ಮೈಸೂರಿನ ಬಡ ರೈತನ ಮಗ ಹಾಸ್ಯ ಚಕ್ರವರ್ತಿಯಾಗಿ ಬೆಳೆದ ಬರೀ ನೋವು ಅವಮಾನಕರ ಜೀವನ

ಅಮ್ಮನ ಕಷ್ಟ ನೋಡಕ್ಕಾಗದೆ ಕಾಲೇಜು ಬಿಟ್ಟು ಗಾರೆ ಕೆಲಸ ಮಾಡ್ತಿದ್ದೆ… ನಾನು ವ್ಯವಸಾಯವಲ್ಲ ಮಾಡುತ್ತಾ ಇದ್ದೆ ಪಿಯುಸಿಗೆ ಬರುವಷ್ಟರಲ್ಲಿ ಜಮೀನನ್ನೆಲ್ಲ ನನ್ನ ಅಪ್ಪ ಮಾರಿಬಿಟ್ಟರು ಹಾಗಾಗಿ ನಮ್ಮಪ್ಪನಿಗೆ ನಾಲ್ಕು ಜನ ಹೆಣ್ಣು ಮಕ್ಕಳು ಅದಾದ ಮೇಲೆ ನಾನು ಹುಟ್ಟಿದ್ದು ಮದುವೆಯಾಗಲು ಹುಡುಗೀರು ಸಿಗದೆ ಎಷ್ಟೋ ಜನ ಒದ್ದಾಡುತ್ತಾ ತಾಯಿತ ಇದ್ದಾರೆ ಇನ್ನು ನಾನು ತುಂಬಾ.

WhatsApp Group Join Now
Telegram Group Join Now

ಇನ್ನೋಸೆಂಟ್ ಇದ್ದೆ ಬೆಂಗಳೂರಿಗೆ ಬಂದ ಮೇಲೆ ಹಾಳಾದೆ ಆಚೆ ಹೋಗಿದ್ದರೆ ಯಾಕೆ ಹೋಗಿದ್ದೆ ಎಂದು ಹೊಡೆಯುತ್ತಿದ್ದ ನನ್ನ ಅಪ್ಪ ಎಸ್ ಎಸ್ ಎಲ್ ಸಿ ಮಾಡಿರುವವನೇ ನಾನು ನಮ್ಮ ಮನೆಯಲ್ಲಿ ಎಲ್ಲಾ ನಮ್ಮ ವಂಶದಲ್ಲೇ ಯಾರು ಕೂಡ ಮಾಡಿಲ್ಲ ಸಾಲ ಎಂದರೆ ಹಾಗೆಲ್ಲ ಸಿಕ್ಕಾಪಟ್ಟೆ ಧರ್ಮದ ಬಡ್ಡಿ 10% ಈ ರೀತಿಯಾಗಿ ಹೀಗೆಲ್ಲ ಅವೆಲ್ಲ ಇಲ್ಲ ಅವರೆಲ್ಲ ಮಾಡುತ್ತಿದ್ದರು ಆಗ.

ನಮ್ಮ ತಾಯಿಯವರು ಕೂಡ ಮಾಡುತ್ತಿದ್ದರು ಬಿಡಿಸಬೇಕು ಎಂದೇ ನಮ್ ಕಾಲೇಜನ್ನು ಬಿಟ್ಟು ಕೆಲಸಕ್ಕೆ ಬಂದಿದ್ದು ನಮ್ಮ ತಾತನವರ ಅಪ್ಪನ ಹೆಸರಂತೆ ಅದಕ್ಕೆ ಇಟ್ಟರಂತೆ ಮೋಸ್ಟ್ಲಿ ಇಂಡಸ್ಟ್ರಿಯಲ್ಲಿ ದೊಡ್ಡಣ್ಣ ಆದ ಮೇಲೆ ಚಿಕ್ಕಣ್ಣ ಬರಬೇಕು ಎಂದು ಇತ್ತೇನೋ ಅನಿಸುತ್ತದೆ ಅದಕ್ಕೆ ಇಟ್ಟಿರಬೇಕು. ನಮ್ಮದು ಬಲ್ಲಹಳ್ಳಿ ಎಂದು ಊರು ನಮ್ಮ ತಂದೆ ಹೆಸರು ಬೈರೇಗೌಡ.

ನಮ್ಮ ತಂದೆಗೆ ನಾಲ್ಕು ಜನ ಹೆಣ್ಣು ಮಕ್ಕಳು ನಾನು ಒಬ್ಬ ಗಂಡು ಮಗ ಇದು ನಮ್ಮ ಕುಟುಂಬ ಈಗ ಸದ್ಯಕ್ಕೆ ನಮ್ಮ ತಂದೆ ಇಲ್ಲ 3 4 ವರ್ಷವಾಯಿತು ನಮ್ಮ ತಂದೆಯನ್ನು ಕಳೆದುಕೊಂಡು ನಮ್ಮ ಅಕ್ಕ ತಂಗಿ ಎಲ್ಲರೂ ಮದುವೆಯಾಗಿದ್ದಾರೆ ಅವರ ಪಡೆಯವರು ಇದ್ದಾರೆ ನಮ್ಮ ತಾಯಿ ನಾನು ಊರಿನಲ್ಲಿ ನಮ್ಮ ತಾಯಿ ಇರುತ್ತಾರೆ ಈಗಲೂ ಅಲ್ಲೇ ಒಬ್ಬರಿದ್ದಾರೆ ಎದುರಿನ ಮನೆ ಅಕ್ಕ.

