ಒಳ್ಳೆಯ ಸಮಯ ಬರುವ ಮೊದಲು ತುಳಸಿ ಸಸ್ಯವೂ 7 ಚಿನ್ಹೆಗಳನ್ನು ನೀಡುತ್ತದೆ…. ತುಳಸಿ ಬಹಳ ಪವಿತ್ರವಾದ ಸಸ್ಯ ಪುರಾಣಗಳಲ್ಲಿ ಕೇವಲ ಇದನ್ನು ಸಸ್ಯ ಎಂದು ಮಾತ್ರ ಕರೆಯಲಾಗುವುದಿಲ್ಲ ಇದು ವಾಸ್ತವಿಕವಾಗಿ ಲಕ್ಷ್ಮಿ ಸ್ವರೂಪವಾಗಿದೆ ತುಳಸಿಯು ಪ್ರಾಚೀನ ಕಾಲದಲ್ಲಿ ಬೃಂದಾವನ ಎಂದು ಹೆಸರಿನಿಂದ ಕರೆಯಲ್ಪಡುವ ಲಕ್ಷ್ಮಿ ದೇವಿಯ ರೂಪವಾಗಿದೆ ಅದಕ್ಕಾಗಿ ಈ.
ಸಸ್ಯವು ಅತ್ಯಂತ ಪೂಜನೀಯವಾಗಿದೆ ತುಳಸಿಗೆ ದೈನಂದಿನ ಪೂಜೆ ಅತ್ಯಂತ ಗೌರವಾನ್ವಿತವಾಗಿದೆ ತುಳಸಿ ಗಿಡವನ್ನು ಪ್ರತಿನಿತ್ಯ ಪೂಜಿಸುವುದರಿಂದ ಲಕ್ಷ್ಮಿ ದೇವಿಯು ಪ್ರಸನ್ನಳಾಗುತ್ತಾಳೆ, ಈ ಸಸ್ಯವನ್ನು ಎಂದಿಗೂ ಅವಮಾನಿಸಬಾರದು ನಮ್ಮ ಹಿಂದುಗಳ ಎಲ್ಲರ ಮನೆಯಲ್ಲಿಯೂ ತುಳಸಿ ಗಿಡ ಇದ್ದೇ ಇರುತ್ತದೆ ಎಲ್ಲರ ಮನೆಯ ಮುಂದೆ ತುಳಸಿ ಗಿಡ ಇದ್ದೇ ಇರುತ್ತದೆ ಅದಕ್ಕೆ ನೀವು.
ಪ್ರತಿದಿನ ನೀರನ್ನು ಅರ್ಪಿಸುತ್ತೀರಿ ಪೂಜೆಯನ್ನು ಮಾಡುತ್ತಿರಿ ಹಾರೈಕೆ ಮಾಡುತ್ತಿರಿ ಆದರೆ ನೀವು ಎಂದಾದರೂ ತುಳಸಿ ಗಿಡವನ್ನು ಎಚ್ಚರಿಕೆಯಿಂದ ನೋಡಿದ್ದೀರಾ ಈ ಸಸ್ಯವು ನಿಮಗೆ ಬಹಳ ಮುಖ್ಯವಾದ ಸಂಕೇತವನ್ನು ನೀಡುತ್ತದೆ ನೀವು ಪ್ರತಿದಿನ ಈ ಸಸ್ಯವನ್ನು ಎಚ್ಚರಿಕೆಯಿಂದ ನೋಡಬೇಕು ತುಳಸಿ ಎಲೆಗಳ ಉದುರುವಿಕೆ ತುಳಸಿ ಗಿಡ ಒಣಗುವುದು ತುಳಸಿ ಗಿಡ.
ಹಸಿರಾಗುವುದು ತುಳಸಿ ಗಿಡದ ಸುತ್ತ ಬೆಳೆಯುವ ಇತರ
ಗಿಡಗಳು ತುಳಸಿ ಗಿಡದಲ್ಲಿ ಇರುವೆಗಳು ನಾವು ಅನೇಕ ರೀತಿಯ ಚಿನ್ಹೆಗಳನ್ನು ನೋಡುತ್ತೇವೆ ಈ ಚಿನ್ಹೆಗಳು ಅನೇಕ ರೀತಿಯ ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿದೆ ಈ ಚಿಹ್ನೆಗಳು ಭವಿಷ್ಯದಲ್ಲಿ ಏನನ್ನು ನಿರೀಕ್ಷಿಸಬಹುದು ಎನ್ನುವುದನ್ನು ತಿಳಿಯೋಣ. ಈ ಚಿನ್ಹೆಗಳಿಂದ ಭವಿಷ್ಯದಲ್ಲಿ ಬರಬಹುದಾದಂತಹ ಶುಭ ಮತ್ತು.
