ತುಲಾ ರಾಶಿ 2024 ವರ್ಷ ಭವಿಷ್ಯ ಇಲ್ಲಿವರೆಗೂ ಒಂದು ಲೆಕ್ಕ ಇನ್ನುಮೇಲೆ ಅದೃಷ್ಟದ ಲೆಕ್ಕ..ಆರಂಭ

ಆಂಗ್ಲ ವರ್ಷ ಆರಂಭವಾಗುತ್ತಿದೆ. ಇಂತಹ ಸಮಯದಲ್ಲಿ ನಾವು ನೋಡಿ 2023 ನೇ ಇಸವಿ ನಮಗೆ ಮುಗಿತು. ನೋಡ್ತಾ ನೋಡ್ತಾ ಮುಗಿದೇ ಹೋಯ್ತು 2024 ನೇ ಇಸವಿ. ಹಾಗಾಗಿ ಅಂಗಳ ವರ್ಷದ ಭವಿಷ್ಯವನ್ನು ಗಮನಿಸೋಣ. ನಾವು ಹೇಳುವಂತದ್ದು ಗೋಚಾರ ಫಲಗಳು ಬರುವಂತದ್ದು. ಇನ್ನು ನಿಮ್ಮ ಜಾತಕದ ಶಕ್ತಿಗಳ ಮೇಲೆ ವ್ಯತ್ಯಾಸವೂ ಕೂಡ ಇರಬಹುದು. ತುಲಾ ರಾಶಿ, ತುಲಾ ರಾಶಿಗೆ ಹೇಗಿದೆ ಎಂಬುದನ್ನು ಗಮನಿಸೋಣ . ಚಿತ್ತಾ ನಕ್ಷತ್ರ ಮೂರು ನಾಲ್ಕನೇ ಪಾದ ಹಾಗೆ ಸ್ವಾತಿ ನಕ್ಷತ್ರ 1 2 3 ನಾಲ್ಕನೇ ಪಾದ ವಿಶಾಖ ನಕ್ಷತ್ರ 1 2 3 ನೇ ಪಾದ ಇವರು ಮೂವರಿಗೂ ಕೂಡ ನೀವು ನೋಡ್ತಾ ಇರಿ ಏನಾದ್ರು ನಕ್ಷತ್ರ ಪರಿಹಾರಗಳು ಮತ್ತು ಹೆಚ್ಚಿನದ ಅಂತ ಏನಾದ್ರು ಕೂಡ ಶುಭ ವಾಗುತ್ತ ಮಂಗಳವಾರ ಅಂದ್ರೆ 2023 ರಲ್ಲಿ ಒದ್ದಾಟ, ಹಗ್ಗಜಗ್ಗಾಟ ಗಳು ಅನಂತರಕ್ಕೆ ಒಳ್ಳೆ ವಿಭಾಗ ಕಾಣಿಸುತ್ತೆ.

WhatsApp Group Join Now
Telegram Group Join Now

ಆದ್ರೆ ಯಾಕೋ ಸಮಾಧಾನ ಇಲ್ಲ ಯಾಕೆ? ಒಂದಷ್ಟು ಕಿರಿಕಿರಿ ಹೀಗೆಲ್ಲ ನಿಮಗೆ ಆಗಿತ್ತು ನೋಡ್ರಿ. 2024 ಅಲ್ಲಿ ಏನಾದರು ಆಗುತ್ತಾ ಇಂತಹ ಎಲ್ಲ ವಿಷಯಗಳನ್ನು ಕೂಡ ನಮ್ಮ ಗಮನಿಸೋಣ ನೋಡಿ ಗ್ರಹಸ್ಥಿತಿ 11, 2024ಕ್ಕೆ ಹೇಗಿದೆ ಎಂಬುದನ್ನು ಗಮನಿಸೋಣ.ಹಾಗೆ ಆರಂಭದಲ್ಲಿ ಬುಧ ಶುಕ್ರರು ಕೂಡ ತೃತೀಯ ಸ್ಥಾನದಲ್ಲಿ ಎತ್ತರ ಸ್ಥಾನದಲ್ಲಿ ರವಿ ಹಾಗೆ ಪಂಚಮ ಶನಿ ತುಲಾರಾಶಿಯವರಿಗೆ ಏನಪ್ಪ ಅಂದ್ರೆ ಸದ್ಯಕ್ಕೆ ಪಂಚಮ ಶನಿ ಬಂದಿದೆ. ಇನ್ನು ಬಹಳ ಪ್ರಬಲವಾದಂತ ರಾಹು 36126 ಇದ್ರೆ ವಿಕ್ರಮವನ್ನು ಕೊಡುತ್ತಾನೆ. ಹಾಗಾಗಿ ರಾಹು ಬಹಳ ಪ್ರಬಲ ವಾದಂತ ಯೋಗ ಮತ್ತೆ ಆಶೀರ್ವಾದವನ್ನು ಮಾಡುವಂತ ಸ್ಥಾನದಲ್ಲಿ ಇನ್ನು ಆರಂಭದ ದಿವಸದಲ್ಲಿ ನೋಡಿ ಜನವರಿ ಫೆಬ್ರವರಿ ಮಾರ್ಚ್, ಏಪ್ರಿಲ್ ಮೇ ಇದೊಂದು ಐದು ತಿಂಗಳು ಇಟ್ಕೊಳ್ಳಿ ಐದು ತಿಂಗಳು 11 2024 ಕ್ಕೆ ಗುರು ಕೂಡ ಮೇಷರಾಶಿಯಲ್ಲಿರುವಂತಹ ಗುರು ವರ್ಷಕ್ಕೆ ಹೋಗುತ್ತಾನೆ.

