ಪ್ರಧಾನವಾಗಿ ನಾಲ್ಕು ಗ್ರಹಗಳು ರಾಹು ಕೇತು ಶನಿ ಗುರು ಈ ನಾಲ್ಕು ಗ್ರಹಗಳು ಬರುತ್ತದೆ. 2024 ನೇ ಇಸವಿಯಲ್ಲಿ ರಾಹು ಕೇತು ಶನಿ ಮೂರು ಗ್ರಹಗಳು ಅದೇ ರಾಶಿಯಲ್ಲಿದ್ದರೆ ಗುರುಗ್ರಹ ಮಾತ್ರ ಮೇಷ ದಿಂದ ವರ್ಷಕ್ಕೆ ಹೋಗ್ತಾನೆ ಮೇ ತಿಂಗಳಿನಲ್ಲಿ ಆರಂಭದಲ್ಲಿ ಹೀಗಿರ ಬೇಕಾದರೆ ಕನ್ಯಾ ರಾಶಿಯವರ ಜ್ಯೋತಿಷ್ಯ ಹೇಗಿರುತ್ತದೆ ಅಂತ ನೋಡೋಣ.
2024ನೇ ಇಸವಿಯಲ್ಲಿ ಅಂತ ನೋಡಲು ಹೋದಾಗ ಶನೇಶ್ಚರನ ತುಂಬಾ ಅನುಕೂಲವಾಗಲಿದೆ. ಶನಿ ಹಾಗೂ ಗುರು ಇದು ಎರಡು ಗ್ರಹಗಳ ಬಲ ಸಿಗಲಿದೆ. ಆದರೆ ರಾಹುಕೇತುಗಳಿಂದ ಅಷ್ಟು ಉತ್ತಮವಾಗಿಲ್ಲ. ನಿಮ್ಮ ರಾಶಿಯಲ್ಲಿಯೇ ಕೇತು ಹಾಗು ನಿಮ್ಮ ಎರಡನೇ ಮನೆಯಲ್ಲಿ ರಾಹು ಅಂತದ್ದು ಉತ್ತಮನಲ್ಲ ಷಷ್ಠದ ಶನಿ ಯಿಂದ ಉತ್ತಮವಾಗಿದೆ. ಭಾಗ್ಯ ಗುರುವಿನಿಂದ ಉತ್ತಮವಿದೆ ಜನ್ಮದ ಕೇತು ಸಪ್ತಮ ರಾಹುವಿನಿಂದಷ್ಟು ಉತ್ತಮಗಳು ಉತ್ತಮತೆ ಇಲ್ಲ ಅಂತ ಹೇಳಬೇಕು. ಕನ್ಯಾ ರಾಶಿಯವರಿಗೆ ನೋಡಿ ಬಹಳ ಮುಖ್ಯವಾಗಿ ಕಷ್ಟದಿಂದ ಬರುತ್ತಾನೆ. ವಿವಾಹ ಅಂತ ನೋಡೋದಾದ್ರೆ ನಿಮಗೆ ಏಪ್ರಿಲ್ ಮೇ ಮೇ ಯಿಂದ ಆಚೆಗೆ ಗುರುಬಲ ಆರಂಭವಾಗುವುದು ಇದರಿಂದಾಗಿ ಅವಿವಾಹಿತ ಕನ್ಯಾ ರಾಶಿಗೆ ವಿವಾಹದ ವಿಚಾರದಲ್ಲಿ ಅನುಕೂಲತೆಗಳು ಆಗಬೇಕು ಅಂದ್ರೆ ಹೇಳಿದ ಸಮಯದ ಆಚೆಗೆ ಪ್ರಯತ್ನ ಮಾಡಿದರೆ ಖಂಡಿತವಾಗಿ ಅನುಕೂಲ ಆಗುತ್ತೆ.
