ಮನೆಯಲ್ಲಿ ಯಾರಾದರೂ ತೀರಿಕೊಂಡರೆ ಸಂಬಂಧಿಕರು ತೀರಿಕೊಂಡಾಗ ಒಂದು ವರ್ಷದ ಕಾಲ ಯಾವ ಆಚರಣೆ ಹೇಗೆ ಮಾಡಬೇಕು

ಮನೆಯಲ್ಲಿ ಯಾರಾದರೂ ತೀರಿಕೊಂಡಾಗ ಯಾವ ರೀತಿ ಪೂಜೆ ಹಾಗೂ ವೃತಾಚರಣೆಯನ್ನು ಮಾಡಬೇಕು ಎಂಬುದರ ಬಗ್ಗೆ ಶಾಸ್ತ್ರದಲ್ಲಿ ಏನು ಹೇಳಿದೆಯೋ ಅದರ ಬಗ್ಗೆ ನಿಮಗೆ ಸಂಪೂರ್ಣ ಮಾಹಿತಿಯನ್ನು ತಿಳಿಸಿಕೊಡುತ್ತೇನೆ.ಮನುಷ್ಯನು ಮರಣ ಹೊಂದಿದ ನಂತರ ಸೀದಾ ಯಮಲೋಕಕ್ಕೆ ಹೋಗಿ ಮತ್ತೆ ಯಾವ ಮನೆಯಲ್ಲಿ ಮರಣ ಹೊಂದಿದ್ದಾನೋ ಅದೇ ಮನೆಗೆ ಬರುತ್ತಾನೆ 13 ದಿನಗಳ ಕಾಲ ಅವನ ಆತ್ಮವಿ ಅಲ್ಲಿ ಸುತ್ತುತ್ತಿರುತ್ತೆ ಮತ್ತೆ ದೇಹದ ಒಳಗಡೆ ಸೇರುವ ಪ್ರಯತ್ನವನ್ನು ಮಾಡುತ್ತಾನೆ ಆದರೆ ಅವನಿಗೆ ಅದು ಸಾಧ್ಯವಾಗುವುದಿಲ್ಲ ಆ ಮನೆಯ ಸುತ್ತಮುತ್ತಲೆ ಹದಿಮೂರು ದಿನಗಳ ಕಾಲ ಇರುತ್ತಾನೆ.

WhatsApp Group Join Now
Telegram Group Join Now

ಅದಕ್ಕೆ ಮರಣ ಹೊಂದಿದ 12ನೇ ದಿನದಂದು ಅವನ ಕಾರ್ಯಕ್ರಮವನ್ನು ಮಾಡುತ್ತಾರೆ ಏಕೆಂದರೆ ಆತ್ಮಕ್ಕೆ ಮುಕ್ತಿ ಸಿಗುವಂತಹ ಮುಕ್ತಿ ಕೊಡುವಂತಹ ಒಂದು ಕಾರ್ಯಕ್ರಮವನ್ನು ಮಾಡಿ ಅವನನ್ನು ಸಿದಾ ಶಾಶ್ವತವಾಗಿ ಯಮಲೋಕಕ್ಕೆ ಸ್ವರ್ಗಕ್ಕೆ ಕಳಿಸುವಂತಹ ಒಂದು ಪ್ರಕ್ರಿಯೆ ಈ ಪ್ರಕ್ರಿಯೆಯನ್ನು ಮಾಡಲಾಗುತ್ತದೆ. ಅದಕ್ಕಾಗಿ ಮನೆಯಲ್ಲಿ 12 ದಿನಗಳ ಕಾಲ ನಿತ್ಯ ಪಿಂಡವನ್ನು ಇಟ್ಟು ದೀಪವನ್ನು ಹಚ್ಚುತ್ತಾರೆ ಏಕೆಂದರೆ ಆತ್ಮವು ಮನೆಯಲ್ಲಿಯೇ ಸುತ್ತುತ್ತಿರುತ್ತದೆ ಅದಕ್ಕೋಸ್ಕರನೇ ಈ ಪ್ರಕ್ರಿಯೆ ಏನು ಮಾಡಲಾಗುತ್ತದೆ.

ಹತ್ತು ದಿವಸ ಮನೆಯಲ್ಲಿ ಮೈಲಿಗೆಯನ್ನು ಆಚರಿಸುತ್ತೇವೆ ಅದು ಯಾಕೆ ಅಂತ ಅಂದ್ರೆ ಪಿಂಡ ಪ್ರಧಾನವನ್ನು ಮಾಡಿ ನೈವೇದ್ಯವನ್ನು ಮಾಡಿ ಕಾಗೆಗಳಿಗೆ ನೀಡುತ್ತಾರೆ ಏಕೆಂದರೆ ಆತ್ಮ ಚಿತ್ರಗಳು ಕಾಗೆ ರೂಪದಲ್ಲಿ ಇರುತ್ತಾರೆ ಎನ್ನುವ ಒಂದು ನಂಬಿಕೆ ಇದೆ ಅದಕ್ಕೆ ಅದನ್ನು ಕಾಗೆಗೆ ತಿನ್ನಲು ಕೊಡುತ್ತಾರೆ. ಅದಕ್ಕೆ ನಾವು ಆ 12 ದಿನಗಳ ಕಾಲ ಆತ್ಮಕ್ಕೆ ಒಂದು ರೀತಿಯ ತ್ರಾಸ್ ಆಗುತ್ತದೆ ಅದಕ್ಕಾಗಿ ರಂಗೋಲಿಯನ್ನು ಹಾಕುವುದು ಅಲಂಕಾರ ಮಾಡುವುದು ತಿಂಡಿಯನ್ನು ಮಾಡಿಕೊಂಡು ತಿನ್ನುವುದು ಈ ರೀತಿಯಾದಂತಹ ಕೆಲಸಗಳನ್ನು ಮಾಡಬಾರದು ಏಕೆಂದರೆ ಆತ್ಮವೂ ಎಲ್ಲರನ್ನು ಬಿಟ್ಟು ಹೋಗಿ ಅಲ್ಲೇ ಸುತ್ತು ಹೊಡೆಯುವಂತಹ ಕೆಲಸವನ್ನು ಮಾಡುತ್ತದೆ.

