ರಾತ್ರಿ ಉಳಿದ ಅನ್ನದಿಂದ ಈ ಒಂದು ಚಿಕ್ಕ ರೆಮಿಡಿ ಮಾಡಿಕೊಂಡರೆ ನಿಮ್ಮ ಜೀವನ ಪರಿವರ್ತನೆ ಆಗುತ್ತೆ. ಬದಲಾಗುತ್ತೆ ಹೌದು ಅಂತಹ ಶಕ್ತಿ ರಾತ್ರಿ ಉಳಿದ ಅನ್ನಕ್ಕಿದೆ. ಆ ಒಂದು ರಹಸ್ಯವನ್ನ ಹೇಳಿಕೊಡ್ತೀನಿ ಏನು ಮಾಡಬೇಕಪ್ಪಾ ಅಂತಂದ್ರೆ ನೋಡಿ ವೀಕ್ಷಕರೇ ಅಕ್ಕಿಗೆ ವಿಶೇಷವಾದ ಶಕ್ತಿ ಇದೆ. ಅಕ್ಕಿ ನಿಮಗೆಲ್ಲ ಗೊತ್ತು. ಜೀವನ ಉಳಿಸುವಂಥದ್ದು ಹೊಟ್ಟೆ ಯನ್ನು ತುಂಬಿ ಹಸಿವು ಆ ಒಂದು ಹಸಿವು ನೀಗಿದಾಗ ಆ ಪರಮಾತ್ಮ ಏನು ಒಂದು ಆಶೀರ್ವಾದ ಸಂತೃಪ್ತಿ ಸಂತೋಷ ಇರುತ್ತಲ್ಲ. ಅದು ನಿಜವಾಗಲೂ ಕೂಡ ಒಂದು ಅದನ್ನ ಪದಗಳಲ್ಲಿ ವರ್ಣಿಸಲಿಕ್ಕೆ ಸಾಧ್ಯವಿಲ್ಲ.
ಹಾಗಾಗಿ ನಾವೆಲ್ಲ ಏನ್ಮಾಡ್ತೀವಿ ಹಸಿದವರಿಗೆ ಅನ್ನದಾನ ವನ್ನ ಮಾಡ್ತೀವಿ ಆದ್ದರಿಂದ ಭಗವಂತನ ಆಶೀರ್ವಾದ ಸಂತೃಪ್ತಿ ಸದಾ ನಮ್ಮ ಮೇಲೆ ಇರುತ್ತೆ ಅದೇ ರೀತಿ ಈ ಒಂದು ಅನ್ನದ ಒಂದು ಚಿಕ್ಕ ಡಿಯನ್ನು ಮಾಡ್ಕೊಂಡ್ರೆ ಜೀವನದಲ್ಲಿ ಏನೇನು ಕಷ್ಟಗಳು ಬಂದು ಎದುರುಗಡೆ ನಿಂತಿದೆ ಅದೆಲ್ಲ ಮಂಜಿನಂತೆ ಕರಗಿದಂತೆ ಏನು ಮಾಡಬೇಕು ಅಂತ ಹೇಳ್ಕೊಡ್ತೀನಿ ನೋಡಿ. ರಾತ್ರಿ ಊಟ ಮಾಡುವಾಗ ಎಲ್ಲರೂ ಕೂಡ ನಮಗೆ ಎಷ್ಟು ಬೇಕು. ಸಂತೃಪ್ತಿಯಾಗಿ ಊಟ ಮಾಡ್ತೀವಿ. ಹಾಗೆ ಊಟ ಮಾಡಿದ ಮೇಲೆ ರಾತ್ರಿ ಏನು ಮಾಡಬೇಕು ಅಂತ ಅಂದ್ರೆ ನೀವು ಸುಮಾರು ಜನ ಈ ತಪ್ಪು ಮಾಡ್ತಾ ಇರ್ತಾರೆ. ಯಾವುದು ಎಲ್ಲ ಊಟ, ಆದ್ಮೇಲೆ ಪಾತ್ರ ಎಲ್ಲ ಖಾಲಿ ಮಾಡಿ ಬಿಟ್ಟು ಊಟ ಮಾಡು ಹೌದು ನಮಗೆ ಇವತ್ತು ಎಷ್ಟು ಹೊಟ್ಟೆ ಹಸಿವು ಇರುತ್ತೆ ಅಷ್ಟು ಊಟ ಮಾಡ್ತೀವಿ ತಪ್ಪಲ್ಲ ಆದರೆ ಊಟದಲ್ಲಿ ನಾವು ಒಂದು ಸ್ವಲ್ಪ ಅನ್ನವನ್ನ ಮೊದಲೇ ಬಡಿಸಿಕೊಳ್ಳೋದಕ್ಕಿಂತ ಮುಂಚೆ ಅಂದ್ರೆ ಮನೆಯ ಸದಸ್ಯರು ಎಲ್ಲರೂ ಊಟ ಮಾಡೋದಕ್ಕಿಂತ ಮುಂಚೆನೇ ಒಂದು ಚಿಕ್ಕ ಸ್ಟೀಲ್ ಬಟ್ಟಲ ಲ್ಲಿ ಒಂದೆರಡು ತುತ್ತು ಒಂದೆರಡು ತುತ್ತು ಅನ್ನವನ್ನ ಸ್ಟೀಲ್ ಬಟ್ಟಲಲ್ಲಿ ತೆಗೆದು ಅದನ್ನ ನಿಮ್ಮ ಗ್ಯಾಸ್ ಸ್ಟವ್ ಇರುತ್ತಲ್ಲ ಅದರ ಪಕ್ಕ ಅದರ ಮೇಲೆ ಒಂದು ತಟ್ಟೆ ಮುಚ್ಚಿ ಇಡಲಿಕ್ಕೆ ಮರೀಬೇಡಿ.
