ಮಕರ ರಾಶಿಯವರ 2024 ರ ಸಂಪೂರ್ಣ ಭವಿಷ್ಯ ನಿಮಗೆ ಸಾಡೇಸಾತಿಯ ಕೊನೆ ಭಾಗ..ಒಳಿತು ಮಾಡುವನೇ ಶನಿ

ಮಕರ ರಾಶಿಯವರಿಗೆ 2034 ನೆಯ ಇಸವಿ ಆಂಗ್ಲ ನೂತನ ಸಂವತ್ಸರದ ಸಂಪೂರ್ಣ ವರ್ಷ ಭವಿಷ್ಯ ವೀಕ್ಷಕರೇ ವರ್ಷ ಭವಿಷ್ಯ ಅಂತಂದಾಗ ಅದನ್ನ ನೋಡುವ ವಿಧಾನ ಬದಲಾಗಲಿದೆ ಯಾಕೆಂದ್ರೆ ದಿನ ಭವಿಷ್ಯವನ್ನ ಅವರ ಭವಿಷ್ಯವನ್ನ ನೀವು ಚಂದ್ರ ಸಂಚಾರದಿಂದ ನೋಡಿ ಹೇಳಬಹುದು ಅಥವಾ ಮಾಸ ಭವಿಷ್ಯವನ್ನು ಪ್ರತಿ ತಿಂಗಳು ಬದಲಾಗುವ ಗ್ರಹ ಸ್ಥಿತಿಗಳನ್ನು ಹೇಳಬಹುದು. ಆದರೆ ವರ್ಷ ಭವಿಷ್ಯ ವನ್ನು ಹೇಳಬೇಕಾದರೆ ಇಡೀ ವರ್ಷ ಹೆಚ್ಚಿನ ಪಕ್ಷ ಒಂದೇ ರಾಶಿಯಲ್ಲಿ ರುವಂತಹ ಗೃಹಗಳನ್ನೇ ಆಧರಿಸಿಕೊಂಡು ಹೇಳಬೇಕಾಗುತ್ತೆ.

WhatsApp Group Join Now
Telegram Group Join Now

ಹಾಗೆ ದೀರ್ಘಕಾಲಿಕವಾಗಿ ಒಂದೇ ರಾಶಿಯಲ್ಲಿ ಇಂತಹ ಗ್ರಹಗಳು ನಮಗೆ ಸಿಗುವಂಥದ್ದು ಪ್ರಧಾನವಾಗಿ 41 ರಾಹು ಒಂದು ಕೇತು ಶನಿ ಒಂದು ಗುರು. 2024ನೇ ಆಂಗ್ಲ ನೂತನ ಸಂವತ್ಸರ ಇದೆ. ಈ ಸಂವತ್ಸರದಲ್ಲಿ ರಾಹು ಕೇತು ಶನಿ ಮೂರು ಗ್ರಹ ಗಳು ಒಂದೇ ರಾಶಿಯಲ್ಲಿದ್ದರೆ ಮೀನ ರಾಶಿಯಲ್ಲಿ ರಾಹು ಗ್ರಹ, ಕನ್ಯಾ ರಾಶಿಯಲ್ಲಿ ಕೇತು ಗ್ರಹ, ಕುಂಭ ರಾಶಿಯಲ್ಲಿ ಶನೇಶ್ವರ ಗ್ರಹ ಇನ್ನು ಬದಲಾವಣೆ ಆಗ ತಕ್ಕಂಥ ರಾಶಿ. ಗುರುಗ್ರಹ ಮಾತ್ರ ಎಪ್ರಿಲ್ ತನಕ ಮೇಷ ರಾಶಿಯ ಲ್ಲಿರುವ ಗುರು ಗ್ರಹ ನಿಮಗೆ ಮೇಲಿಂದ ವರ್ಷದ ರಾಶಿಯಲ್ಲಿ ಇರುತ್ತಾನೆ. ಮೇಷ ರಾಶಿಯಲ್ಲಿ ಎಪ್ರಿಲ್ ತನಕ ಗುರು ಇದ್ರೆ ವೃಶಭರಾಶಿಯಲ್ಲಿ ಮೇಲಿಂದ ಗುರು ಇರುತ್ತಾರೆ. ಮೇಷ ದಿಂದ ವರ್ಷ ಕ್ಕೆ ಗುರು ಸಂಚಾರ. ಏಪ್ರಿಲ್ ಮೇ ಫಸ್ಟ್ ವೀಕ್ ಅಲ್ಲಿ ಅನ್ನು ಅಂತದ್ದು ಹೀಗಿರುವಾಗ. ಬಹಳ ಪ್ರಮುಖವಾಗಿ ನೋಡ ಬೇಕಾಗುತ್ತದೆ ನೋಡಿ ಸಾಡೆಸಾತಿಯನ್ನು ತೋರಿಸುತ್ತಾ ಇರತಕ್ಕಂತಹ ಶನೇಶ್ಚರ ಸ್ವಾಮಿ 2024ನೇ ಇಸವಿಯಲ್ಲಿಯೂ ಸಹ ನೀವು ಸಾಡೇಸಾತಿ ನೋಡ ಬೇಕಾಗುತ್ತೆ ಹಾಗು ಹೆಚ್ಚು ಕಡಿಮೆ ಪೂರ್ಣವಾಗಿ ಸಾಡೆಸಾತಿಯ ಅನುಭವಿಸುವ ಪೂರ್ಣ ವರ್ಷ ಅನುಭವಿಸುವ ಕೊನೆಯ ವರ್ಷ ಆಗಿರುತ್ತದೆ. ಏಕೆಂದರೆ 2024 ಇದರಲ್ಲಿ ನಿಮಗೆ ಸಾಡೇಸಾತಿ ಮುಕ್ತಾಯವಾಗುತ್ತದೆ.