See also  ಕೆಟ್ಟ ಕಣ್ಣು ದೃಷ್ಟಿ ನಿವಾರಣೆಗೆ ಈ ಕೆಲಸ ಮಾಡಿ ಸಾಕು..ಬಹಳ ಪರಿಣಾಮಕಾರಿ ಪರಿಹಾರ

ಆಗ ನಿಮಗೆ ಅಷ್ಟಮ ಗುರು ಆಗುತ್ತೆ. ಹಾಗಾಗಿ ಆರಂಭದ ದಿವಸ ಇದೆ ಅಲ್ವ ಅದು ಬಹಳ ಪ್ರಶಸ್ತವಾಗಿದೆ. ಆನಂತರ ಎಂಟನೇ ರಾಶಿಗೆ ಆಗುವಂತಹ ಗುರು ನಿಮಗೆ ಅಂತಹ ಗುರುಬಲ ಕೊಡುವುದಿಲ್ಲ. ಇನ್ನು ನಮಗೆ ನೂತನವಾದಂತ ವರ್ಷ ಯಾವಾಗಪ್ಪಾ ಅಂತಂದ್ರೆ 2024ಕ್ಕೆ ಹೇಳುವಂತೆ ಒಂದು ಸಂವತ್ಸರ ಆರಂಭ ಆಗುತ್ತೆ. ಹಾಗಾಗಿ ನಮಗೆ ಯುಗಾದಿ ಯುಗಾದಿಗೆ ವರ್ಷ. ಅದು ಕೂಡ ನಾವು ಇಸ್ವಿಯ ನೋಡ್ತಾ ಇರೋದ್ರಿಂದ 2024 ರಲ್ಲಿ ಶುಭವಾಗುತ್ತ ಎಲ್ಲ ವಿಷಯಗಳನ್ನು ನಾವು ಗಮನಿಸಸ್ತಾ ಇರುತ್ತೇವೆ. ಯಾಕಂದ್ರೆ ಸಂಖ್ಯಾ ಶಾಸ್ತ್ರ ಸಂಖ್ಯಾ ಭವಿಷ್ಯ ಕಡೆಗೆ ನಾವು ಜಾಸ್ತಿ ಬರ್ತಾ ಇರೋದ್ರಿಂದ 1 2 4 ನೆ ಮನೆನಲ್ಲಿ ಏನಿದೆ ಆ ಯುಗಾದಿಯ ತೀರ್ಮಾನವೇ ಉತ್ತಮ. ಅದೇ ಸರಿಯಾದ ಫಲ ನಿರ್ದೇಶನ ಮಾಡಿದ್ದು ಆದರೂ ಕೂಡ ನಿಧಾನವಾಗಿ ಸಂಚಾರ ಮಾಡುವಂತಹ ಗುರು ರಾಹು ಕೇತುಗಳನ್ನು ಇಟ್ಟುಕೊಂಡು ಫಲ ಹೇಳುವಂತದ್ದು ನೋಡಿ ರಾಹು ಕೇತುಗಳು ಈ ವರ್ಷದಲ್ಲಿ ಇಂತಹ ಬದಲಾವಣೆಗಳು ಇಲ್ಲ.