ಊಟ ಮಾಡುವಾಗ ರಾತ್ರಿಯೆಲ್ಲ ಪೂರ್ತಿಯಾಗಿಲ್ಲ. ಪಾತ್ರೆಯನ್ನು ಕ್ಲಿಕ್ ಮಾಡಿ ಸ್ವಚ್ಛ ಮಾಡಿ ಊಟ ಮಾಡಿ ಖಾಲಿ ಪಾತ್ರೆಯನ್ನ ನಾವು ಸಿಂಕ್ನಲ್ಲಿ ಅಥವಾ ಪಾತ್ರೆ ತೊಳೆಯುವ ಸ್ಥಳದಲ್ಲಿ ಇಟ್ಟರೆ ಅದು ತಪ್ಪಾಗುತ್ತೆ. ಯಾಕೆ ಅಂದ್ರೆ ಒಂದು ಸ್ವಲ್ಪ ಅನ್ನವನ್ನ ಒಂದು ಬಟ್ಟಲಲ್ಲಿ ಎರಡು ಸ್ಪೂನ್ ಎರಡು ತುತ್ತು ಅನ್ನವನ್ನು ಹಾಕಿ ಅದನ್ನ ನೀವು ಗ್ಯಾಸ್ ಒಲೆ ಇರುವಂತಹ ಒಂದು ಸ್ಥಳದಲ್ಲಿ ಅಡುಗೆ ಮಾಡುವ ಸ್ಥಳದಲ್ಲಿ ಮುಚ್ಚಿಟ್ರೆ ಏನಾಗುತ್ತೆ ಅಂತ ಅಂದ್ರೆ ಇದರ ಹಿಂದೆ ಒಂದು ರಹಸ್ಯ ಇದೆ. ರಾತ್ರಿಯ ಸಮಯದಲ್ಲಿ ಗತಿಸಿದ ಹಿರಿಯರು ಪೂರ್ವಜರು ಎನ್ನುತ್ತಾರೆ.
