ಸ್ವಲ್ಪ ದಿವಸದಿಂದ ಡಾಕ್ಟರ್ ಬ್ರೋ ಅವರು ಕಾಣೆಯಾಗಿದ್ದಾರೆ ಯಾವ ವಿಡಿಯೋವನ್ನು ಕೂಡ ವರು ಹಾಕ್ತಾ ಇಲ್ಲ ಅವರ ಬಗ್ಗೆ ಕೆಲವೊಂದು ಸುಳ್ಳು ಸುದ್ದಿಗಳು ಹರಿದಾಡುತ್ತಿವೆ ಅವರು ಚೀನಕ್ಕೆ ಹೋಗಿದ್ದರು ಆ ಸಂದರ್ಭದಲ್ಲಿ ಕೆಲವು ಸಮಸ್ಯೆಗಳಿಂದಾಗಿ ಅವರ ಆರೋಗ್ಯ ಸರಿ ಇಲ್ಲ ಅದಕ್ಕಾಗಲೇ ಅವರು ವಿಡಿಯೋ ಮಾಡ್ತಾ ಇಲ್ಲ ಅವರು ಕಾಣೆಯಾಗಿದ್ದಾರೆ ಎನ್ನುವ ಹಲವಾರು ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ತೆಲಾಡುತ್ತಿದೆ ಹಾಗಾದರೆ ಅಸಲಿ ಏನು ನಿಜವಾಗಲೂ ಡಾಕ್ಟರ್ ಬ್ರೋ ಕಾಣೆಯಾಗಿದ್ದಾರೆ ಅವರಿಲ್ಲಿ ಹೋಗಿದ್ದಾರೆ ಏನು ಎತ್ತಾ ಎಂದು ಪೂರ್ತಿ ಲೇಖನದಲ್ಲಿ ತಿಳಿಸಿಕೊಡುತ್ತೇವೆ.
ಅವರನ್ನು ದೇಶದ್ರೋಹಿ ಅಂತ ಹೇಳಿ ಪಟ್ಟ ಕಟ್ಟಿ ಈಗ ಅವರು ಮನಸ್ಸಿಗೆ ಬಹಳ ಬೇಜಾರು ಮಾಡಿಕೊಂಡು ವಿಡಿಯೋ ಮಾಡೋದು ನಿಲ್ಲಿಸಿದರು. ನನಗೆ ಮೀಡಿಯಾದವರೆಲ್ಲರೂ ಕಂಟಿನಿಯಸ್ ಆಗಿ ಫೋನ್ ಮಾಡ್ತಾ ಇದ್ದಾರೆ ಡಾಕ್ಟರ್ ಬ್ರೋ ಎಲ್ಲಿ ಏನಾಯಿತು ಅವರಿಗೆ ಎಂದು ಹಿಂದೆ ಬಿದ್ದಿದ್ದಾರೆ ಆದರೆ ನಾನು ಅವರಿಗೆ ಏನು ಹೇಳ್ತಿಲ್ಲ ನಾವು ಒಂದು ವರ್ಷದ ಹಿಂದೆ ಹೊನ್ನವರ್ದಲ್ಲಿ ನಾವು ಫ್ಲೈಯಿಂಗ್ ಪಾಸ್ಪೋರ್ಟ್ ಅವರು ಆಶಾಕಿರಣ ಅವರು ಹಾಗೂ ನಾನು ಮತ್ತೆ ಡಾಕ್ಟರ್ ಬ್ರೋ ಅವರು ಎಲ್ಲರೂ ಒಟ್ಟಾಗಿ ಸೇರಿದ್ವಿ ಆಗ ನಾವಿಬ್ರೂ ಮಾತನಾಡ್ಕೊಂಡಿದ್ವಿ
ವರ್ಷಕ್ಕೆ ಒಂದು ಬಾರಿಯಾದರೂ ನಾವೆಲ್ಲರೂ ಸೇರಿ ಮೀಟ್ ಆಗಬೇಕು ಭೇಟಿಯಾಗಬೇಕು ನಾವು ರಕ್ತ ಸಂಬಂಧಿಯಾಗಿ ಊಟದ ಇರಬಹುದು ಆಸ್ತಿಯನ್ನು ಹಂಚಿಕೊಳ್ಳದೆ ಇರಬಹುದು ಆದರೆ ಅದರೆಲ್ಲದಕ್ಕಿಂತ ನಮ್ಮ ಸಂಬಂಧ ಮಿಗಿಲಾದದ್ದು ನಮ್ಮ ಗೆಳೆಯರ ಈ ಬಂಧ ತುಂಬಾ ಅಪರೂಪವಾದ ಬಂದ ಅಂತ ಹೇಳಬಹುದು ನನ್ನ ಕಷ್ಟದ ಕಾಲದಲ್ಲಿ ಕಣ್ಣೀರನ್ನು ಒರಿಸಿದವರು ಇವರು. ನಾವು ತುಂಬಾ ಖುಷಿಯಾಗಿರುತ್ತಿದ್ವಿ ಓಡಾಡಿದ್ವಿ ಮಾತನಾಡಿದ್ವಿ.