ಸಾಡೇ ಸಾತಿಯ ಕೊನೆಯ ವರ್ಷ ಅಂತ ಹೇಳಬಹುದು. ಅಂದರೆ ತಾಂತ್ರಿಕವಾಗಿ ಹೇಳಬಹುದು ಅಷ್ಟೇ. ಯಾಕೆ ಅಂದ್ರೆ 2025 ರಲ್ಲಿ ಮುಗಿತದು ಆದ್ದರಿಂದ ಅವರಿಗೆ ಅಂದ್ರೆ ಜನವರಿಯಿಂದ ಡಿಸೆಂಬರ್ ತನಕ ಸಾಡೆಸಾತ್ ಇರ ತಕ್ಕಂತ ಕೊನೆಯ ವರ್ಷ ಯಾವುದಪ್ಪಾ ಅಂದ್ರೆ 2024 ಅಂತ ಹೇಳಬಹುದು. ಶನಿ ಬಿಟ್ಟು ಹೋಗಬೇಕಾದರೆ ಬಹಳ ಒಳ್ಳೆಯದು ಮಾಡ್ತಾನಂತೆ. ಆದ್ದರಿಂದ ಸಾಡೇಸಾತಿಯ ಕೊನೆಯ ವರ್ಷ ಕೊನೆಯ ಭಾಗವಾದ್ದರಿಂದ ಬಹುಶಃ ನಿಮಗೆ ಅಂದರೆ ಮಕರ ರಾಶಿಯವರಿಗೆ 2024ನೇ ಇಸವಿ ನಿಮಗೆ ಶನೇಶ್ಚರನಿಂದ ಅನುಗ್ರಹ ಪ್ರಾಪ್ತಿ. ಇಲ್ಲಿ ವ್ಯತ್ಯಾಸವಾಗಬಹುದು, ಎಲ್ಲಿ ಹೇಗೆ ಅಂತ ಕೇಳಿ ಹೋದರೆ ನಿಮ್ಮ ನಿಮ್ಮ ವಯಕ್ತಿಕ ಜಾತಕದಲ್ಲಿ ಶನೇಶ್ಚರ ಉತ್ತಮ ಸ್ಥಿತಿಯಲ್ಲಿದ್ದಾಗ ಯಾವ ರಾಶಿಯಲ್ಲಿ ಇದ್ದಾನೆ ಅಂತದ್ದು ಇಲ್ಲಿ ಬಹಳ ಪ್ರಮುಖವಾಗಿರುತ್ತದೆ.

