ನಟಿಯರಷ್ಟೇ ಅಲ್ಲ..ನಟರನ್ನೂ ಬಿಟ್ಟಿಲ್ಲ ಏನಿದು ಕ್ಯಾಸ್ಟಿಂಗ್ ಕೌಚ್..ಅದಕ್ಕೆ ಒಪ್ಪಿದ್ರೆ ಸಿನಿಮಾದಲ್ಲಿ ಚಾನ್ಸ್..

ನಟಿಯರಷ್ಟೇ ಅಲ್ಲ ನಟರನ್ನು ಬಿಟ್ಟಿಲ್ಲ ಏನಿದು ಕ್ಯಾಸ್ಟಿಂಗ್ ಕೌಚ್ ಅದಕ್ಕೆ ಒಪ್ಪಿದರೆ ಸಿನಿಮಾದಲ್ಲಿ ಚಾನ್ಸ್…. ಅದಕ್ಕೆ ಒಪ್ಪದಿದ್ದರೆ ಸಿನಿಮಾದಲ್ಲಿ ಅವಕಾಶವಿಲ್ಲ ಕಂಗನಾ ರಣಾವತ್ ಹೇಳಿಕೆ ತನು ವೆಡ್ಸ್ ಮನು ಸಿನಿಮಾದ ಆಡಿಶನ್ ನಂತರ ಕ್ಯಾಸ್ಟ್ ಕೌಚಿಂಗ್ ಆಫರ್ ನೀಡಿದರು ಸಿನಿಮಾರಂಗದಲ್ಲಿ ನಟಿಯಾಗಬೇಕು ಅಂದ್ರೆ ಇದೊಂದು ಆಯ್ಕೆ ಇದಕ್ಕೆ ಒಪ್ಪಿದರೆ ಯಾರು ಬೇಕಾದರೂ ನಟಿ.

WhatsApp Group Join Now
Telegram Group Join Now

ಆಗಬಹುದು ಅಂತ ಹೇಳಿದ್ದರು ಆದರೆ ನಾನು ಅದಕ್ಕೆ ಒಪ್ಪಲಿಲ್ಲ ಅಲ್ಲಿಂದ ಹೊರಗೆ ಬಂದೆ. ಶೃತಿ ಹರಿಹರನ್ ಹೇಳಿಕೆ ಉಪನಿರ್ಮಾಪಕರು ನನಗೆ ಕಾಲ್ ಮಾಡಿ ನಾವು ಒಟ್ಟು ಐದು ಜನ ನಿರ್ಮಾಪಕರಿದ್ದೇವೆ. ನಮಗೆ ಬೇಕಾದಂತೆ ನಿಮ್ಮನ್ನು ಬಳಸಿಕೊಳ್ಳುತ್ತೇವೆ ನಿಮಗೆ ಬೇಕಾದ ಅವಕಾಶವನ್ನು ಕೊಡ್ತೀವಿ ಅಂತ ಹೇಳಿದ್ರು ನನ್ನ ಹತ್ರ ಬನ್ನಿ ಕೈಯಲ್ಲಿ ಚಪ್ಪಲಿ ಇದೆ ಅದರಲ್ಲೇ.

ಹೊಡಿತೀನಿ ಅಂತ ನಾನು ಅವರಿಗೆ ಹೇಳಿದೆ ಅಲ್ಲಿಂದ ನನಗೆ ತಮಿಳು ಚಿತ್ರರಂಗದಲ್ಲಿ ಅವಕಾಶಗಳು ಕೂಡ ಕಡಿಮೆಯಾಗಿದೆ, ಹರ್ಷಿಕ ಪೂಣಚ್ಚ ಹೇಳಿಕೆ ಬೇಕಾದ ನಾವು ಕೊಡ್ತೀವಿ ಅನ್ನೋತರ ಅವರ ಮಾತಾಡಿದ್ರು ಸೊ ನಾನು ಆ ಎರಡು ಬಾಲಿವುಡ್ ಪ್ರಾಜೆಕ್ಟ್ ಅನ್ನು ಕೈಬಿಟ್ಟಿದ್ದೆ ಅದಾದ ಮೇಲೆ ನನಗೆ ಯಾವುದೇ ಆಫರ್ ಬಂದಿಲ್ಲ, ಸಿನಿಮಾ ರಂಗದಲ್ಲಿ ಕೆಲಸ ಸಿಗುವುದು ದೊಡ್ಡ.