ಅದು ಒಂದು ವಿಚಾರ ನೆನಪಿಟ್ಟುಕೊಳ್ಳಬೇಕು. ಸಪ್ತಮದಲ್ಲಿ ರಾಹು ಇರೋದ್ರಿಂದಾಗಿ ವಿವಾಹದ ವಿಚಾರಗಳು ಸಂಪನ್ನವಾಗಬೇಕು ಅಂತ ಆದ್ರೆ ಮತ್ತೊಂದು ತುಂಬಾ ಓಡಾಡಬೇಕಾಗಿತ್ತು. ಅವಿವಾಹಿತ ಕನ್ಯಾ ರಾಶಿಯವರಿಗೆ ತುಂಬಾ ಓಡಾಡಿ ಹಲವಾರು ಕಡೆ ಪ್ರಯತ್ನ ಮಾಡಿ ಫಿಕ್ಸ್ ಆದ ಮೇಲೂ ಸಹ ತುಂಬಾ ಓಡಾಡಬೇಕಾಗುತ್ತೆ. ನಂತರ ವಿವಾಹ ನಿರ್ವಿಘ್ನವಾಗಿ ಆಗುತ್ತೆ. ₹1, ₹10 ಖರ್ಚಾಗೋದು ವಿನಲ್ಲಿ ನಿಮಗೆ 15, ₹20 25 ಖರ್ಚಾಗುತ್ತೆ. ಹೀಗೆ ನಿಮಗೆ ಅಧಿಕವಾದ ಖರ್ಚು, ಅಧಿಕವಾದಂತಹ ಓಡಾಟವನ್ನು ಮಾಡಿದ ನಂತರವೇ ನಿಮಗೆ ವಿವಾಹ ಸಿದ್ಧಿ ಇದೆ. ಅದು ಏಪ್ರಿಲ್ ನಂತರ ಇನ್ನು ವಿವಾಹಿತರಿಗೆ ಇನ್ನು ಸುಖ ದಾಂಪತ್ಯದ ವಿಚಾರವನ್ನು ನೋಡಿಕೊಳ್ಳಿ ಬಂದಾಗ ಅದು ಸಹ ನಿಮಗೆ ಮೇಲಿಂದ ನಂತರ ಸ್ವಲ್ಪ ಸುಧಾರಿಸಿದೆ. ಆದರೆ ನಿಮ್ಮಲ್ಲೇ ಸಮಸ್ಯೆ ಜಾಸ್ತಿ ಇರುತ್ತೆ. ನಿಮ್ಮ ರಾಶಿಯಲ್ಲಿ ತೋರುವುದರಿಂದ ನಿಮಗೆ ಕಸಿವಿಸಿ ಇರುತ್ತೆ. ನಿಮಗೆ ಮನಸ್ಸು ಚೇಂಜ್ ಆಗುತ್ತದೆ ಒಂದು ಮನಸ್ಸು ಮಾಡುತ್ತಿಲ್ಲ, ಹೋಗಿ ಸಂಸಾರ ಮಾಡಬೇಕು ಅಂತ ಅನ್ಸುತ್ತೆ. ಇನ್ನೊಂದು ಕಡೆ ಸರ್ವಥಾ ಬೇಡ ಅನಿಸುತ್ತೆ ಈ ಚಂಚಲತೆ ನಿಮ್ಮಲ್ಲೇ ಇರುವುದರಿಂದಾಗಿ ನಿಮ್ಮ ಸಮಸ್ಯೆಗೆ ಪರಿಹಾರ 2024 ರ ನಂತರವೂ ಕಷ್ಟವೇ ರೀತಿ ಇದ್ದಾಗ ಗುರುಹಿರಿಯರ ಒಂದು ಆದೇಶವನ್ನು ಪಾಲನೆ ಮಾಡಿಕೊಂಡು ಮುಂದುವರೆಯುವುದು ಒಳ್ಳೆದಾಗಲಿದೆ.
ಇನ್ನು ಸಂತಾನದ ವಿಚಾರಕ್ಕೆ ಪ್ರಯತ್ನ ಮಾಡಿ ಮಕ್ಕಳಿಲ್ಲ. ಮಕ್ಕಳಿಗೆ ಪ್ರಯತ್ನ ಮಾಡಿದ್ದೇವೆ. ಯಾವಾಗ ಆಗುತ್ತೆ ಅಂತ ಅಂದ್ರೆ ಮೇ ನಂತರ ನೀವು ಪ್ರಯತ್ನ ಮಾಡಿ ಖಂಡಿತವಾಗಿ ಸಂತಾನಕ್ಕೆ ಅನುಕೂಲ ವಾಗಲಿದೆ. ಇನ್ನು ಆರೋಗ್ಯ ಯಾವ ರೀತಿಯಲ್ಲಿದೆ ಕನ್ಯಾ ರಾಶಿಯವರು ಇಪ್ಪತ್ತ ನಾಲ್ಕನೇ ಇಸವಿಯಲ್ಲಿ ಅಂದರೆ ಅಷ್ಟಮದ ಒಂದು ಗುರುವು ಸಹ ಉತ್ತಮ ಆರೋಗ್ಯವನ್ನು ಕೊಡ್ತಾನೆ. ಅಷ್ಟಮಾಧಿಪತಿ ಯಾದ ಕುಜ ಸಂಚಾರ ಸ್ವಲ್ಪ ವ್ಯತ್ಯಾಸ ಆಗ್ತಾ ಇರುತ್ತೆ ಸಂಸದರಿಂದ ನಿಮ್ಮ ರಾಶಿಯಲ್ಲಿ ಸಪ್ತಮದ ರಾಹು ಬಂದಾಗ ಆರೋಗ್ಯದ ವಿಚಾರದಲ್ಲಿ ರಾಹು ಕೇತುಗಳ ಪ್ರಭಾವ ಜಾಸ್ತಿ ಆಗುತ್ತೆ. ಸಿಟ್ಟು ಹಠ ಮಾಡಿಕೊಂಡು ಸರಿಯಾಗಿ ಊಟ ಮಾಡಿಲ್ಲ. ಆಮೇಲೆ ತುಂಬಾ ಓಡಾಟ ಮಾಡಿಕೊಂಡು ಸರಿಯಾಗಿ ಊಟ ಮಾಡಿಲ್ಲ. ತುಂಬಾ ಟ್ರಾಫಿಕ್ ನಲ್ಲಿ ಇದ್ದೀನಿ. ಈಗ ಊಟ ಮಾಡೋಕೆ ಆಗಲ್ಲ. ಇಲ್ಲಿ ಊಟ ಮಾಡೋಕೆ ಆಗಲ್ಲ, ಎಲ್ಲಾ ಹೋಟೆಲ್ ನಲ್ಲಿ ಊಟ ಆಗುತ್ತದೆ ಯಾವ ದಾರಿ ಇಲ್ಲ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.