ಲೀಲಾವತಿ ಬಹುಕಾಲದ ಗೆಳತಿ ಹೇಳೇ ಬಿಟ್ರು ಆ ಮಾತುಗಳು… ನಾವು ಸುಮಾರು 25 ವರ್ಷದ ಹಿಂದೆ ಜಮೀನನ್ನು ಅವರಿಗೆ ಕೊಟ್ಟಿದ್ದು ಅವತ್ತಿನಿಂದ ನಮ್ಮ ಅವರ ಒಡನಾಟ ತುಂಬಾ ಅವರ ಮನೆಗೆ ಹೋಗುತ್ತಿದ್ದೇನೆ ನಮ್ಮ ಮನೆಗೆ ಒಂದೊಂದು ಬಾರಿ ಕಷ್ಟ ಆದಾಗ ಬರುತ್ತಾ ಇದ್ದರು ನನ್ನ ಮೊಮ್ಮಗ ತುಂಬಾ ಕಾಯಿಲೆಗೆ ಬಿದ್ದ ಅವನಿಗೇನು ಬ್ಲಡ್ ಬ್ಲಾಕ್ ಆಗಿ ಸಪ್ತಗಿರಿಗೆ ಅಡ್ಮಿಟ್.
ಮಾಡಿದೋ ಅಲ್ಲಿ ಬಂದು ವೈದ್ಯರಿಗೆ ಹೇಳಿ ಆ ವೈದ್ಯರು ನಮಗೆ ತುಂಬಾನೇ ಸಹಾಯ ಮಾಡಿದರು ರೈತರಿಗೆ ಯಾರು ನೋಡುವುದಿಲ್ಲ ಅಲ್ಲವಾ ರೈತರು ಹಳ್ಳಿಯಿಂದ ಬಂದಿದ್ದಾರೆ ಏನೋ ಎಂದು ಸುಮ್ಮನೆ ಇದ್ದು ಮಾಡ್ತಾ ಇದ್ದರು ಆದರೆ ಅವರು ಬಂದ ಮೇಲೆ ನನ್ನ ಮೊಮ್ಮಗನನ್ನು ಚೆನ್ನಾಗಿ ನೋಡಿ ಕಳುಹಿಸಿದರು ಮತ್ತು ನಮ್ಮನೆಲ್ಲ ಟೂರ್ಗೆ ಕರೆದುಕೊಂಡು.
ಹೋಗುತ್ತಿದ್ದರು ಜೊತೆಯಲ್ಲಿ ಬರುತ್ತಾ ಇದ್ದ ಜೊತೆಯಲ್ಲಿ ಹೋಗುತ್ತಾ ಇದ್ದೋ ಒಂದೊಂದು ಬಾರಿ ಗೋವಾಗೆ ಕರೆದುಕೊಂಡು ಹೋಗುತ್ತಿದ್ದರು ಜನವರಿ ಸಮಯದಲ್ಲಿ ಗೋವಾಗೆ ಕರೆದುಕೊಂಡು ಹೋಗಿ ಮ್ಯೂಸಿಕಲ್ ಬೋಟ್ ನಲ್ಲಿ ಎಲ್ಲರೂ ಡ್ಯಾನ್ಸ್ ಮಾಡುತ್ತಿದ್ದಾರೆ ಅವರು ಇಂಗ್ಲಿಷ್ ನವರು ಯಾರು ಇವರು ಎನ್ನುವ ರೀತಿ ನೋಡುತ್ತಿದ್ದರು ಇಂಗ್ಲಿಷ್ ನಲ್ಲಿ.
ಮಾತನಾಡಿ ನಗುತ್ತಿದ್ದರು ಇವರು ಡಾಕ್ಟರ್ ರಾಜಕುಮಾರ್ ಜೊತೆ ಅರವತ್ತು ಪಿಚ್ಚರ್ ಮಾಡಿದ್ದಾರೆ ತುಂಬಾ ಒಳ್ಳೆಯ ಕಲಾವಿದೆ ಹೆಣ್ಣು ಮಕ್ಕಳೆಲ್ಲ ಬಂದು ಇವರನ್ನು ಕರೆದುಕೊಂಡು ಹೋಗುತ್ತಿದ್ದರು ಅವರ ಜೊತೆ ಇವರು ಕೂಡ ಡ್ಯಾನ್ಸ್ ಮಾಡುತ್ತಾ ಇದ್ದರು ತುಂಬಾ ಖುಷಿಯಾಗಿ ಗುರು ವಾಯುರು ಗೆ ಹೋಗುತ್ತಿದ್ದವು ಮಂಜುನಾಥ ಉಡುಪಿ ಕೃಷ್ಣನಿಗೆ.