ಸ್ಟಾರ್ ಪಟ್ಟವನ್ನು ಗಿಟ್ಟಿಸಿಕೊಳ್ಳುವುದು ಅಷ್ಟು ಸುಲಭದ ಮಾತಲ್ಲ ಅದಕ್ಕೆ ಅದರದೇ ಆದ ಪರಿಶ್ರಮಗಳು ಇರುತ್ತದೆ ಅದರದ್ದೇ ಆದಂತಹ ಒಂದಿಷ್ಟು ದಾರಿಗಳು ಇರುತ್ತದೆ ನಾವು ಆ ದಾರಿಯಲ್ಲಿ ಸಾಕಬೇಕಾಗುತ್ತದೆ ಆದರೆ ಒಂದಿಷ್ಟು ಸೆಲೆಬ್ರಿಟಿಗಳು ಹೇಳುವ ಪ್ರಕಾರ ಸಿನಿಮಾರಂಗದಲ್ಲಿ ಕ್ಯಾಸ್ಟಿಂಗ್ ಕೌಚ್ ನಡೆಯುತ್ತದೆ ಡೈರೆಕ್ಟರ್ ಗೆ ಬೇಕಾಗಿದ್ದನ್ನು ಕೊಟ್ಟರೆ ಮಾತ್ರ ಸಿನಿಮಾದಲ್ಲಿ.

See also  ಮತ್ತೊಂದು ಲೋ ಬಜೆಟ್ಟಿನ ಫಟಾಫಟ್ ಮನೆ..ಮೂರು ತಿಂಗಳಿನಲ್ಲಿ ಕಟ್ಟಿದ ಈ ಮನೆಗೆ ತಗುಲಿದ್ದು ಹತ್ತು ಲಕ್ಷ ಮಾತ್ರ

ಅವಕಾಶವನ್ನು ಕೊಡುತ್ತಾರೆ ಇಲ್ಲವಾದರೆ ನಮ್ಮ ಇಡೀ ಸಿನಿಮಾ ಕರಿಯರನ್ನೇ ಅವರು ಹಾಳು ಮಾಡುವುದಕ್ಕೂ ತಯಾರು ಇರುತ್ತಾರೆ ಎನ್ನುವ ಮಾತುಗಳು ಕೂಡ ಕೇಳಿ ಬಂದಿದೆ ಹಾಗಾದರೆ ಕ್ಯಾಸ್ಟಿಂಗ್ ಕೌಚ್ ಅಂದರೆ ಏನು ನಮ್ಮ ಕನ್ನಡ ಇಂಡಸ್ಟ್ರಿಯಲ್ಲೂ ಕ್ಯಾಸ್ಟಿಂಗ್ ಇದೆಯಾ ಯಾವೆಲ್ಲ ನಟಿಯರು ಇದರ ಬಗ್ಗೆ ಮಾತನಾಡಿದ್ದಾರೆ ಎನ್ನುವುದನ್ನ ಇವತ್ತಿನ ವಿಡಿಯೋದಲ್ಲಿ.

