ಸುಗಂಧ ದ್ರವ್ಯ ಇಲ್ಲಿಡಿ ಹಣ ಹುಡುಕಿ ಬರುತ್ತೆ ಸಾಲ ತೀರುತ್ತೆ… ಕೈಯಲ್ಲಿ ಹಣ ಉಳಿಯುತ್ತಾ ಇಲ್ಲವಾ ಜೀವನದಲ್ಲಿ ತುಂಬಾ ನೊಂದಿದ್ದೀರಾ ಹಾಗಾದರೆ ಈ ಸುಗಂಧ ದ್ರವ್ಯದಿಂದ ಈ ಚಿಕ್ಕ ಕೆಲಸ ಮಾಡಿ ನಿಮ್ಮ ಬಳಿ ಕಂತೆ ಕಂತೆ ನೋಟು ಸದಾ ಇರುತ್ತದೆ ಅನ್ನುವ ಕುತೂಹಲಕಾರಿ ಮತ್ತು ರಹಸ್ಯ ಮಾಹಿತಿಯನ್ನು ಕೊಡುತ್ತೇನೆ. ಇವತ್ತಿನ ದಿನಗಳಲ್ಲಿ ದುಡ್ಡೇ ದೊಡ್ಡಪ್ಪ ದುಡ್ಡು.
ಇರುವವರಿಗೆ ಸಿಗುವ ಬೆಲೆ ದುಡ್ಡು ಇಲ್ಲದೆ ಇರುವವರಿಗೆ ಸಿಗುವುದಿಲ್ಲ ಜನರ ಮನಸ್ಥಿತಿ ಬದಲಾಯಿಸಿ ದುಡ್ಡು ಎಲ್ಲರನ್ನೂ ಅಳುತ್ತ ಇದೆ ಜೀವನದಲ್ಲಿ ದುಡ್ಡೇ ಮುಖ್ಯ ಅಲ್ಲ ಅಂದರೂ ಕೂಡ ನಮ್ಮ ಜೀವನದಲ್ಲಿ ದುಡ್ಡು ತುಂಬಾ ಇಂಪಾರ್ಟೆಂಟ್ ಸ್ಥಾನಪಡಿದಿದೆ ದುಡ್ಡಿನಿಂದ ಎಲ್ಲವನ್ನು ಖರೀದಿ ಮಾಡುವುದಕ್ಕೆ ಆಗುವುದಿಲ್ಲ ಅಂದರು ಕೂಡ ದುಡ್ಡು ಇಲ್ಲದೆ ಒಂದು ಹೊತ್ತಿನ.
ಊಟಕ್ಕೂ ಕೂಡ ಪರದಾಡುವಂತಹ ಸ್ಥಿತಿ ಎಲ್ಲಿ ದುಡ್ಡೇ ಮುಖ್ಯವಾಗುತ್ತದೆ ಹಾಗೆ ನೋಡುವುದಾದರೆ ನಾವು ದುಡ್ಡು ಕೊಟ್ಟು ಮನೆ ಖರೀದಿ ಮಾಡುತ್ತೇವೆ ಆದರೆ ಖುಷಿಯನ್ನು ಖರೀದಿ ಮಾಡುವುದಕ್ಕೆ ಆಗುವುದಿಲ್ಲ ಹಾಸಿಗೆ ಖರೀದಿ ಮಾಡುತ್ತೇವೆ ಆದರೆ ನೆಮ್ಮದಿ ನಿದ್ರೆಯನ್ನು ಖರೀದಿ ಮಾಡುವುದಕ್ಕೆ ಆಗುವುದಿಲ್ಲ ಔಷಧಿ ಖರೀದಿ ಮಾಡುತ್ತೇವೆ ಆದರೆ.
ಆರೋಗ್ಯವನ್ನು ಖರೀದಿ ಮಾಡುವುದಕ್ಕೆ ಆಗುವುದಿಲ್ಲ ಹಾಗಾಗಿ ನಮ್ಮ ಜೀವನದ ಮೌಲ್ಯವನ್ನು ಕೂಡ ನಾವು ಹರಿತಿರಬೇಕು ಕೇವಲ ದುಡ್ಡು ನಮಗೆ ಎಲ್ಲವನ್ನು ತಂದು ಕೊಡುವುದಿಲ್ಲ ಎನ್ನುವುದನ್ನು ಮನವರಿಕೆ ಮಾಡಿಕೊಳ್ಳಬೇಕು ಪ್ರತಿಯೊಬ್ಬ ಮನುಷ್ಯನು ಕೂಡ ಐಶಾರಾಮಿ ಜೀವನವನ್ನು ನಡೆಸಬೇಕು ಕನಸು ಕಾಣುತ್ತಾನೆ ಅದರಲ್ಲಿ ಏನು ತಪ್ಪಿಲ್ಲ ಆದರೆ.