See also  ಧಾರವಾಡದ ಈ ಸೂಪರ್ ಅತ್ತೆ ಸೊಸೆ ಈಗ ಇಡೀ ರಾಜ್ಯಕ್ಕೆ ಮಾದರಿ ಮನೆಯಲ್ಲೇ ಇದ್ದು 25 ಲಕ್ಷ ಗಳಿಕೆ

ಇರುವುದರಿಂದ ತೊಂದರೆ ಇಲ್ಲ ಹಾಗಾಗಿ ಅವರು ಅಲ್ಲೇ ಇದ್ದಾರೆ ಅವರು ಊರಿನಲ್ಲಿ ಇರುವುದರಿಂದ ಅವರು ಈ ಕಡೆ ಬೆಂಗಳೂರಿನ ಹತ್ತಿರ ಬರುವುದಿಲ್ಲ ಅವರಿಗೆ ಇದೆಲ್ಲಾ ಸೆಟ್ಟಾಗುವುದು ಇಲ್ಲ ಮಗ ಸ್ಟಾರ್ ಎಂದ ಹಾಗೇನಿಲ್ಲ ಅವಳು ಇಲ್ಲಿ ಬಂದರೆ ಜಾಸ್ತಿ ಯಾರನ್ನು ಕರೆಯುವುದಿಲ್ಲ ಬೆರೆಯುವುದು ಇಲ್ಲ ಇದು ಅವರಿಗೆ ಒಂದು ರೀತಿಯ ಜೈಲು ಅನಿಸುವ ಹಾಗೆ.

ಆಗುತ್ತದೆ ಅಲ್ಲಾ ಆದರೆ ಅವರು ಊರಿನಲ್ಲಿ ಆದರೆ ಬೆಳಗ್ಗೆ ತಿಂಡಿ ತಿಂದುಕೊಂಡು ಒಂದು ರೌಂಡ್ ಊರಿನ ಪೂರ್ತಿ ಓಡಾಡಿಕೊಂಡು ಎಷ್ಟು ವರ್ಷಗಳಿಂದ ಅವರು ಅಲ್ಲೇ ಇದ್ದು ಹುಟ್ಟಿ ಬೆಳೆದಿದ್ದೆಲ್ಲ ಕೂಡ ಅಲ್ಲೇ ಹಳ್ಳಿಯ ಜೀವನ ಎಂದರೆ ನಿಮಗೆ ಗೊತ್ತಿರುವ ಹಾಗೆ ಅವರಿಗೆ ಆರಾಮವಾಗಿ ಸಮಯ ಕಳೆಯುತ್ತದೆ ಇಲ್ಲಿ ಬಂದರೆ ಎಷ್ಟು ಸಮಯ ಎಂದು ಟಿವಿ ನೋಡುತ್ತಾರೆ ಡೈಲಿ.

ಅದನ್ನೇ ಮಾಡಿ ಬೋರ್ ಹೊಡೆದು ಹೋಗುತ್ತದೆ ಹಾಗಾಗಿ ಊರಿನಲ್ಲೇ ಆರಾಮವಾಗಿ ಇದ್ದಾರೆ ಅವರು ಆಮೇಲೆ ಅಲ್ಲಿ ಒಳ್ಳೆಯ ಗಾಳಿ ವಾತಾವರಣ ಇರುತ್ತದೆ ಹಾಗಾಗಿ ಅವರು ಅಲ್ಲೇ ಇರುವುದಕ್ಕೆ ಇಷ್ಟಪಡುತ್ತಾರೆ. ನಾನು ವ್ಯವಸಾಯ ಮಾಡುತ್ತಾ ಇದ್ದೆ ಪಿಯುಸಿಗೆ ಬರುವಷ್ಟರಲ್ಲಿ ನನ್ನ ತಂದೆ ಜಮೀನನ್ನ ಮಾರಿದರು ಹಾಗಾಗಿ ವ್ಯವಸಾಯ ಅಲ್ಲಿಗೆ ಕಟ್ ಆಯಿತು.

ಹಾಗಾಗಿ ಹಾಗೆಲ್ಲ ಏನಿತ್ತು ಎಂದರೆ ಹೆಣ್ಣು ಮಕ್ಕಳು ಮದುವೆ ಮಾಡುವುದು ತುಂಬಾ ಕಷ್ಟ ಇತ್ತು ಈಗಂತೂ ಹೆಣ್ಣು ಮಕ್ಕಳಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್ ಇದೆ ನಿಮಗೆ ಹುಡುಗಿ ಸಿಗುವುದೇ ಕಷ್ಟ ಇನ್ನೂ ವರದಕ್ಷಿಣೆ ಯಾರು ಕೊಡುತ್ತಾರೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

See also  ಸ್ಯಾಂಡಲ್ವುಡ್ ಗೆ ಎಂಟ್ರಿ ಕೊಟ್ಟಿರೋ ರಾಜಕಾರಣಿಕಗಳ ಮಕ್ಕಳು ಇವರೇ..ರಾಜಕಾರಣ ಬಿಟ್ಟು ಸಿನಿಮಾಗೆ ಬಂದವರು ಯಾರು



crossorigin="anonymous">