ನೋಡೋಣ ಎಷ್ಟೋ ಹೆಣ್ಣು ಮಕ್ಕಳು ಇದರಿಂದ ಜೀವನವನ್ನು ಹಾಳು ಮಾಡಿಕೊಳ್ಳುವ ಅಪಾಯವಿದೆ ಹೀಗಾಗಿ ಇಂತಹ ವಿಚಾರಗಳನ್ನು ಮುಚ್ಚು ಮರೆ ಇಲ್ಲದೇನೆ ಡಿಸ್ಕಸ್ ಮಾಡಬೇಕು ಅದನ್ನೇ ಈ ವರದಿಯಲ್ಲಿ ಮಾಡುತ್ತಾ ಹೋಗೋಣ ಬನ್ನಿ. ಏನಿದು ಕ್ಯಾಸ್ಟಿಂಗ್ ಕೌಚ್ ಕ್ಯಾಸ್ಟಿಂಗ್ ಕೌಚ್ ಎನ್ನುವುದು ಮನರಂಜನ ಕ್ಷೇತ್ರ ಅದರಲ್ಲಿಯೂ ಸಿನಿಮಾರಂಗದಲ್ಲಿ ಹೆಚ್ಚಾಗಿ.

ಕೇಳಿಬರುವಂತಹ ಒಂದು ಹೆಸರು ಕ್ಯಾಸ್ಟಿಂಗ್ ಎಂದರೆ ಒಂದು ಸಿನಿಮಾ ಗೋಸ್ಕರ ನಟ ನಟಿಯರನ್ನು ಆಯ್ಕೆ ಮಾಡುವುದು ಕೌಚೆಂದರೆ ಸೋಫಾ ಅಥವಾ ಮಂಚ ಎಂದು ಕೂಡ ಕರೆಯಲಾಗುತ್ತದೆ ಆಕ್ಟರ್ ಗಳನ್ನ ಆಯ್ಕೆ ಮಾಡಿಕೊಳ್ಳಬೇಕು ಎಂದರೆ ಕೆಲ ತುಷ್ಟ ಬುದ್ದಿಯ ಡೈರೆಕ್ಟರ್ ಅಥವಾ ಪ್ರೊಡ್ಯೂಸರ್.

ಲೈಂಗಿಕ ಸುಖವನ್ನು ಪಡೆದುಕೊಳ್ಳುವುದಕ್ಕೋಸ್ಕರ ಅವರನ್ನು
ಬಳಸಿಕೊಳ್ಳುತ್ತಾರೆ ಎನ್ನುವುದು ಆರೋಪ ಹಾಗಾಗಿ ಕ್ಯಾಸ್ಟಿಂಗ್ ಕೌಚ್ ಎಂದರೆ ನಟನೆಯ ಅವಕಾಶಕ್ಕಾಗಿ ಸೋಫಾ ಅಥವಾ ಮಂಚ ಎನ್ನುವ ಅರ್ಥ ಬರುತ್ತದೆ ಅರ್ಥಶಾಸ್ತ್ರಜ್ಞರಾದಂತಹ ಥಾಮಸ್ ಡೋಸ್ಟಿಂಗ್ ಮತ್ತು ಡಿಯಾ ನಿಲ್ ಫೀಲ್ಸ್ ಎನ್ನುವವರ.

See also  ಯಾರು ಈ ಡಾಲಿ ಚಾಯ್ ವಾಲಾ ಈತನ ಖದರ್ ಹೇಗಿದೆ ಗೊತ್ತಾ ? ಒಂದು ದಿನದ ಸಂಪಾದನೆ ಟೀ ಕಾಪಿಯಿಂದ ಎಷ್ಟು ಬರುತ್ತೆ ನೋಡಿ

ಪ್ರಕಾರ ಹಾಲಿವುಡ್ ಚಿತ್ರರಂಗದಲ್ಲಿ ಹೆಚ್ಚಿನ ರಿಸ್ಕ್ ಅನ್ನು ಯಾರು ಫೇಸ್ ಮಾಡುವುದಕ್ಕೆ ತಯಾರು ಇರುವುದಿಲ್ಲವೋ ಅಥವಾ ಯಾವ ಆಕ್ಟರ್ ಗಳ ಸಂಭಾವನೆ ಕಡಿಮೆ ಇರುತ್ತದೆಯೋ ಅಂಥವರು ಈ ಕಾಸ್ಟಿಂಗ್ ಕೌಚ್ ನಲ್ಲಿ ಬೀಳುತ್ತಾರೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.crossorigin="anonymous">