ಎಷ್ಟು ಸಂಪಾದನೆ ಮಾಡಿದರೂ ದುಡ್ಡು ನಿಲ್ತಿಲ್ಲವ..ಈ ಒಂದು ಮಂತ್ರ 21 ಸಲ ಹೇಳಿ ನಂತರ ಬದಲಾವಣೆ ನೋಡಿ

ಎಷ್ಟೋ ಜನ ನಾವು ಎಲ್ಲೇ ನೋಡಲಿ ಯಾರತ್ರನಾದ್ರೂ ಮಾತಾಡುವಾಗ ಯಾವಾಗಲು ನಮ್ಮತ್ರ ದುಡ್ಡಿಲ್ಲ. ನಮಗೆ ಕಷ್ಟ ಇದೆ. ನಮಗೆ ಏನು ಮಾಡೋದು ಸಂಪಾದನೆ ಮಾಡೋಕೆ ಆಗ್ತಿಲ್ಲ. ಸಂಪಾದನೆ ಸಾಕಾಗ್ತಾ ಇಲ್ಲ ಬಂದು ಎಲ್ಲಿ ಹೋಗ್ತಾ ಇದೀವಿ ಗೊತ್ತಾಗುತ್ತಾ ಇಲ್ಲ ಹಿಂಗೇ ಬರೋದು ಹೋಗ್ತಾ ಇದೆ ಅಂತ ಹೇಳ್ತಾ ಇರ್ತಾರೆ. ಹಾಗಾದರೆ ದುಡ್ಡು ನಿಲ್ಲಬೇಕು ಅಂದ್ರೆ ಏನು ಮಾಡಬೇಕು? ಅನಾವಶ್ಯಕ ಖರ್ಚುಗಳನ್ನು ನಿಲ್ಲಿಸಬೇಕು. ಸಂಪಾದನೆ ಜಾಸ್ತಿ ಮಾಡ್ಕೋಬೇಕು ಅಂದ್ರೆ ಏನು ತಪ್ಪು ಮಾಡ್ತಾ ಇದ್ದು ಅದನ್ನು ಸರಿ ಮಾಡಿಕೊಳ್ಳಬೇಕು. ಅವಲೋಕನವನ್ನು ಮಾಡಿಕೊಳ್ಳಬೇಕು. ಎಲ್ಲ ಕ್ಕಿಂತ ಹೆಚ್ಚಾಗಿ ಭಗವಂತನ ದಯೆ ನಮಗೆ ಬೇಕು.