ಶನಿ ಮಾತ್ರ ವಕ್ರವಾಗಿದ್ದರೆ ಅದು ಕೂಡ ನೋಡಿದ್ದೀನಿ. 29 ಜೂನ್ ನಿಂದ 15 ನವೆಂಬರ್ 13 ನಾಲ್ಕು ತಿಂಗಳು ಇರುತ್ತಾನೆ. ಶನಿ ಮಾತ್ರ ವಕ್ರ ವಾಗುತ್ತಾನೆ. ಹಾಗಾಗಿ ಇಂತಹ ಶನಿಯ ವಕ್ರ ಗತಿ ಆದಂತಹ ಒಂದ ಷ್ಟು ಫಲಗಳ ಬದಲಾವಣೆ, ಅದರ ಜೊತೆಯಲ್ಲಿ ಮಿಕ್ ಇರುರುವಂತಹ ಎಲ್ಲಾ ಗ್ರಹಗಳ ಬದಲಾವಣೆ ಏನಿದೆ? ಏನಾದ್ರೂ ಶುಭವಾಗುತ್ತದೆ ಅಂತಹ ವಿಷಯಗಳನ್ನು ಕೂಡ ನಾವು ಗಮನಿಸೋಣ. ಇಲ್ಲಿ ಪ್ರಥಮ ವಾಗಿ ನಾವು ರಾಹುವಿನಿಂದ ಆರಂಭದ ದಿನಗಳಲ್ಲಿ ಏನು ಶುಭ ಫಲ ಎಂಬುದನ್ನು ನೋಡೋಣ ಅಂದ್ರೆ ಆರನೇ ರಾಶಿಯಲ್ಲಿ ಗುರುವಿನ ರಾಶಿಯಲ್ಲಿ ರಾಹು ಇದ್ದಾನೆ. ಇದರಿಂದ ಬಹಳ ನಿಮ್ಮ ಮೇಲೆ ಅಥವಾ ನಿಮ್ಮ ವ್ಯಾಪಾರ ವ್ಯವಹಾರದ ಮೇಲೆ ಬಹಳ ಅತ್ಯಂತ ಉತ್ತಮವಾದ ಪ್ರಭಾವಗಳನ್ನು ರಾಹು ತಂದು ಕೊಡುತ್ತಾನೆ ಅದೇನು ಒಂದಾಗಿ ಒಂದಾಗಿ ನಾವು ನೋಡ್ತಾ ಹೋಗೋಣ.

See also  ಕೆಟ್ಟ ಕಣ್ಣು ದೃಷ್ಟಿ ನಿವಾರಣೆಗೆ ಈ ಕೆಲಸ ಮಾಡಿ ಸಾಕು..ಬಹಳ ಪರಿಣಾಮಕಾರಿ ಪರಿಹಾರ

ನಾವು ವೃತ್ತಿ ಹೇಗಿದೆ ನೋಡೋಣ. ಅಂದರೆ ಪ್ರತಿಯೊಬ್ಬರಿಗೂ ಕೂಡ ನನ್ನ ವೃತ್ತಿ ಹೇಗಿದೆ? ಏನು ಕೆಲಸ ತಪ್ಪಿಹೋಗಿತ್ತು ಅಥವಾ ಏನಾದರೂ ಕೆಲಸ ಆರಂಭ ಮಾಡ್ತೀನಿ ಅಂದ್ರೆ ಇದು ಬದಲಾವಣೆ ತೋರಿಸುತ್ತೆ. ವರ್ಷದ ಆರಂಭದ ದಿನದಲ್ಲಿ ವೃತ್ತಿ ಪ್ರಬಲವಾಗಿ ನಿಮಗೆ ಕಚ್ಚಿ ಕೊಳ್ಳುತ್ತದೆ. ಏನು ವೃತ್ತಿ ಮಾಡ್ತಾ ಇದ್ರು ಅಂತ ವೃತ್ತಿಯಲ್ಲೇ ಹೋರಾಟ ಮಾಡಿಕೊಂಡು ಹೋಗುವಂತಹ ಆಗುತ್ತೆ ವರ್ಷ ಅನಂತರದಲ್ಲಿ ಸ್ವಲ್ಪ ವೃತ್ತಿಯಲ್ಲಿ ಬದಲಾವಣೆ ಆಗ್ತಾ ಹೋಗೋದು ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ನೋಡಿ ವೀಕ್ಷಿಸಿ.

[irp]


crossorigin="anonymous">