ಶುಭ ಪರಿಸ್ಥಿತಿಗಳ ಬಗ್ಗೆ ತಿಳಿಯೋಣ ತುಳಸಿ ಗಿಡವು ನಿಮ್ಮ ಜೀವನದಲ್ಲಿ ಸಂತೋಷ ಮತ್ತು ಬಿಕ್ಕಟ್ಟು ಇದೆಯಾ ಎನ್ನುವ ಮಾಹಿತಿಯನ್ನು ಮುಂಚಿತವಾಗಿ ನೀಡುತ್ತದೆ ನೀವು ತುಳಸಿ ಗಿಡವನ್ನು ಎಚ್ಚರಿಕೆಯಿಂದ ಗಮನಿಸಿದರೆ ಭವಿಷ್ಯದಲ್ಲಿ ನಡೆಯುವ ಅನೇಕ ಪ್ರಮುಖ ಘಟನೆಗಳ ಬಗ್ಗೆ ನೀವು ಮಾಹಿತಿಯನ್ನು ಪಡೆಯಬಹುದು ತುಳಸಿ ಒಂದು ಆಲೋಕಿತ.
ಶಕ್ತಿ ತುಳಸಿಯಲ್ಲಿ ಲಕ್ಷ್ಮಿ ದೇವಿ ನೆಲೆಸಿರುತ್ತಾಳೆ ಈ ಕಾರಣಕ್ಕಾಗಿ ತುಳಸಿಯು ವಿಷ್ಣುವಿಗೆ ಬಹಳ ಪ್ರಿಯವಾದದ್ದು ತುಳಸಿ ಗಿಡ ಬೆಳೆಯುವ ಜಾಗದಲ್ಲಿ ವಿಷ್ಣುವ ತಾಯಿ ಲಕ್ಷ್ಮಿ ದೇವಿಯೊಂದಿಗೆ ನೆಲೆಸಿದ್ದಾನೆ ಶ್ರೀಕೃಷ್ಣನು ಹೇಳುತ್ತಾನೆ ತುಳಸಿಯನ್ನು ಪೂಜಿಸುವವನು ನರಕಕ್ಕೆ ಹೋಗುವುದಿಲ್ಲ ಸತ್ತ ನಂತರ ತುಳಸಿ ಎಲೆಗಳನ್ನು ಸತ್ತ ವ್ಯಕ್ತಿಯ ಬಾಯಿಯಲ್ಲಿ ಇಟ್ಟರೆ ಆ ಜೀವಿ.
ಎಂದಿಗೂ ಕ್ಷೀಣಿಸುವುದಿಲ್ಲ ಅವನ ಆತ್ಮ ಮೋಕ್ಷವನ್ನು ಹೊಂದುತ್ತದೆ ತುಳಸಿಗೆ ನೀರನ್ನು ಅರ್ಪಿಸುವ ಮತ್ತು ತುಳಸಿ ಸೇವನೆ ಮಾಡುವವರೆಲ್ಲರೂ ಮರಣದ ನಂತರ ಶ್ರೀ ಕೃಷ್ಣನ ವಾಸಸ್ಥಾನ ವಾದ ಗೋಲೋಕಕ್ಕೆ ಹೋಗುತ್ತಾರೆ ತುಳಸಿ ಗಿಡ ಇರುವ ಮನೆಯಲ್ಲಿ ದುಷ್ಟ ಶಕ್ತಿಗಳು ನೆಲೆಸುವುದಿಲ್ಲ ಅದಕ್ಕಾಗಿಯೇ ಶಾಸ್ತ್ರಗಳಲ್ಲಿ ಮನೆಯ ಮುಂದೆ ತುಳಸಿ.
ಗಿಡವನ್ನು ನೆಡಲು ಹೇಳುತ್ತದೆ ಮುಖ್ಯ ದ್ವಾರದ ಮುಂದೆ ತುಳಸಿಗಿಡುವ ಇರುವ ಮನೆಯೂ ಎಂದಿಗೂ ಅಕಾಲಿಕ ಮರಣವನ್ನು ಉಂಟು ಮಾಡುವುದಿಲ್ಲ ಆದರೆ ತುಳಸಿ ಗಿಡವನ್ನು ಎಂದಿಗೂ ಕೊಳಕು ಸ್ಥಳದಲ್ಲಿ ಇಡಬಾರದು ಕೊಳಕು ಇರುವಂತಹ.
ಜಾಗ ಮತ್ತು ಚರಂಡಿಯ ಬದಿಯಲ್ಲಿ ನೆಟ್ಟಿರುವ ಗಿಡವು, ಆ ಮನೆಯಲ್ಲಿ ಯಾವಾಗಲೂ ತೊಂದರೆ ಇರುತ್ತದೆ ಆದ್ದರಿಂದ ನೀವು ಅಂತಹ ತಪ್ಪನ್ನು ಯಾವತ್ತಿಗೂ ಮಾಡುವುದಕ್ಕೆ ಹೋಗಬೇಡಿ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.