ಆದರೆ ಸಾಡೇಸಾತಿಯ ಬಿಡುಗಡೆಯ ಸಮಯವಾದ್ದರಿಂದ ಶನೈಶ್ಚರನ ಅನುಗ್ರಹ ಖಂಡಿತವಾಗಿ ನೀವು ಬಳಸಬಹುದಾಗಿರುತ್ತದೆ. ಅದರಲ್ಲೂ ಮುಖ್ಯವಾಗಿ ಆರ್ಥಿಕವಾಗಿ ಶನೇಶ್ಚರ ಅವ್ಯಕ್ತವನ್ನು ಕೊಡ್ತಾರೆ. ಅಭಿವೃದ್ಧಿಯನ್ನು ಕೊಡ್ತಾರೆ. ಹಣಕಾಸಿನ ವಿಚಾರದಲ್ಲಿ ಶನಿ ಬಲದಿಂದ ಅನುಕೂಲವಾಗಲಿದೆ. ಕೌಟುಂಬಿಕ ವಿಚಾರಗಳಲ್ಲಿ ಶನಿವಾರದಿಂದ ಅನುಕೂಲವಾಗಲಿದೆ. ಇನ್ನು ಶ್ರೀಮಂತರಾಗಲಿದ್ದೀರಿ. ನೀವು ಆರ್ಥಿಕ ವಾಗಿ ಶ್ರೀಮಂತರಾಗಿದ್ದೀರಿ. 2024 ರಲ್ಲಿ ಶನೇಶ್ವರ ಅನುಗ್ರಹದಿಂದ ಇನ್ನು ರಾಹು ಮೂರನೇ ಮನೆಯಲ್ಲಿ ರಾಹು ಮೂರನೇ ಮನೆಯಲ್ಲಿ ರಾಹು ಅಂತ ಅಂದ್ರೆ ನಿಮಗೆ ಸಹೋದರ ಸಹೋದರಿಯರೊಂದಿಗೆ ಸ್ವಲ್ಪ ಜಗಳ ಮನಸ್ತಾಪಗಳಾಗುವ ಸಾಧ್ಯತೆ ಇರುತ್ತದೆ.

ಅದರಲ್ಲೂ ಪಿತ್ರಾರ್ಜಿತ ಆಸ್ತಿ ವ್ಯವಹಾರಗಳು ಸ್ವಲ್ಪ ಕೋರ್ಟು ಕಚೇರಿ ಮೆಟ್ಟಿಲು ಸಹ ಆಶ್ಚರ್ಯ ಇಲ್ಲ. ಇಲ್ಲ ಅಂದ್ರೆ ನಿಮ್ಮ ಸಹೋದರರಿಗಾಗಿ ನೀವು ಕಷ್ಟ ಪಡುತ್ತೀರಿ. ನಿಮ್ಮ ಅಣ್ಣ. ಅಥವಾ ಅಕ್ಕ ಅಥವಾ ತಮ್ಮ ಅಥವಾ ತಂಗಿ ಹೀಗೆ ನಿಮ್ಮ ಸಹೋದರ ಸಹೋದರಿಯರಗಾಗಿ ಅವರಿಗೋಸ್ಕರ ನೀವು ಓಡಾಡ ತಕ್ಕಂತದ್ದು ಅವರಿಗೋಸ್ಕರ ನೀವು ಖರ್ಚು ಮಾಡ ತಕ್ಕಂತದ್ದು ಇದೆಲ್ಲ ಸ್ವಲ್ಪ ಜಾಸ್ತಿ ಇರ್ತದೆ. 2024ನೇ ಇಸವಿಯಲ್ಲಿ ಇನ್ನು ನಿಮಗೆ ಭಾಗ್ಯ ಸ್ಥಾನದಲ್ಲಿ ಕೇತು ಅಂದ್ರೆ ತಂದೆಯವರ ವಿಚಾರ ನಿಮ್ಮ ಹಾಗೂ ನಿಮ್ಮ ತಂದೆಯ ನಡುವೆ ತುಂಬಾ ಮುನಿಸು ಮನಸ್ತಾಪ ಕಿರಿಕಿರಿ ನಿಮಗೆ ಪ್ರತಿದಿನ 2024 ರಲ್ಲಿ ಅಪ್ಪ ಏನು ಕಿರಿಕಿರಿ ಮಾಡ್ತಾರ ಪ್ರತಿ ಯೊಂದರಲ್ಲೂ ಜಗಳ ಮಾಡ್ತಾರೆ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]