ಕೈಯ ಹಿಡಿದು ಹೆಜ್ಜೆ ಬೆಸೆದು ಮುಂದೆ ಮುಂದೆ ನಡೆವ ಎಂದು ಓ ಮೈ ಫ್ರೆಂಡ್ ಕಣ್ಣ ಕಂಬನಿಯ ಒರೆಸುವ ಸ್ನೇಹಿತ ಓ ಮೈ ಫ್ರೆಂಡ್ ನಮ್ಮ ಸ್ನೇಹವಿದು ಇರಲಿ ಶಾಶ್ವತ. ಇದು ಒಂದು ಎರಡು ದಿನದ ಸಂಬಂಧವಲ್ಲ ಇದು ಜನ್ಮಜನ್ಮದ ಅನುಬಂಧ. ಇವರೆಲ್ಲರೂ ನನ್ನ ಕೈ ಹಿಡಿದಿದ್ದಾರೆ ಕಷ್ಟದಲ್ಲಿ ಕಂಬನಿಯನ್ನು ಒರೆಸಿದ್ದಾರೆ. ಇವರೆಲ್ಲ ಸಪೋರ್ಟ್ ನಿಂದ ಇವತ್ತು ನನ್ನ ಚಾನೆಲ್ 1,37,000 ಸಬ್ಸ್ಕ್ರೈಬರ್ಸ್ ವರೆಗೆ ಬಂದು ನಿಂತಿದೆ ಖಂಡಿತವಾಗ್ಲೂ ತುಂಬಾ ನಾನು ಅವರಿಗೆ ಚಿರಋಣಿಯಾಗಿರುತ್ತೇನೆ ಆದರೆ ಡಾಕ್ಟರ್ ಗುರು ಎಲ್ಲಿ ಹೋಗಿದ್ದಾರೆ ಅಂತ ನನಗೆ ಕಂಟಿನ್ಯೂಸ್ ಆಗಿ ಒಂದೇ ಸವನೆ ಫೋನ್ ಕರೆ ಬರ್ತಾ ಇದೆ ನಾನು ಯಾವ ಫೋನನ್ನು ರಿಸೀವ್ ಮಾಡ್ತಾ ಇಲ್ಲ ನಾನು ಉತ್ತರ ಕೂಡ ಅವಶ್ಯಕತೆ ಇಲ್ಲ.
ಕಳೆದ ವರ್ಷದಲ್ಲಿ ಒಂದು ಮಹಾ ಸಂಗಮ ಮಾಡಿದ್ವಿ ಮೊಟ್ಟ ಮೊದಲ ಬಾರಿಗೆ ಟ್ರಾವೆಲ್ಸ್ ಕರ್ನಾಟಕ ಒಂದು ನಡೆದಿಲ್ಲ. ಮೂರು ಜನ ರೆಲ್ಲರೂ ಒಟ್ಟಿಗೆ ಬಂದು ಕರ್ನಾಟಕದ ನಂಬರ್ ವನ್ ಹಾಗೆ ನಂಬರ್ ಟ್ರೇಡರ್ಸ್ ಬಂದು ಹೊಸ ಟ್ರೇಲರ್ ನನ್ನ ಕೈ ಹಿಡಿದು ಅವರ ಸಹಾಯವನ್ನು ನಾನು ಯಾವತ್ತೂ ಮರೆಯೋಕೆ ಸಾಧ್ಯವಿಲ್ಲ ಅವರೆಲ್ಲರೂ ನನ್ನ ಅಣ್ಣ-ತಮ್ಮಂದಿರಿಗಿಂತ ಹೆಚ್ಚು ನನಗೆ ಇವತ್ತು ಈ ಸ್ಥಿತಿಯಲ್ಲಿರೋದಕ್ಕೆ ಅವರೇ ಕಾರಣ ಡಾಕ್ಟರ್ ಬೃಹ ಹಾಗೂ ಪ್ಲೈನ್ ಪಾಸ್ಪೋರ್ಟ್ ಇವರಿಬ್ಬರು ಸ್ನೇಹಿತರು ನನ್ನನ್ನು ಇಲ್ಲಿ ತನಕ ತಂದು ನಿಲ್ಲಿಸಿದ್ದಾರೆ ಇಷ್ಟೊಂದು ಚೆನ್ನಾಗಿ ಜೀವನ ಮಾಡೋ ತರ ಮಾಡಿದ್ದಾರೆ ನಾನು ಯಾವಾಗಲೂ ಅವರಿಗೆ ಚಿರಋಣಿಯಾಗಿರುತ್ತೇನೆ ಎಂದು ಗ್ಲೋಬಲ್ ಕನ್ನಡಿಗ ಅವರು ಹೇಳಿಕೊಂಡಿದ್ದಾರೆ ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.