ಅವರು ನಮ್ಮ ಮನೆಗೆ ಬರ್ತಾರಂತೆ ಬಂದು ಬಿಟ್ಟು ಅಡುಗೆ ಮನೆಗೆ ಬಂದು ಏನಾದ್ರು ಆಹಾರ ಇಟ್ಟಿದ್ದಾರೆ. ಹೇಗೆ ಧವಸ ಧಾನ್ಯ ಇದ್ಯಾ ಇಲ್ವಾ ಊಟ ಇದ್ಯಾ ಇಲ್ವಾ ಅಂತ ನೋಡ್ತಾರಂತೆ. ಹಾಗಾಗಿ ಇಲ್ಲ ಅಂತ ಅಂದ್ರೆ ಇತ್ತು. ಇಲ್ಲ ಅಂದ್ರೆ ಬೇಜಾರು ಪಟ್ಟುಕೊತಾರೆ ಅಂತೆ. ಹಾಂಗೆ ವಾಪಾಸ್ ಹೋಗ್ತಾರಂತೆ. ಹಾಗಾಗಿ ಎಂದಿಗೂ ಕೂಡ ಅವರನ್ನ ನಾವು ನೋಯಿಸಬಾರದು. ಅವರೇನು ತಿಳ್ಕೋತಾರೆ ನಮ್ಮ ಮಕ್ಕಳಿಗೆ ನಮ್ಮ ಸಂತತಿಗೆ ಈಗ ಇರುವಂತಹ ಒಂದು ಮಕ್ಕಳಿಗೆ ಕಷ್ಟ ಇದ್ಯೇನೋ ಅಂತ ಹೇಳಿ ಅವರು ಬೇಸರ ಪಡುತ್ತಾರೆ. ಹಾಗಾಗಿ ಯಾವಾಗಲೂ ಕೂಡ ಗ್ಯಾಸ್ ಕಟ್ಟೆಯ ಮೇಲೆ ನೀವು ಹತ್ತಿರ ಒಂದು ಬಟ್ಟಲಲ್ಲಿ ಎರಡು ತುತ್ತು ಹಾಕಿ ಒಂದು ಬಟ್ಟಲಲ್ಲಿ ಮುಚ್ಚಿಡದಕ್ಕೆ ಮರೀಬೇಡಿ. ಇನ್ನೊಂದು ಕಾರಣ ಏನೆಂದರೆ ಮಾತೆ ಮಹಾಲಕ್ಷ್ಮಿ ರಾತ್ರಿಯ ಸಮಯದಲ್ಲಿ ಭೂಲೋಕ ಸಂಚಾರದಲ್ಲಿದ್ದಾಗ ಪ್ರತಿಯೊಂದು ಅಡುಗೆ ಮನೆಗೆ ಬಂದು ಅಲ್ಲಿ ನೋಡಿದಾಗ ಸ್ವಲ್ಪನಾದ್ರೂ ಅನ್ನ ಇದ್ರೆ ತೃಪ್ತಿಯಿಂದ ಹರಸುತ್ತಾರಂತೆ.
ಆಶೀರ್ವಾದ ಮಾಡ್ತಾಳಂತೆ ಎರಡು ಕಾರಣಗಳಿಂದ ಅನ್ನವನ್ನ ತುಂಬಿ ಒಂದು ಬಟ್ಟಲಲ್ಲಿ ಒಂದೆರಡು ತುತ್ತು ಅನ್ನವನ್ನು ಇಡಲೇಬೇಕು ಅಂತ ಹೇಳ್ತಾರೆ. ಸರಿ ಅನ್ನವನ್ನು ಇಟ್ಟಿದ್ದಾಯ್ತು. ಮರು ದಿವಸ ಏನು ಮಾಡಬೇಕು ಅನ್ನೋ ಪ್ರಶ್ನೆ ಬರುತ್ತೆ. ಮರು ದಿವಸ ಏನು ಮಾಡಬೇಕು ಅಂತ ಅಂದರೆ ಬೆಳಗ್ಗೆ ಎದ್ದು ಅನ್ನವನ್ನ ನೀವು ಕೈ ಕಾಲು ಮುಖ ತೊಳೆದು ಕೊಂಡು ಸ್ನಾನ ಮಾಡಿದ ನಂತರನ ಹಿಂದಿನ ರಾತ್ರಿ ನೀವು ಬಟ್ಟಲು ಒಂದೆರಡು ತುತ್ತು ಅನ್ನ ಹಾಕಿದ್ದ ಇಲ್ಲಿ ಅದನ್ನ ಬೆಳಗ್ಗೆ ತೆಗೆದುಕೊಂಡು ಸ್ನಾನ ಮಾಡಿದ ನಂತರ ಅಥವಾ ಕೈ ಕಾಲು ಮುಖ ತೊಳೆದುಕೊಂಡು ನಂತರ ಮನೆ ಯಾವ ಸದಸ್ಯರಾದರು ಸರಿ ನೀವು ಬೆಳಿಗ್ಗೆ ಎದ್ದ ತಕ್ಷಣ ಅದನ್ನ ಶ್ವಾನಗಳಿಗೆ ಹಾಕಬಹುದು. ಪ್ರಾಣಿ ಪಕ್ಷಿಗಳಿಗೆ ಹಾಕಬಹುದು. ಹೀಗೆ ಅನ್ನವನ್ನ ತಿನ್ನದಂತಹ ಪ್ರಾಣಿ ಪಕ್ಷಿಗಳು ನಿಮಗೆ ಆಶೀರ್ವಾದ ಮಾಡುತ್ತೆ. ಇನ್ನು ಹೆಚ್ಚಿನ ಮಾಹಿತಿಗಾಗಿ ವಿಡಿಯೋವನ್ನು ವೀಕ್ಷಿಸಿ.