WhatsApp Group Join Now
Telegram Group Join Now

ನಮ್ಮಲ್ಲಿ ನಾವು ಆತ್ಮವಿಶ್ವಾಸವನ್ನು ಇಟ್ಟುಕೊಳ್ಳಬೇಕು. ಒಂದು ಕಾರ್ಯ ಮಾಡಬೇಕು. ಮುಂದೆ ಹೋಗಬೇಕು. ದುಡ್ಡು ಸಂಪಾದನೆ ಮಾಡಬೇಕು ಅಂದ್ರೆ ಆಲೋಚನೆ ಚೆನ್ನಾಗಿರಬೇಕು. ನಮಗೇನು ಸರಿ ಬರೋದು ಯಾವ ಒಂದು ಕೆಲಸ ನಮಗೆ ಆಗಿಬರುತ್ತ ಆ ಕೆಲಸದಲ್ಲಿ ಮಾತ್ರ ನಾವು ತೊಡಗಿಸಿಕೊಳ್ಳಬೇಕು. ಬೇಡವಾದ ಕೆಲಸದಲ್ಲಿ ತೊಡಗಿಸಿಕೊಂಡಾಗ ಯಾರನ್ನೋ ನೋಡಿ ಅನುಕರಣೆ ಮಾಡಲು ಹೋಗಿ ನಮ್ಮನ್ನು ನಾವು ಹೋಲಿಸಿಕೊಂಡು ಏನು ಮಾಡೋಕೆ ಹೋದ್ರೆ ನಷ್ಟ ನಮಗೆ ಆತ ಯಾರೆಲ್ಲ ಈ ರೀತಿ ಹೋಗ್ತಾರೋ ಖಂಡಿತ ವರಿಗೆ ಆರ್ಥಿಕ ಸಮಸ್ಯೆಗಳು ಉಂಟಾಗುತ್ತಿರುತ್ತದೆ. ಇನ್ನೊಂದು ಸಮಸ್ಯೆ ಅಂತ ಅಂದ್ರೆ ಯಾಕೆ ಹಣಕಾಸಿನ ಸಮಸ್ಯೆ ಬರುತ್ತದೆ? ಆದಾಯಕ್ಕಿಂತ ಜಾಸ್ತಿ ಖರ್ಚು ಮಾಡ್ತಾರೆ. ಗೊತ್ತಿಲ್ಲ. ಖರ್ಚು ಮಾಡ್ತಾರೆ. ಎಲ್ಲೆ ಲ್ಲೂ ಇನ್ವೆಸ್ಟ್ ಮಾಡೋದು ಏನೋ ದುರಾಸೆಗೆ ಒಳಗಾಗುವಂತದು. ಅದು ಯಾರಿಗೂ ವಿನಾಕಾರಣ ಖರ್ಚು ಮಾಡ ತಕ್ಕಂತದ್ದು ಯಾವುದೇ ದುರಭ್ಯಾಸಗಳಿಗೆ ಖರ್ಚು ಮಾಡುತ್ತದೆ.

ಈ ರೀತಿ ಮಾಡಿದಾಗ ದುಡ್ಡಿನ ಸಮಸ್ಯೆ ಖಂಡಿತ ಇದ್ದೇ ಇರುತ್ತೆ. ಇನ್ನೊಂದು ಮುಖ್ಯವಾಗಿ. ನಮ್ಮ ಹತ್ತಿರ ನಮಗೆ ಕಷ್ಟ ಇದೆ. ನಮಗೆ ದುಡ್ಡು ಸಾಕಾಗುತ್ತದೆ ಎಲ್ಲಿದೆ ಅಂತ ಗೊತ್ತಿಲ್ಲ ಅಂತ ಎಷ್ಟು ಜನ ಹೇಳ್ತಾರೆ ಅಂತ ಅಂದ್ರೆ ಚೀಟಿ ಹಾಕಿ ಬಿಟ್ಟಿರುತ್ತಾರೆ, ಲೋಕದ ಇರುತ್ತಾರೆ. ಅಂತಹ ಯಾವುದೇ ಇನ್ಶುರೆನ್ಸ್ ಕಟ್ಟಿದರೆ ಅಥವಾ ಇನ್ಯಾರಿಗೋ ಬಡ್ಡಿಗೆ ಕೊಟ್ಟಿರುತ್ತಾರೆ. ಈ ರೀತಿ ಎಲ್ಲ ಮಾಡ್ಬಿಟ್ಟು ಬರ ತಕ್ಕಂತ ಆದಾಯವನ್ನು ಅಲ್ಲಲ್ಲಿ ಕಟ್ಟುವ ಚೀಟಿ ಇರೋದು ನಾಳೆ ಇರ ಬಹುದು. ಅಥವಾ ಮನೆ ತಗೊಂಡಿರಬಹುದು. ಗಾಡಿ ತಗೊಂಡು ಇರ ಬಹುದು ಎಲ್ಲದಕ್ಕೂ ಲೋನು ಕಟ್ಟುತ್ತಾ ಇದ್ದರೆ, ಇದೆಲ್ಲದಕ್ಕೂ ಬಂದಿದ್ದ ಆದಾಯದ ತಿಂಗಳ ಪೂರ್ತಿ ಅಲ್ಲಿಗೆ ಹೋಗಿ ಬಿಟ್ಟರೆ ನಿಮ್ಮ ಕೈಯಲ್ಲಿ ನೋಡಿ. ಕೈಯಲ್ಲಿ ಉಳಿಯಲ್ಲ ಮುಂದೆ ಜೀವನಕ್ಕೆ ಆದಾಯ ಅಂದ್ರೆ ಸೇವಿಂಗ್ಸ್ ಇರುತ್ತಲ್ವಾ? ಅದು ಸರಿಯಾಗಬೇಕು ಅನ್ನೋದಾದ್ರೆ ಅದೆಲ್ಲ ಅಲ್ಲೇ ಹೋಗ್ತಾ ಇದೆ ಅನ್ನೋದು ಈಗ ದುಡ್ಡಿಲ್ಲ ಅನ್ನೋದು ತಪ್ಪಾಗುತ್ತೆ.