ಪ್ರತಿಯೊಬ್ಬರ ಭಾಗ್ಯದಲ್ಲಿ ಆ ಸುಖ ಇರುವುದಿಲ್ಲ ಇದೆಲ್ಲದಕ್ಕೂ ಕಾರಣ ಆ ವ್ಯಕ್ತಿಯ ಹಿಂದಿನ ಜನ್ಮದ ಕರ್ಮ ಗ್ರಹಚಾರ ಫಲಗಳ ಆಗಿರುತ್ತದೆ ಶುಕ್ರ ಗ್ರಹ ಎನ್ನುವುದು ಐಷಾರಾಮಿಯ ಗ್ರಹವಾಗಿದೆ ಎಂದು ಜ್ಯೋತಿಷ್ಯದಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ ಹಣದ ಸಮಸ್ಯೆ ಇದೆ ಸೇರುತ್ತಿಲ್ಲ ಎನ್ನುವುದಾದರೆ ಖಂಡಿತವಾಗಿ ಶುಕ್ರ ನೀಚ ಸ್ಥಾನದಲ್ಲಿ ಇರುತ್ತಾನೆ ಈ ಬಗ್ಗೆ ಕೆಲವೊಂದಿಷ್ಟು ವಿಚಾರಗಳನ್ನು.
ನಾವು ಈಗ ಹೇಳುತ್ತೇವೆ ಇದನ್ನು ಕೇಳಿದರೆ ನಿಮಗೆ ಆಶ್ಚರ್ಯ ಎನಿಸಬಹುದು ಸುಗಂಧ ದ್ರವ್ಯ ಇದು ಮನುಷ್ಯನ ಜೀವನದಲ್ಲಿ ಒಂದು ದೊಡ್ಡ ಬದಲಾವಣೆಯನ್ನು ತರಬಲ್ಲದು ಶುಕ್ರನನ್ನು ಸ್ಟ್ರಾಂಗ್ ಮಾಡಬಲ್ಲದು ಬಗೆ ಬಗೆಯ ಸುಗಂಧ ದ್ರವ್ಯಗಳು ಈಗ ಮಾರುಕಟ್ಟೆಯಲ್ಲಿ ಲಭ್ಯವಿದೆ ಆದರೆ ಸುಗಂಧದ ದ್ರವ್ಯ ಉಪಯೋಗಿಸುವುದರ ಹಿಂದೆ ಕೂಡ ಒಂದು ಕಾರಣವಿದೆ.
ಹಿಂದಿನ ಕಾಲದಲ್ಲಿ ಪ್ರತಿಯೊಂದು ಒಳ್ಳೆಯ ಕಾರ್ಯವನ್ನು ಮಾಡುವಾಗ ಸುಗಂಧದ ದ್ರವ್ಯವನ್ನು ಸಿಂಪಡಿಸುವುದರ ಮೂಲಕ ಪ್ರಾರಂಭ ಮಾಡುತ್ತಾ ಇದ್ದರು ಯಾವುದೇ ಒಳ್ಳೆಯ ಕೆಲಸ ಮಾಡುವುದಕ್ಕೂ ಮೊದಲು ಅಥವಾ ಹೋಗುವಾಗ ಸುಗಂಧದವ್ಯವನ್ನು ನಾಭಿಗೆ ಹಚ್ಚಿಕೊಂಡರೆ ಆ ಕೆಲಸದಲ್ಲಿ ಯಶಸ್ಸು ಹಾಗೂ ಹಣ ಹೆಚ್ಚು ಸಿಗುತ್ತದೆ ಎಂದು ಹಿಂದಿನ.
ಕಾಲದಲ್ಲಿ ಹಿರಿಯರು ಹೇಳ್ತಾ ಇದ್ದರು ಹಾಕಿಕೊಂಡು ಹೋದರೆ ಬೇರೆಯವರನ್ನು ಆ ಸುವಾಸನೆಯಿಂದ ಆಕರ್ಷಿಸಬಹುದು ಸುಗಂಧ ಸುವಾಸನೆ ಬಂದರೆ ಎಂತವರು ಕೂಡ ಆಕರ್ಷಿತರಾಗುತ್ತಾರೆ ಅಷ್ಟೇ ಅಲ್ಲ ಶುಕ್ರ ದೇವತೆಗಳಿಗೂ ಕೂಡ ಸುಗಂಧದ ದ್ರವ್ಯ ಎಂದರೆ ಹಚ್ಚುಮೆಚ್ಚು ಹಾಗಾಗಿ ಸುಗಂಧ ದ್ರವ್ಯವನ್ನ ಬಳಸುವುದರಿಂದ ನಿಮಗೆ ಯಾವುದರಲ್ಲಿ ಹಿನ್ನಡೆಯಾಗುವುದಿಲ್ಲ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.