟಿ ದೋಷದಿಂದ ಒಂದು ಎರಡು ಸಮಸ್ಯೆಗಳಲ್ಲ ಹಲವಾರು ಸಮಸ್ಯೆಗಳು ಉಲ್ಬಣವಾಗುತ್ತವೆ ನಿಮಗೆ ಅನಾರೋಗ್ಯ ಉಂಟಾಗಬಹುದು ಅಥವಾ ನಿಮ್ಮ ಏನಾದರೂ ಮಾನಸಿಕತೆಲ್ಲಿ ಅಸ್ಥಿರತೆ ಉಂಟಾಗಬಹುದು ಈ ರೀತಿಯಾಗಿ ಒಂದಲ್ಲ ಒಂದು ಸಮಸ್ಯೆಗಳು ಉತ್ಪತ್ತಿಯಾಗುತ್ತಿರುತ್ತಾರೆ ನಿಮಗೆ ಜ್ವರ ಬಂದು ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿ ಅಲ್ಲಿ ಸ್ವಲ್ಪ ಹಣ ಖರ್ಚಾಗ ನೀವು ಯಾವುದಕ್ಕೂ ಹಣವನ್ನು ಎತ್ತಿಟ್ಟುಕೊಂಡಿರುತ್ತೀರಾ ಆದರೆ ಅದು ಇನ್ಯಾವದಕ್ಕೂ ಖಾಲಿಯಾಗುತ್ತದೆ ಈ ರೀತಿಯಾಗಿ ಆಗುವುದು ಇದೆಲ್ಲವೂ ಕೂಡ ಕಣ್ಣು ದೃಷ್ಟಿಯಿಂದಲೇ ಆಗಿರುವಂಥದ್ದು.
ಇತ್ತೀಚಿನ ದಿನಗಳಲ್ಲಿ ನೋಡಿ ಒಂದು ಸಣ್ಣ ಓದಿರುವಂತವರಿಗೂ ಕೂಡ 25 30,000 ಸಂಬಳದ ಕೆಲಸವೂ ಸಿಕ್ತಾ ಇದೆ ಅಂದರೆ ಎಲ್ಲರೂ ನೋಡುವಂತದ್ದು ದುಡ್ಡಿಗೆ ದುಡ್ಡಿಗೆಯಾಗಿ ತುಂಬಾ ಜನ ಹೋಗ್ತಿದ್ದಾರೆ ತಲೆಗಳೇ ದುಡ್ಡಿನ ಬಗ್ಗೆ ಓಡಾಡ್ತಾ ಇದೆ ಜನರಿಗೆ ಈಗ ಮತ್ತೆ ಯಾವುದೂ ಬೇಕಿಲ್ಲ ದುಡ್ಡು ಬಂದಿದ್ದರೆ ಸಾಕು ಅಂತ ದುಡ್ಡಿನ ಹಿಂದೆ ಹೋಗುತ್ತಿದ್ದಾರೆ ಬಂದ ದುಡ್ಡು ಒಳ್ಳೆಯ ಕೆಲಸಕ್ಕೆ ಖಾಲಿ ಆಗಬೇಕು ಆದರೆ ನಿಮಗೆ ಏನಾಗ್ತಿದೆ ಈಗ ಅಂತಂದ್ರೆ ಯಾವುದಕ್ಕೆ ಹಣವನ್ನು ನಿಮಗೆ ಖರ್ಚು ಮಾಡಬೇಕು ಅಂತ ಗೊತ್ತಾಗ್ತಾ ಇಲ್ಲ ಅದು ಯಾವ್ಯಾವುದಕ್ಕೂ ಖಾಲಿ ಆಗ್ತಾ ಇದೆ ನಿಮ್ಮ ಒಂದು ಚಿಕ್ಕ ಚಿಕ್ಕ ಕೆಲಸಗಳಿಗೆ ನೀವು ಎಷ್ಟೋ ದುಡ್ಡನ್ನು ಸುರಿಯುತ್ತಿದ್ದೀರಾ.
ಇದು ನಿಜವಾಗಲೂ ತಪ್ಪು ನೀವು ಹಿಂದೆ ಮುಂದೆ ಯೋಚಿಸದೆ ದುಡಿದ ಹಣವನ್ನು ಈ ರೀತಿ ವ್ಯಯ ಮಾಡುವುದು ಸರಿಯಲ್ಲ ಇದರಿಂದ ವ್ಯತ್ಯಯ ಉಂಟಾಗುತ್ತದೆ ಒಂದೊಂದು ಬಾರಿ ಹಣವನ್ನು ಖರ್ಚು ಮಾಡಲು ಕೈಯಲ್ಲಿ ಹಣ ಇರುವುದಿಲ್ಲ ಅಂತಹವರು ಈಗ ಸುಧಾಸ್ಕೊಂಡಿದೀನಿ ಮನೆ ಕಟ್ಟಿಕೊಂಡಿದ್ದೇನೆ ಅಂತ ಕೇಳಿದಾಗ ತುಂಬಾ ಸಂತೋಷವಾಗುತ್ತದೆ ಇದ್ದಕ್ಕಿದ್ದ ಹಾಗೆ ಏನಾದರೂ ಸಮಸ್ಯೆ ಉಂಟಾಗುವಂತದ್ದು ಕೆಲವರ ಹೇಳ್ತಾರೆ ಅದು ಅವರ ಹಣೆಬರಹ ಪೂರ್ವ ಜನ್ಮದ ಕರ್ಮಫಲಗಳು ಅಂತ ಅಲ್ಲ ಅದು ನಿಜವಾಗಿಯೂ ಇದೇ ಜನ್ಮದ ಫಲಗಳೇ ಆಗಿರುತ್ತವೆ ಕಣ್ಣು ದೃಷ್ಟಿ ದೋಷದಿಂದ ಕೂಡ ಹೀಗೆ ಆಗುತ್ತದೆ ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.