See also  ಗಾಬರಿ ಆಗ್ಬೇಡಿ ಈಶಾನ್ಯದಲ್ಲಿ ನೀರಿನ ಸಂಪ್ ಮಾಡಿದರೆ ಅಪಾಯ..ಆಕ್ಸಿಡೆಂಟ್ ಆಗುತ್ತೆ ಸತ್ಯ ಎಂದಿಗೂ ಕಹಿ

ಆತ್ಮಕ್ಕೆ ನೋವುಂಟು ಮಾಡುವ ಕೆಲಸವನ್ನು ಯಾವಾಗಲೂ ಮಾಡಬಾರದು ಅದಕ್ಕೆ ಹೇಳುವುದು ಯಾರಾದರೂ ಮರಣ ಹೊಂದಿದರೆ ಒಂದು ವರ್ಷಗಳ ಕಾಲ ನಾವು ಯಾವುದೇ ರೀತಿಯ ವಿಜೃಂಭಣೆಯನ್ನು ಮಾಡಬಾರದು ಅಂತ ಅದಕ್ಕಾಗಿ ನಾವು ಹತ್ತು ದಿನಗಳ ಮೈಲಿಗೆಯನ್ನು ಆಚರಿಸುತ್ತಿವೆ ಹತ್ತು ದಿನದ ನಂತರ ಆ ದೀಪವನ್ನು ಸ್ಮಶಾನಕ್ಕೆ ತೆಗೆದುಕೊಂಡು ಹೋಗಿ ಅಲ್ಲಿ ನೈವೇದ್ಯವನ್ನು ಮಾಡಿ ಬರುತ್ತೇವೆ.

ಅವರಿಗೆ ಎಲ್ಲಾ ಆಸೆಯು ಮುಗಿದಿದ್ದರೆ ಕಾಗೆಯ ರೂಪದಲ್ಲಿ ಬಂದು ಪಿಂಡವನ್ನು ಮುಟ್ಟಿ ಹೋಗುತ್ತಾರೆ ಒಮ್ಮೆ ಆಸೆಯುತಿರಲಿಲ್ಲ ಅಂದರೆ ಎಷ್ಟು ಕರೆದರೂ ಬರುವುದಿಲ್ಲ ಒಂದೊಮ್ಮೆ ಆಸೆಯುತಿರಲಿಲ್ಲ ಅಂತಾದರೆ ಅವರಿಗೆ ಆ ಪಿಂಡವು ಬೆಂಕಿಯ ಜ್ವಾಲೆ ತರ ಕಾಣುತ್ತಂತೆ ಅದಕ್ಕಾಗಿ ಆ ಪಿಂಡವನ್ನು ಕಾಗೆಗಳು ಮುಟ್ಟುವುದಿಲ್ಲ ನೀವು ನೋಡಿರಬಹುದು ಒಮ್ಮೊಮ್ಮೆ ಎಷ್ಟು ಕರೆದರೂ ಕೂಡ ಕಾಗೆಗಳು ಬರುವುದೇ ಇಲ್ಲ ಒಮ್ಮೊಮ್ಮೆ ಖುಷಿಯಿಂದ ಬಂದು ತಿಂದು ಹೋಗುತ್ತವೆ.

ನಂತರ ಸಪಿಂಡಿ ಶ್ರಾದ್ಧ ಮಾಡುತ್ತಾರೆ. ಹಿರಿಯರು ಮೊದಲಿನ ತಲೆಮಾರಿನವರು ಎಲ್ಲ ತೀರಿಕೊಂಡಿರುತ್ತಾರೆ ಅಲ್ವಾ ಅವರ ಜೊತೆ ಇವರನ್ನು ಸೇರಿಸಿ ಸಪಿಂಡಿ ಶ್ರಾದ್ಧ ಅಂತ ಮಾಡ್ತಾರೆ. ಒಟ್ಟು 14 ದಿನಗಳ ಕಾಲ ಪೆಂಡ ಪ್ರಮಾಣವನ್ನು ಮಾಡುತ್ತಾರೆ ಆರು ಪಿಂಡದಾನಗಳನ್ನು ನಾವು ಅವರಿಗೆ ಮಾಡುತ್ತೇವೆ ಒಟ್ಟು ಷೋಡಶ ಪಿಂಡದಾನಗಳು ಆದ್ಮೇಲೆ 13ನೇ ದಿವಸ ಕೊಡಗು ಕಜ್ಜಾಯಗಳನ್ನು ಮಾಡಿ ಅವರಿಗೆ ಅರ್ಪಿಸಿ ಆಮೇಲೆ ಉಳಿದವರು ತಿನ್ನುತ್ತಾರೆ. ಇನ್ನೂ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

See also  ಹಣ ಮತ್ತು ಐಶ್ವರ್ಯ ಬರಲು ಕೈಯಲ್ಲಿ ಇದನ್ನು ತೆಗೆದುಕೊಂಡು ಹೋಗಿ..ತುಂಬಾ ಧನಲಾಭ ನೋಡುವಿರಿ

[irp]


crossorigin="anonymous">