ಎಷ್ಟು ಜೀವನಕ್ಕೆ ಬೇಕು ಅಷ್ಟು ದುಡ್ಡನ್ನ ಇಟ್ಕೊಂಡು ಎಲ್ಲಿ ಸೇವ್ ಮಾಡಬೇಕು? ಅದನ್ನ ಮಾಡಬೇಕು. ಗಾಡಿ ತಗೊಂಡು ಕಾರ್ ತಗೊಂಡು ಮನೆ ತಗೊಂಡು ಸಹಿತ ಒಂದು ಲೋನ್ ಮಾಡೋದು ಯಾವಾಗಲೋ ತೀರಿಸೋದು. ಒಡವೆ ತಗೊಳ್ಳೋಕೆ ಲೋನ್ ಮಾಡ ತಕ್ಕಂತದ್ದು ಪರ್ಸನಲ್ ಲೋನ್ ಇದು ಎಷ್ಟೊಂದು ಮಾಡ್ತಾರೆ. ಜೊತೆಗೆ ಪೋಸ್ಟ್ ಆಫೀಸ್ ಅಲ್ಲಿ ಕಟ್ಟುವುದು ಲೈಫ್ ಇನ್ಶುರೆನ್ಸ್ ಮಾಡಿಕೊಳ್ಳುವಂತಿಲ್ಲ. ಸ್ವಲ್ಪ ದುಡ್ಡು ಇನ್‌ವೆಸ್ಟ್ ಮಾಡತಕ್ಕಂತದ್ದು ನೋಡಿ ಎಷ್ಟೊಂದು ಕಡೆ ಮಾಡ್ತಾ ಇರ್ತಾರೆ. ಅದು ಹೇಗಿರುತ್ತೆ? ಇದೆಲ್ಲ ಉಳಿತಾಯನೇ ಇಲ್ಲ ದುಡ್ಡು ಇಲ್ಲ ಇಲ್ಲ ಅಂತ ಹೇಳಿ ಯಾರು ಮೋಸ ಮಾಡೋಕೆ ಆಗ್ತಾ ಇದೆ ಹೇಳಿ ಅವರೇ ಮೋಸ ಮಾಡ್ತಾರೆ, ಅವರಿಗೆ ಕೊಡುತ್ತಾರೆ ಹಾಸಿಗೆ ಇದ್ದಷ್ಟು ಕಾಲು ಚಾಚು ಅಂತ ಹೇಳಿದ್ರಲ್ಲ ಇರೋದು ಅದನ್ನು ನಾಲ್ಕು ಭಾಗ ಮಾಡಿ ಕಾರಣ ಅದನ್ನು ಬಳಸಿಕೊಂಡರೆ ದುಡ್ಡಿನ ಕೊರತೆ ಖಂಡಿತ ಯಾರಿಗೂ ಇರುವುದಿಲ್ಲ. ಎಲ್ಲರೂ ದುಡಿತಾ ಇದ್ದಾರೆ. ಕಷ್ಟಪಟ್ಟು ದುಡಿಯುತ್ತಾರೆ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]