ಹೋಗುತ್ತಿದ್ದವು ಕೊಲ್ಲೂರು ಮೂಕಾಂಬಿಕೆಯೂ ಕೂಡ ಹೋಗುತ್ತಿದ್ದವು ಎಲ್ಲಾ ಕಡೆ ಹೋಗಿ ಮಹಾಬಲೇಶ್ವರನಿಗೆ ಹೋಗಿ ಅಲ್ಲಿ ಗಣೇಶನನ್ನು ಮುಟ್ಟಿಸಿ ನಮಸ್ಕಾರ ಮಾಡಿ ಅಲ್ಲಿಂದ ಬರುತ್ತಿದ್ದವು ತುಂಬಾ ಇದೆ ಸರ್ ಒಂದಲ್ಲ ಎರಡಲ್ಲ ಒಳ್ಳೊಳ್ಳೆ ದಿಗ್ಗಜರ ಜೊತೆ ಅಮ್ಮ ಅವರು ಆಕ್ಟ್ ಮಾಡಿದ್ದಾರೆ ಆಗ ನಾನು ಅವರಿಗೆ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದೇನೆ ಮೇಡಂ.
ಜೊತೆ ನೀವು ಹೋಗಿದ್ದೀರಾ ಹೌದು ಕರೆದುಕೊಂಡು ಹೋಗುತ್ತಿದ್ದರು ಬಿಡುತ್ತಿರಲಿಲ್ಲ ನನ್ನನ್ನು, ಮನೆಯಲ್ಲಿ ನನ್ನನ್ನು ಇರುವುದಕ್ಕೆ ಬಿಡುತ್ತಿರಲಿಲ್ಲ ಬನ್ನಿ ನನ್ನ ಜೊತೆ ಎಂದು ಕರೆದುಕೊಂಡು ಹೋಗುತ್ತಿದ್ದರು ನಾನು ಕೂಡ ಹೋಗುತ್ತಿದ್ದೆ ಊಟ ತೆಗೆದುಕೊಂಡು ಬಂದು ಕೊಡುತ್ತಿದ್ದೆ ಮೇಕಪ್ ಸೆಟ್ಟಿಗೆಲ್ಲ ಏನು ಬೇಕು ಅದನ್ನೆಲ್ಲ ಕೊಡುತ್ತಾ ಇದ್ದೆ ಚಾಮುಂಡಿ ಪಿಚ್ಚರ್ ನಲ್ಲಿ.
ಮಾಲಾಶ್ರೀ ಅವರು ಅವರ ಪಿಚ್ಚರ್ ನಲ್ಲಿಯೂ ಕೂಡ ನಾನು ಸಹಾಯಕಿಯಾಗಿ ಹೋಗಿದ್ದೆ ಸುದೀಪ ಅವರ ಸ್ವಾತಿಮುತ್ತು ಸಿನಿಮಾದಲ್ಲಿಯೂ ಮತ್ತು ಶ್ರೀ ಮಂಜುನಾಥ ನಮ್ಮ ಅರ್ಜುನ್ ಸರ್ಜಾ ಅವರಲ್ಲ ಹಂಪೆಯಲ್ಲಿ ಮಾಡಿದರಲ್ಲ ಆಗಲು ಕೂಡ ಹೋಗಿದ್ದೆ ಹೀಗೆ ತುಂಬಾ ನೆನಪು ಇದೆ ಅವರದ್ದು ಮತ್ತು ನಮ್ಮದು ಈ ರೀತಿಯಾಗಿ ಇದೆ ಮತ್ತು ಇನ್ನೊಂದು ಏನು ಎಂದರೆ ಅಮ್ಮ.
ಮಗನ ಸಂಬಂಧ ತುಂಬಾ ಒಳ್ಳೆಯ ಸಂಬಂಧ ತುಂಬಾ ಒಳ್ಳೆಯದು ಎಂದರೆ ಅಕಸ್ಮಾತ್ ತಾಯಂದಿರು ಒಳ್ಳೆಯವರು ಇರಬಹುದು ಏನೋ ಪ್ರಪಂಚದಲ್ಲಿ ಮಕ್ಕಳು ಆ ರೀತಿ ತಾಯಿಯನ್ನು ದೇವರ ರೀತಿ ಕಾಣುವ ಮಕ್ಕಳು ಇನ್ನೂ ಹುಟ್ಟಿಲ್ಲ ಹುಟ್ಟು ಇಲ್ಲ ಅನಿಸುತ್ತದೆ ಈಗಲೂ ಯಾರು ಇಲ್ಲವೇನೋ ಅಷ್ಟು ಒಡನಾಟ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.